Date : Thursday, 24-11-2016
ಜಮ್ಮು: ಮೂವರು ಭಾರತೀಯ ಯೋಧರ ಹತ್ಯೆಗೈದು ಓರ್ವನ ಶಿರಚ್ಛೇದ ಮಾಡಿರುವ ಪಾಕ್ ವಿರುದ್ಧ ಬಾರತೀಯ ಸೇನೆ ಸೇಡು ತೀರಿಸಿಕೊಂಡಿದೆ. ಯೋಧರ ದಾಳಿಗೆ ಮೂವರು ಪಾಕ್ ಯೋಧರು ಹಾಗೂ 11 ನಾಗರಿಕರು ಮೃತಪಟ್ಟಿದ್ದಾರೆ ಎಂದು ಪಾಕಿಸ್ಥಾನ ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಯೋಧರ ಹತ್ಯೆಗೆ ಭಾರೀ...
Date : Thursday, 24-11-2016
ನವದೆಹಲಿ : ಬಿಬಿಸಿಯ ಜಗತ್ತಿನ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಕರ್ನಾಟಕದ ಸಾಲುಮರದ ತಿಮ್ಮಕ್ಕ ಅವರು ಸ್ಥಾನ ಪಡೆದಿದ್ದಾರೆ. ಭಾರತದ 5 ಜನರು ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸಾಲು ಮರದ ತಿಮ್ಮಕ್ಕ, ಗೌರಿ ಚಿಂದಾರ್ಕರ್, ನೇಹಾ ಸಿಂಗ್, ಮಲ್ಲಿಕಾ ಶ್ರೀನಿವಾಸನ್...
Date : Thursday, 24-11-2016
ನವದೆಹಲಿ : ಕೇಂದ್ರೀಯ ಮಾನವ ಸಂಪನ್ಮೂಲ ಸಚಿವಾಲಯದ ಉನ್ನತ ಶಿಕ್ಷಣ ವಿಭಾಗದ ಕಾರ್ಯದರ್ಶಿಯಾಗಿ ಕೇವಲ್ ಕುಮಾರ್ ಶರ್ಮಾ ಅವರನ್ನು ಆಯ್ಕೆ ಮಾಡಲಾಗಿದೆ. ಪ್ರಧಾನಿ ಮೋದಿ ನೇತೃತ್ವದ ಕ್ಯಾಬಿನೆಟ್ ನೇಮಕಾತಿ ಸಮಿತಿಯು ಕೇಂದ್ರೀಯ ಮಾನವ ಸಂಪನ್ಮೂಲ ಸಚಿವಾಲಯದ ಉನ್ನತ ಶಿಕ್ಷಣ ವಿಭಾಗದ ಕಾರ್ಯದರ್ಶಿಯಾಗಿ ಕೇವಲ್...
Date : Wednesday, 23-11-2016
ನವದೆಹಲಿ: ಕೇಂದ್ರ ಸರ್ಕಾರದ ನೋಟು ನಿಷೇಧದ ನಂತರ ಸಾವಿರಾರು ಜನ್-ಧನ್ ಖಾತೆಗಳಲ್ಲಿ ಈವರೆಗೆ ಸುಮಾರು 21 ಸಾವಿರ ಕೋಟಿ ರೂ.ಗೂ ಹೆಚ್ಚು ಹಣವನ್ನು ಠೇವಣಿ ಮಾಡಲಾಗಿದ್ದು, ಇದೀಗ ಜನ್ ದನ್ ಖಾತೆಗಳ ಮೇಲೆ ಕೇಂದ್ರ ಸರ್ಕಾರ ತೀವ್ರ ನಿಗಾ ಇರಿಸಿದೆ. ವರದಿಗಳ ಪ್ರಕಾರ...
Date : Wednesday, 23-11-2016
ನವದೆಹಲಿ : ಕಳೆದ ಮೂರು ವರ್ಷಗಳಲ್ಲಿ, ವಿವಿಧ ರಾಜ್ಯಗಳ ಹಿಂದುಳಿದ ವರ್ಗಗಳ ಪಟ್ಟಿಯ ಉಪಜಾತಿಗಳಲ್ಲಿ ಸೇರ್ಪಡೆ ಮಾಡುವಂತೆ ಕೋರಿ 290 ಕ್ಕೂ ಹೆಚ್ಚು ಜಾತಿಯವರು ಮನವಿ ಸಲ್ಲಿಸಿರುತ್ತಾರೆ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ಸಚಿವ ತಾವರ್‌ಚಂದ್ ಗೆಹ್ಲೋಟ್ ಹೇಳಿದ್ದಾರೆ. ದಕ್ಷಿಣ...
Date : Wednesday, 23-11-2016
ನವದೆಹಲಿ: ಗೂಗಲ್ ಪ್ಲೇ ಸ್ಟೋರ್ ಮತ್ತು ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಆ್ಯಪ್ ಹುಡುಕಾಟ ಟ್ರೆಂಡಿಂಗ್ ಆಗಿದೆ. ಮೋದಿ ಆ್ಯಪ್ ಆ್ಯಪಲ್ ಆ್ಯಪ್ ಸ್ಟೋರ್‌ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಡೌನ್‌ಲೋಡ್ ಆದ ಫ್ರೀ ಅಪ್ಲಿಕೇಶನ್ ಆಗಿದೆ. ಇದು ಗೂಗಲ್ ಪ್ಲೇನಲ್ಲೂ...
Date : Wednesday, 23-11-2016
ನವದೆಹಲಿ: ಹೆಚ್ಚಿನ ಮೌಲ್ಯದ ನೋಟು ನಿಷೇಧದ ಹಿನ್ನೆಲೆಯಲ್ಲಿ ಜನರು ಸಮಸ್ಯೆ ಎದುರಿಸುತ್ತಿದ್ದು, ಡೆಬಿಟ್ ಕಾರ್ಡ್ ಬಳಕೆ ಮೇಲಿನ ಮರ್ಚೆಂಟ್ ರಿಯಾಯಿತಿ ದರ (ಎಂಡಿಆರ್) ಮತ್ತು ಆನ್‌ಲೈನ್ ರೈಲ್ವೆ ಬುಕಿಂಗ್ ಮೇಲಿನ ಸೇವಾ ತೆರಿಗೆಯನನ್ನು ಡಿಸೆಂಬರ್ 31ರ ವರೆಗೆ ಕಡಿತಗೊಳಿಸಲು ಕೇಂದ್ರ ಸರ್ಕಾರ...
Date : Wednesday, 23-11-2016
ನವದೆಹಲಿ: ದೇಶದಾದ್ಯಂತ ಇರುವ 2 ಲಕ್ಷ ಎಟಿಎಮ್‌ಗಳ ಪೈಕಿ 82,000 ಎಟಿಎಮ್‌ಗಳನ್ನು ಸರಿಪಡಿಸಲಾಗಿದ್ದು ಹೊಸ 2000 ರೂ ಮತ್ತು 500 ರೂ. ನೋಟ್‌ಗಳನ್ನು ವಿತರಿಸಲು ತಯಾರಾಗಿವೆ ಎಂದು ದಾಸ್ ತಿಳಿಸಿದ್ದಾರೆ. ನೋಟ್ ನಿಷೇಧದಿಂದ ಸಮಸ್ಯೆ ಎದುರಿಸುತ್ತಿರುವ ಜನರಿಗೆ ಪರಿಹಾರ ಕ್ರಮವಾಗಿ ಕೇಂದ್ರ ಸರ್ಕಾರವು ಇಂದಿನಿಂದ ಡೆಬಿಟ್...
Date : Wednesday, 23-11-2016
ನವದೆಹಲಿ: ವಿದ್ಯಾರ್ಥಿಗಳು ವಿದ್ಯುತ್ ಉಳಿತಾಯದ ಪ್ರಾಮುಖ್ಯತೆಯನ್ನು ತಿಳಿದುಕೊಳ್ಳುವ ಪ್ರಯತ್ನವಾಗಿ ಕೇಂದ್ರ ಸರ್ಕಾರ ಸಾಮೂಹಿಕ ಜಾಗೃತಿ ಕಾರ್ಯಕ್ರವನ್ನು ಆರಂಭಿಸಿದೆ. ತಮ್ಮ ಮನೆಯಲ್ಲಿ ಗರಿಷ್ಠ ಮಟ್ಟದಲ್ಲಿ ಇಂಧನ ಉಳಿಸುವ ನಿಟ್ಟಿನಲ್ಲಿ ಸುಮಾರು 1 ಲಕ್ಷ ಶಾಲಾ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಸ್ಫರ್ಧಿಸಲಿದ್ದಾರೆ. ಮಕ್ಕಳು ತಮ್ಮ ಮನೆಯಲ್ಲಿ...
Date : Wednesday, 23-11-2016
ಶ್ರೀನಗರ : ಭಾರತೀಯ ಸೇನೆಯು ಗಡಿ ನಿಯಂತ್ರಣ ರೇಖೆಯ ಬಳಿ ಪಾಕಿಸ್ಥಾನದ ಮೇಲೆ ಭಾರಿ ಆಕ್ರಮಣವನ್ನು ಪ್ರಾರಂಭಿಸಿದ್ದು, ಪಾಕ್‌ನ ನಿನ್ನೆಯ ಹೀನಾಯ ಕೃತ್ಯಕ್ಕೆ ತಕ್ಕ ಪ್ರತೀಕಾರ ನೀಡಲು ಪಣತೊಟ್ಟಿದೆ. ಗಡಿ ನಿಯಂತ್ರಣ ರೇಖೆಗೆ ಹೊಂದಿಕೊಂಡು ಇರುವ ಪೂಂಚ್, ರಾಜೌರಿ, ಕೆಲ್ ಮತ್ತು...