ನವದೆಹಲಿ: ತನ್ನ ಕಾಶ್ಮೀರ ಅಜೆಂಡಾವನ್ನು ಮುಂದುವರೆಸಲು ಪಾಕಿಸ್ಥಾನ ಅತೀ ಕೆಟುವಾದ ಯೋಜನೆಗಳನ್ನು ರೂಪಿಸುತ್ತಿದೆ.
ಪಾಕಿಸ್ಥಾನದ ಆಂತರಿಕ ಗುಪ್ತಚರ ಸೇವೆ (ಐಎಸ್ಐ) ಭಾರತೀಯ ಸೇನಾ ಶಿಬಿರಗಳನ್ನು ತಮ್ಮ ಗುರಿಯಾಗಿಸುತ್ತಿವೆ. ಸೈನಿಕರು ಶಿಬಿಗಳನ್ನು ಭದ್ರತೆಯಲ್ಲಿ ತೊಡಗಿಸುವುದರ ಮೂಲಕ ಕಾಶ್ಮೀರ ಕಣಿವೆಯಲ್ಲಿ ತಮ್ಮ ಪ್ರಾಥಮಿಕ ಕಾರ್ಯಾಚರಣೆಯ ಕಾರ್ಯದ ಗಮನ ಕಳೆದುಕೊಳ್ಳುವಂತೆ ಮಾಡುವುದು ಇದರ ಉದ್ದೇಶವಾಗಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಇತ್ತೀಚೆಗೆ ಭಾರತೀಯ ಸೇನೆ ಕಾಶ್ಮೀರದ ಸುತ್ತ ಸಕ್ರಿಯವಾಗಿ ಭದತೆಯ ಪರಿಶೀಲನೆ ನಡೆಸುತ್ತಿದೆ. ಬಿಗಿ ಭದ್ರತೆಯ ಹಿನನಿಲೆಯಲ್ಲಿ ಕಾಶ್ಮೀರದಲ್ಲಿ ಐಎಸ್ಐ ಅನೇಕ ಭಯೋತ್ಪಾದಕ ದಾಳಿಗಳನ್ನು ನಡೆಸುವ ಕಟು ಯೋಜನೆ ಬಗ್ಗೆ ತಿಳಿದು ಬಂದಿದೆ ಎನ್ನಲಾಗಿದೆ.
ಜಮ್ಮು ಪ್ರದೇಶದಲ್ಲಿ ಮಂಗಳವಾರ ನಡೆದ ಎರಡು ಪ್ರತ್ಯೇಕ ಎನ್ಕೌಂಟರ್ಗಳಲ್ಲಿ ಏಳು ಮಂದ ಸೇನಾ ಸಿಬ್ಬಂದಿಗಳು, ಇಬ್ಬರು ಮೇಜರ್ ಅಧಿಕಾರಿಗಳು ಹುತಾತ್ಮರಾಗಿದ್ದರೆ, ಬಿಎಸ್ ಡಿಐಜಿ ಸೇರಿದಂತೆ 8 ಮಂದಿ ಭದ್ರತಾ ಪಡೆಗಳು ಹುತಾತ್ಮರಾಗಿದ್ದರು. ಈ ದಾಳಿಯಲ್ಲಿ 6 ಮಂದಿ ಸಶಸ್ತ್ರ ಭಯೋತ್ಪಾದಕರನ್ನು ಹೊಡೆದುರುಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.