News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ

ನವದೆಹಲಿ: ಭಾರತ ಪ್ರವಾಸದಲ್ಲಿರುವ ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಭೇಟಿ ಮಾಡಿದ್ದು, ಪ್ರಾದೇಶಿಕ ಪರಿಸ್ಥಿತಿ ಬಗ್ಗೆ ಚರ್ಚಿಸಿದ್ದು, ರಾಜಕೀಯ ಉದ್ದೇಶಕ್ಕಾಗಿ ಬಯೋತ್ಪಾದನೆಯ ಬಳಕೆಯಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ಈ ವಿದ್ಯಮಾನ ಶಾಂತಿ, ಪ್ರಗತಿ...

Read More

27,000 ಕಿ.ಮೀ ಆರ್ಥಿಕ ಕಾರಿಡಾರ್ ನಿರ್ಮಿಸಲು ಕೇಂದ್ರ ಯೋಜನೆ

ನವದೆಹಲಿ: ಕೇಂದ್ರ ಸರ್ಕಾರ ಸರಕು ವಾಹನಗಳ ವಿಳಂಬವನ್ನು ಕತ್ತರಿಸಿ, ಅವುಗಳ ನಿರಂತರ ಓಡಾಟ, ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಿ ಉದ್ಯೋಗ ರಚಿಸಲು 27,000 ಕಿ.ಮೀ. ಮಾರ್ಗದಲ್ಲಿ ಆರ್ಥೀಕ ಕಾರಿಡಾರ್ ನಿರ್ಮಿಸಿ 44 ಹೆದ್ದಾರಿಗಳನ್ನು ವಿಸ್ತರಿಸುವ ಯೋಜನೆ ಹೊಂದಿದೆ. ಈ ಕಾರಿಡಾರ್‌ನಲ್ಲಿ ರಿಂಗ್ ರೋಡ್ ಮತ್ತು...

Read More

ಪ್ಯಾನ್ ಕಾರ್ಡ್, ವೋಟರ್ ಐಡಿ, ಆಧಾರ್ ಈಗ ಸುಲಭವಾಗಿ ಪಡೆಯಬಹುದು

ನವದೆಹಲಿ: ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ವೋಟರ್ ಐಡಿಗಳು ಅತ್ಯಂತ ಪ್ರಮುಖ ದಾಖಲೆಗಳು ಮತ್ತು ಇದನ್ನು ಹೊಂದುವುದು ಅತೀ ಅಗತ್ಯ. ಈಗ ಈ ದಾಖಲೆಗಳನ್ನು ಮಾಡುವುದು ತೀರ ಸುಲಭವಾಗಿ ಮಾರ್ಪಟ್ಟಿದೆ. ತಹಶೀಲ್ದಾರ್ ಕಚೇರಿ, ಜಿಲ್ಲಾ ಕಚೇರಿಗೆ ಭೇಟಿ ನೀಡುವ ಬದಲು ಈಗ...

Read More

‘ಸ್ವಚ್ಛ ಭಾರತ ಅಭಿಯಾನ’ದ ಶುಭ ಸಂಕೇತವಾಗಿ ಕುನ್ವರ್ ಬಾಯಿ ಆಯ್ಕೆ

ನವದೆಹಲಿ: ತನ್ನ  ಮನೆಯಲ್ಲಿ ಶೌಚಾಲಯ ನಿರ್ಮಾಣಕ್ಕಾಗಿ ತನ್ನ ಆಡುಗಳನ್ನು ಮಾರಿದ್ದ ೧೦೫ ವರ್ಷದ ಕುನ್ವರ್ ಬಾಯಿ, ‘ಸ್ವಚ್ಛ ಭಾರತ ಅಭಿಯಾನ’ದ ಹೊಸ ಸಂಕೇತವಾಗಿ ನೇಮಕಗೊಂಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 17ರಂದು ‘ಸ್ವಚ್ಛತಾ ದಿವಾಸ್’ ಗುರುತಿಸಲು ದೆಹಲಿಯಲ್ಲಿ ನಡೆಯುವ ಸಮಾರಂಭವೊಂದರಲ್ಲಿ ಸನ್ಮಾನಿಸಲಿದ್ದಾರೆ. ಛತ್ತೀಸ್‌ಗಢದಲ್ಲಿ...

Read More

ಕಾಂಗ್ರೆಸ್ ಶಾಸಕನಿಂದ ಪಂಜಾಬ್ ಕಂದಾಯ ಸಚಿವರ ಮೇಲೆ ಶೂ ಎಸೆತ

ಚಂಡೀಗಢ: ಪಂಜಾಬ್ ವಿಧಾನಸಭಾ ಅಧಿವೇಶನದ ಸಂದರ್ಭ ಪಂಜಾಬ್ ಕಂದಾಯ ಸಚಿವ ಬಿಕ್ರಮ್ ಸಿಂಗ್ ಮಜಿಥಿಯ ಅವರ ಮೇಲೆ ಕಾಂಗ್ರೆಸ್ ಶಾಸಕನೋರ್ವ ಶೂ ಎಸೆದ ಘಟನೆ ಬುಧವಾರ ಸಂಭವಿಸಿದೆ. ಅಧಿವೇಶನದಲ್ಲಿ ಪ್ರತಿಭನೆ ನಡೆಸುತ್ತಿದ್ದ ಸಂದರ್ಭ ಕಾಂಗ್ರೆಸ್ ಪಕ್ಷದ ಶಾಸಕ ತಾರಲೋಚನ್ ಸಿಂಗ್ ಸೂಂಧ್...

Read More

ಪ್ಯಾರಾಲಿಂಪಿಕ್ಸ್: ಹರ್ಯಾಣ ಸರ್ಕಾರದಿಂದ ದೀಪಾ ಮಲಿಕ್‌ಗೆ ರೂ. 4 ಕೋಟಿ ಬಹುಮಾನ ಘೋಷಣೆ

ಚಂಡೀಗಢ: ರಿಯೋ ಪ್ಯಾರಾಲಿಂಪಿಕ್ಸ್‌ನ ಶಾಟ್‌ಪುಟ್ ವಿಭಾಗದಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದ ದೀಪಾ ಮಲಿಕ್‌ಗೆ 4 ಕೋಟಿ ರೂ. ಬಹುಮಾನ ವಿತರಿಸುವುದಾಗಿ ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್‌ಖತ್ತರ್ ಘೋಷಿಸಿದ್ದಾರೆ. ಹರ್ಯಾಣದ ಸೋನಿಪತ್ ಜಿಲ್ಲೆಯ ದೀಪಾ ಮಲಿಕ್ ಅವರನ್ನು ಅಭಿನಂದಿಸಿದ ಖತ್ತಾರ್,...

Read More

ಹುಟ್ಟೂರಲ್ಲೇ ಜನ್ಮದಿನ ಆಚರಿಸಲಿರುವ ಪ್ರಧಾನಿ ಮೋದಿ

ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 66ನೇ ಜನ್ಮದಿನವನ್ನು ಸ್ವಂತ ರಾಜ್ಯ ಗುಜರಾತ್‌ನಲ್ಲಿ ಆಚರಿಸಲಿದ್ದು, ತಮ್ಮ ತಾಯಿಯ ಆಶೀರ್ವಾದ ಕೋರಲಿದ್ದಾರೆ. ಅವರು ಈ ವೇಳೆ ಬುಡಕಟ್ಟು ಜನಾಂಗ ಮತ್ತು ದಿವ್ಯಾಂಗರ ಜೊತೆ ಕಾಲ ಕಳೆಯಲಿದ್ದಾರೆ ಎಂದು ಗುಜರಾತ್‌ನ ಬಿಜೆಪಿ ವಕ್ತಾರ...

Read More

ಸೌರಚಾಲಿತ ವಾಹನಗಳ ಜಾಗೃತಿ ಮೂಡಿಸಲು 6,200 ಮೈಲು ಸಂಚರಿಸಿದ ನವೀನ್

ಲಂಡನ್: ಭಾರತೀಯ ಮೂಲದ ಓರ್ವ ಇಂಜಿನಿಯರ್ ಸೌರಶಕ್ತಿ ಚಾಲಿತ ಟುಕ್ ಟುಕ್ (ರಿಕ್ಷಾ)ದಲ್ಲಿ 7 ತಿಂಗಳ ಕಾಲ 6200 ಕಿ.ಮೀ. ಪ್ರಯಾಣಿಸಿದ್ದಾರೆ. ಅದೂ ವಿದೇಶದಲ್ಲಿ ಪ್ರಯಾಣಿಸಿರುವುದು ವಿಶೇಷ. ಫೆಬ್ರವರಿಯಲ್ಲಿ ಭಾರತದಿಂದ ಪ್ರಯಾಣ ಬೆಳೆಸಿದ ನವೀನ್ ರಬೆಲ್ಲಿ, ಇಂಗ್ಲೆಂಡ್‌ನ ಡೋವರ್ ನಗರಕ್ಕೆ ತಲುಪಿದ್ದಾರೆ. ಆಸ್ಟ್ರೇಲಿಯಾ ನಾಗರಿಕತ್ವ...

Read More

ರಕ್ಷಣಾ ಸಚಿವರಿಂದ 7ನೇ ವೇತನ ಆಯೋಗ ಜಾರಿಗೆ ಸೂಚನೆ

ನವದೆಹಲಿ: ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಶೀಘ್ರದಲ್ಲೇ 7ನೇ ವೇತನ ಆಯೋಗ ಜಾರಿಗೊಳಿಸುವಂತೆ ಸೂಚಿಸಿದ್ದಾರೆ. ಕಳೆದ ವಾರ ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಸೇನೆ ತನ್ನ ಸಿಬ್ಬಂದಿಗಳಿಗೆ 7ನೇ ವೇತನ ಆಯೋಗ ಜಾರಿಯನ್ನು ವಿರೋಧಿಸುವಂತೆ ಸೂಚನೆ ರವಾನಿಸಿತ್ತು. ಇದನ್ನು ತಳ್ಳಿ...

Read More

ಅಕ್ರಮ ಫ್ಲ್ಯಾಟ್ ನಿರ್ಮಾಣ: ಕಪಿಲ್ ಶರ್ಮಾ, ಇರ್ಫಾನ್ ಖಾನ್ ವಿರುದ್ಧ ಕೇಸ್ ದಾಖಲು

ಮುಂಬಯಿ: ಕಾಮೆಡಿ ಸ್ಟಾರ್ ಕಪಿಲ್ ಶರ್ಮಾ ತನ್ನ ಲಂಚದ ಟ್ವೀಟ್‌ಗೆ ತೀವ್ರ ವಿರೋಧ ಎದುರಿಸುತ್ತಿರುವಾಗಲೇ ಇದೀಗ ಗೋರೆಗಾಂವ್‌ನಲ್ಲಿರುವ ತನ್ನ ಅನಧಿಕೃತ ಫ್ಲ್ಯಾಟ್ ನಿರ್ಮಾಣದ ವಿರುದ್ಧ ಒಶಿವಾರಾ ಉಪನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಬಾಲಿವುಡ್ ನಟ ಇರ್ಫಾನ್ ಖಾನ್ ವಿರುದ್ಧವೂ ಕೂಡ...

Read More

Recent News

Back To Top