Date : Monday, 30-05-2016
ನವದೆಹಲಿ: ಹೈಸ್ಪೀಡ್ ಸ್ಪ್ಯಾನಿಶ್ ಟಲ್ಗೋ ರೈಲಿನ ಪರೀಕ್ಷಾರ್ಥ ಓಡಾಟ ಸೋಮವಾರದಿಂದ ಆರಂಭಗೊಂಡಿದೆ. ಇದು ಗಂಟೆಗೆ 110-115 ಕಿ.ಮೀ ವೇಗದಲ್ಲಿ ಓಡಾಟ ನಡೆಸುತ್ತಿದ್ದು, ಭಾನುವಾರ ಉತ್ತರಪ್ರದೇಶದ ಬರೇಲಿ-ಮೊರಾದಬಾದ್ ನಡುವೆ ಪರೀಕ್ಷಾರ್ಥ ಓಡಾಟ ನಡೆಸಿದೆ. ಲೈಟರ್ ಮತ್ತು ಫಾಸ್ಟರ್ ಟ್ರೈನ್ ಇದಾಗಿದ್ದು, 9 ಕೋಚ್ಗಳನ್ನು...
Date : Monday, 30-05-2016
ನವದೆಹಲಿ: ತಮ್ಮ ಸರ್ಕಾರದ ಎರಡು ವರ್ಷಗಳ ಸಾಧನೆಗಳನ್ನು ವಿಶ್ಲೇಷಣೆ ಮಾಡಿರುವ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಅವರು, ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಇಮೇಜ್ ಸುಧಾರಣೆಯಾಗಿದೆ ಎಂದಿದ್ದಾರೆ. ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಅವರು, 2019ರ ಚುನಾವಣೆಯಲ್ಲಿ ಬಿಜೆಪಿ...
Date : Monday, 30-05-2016
ನವದೆಹಲಿ: ಪಾಕಿಸ್ಥಾನದ ಪರಮಾಣು ಪ್ರೋಗ್ರಾಂನ ಶಿಲ್ಪಿ ಎಂದು ಕರೆಸಿಕೊಂಡಿರುವ ಡಾ. ಅಬ್ದುಲ್ ಖಾದಿರ್ ಖಾನ್ ಪದೇ ಪದೇ ಭಾರತಕ್ಕೆ ಎಚ್ಚರಿಕೆ ಸಂದೇಶವನ್ನು ರವಾನೆ ಮಾಡುತ್ತಿದ್ದಾರೆ. ಅವರ ಈ ಬೆದರಿಕೆಗೆ ಭಾರತೀಯ ತಜ್ಞರು ಕೂಡ ಸಮರ್ಥ ತಿರುಗೇಟನ್ನು ನೀಡಿದ್ದಾರೆ. ಸಂಪೂರ್ಣ ಪಾಕಿಸ್ಥಾನವನ್ನು ಟಾರ್ಗೆಟ್...
Date : Monday, 30-05-2016
ನವದೆಹಲಿ: ಪಂಜಾಬ್ ಮೇಲೆ ದಾಳಿಗಳನ್ನು ನಡೆಸುವ ಸಲುವಾಗಿ ಕೆನಡಾದಲ್ಲಿ ಖಲಿಸ್ಥಾನ ಪರವಾದ ಉಗ್ರರಿಗೆ ತರಬೇತಿಗಳನ್ನು ನೀಡುವ ಶಿಬಿರಗಳನ್ನು ನಡೆಸಲಾಗುತ್ತಿದೆ ಎಂದು ಗುಪ್ತಚರ ಇಲಾಖೆ ಸ್ಫೋಟಕ ಮಾಹಿತಿಯನ್ನು ನೀಡಿದೆ. ಈ ಬಗ್ಗೆ ಗುಪ್ತಚರ ಇಲಾಖೆ ಕೆನಡಾದ ಜಸ್ಟಿನ್ ಟ್ರುಡ್ಯು ಸರ್ಕಾರವನ್ನು ಎಚ್ಚರಿಸಿದ್ದು, ಇಂತಹ...
Date : Monday, 30-05-2016
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಆಫ್ರಿಕನ್ ಪ್ರಜೆಗಳ ಮೇಲೆ ನಡೆಯುತ್ತಿರುವ ಹಲ್ಲೆಗೆ ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ಭಾರೀ ಆಕ್ರೋಶಗಳು ಭುಗಿಲೆದ್ದಿದೆ. ಇದೀಗ ದೆಹಲಿಯ ಮೆಹ್ರೌಲಿಯಲ್ಲಿ ನಡೆದ ಆಫ್ರಿಕನ್ ಪ್ರಜೆಯ ಹತ್ಯೆಗೆ ಸಂಬಂಧಿಸಿದಂತೆ ಒಟ್ಟು 8 ಮಂದಿಯನ್ನು ಬಂಧಿಸಲಾಗಿದೆ. ಈ ನಡುವೆ ವಿದೇಶಿ ಪ್ರಜೆಗಳ...
Date : Monday, 30-05-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜೂನ್ 4 ರಿಂದ 5 ದೇಶಗಳ ಪ್ರವಾಸ ಕೈಗೊಳ್ಳಲಿದ್ದಾರೆ. ಅಫ್ಘಾನಿಸ್ಥಾನ, ಖತಾರ್, ಸ್ವಿಟ್ಜರ್ಲ್ಯಾಂಡ್, ಅಮೆರಿಕ ಮತ್ತು ಮೆಕ್ಸಿಕೋವನ್ನು ಇದು ಒಳಗೊಳ್ಳಲಿದೆ. ಅಫ್ಘಾನಿಸ್ಥಾನದಿಂದ ಪ್ರವಾಸ ಆರಂಭಿಸುವ ಅವರು ಅಲ್ಲಿ ಭಾರತದ ಅನುದಾನದಿಂದ ನಿರ್ಮಿತವಾದ ಸಲ್ಮಾ ಡ್ಯಾಂನ್ನು ಉದ್ಘಾಟಿಸಲಿದ್ದಾರೆ....
Date : Monday, 30-05-2016
ಪುದುಚೇರಿ: ಕೇಂದ್ರಾಡಳಿತ ಪ್ರದೇಶ ಪುದುಚೇರಿಯ ನೂತನ ಲೆಫ್ಟಿನೆಂಟ್ ಗವರ್ನರ್ ನಿವೃತ್ತ ಐಎಎಸ್ ಅಧಿಕಾರಿ ಕಿರಣ್ ಬೇಡಿಯವರು ಭಾನುವಾರ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಅವರು ಅಧಿಕಾರ ಸ್ವೀಕರಿಸಿದ ಕ್ಷಣದಿಂದಲೇ ಅಲ್ಲಿ ಸರ್ಕಾರ ರಚನೆಯ ಪ್ರಕ್ರಿಯೆ ಆರಂಭಗೊಂಡಿದ್ದು, ಚುನಾವಣೆಯಲ್ಲಿ ಬಹುಮತ ಪಡೆದ ಡಿಎಂಕೆ-ಕಾಂಗ್ರೆಸ್ ಮೈತ್ರಿ...
Date : Monday, 30-05-2016
ನವದೆಹಲಿ: ಬಿಜೆಪಿ ಒಟ್ಟು 12 ಅಭ್ಯರ್ಥಿಗಳ ಹೆಸರನ್ನು ಭಾನುವಾರ ರಾಜ್ಯಸಭಾ ಸ್ಥಾನಕ್ಕೆ ನಾಮನಿರ್ದೇಶನಗೊಳಿಸಿದೆ. ಇದರಲ್ಲಿ ಸಚಿವರಾದ ಎಂ. ವೆಂಕಯ್ಯ ನಾಯ್ಡು, ನಿರ್ಮಲಾ ಸೀತಾರಾಮನ್, ಪಿಯೂಶ್ ಗೋಯಲ್, ಚೌಧರಿ ಬಿರೇಂದರ್ ಸಿಂಗ್, ಮುಕ್ತಾರ್ ಅಬ್ಬಾಸ್ ನಖ್ವಿ ಅವರುಗಳೂ ಸೇರಿದ್ದಾರೆ. ಓಂ ಪ್ರಕಾಶ್ ಮಾಥುರ್,...
Date : Saturday, 28-05-2016
ನವದೆಹಲಿ: ಭಾರತೀಯ ವಾಯುಸೇನೆಯ ಬಳಕೆಗೆ ಐದನೇ ಪೀಳಿಗೆಯ ಯುದ್ಧ ವಿಮಾನಗಳ ಜಂಟಿ ಅಭಿವೃದ್ಧಿಗೆ ಭಾರತ ಹಾಗೂ ರಷ್ಯಾ ಶೀಘ್ರದಲ್ಲೇ ಒಪ್ಪೊಂದಕ್ಕೆ ಸಹಿ ಹಾಕಲಿವೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಭಾರತೀಯ ವಾಯು ಸೇನೆಯು ಈಗಿರುವ ಯುದ್ಧ ವಿಮಾನಗಳಲ್ಲಿ ೩೦ಕ್ಕೂ...
Date : Saturday, 28-05-2016
ಚೆನ್ನೈ : ತಿಂಗಳ ಪ್ರತಿ 9ನೇ ತಾರೀಕಿನಂದು ಗರ್ಭಿಣಿಯರಿಗೆ ಉಚಿತ ಚಿಕಿತ್ಸೆಯನ್ನು ಮಾಡುವಂತೆ ಪ್ರಧಾನಿ ನರೇಂದ್ರ ಮೋದಿಯವರು ಖಾಸಗೀ ಆಸ್ಪತ್ರೆಗಳಿಗೆ ಮನವಿ ಮಾಡಿದ್ದರು. ಅದರ ಮರುದಿನವೇ ಅಪೊಲೋ ಆಸ್ಪತ್ರೆ ಮೋದಿಯವರ ಮನವಿಗೆ ಸ್ಪಂದಿಸಿದೆ. ಆಪೋಲೋ ಆಸ್ಪತ್ರೆ ತನ್ನ 64 ಆಸ್ಪತ್ರೆಗಳಲ್ಲಿ ಪ್ರತಿ ತಿಂಗಳ...