Date : Saturday, 13-08-2016
ರಾಯ್ಪುರ : ಮದ್ಯಪಾನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ದಶಕಗಳಿಂದ ಹೋರಾಟ ನಡೆಸುತ್ತಲೇ ಬಂದಿರುವ ಛತ್ತೀಸ್‌ಗಢದ ‘ಮಹಿಳಾ ಕಮಾಂಡೋಸ್’ ಎಂಬ ಮಹಿಳಾ ಬ್ರಿಗೇಡ್ ಒಂದು ಶೀಘ್ರದಲ್ಲೇ ಸೂಪರ್ ಪೊಲೀಸ್ ಆಫೀಸರ್ಸ್ ಎಂಬ ಮಾನ್ಯತೆಯನ್ನು ಪಡೆದುಕೊಳ್ಳಲಿದೆ. ಛತ್ತೀಸ್‌ಗಢದ ಬಲೋಡ್ ಜಿಲ್ಲೆಯ ಸ್ವಯಂಸೇವಾ ಸಂಸ್ಥೆಯೊಂದು...
Date : Saturday, 13-08-2016
ಬೀಜಿಂಗ್ : ಚೀನಾದ ವಿದೇಶಾಂಗ ಸಚಿವ ವಾಂಗ್ ಯೀ ಅವರು ಶುಕ್ರವಾರ ರಾತ್ರಿ ನವದೆಹಲಿಗೆ ಆಗಮಿಸಿದ್ದಾರೆ. ಅವರ ಭೇಟಿಗೂ ಮುನ್ನ ಹೇಳಿಕೆ ನೀಡಿರುವ ಚೀನಾ, ಉಭಯ ದೇಶಗಳು ತಮ್ಮ ಭಿನ್ನಾಭಿಪ್ರಾಯಗಳನ್ನು ಪರಿಶೀಲನೆಗೊಳಪಡಿಸುವ ಅಗತ್ಯವಿದೆ ಎಂದಿದೆ. ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ವಿಫಲವಾಗಿರುವುದಕ್ಕೆ ಭಾರತ...
Date : Friday, 12-08-2016
ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರವು ಜಮ್ಮು ಕಾಶ್ಮೀರದ ಅವಿಭಾಜ್ಯ ಅಂಗ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ನಡೆದ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ. ರಾಷ್ಟ್ರದ ಭದ್ರತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಜಮ್ಮು ಮತ್ತು ಕಾಶ್ಮೀರದ ಜನರ ವಿಶ್ವಾಸವನ್ನು ನಾವು ಗಳಿಸಿಕೊಳ್ಳಬೇಕು....
Date : Friday, 12-08-2016
ನವದೆಹಲಿ: ದೇಶದೆಲ್ಲೆಡೆ ನೇತಾಜಿ ಸುಭಾಷ್‌ಚಂದ್ರ ಬೋಸ್‌ರ ಸಂದೇಶ ಸಾರಲು ಮಾಜಿ ಸೈನಿಕ ರಾಬಿನ್ ಗೋಪಾಲಕೃಷ್ಣನ್ ನಾಯರ್ ಅವರು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಅಭಿಯಾನ ಆರಂಭಿಸಿದ್ದಾರೆ. ನೇತಾಜಿಯವರ ಅಭಿಮಾನಿಯಾಗಿರುವ ನಾಯರ್ ಭಾರತೀಯ ಸೇನೆಯಲ್ಲಿ 15 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಭಾರತದ...
Date : Friday, 12-08-2016
ನವದೆಹಲಿ: ದೆಹಲಿ-ಎನ್‌ಸಿಆರ್‌ಗಳಲ್ಲಿ ಡೀಸೆಲ್ ಎಸ್‌ಯುವಿ ಅಥವಾ 2000ಸಿಸಿ ಎಂಜಿನ್ ಸಾಮರ್ಥ್ಯದ ಕಾರುಗ ಮೇಲಿನ ನಿಷೇಧವನ್ನು ರದ್ದುಗೊಳಿಸಿದೆ. ಡೀಸೆಲ್ ವಾಹನಗಳ ನೋಂದಣಿಗೆ ಅನುಮತಿ ನೀಡಲಾಗಿದ್ದು, ಆದರೆ ವಾಹನ ತಯಾರಕರು, ವಿತರಕರು ಈ ವಾಹನಗಳ ಶೋರೂಂ ದರಗಳ ಮೇಲೆ ಶೇ.1 ಪರಿಸರ ತೆರಿಗೆ ಪಾವತಿಸುವಂತೆ ನಿರ್ದೇಶಿಸಿದೆ....
Date : Friday, 12-08-2016
ನವದೆಹಲಿ: ಅಸ್ಸಾಂ ರಾಜ್ಯ ಭಾರತದ ಅತೀ ದೊಡ್ಡ ತೆರಿಗೆ ಸುಧಾರಣೆಯಾಗಿರುವ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಿದ ಮೊದಲ ರಾಜ್ಯವಾಗಿದೆ. ಅಸ್ಸಾಂ ವಿಧಾನಸಭೆಯಲ್ಲಿ ಒಂದು ಐತಿಹಾಸಿಕ ಮಸೂದೆ ಅನುಮೋದನೆ ಮಾಡಲಾಗಿದ್ದು, ಅಸ್ಸಾಂ ಜಿಎಸ್‌ಟಿ ಸಂಬಂಧಿಸಿದ ಸಾಂವಿಧಾನಿಕ...
Date : Friday, 12-08-2016
ನವದೆಹಲಿ : ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯಗಳ ಬಗ್ಗೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಎತ್ತಿದ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಗೃಹಸಚಿವ ರಾಜ್‌ನಾಥ್ ಸಿಂಗ್ ಅವರು ದಲಿತರ ಕಲ್ಯಾಣಕ್ಕೆ ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದಿದ್ದಾರೆ. ದಲಿತ ಸಮುದಾಯಕ್ಕೆ ಸಹಾಯ ಮಾಡಲು ಕೇಂದ್ರ...
Date : Friday, 12-08-2016
ನವದೆಹಲಿ : ಭಾರತದ ಆಂತರಿಕ ವಿಷಯವಾದ ಕಾಶ್ಮೀರದ ಬಗ್ಗೆ ಪದೇ ಪದೇ ಅನಗತ್ಯ ಹೇಳಿಕೆಗಳನ್ನು ನೀಡಿ ಸುದ್ದಿ ಮಾಡುತ್ತಿದ್ದ ಪಾಕಿಸ್ಥಾನ ಪ್ರಧಾನಿ ನವಾಜ್ ಶರೀಫ್ ಅವರಿಗೆ ಇದೀಗ ತೀವ್ರ ಮುಖಭಂಗವಾಗಿದೆ. ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ಜನತೆ ಮತ್ತೆ ಬೀದಿಗಿಳಿದಿದ್ದು, ಆಜಾದಿ ಪರ...
Date : Friday, 12-08-2016
ಅಹ್ಮದಾಬಾದ್ : ಗುಜರಾತ್‌ನ ಗಾಂಧೀನಗರ ಸಮೀಪದ ಗ್ರಾಮವೊಂದರಲ್ಲಿ ನಿಜಕ್ಕೂ ಆಶ್ಚರ್ಯಚಕಿತಗೊಳ್ಳುವಂತಹ ಸನ್ನಿವೇಶವಿದೆ. ಇಲ್ಲಿ ಮುಸ್ಲಿಂ ಮಹಿಳೆಯೊಬ್ಬಳು ಸ್ವತಃ ದೇವಿಯಾಗಿ ಪೂಜಿಸಲ್ಪಡುತ್ತಿದ್ದಾಳೆ. ಜುಲಾಸನ್ ಎಂಬ ಗ್ರಾಮದಲ್ಲಿ ಡೋಲಾ ಮಾತಾ ದೇವಿ ಎಂಬ ದೇಗುಲವಿದೆ. ವಿಶೇಷವೆಂದರೆ ಮುಸ್ಲಿಂ ಮಹಿಳೆಯೊಬ್ಬಳನ್ನು ಡೋಲಾ ದೇವಿಯಾಗಿ ಇಲ್ಲಿ ಆರಾಧಿಸಲಾಗುತ್ತದೆ....
Date : Friday, 12-08-2016
ಸಿಂಗಾಪುರ: ಪದವಿಪೂರ್ವ ಮತ್ತು ಸ್ನಾತಕೋತ್ತರ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುವ ವಿದ್ಯಾರ್ಥಿಗಳ ಸಂಖ್ಯೆ ಶೇ.50ರಷ್ಟು ಏರಿಕೆಯಾಗಲಿದೆ ಎಂದು ಸಿಂಗಾಪುರ ಮೂಲದ ಶಿಕ್ಷಣ ತಂತ್ರಜ್ಞಾನ ಸಂಸ್ಥೆ ಸಹ ಸಂಸ್ಥಾಪಕ ಹಾಗೂ ಸಿಇಒ ರೋಹನ್ ಪಸಾರಿ ಹೇಳಿದ್ದಾರೆ. ಶಿಕ್ಷಣಕ್ಕಾಗಿ ಮುಂದಿನ 5 ವರ್ಷಗಳಲ್ಲಿ ಯುನೈಟೆಡ್ ಕಿಂಗ್ಡಮ್ ಹಾಗೂ...