News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಛತ್ತೀಸ್‌ಗಢದಲ್ಲಿ 11 ಯೋಧರನ್ನು ಹತ್ಯೆ ಮಾಡಿದ ನಕ್ಸಲರು

ರಾಯ್ಪುರ: ಛತ್ತೀಸ್‌ಗಢದಲ್ಲಿ ಮತ್ತೆ ನಕ್ಸಲರು ತಮ್ಮ ಅಟ್ಟಹಾಸವನ್ನು ಮೆರೆದಿದ್ದು, ಶನಿವಾರ ಸುಕ್ಮಾ ಜಿಲ್ಲೆಯಲ್ಲಿ ದಾಳಿ ನಡೆಸಿ 11 ಸಿಆರ್‌ಪಿಎಫ್ ಯೋಧರನ್ನು ಬಲಿ ಪಡೆದುಕೊಂಡಿದ್ದಾರೆ. ಬೆಜ್ಜ್ ಮತ್ತು ಕುಟ್ಟಚೇರು ಮಧ್ಯೆ ಬೆಳಿಗ್ಗೆ 9 ಗಂಟೆಗೆ ರಸ್ತೆ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದ ವೇಳೆ ಏಕಾಏಕಿ...

Read More

ಜೈಲಲ್ಲಿ ಟಿವಿ, ಒಳ್ಳೆ ಆಹಾರಕ್ಕೆ ಆಗ್ರಹಿಸಿ ಉಗ್ರನ ಉಪವಾಸ ಸತ್ಯಾಗ್ರಹ!

ಕೋಲ್ಕತ್ತಾ: ಲಷ್ಕರ್-ಇ-ತೋಯ್ಬಾ ಸಂಘಟನೆಗೆ ಸೇರಿದ ಬಂಧಿತ ಉಗ್ರ ಮುಜಾಫರ್ ಅಹ್ಮದ್ ರತರ್ ಇದೀಗ ತನಗೆ ಉತ್ತಮ ಆಹಾರ ಮತ್ತು ಟಿವಿ ವ್ಯವಸ್ಥೆ ಬೇಕೆಂದು ಆಗ್ರಹಿಸಿ ಜೈಲಿನಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದಾನೆ. 30 ವರ್ಷದ ರತರ್ ಕೋಲ್ಕತ್ತಾದ ಡುಂಡುಂ ಸೆಂಟ್ರಲ್ ಜೈಲಿನಲ್ಲಿ ಏಕಾಂಗಿ...

Read More

ವರ್ಷಗಳಷ್ಟು ಹಳೆಯ ನಿಷೇಧವನ್ನು ಮುರಿದು ಹೋಳಿ ಆಚರಿಸಿದ ವಿಧವೆಯರು

ವೃಂದಾವನ: ವರ್ಷಗಳಷ್ಟು ಹಳೆಯ ನಿಷೇಧವನ್ನು ಮುರಿದು ವೃಂದಾವನ ಮತ್ತು ವಾರಣಾಸಿಯ ವಿಧವೆಯರು ೪೦೦ ವರ್ಷಗಳಷ್ಟು ಹಳೆಯ ಗೋಪಿನಾಥ ದೇವಾಲಯದ ಆವರಣದಲ್ಲಿ ಹೋಳಿ ಹಬ್ಬವನ್ನು ಆಚರಿಸಿದರು. ಬಿಳಿ ಸೀರೆಯನ್ನು ಧರಿಸಿದ ವಿಧವೆಯರು ಗೋಪಿನಾಥ ಬಾಜಾರ್‌ನ ಅತ್ಯಂತ ಹಳೆಯ ಕೃಷ್ಣ ದೇವಾಲಯದಲ್ಲಿ ಬೆಳಗ್ಗಿನ ಚಳಿಯನ್ನೂ...

Read More

ಉಗ್ರ ಸೈಫುಲ್ಲಾ ಕುಟುಂಬಕ್ಕೆ ಪ್ರಚೋದನೆ: ಧರ್ಮಗುರು ವಿರುದ್ಧ ಪ್ರಕರಣ

ಕಾನ್ಪುರ: ಲಕ್ನೋ ಎನ್‌ಕೌಂಟರ್‌ನಲ್ಲಿ ಬಳಿಯಾದ ಉಗ್ರ ಸೈಫುಲ್ಲಾ ಕುಟುಂಬಕ್ಕೆ ಪ್ರಚೋದನೆ ನೀಡಿ, ಪೊಲೀಸರ ವಿರುದ್ಧ ಎತ್ತಿಕಟ್ಟಲು ಪ್ರಯತ್ನಿಸಿದ ರಾಷ್ಟ್ರೀಯ ಉಲ್ಮಾ ಕೌನ್ಸಿಲ್‌ನ ಮುಖ್ಯಸ್ಥ ಅಮೀರ್ ರಶದಿ ಮದನಿ ವಿರುದ್ಧ ಪ್ರಕರಣ ದಾಖಲಿಸುವಂತೆ ಉತ್ತರಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ದಲ್ಜೀತ್ ಚೌಧರಿ ಅವರು...

Read More

ಭಾರತದ ಮೊದಲ ಎಸಿ ರೈಲ್ ಅಂಬ್ಯುಲೆನ್ಸ್

ಕಲ್ಯಾಣ್: ಭಾರತದ ಮೊದಲ ಹವಾನಿಯಂತ್ರಿತ ರೈಲ್ ಆ್ಯಂಬುಲೆನ್ಸ್‌ನ್ನು ಕೇಂದ್ರ ರೈಲ್ವೆ (ಸಿಆರ್) ಅನಾವರಣಗೊಳಿಸಿದೆ. ವಿಪತ್ತು ಎದುರಾದಾಗ ‘ಗೋಲ್ಡನ್ ಅವರ್’ ಸಂದರ್ಭದಲ್ಲಿ ಗಾಯಾಳುಗಳ ನೆರವಿಗೆ ಈ ಬಳಸಲಾಗುವುದು. ಅಪಘಾತಕ್ಕೆ ತುತ್ತಾಗುವ ಗಾಯಾಳುಗಳು ಬದುಕುಳಿಯಲು ಒಂದು ತಾಸು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ನೀಡಲಾಗುವ...

Read More

ಮುಜಾಫರ್ ರಸ್ತೆಯಲ್ಲಿ ಆಟೋ ಓಡಿಸಲಿದ್ದಾರೆ 40 ಮಹಿಳೆಯರು

ಪಾಟ್ನಾ: ಮಾ.11ರಿಂದ ಬಿಹಾರದ ಮುಜಾಫರ್‌ಪುರದ ರಸ್ತೆಗಳಲ್ಲಿ ೪೦ ಮಹಿಳೆಯರು ಆಟೋ ರಿಕ್ಷಾಗಳನ್ನು ಓಡಿಸಲಿದ್ದಾರೆ. ಈ ಮೂಲಕ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆಯಲಿದ್ದಾರೆ. ಇದಕ್ಕೆಲ್ಲಾ ಕಾರಣ ಒರ್ವ ಮಹಿಳೆ, ಆಕೆಯ ಪರಿಶ್ರಮದಿಂದ ಹಲವು ಮಹಿಳೆಯರ ಬದುಕಿಗೆ ಸಾಂತ್ವನ ಸಿಕ್ಕಿದೆ. ಬಿಹಾರದ ಮುಜಾಫರ್‌ಪುರದ ಸಾಂತ್ವನ...

Read More

ಇ-ಗವರ್ನೆನ್ಸ್ ಮೂಲಕ ಪೇಪರ್ ಲೆಸ್ ಆದ ಸಿಆರ್‌ಪಿಎಫ್

ನವದೆಹಲಿ: ಸಿಆರ್‌ಪಿಎಫ್ ತನ್ನ ಕೊನೆಯ ಹಂತದ ಫಿನಾನ್ಶಿಯಲ್ ಮ್ಯಾನೇಂಜ್‌ಮೆಂಟ್ ಸಾಫ್ಟ್‌ವೇರ್‌ಗೆ ಚಾಲನೆ ನೀಡಿದ್ದು, ಈ ಮೂಲಕ ದೇಶದಾದ್ಯಂತ ಇರುವ ತನ್ನ 400 ಸಂಸ್ಥೆಗಳಲ್ಲಿ ಬಜೆಟ್ ಹಂಚಿಕೆ, ಪಾನ್ ಇಂಡಿಯಾ ಮಾನಿಟರಿಂಗ್‌ನ್ನು ಪೇಪರ್‌ಲೆಸ್ ಆಗಿಸಿ ಪ್ರಮುಖ ಇ-ಗವರ್ನೆನ್ಸ್ ಇನಿಶಿಯೇಟಿವ್ ಆರಂಭಿಸಿದೆ. ಸಿಆರ್‌ಪಿಎಫ್‌ನ ಡೈರೆಕ್ಟರ್...

Read More

ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಜೊತೆ ಎಸ್‌ಎಸ್‌ಬಿ ಒಪ್ಪಂದ

ನವದೆಹಲಿ: ಗಡಿ ಪ್ರದೇಶದ ಜನರ ಬಗ್ಗೆ ಸಾಮಾಜಿಕ ಜವಾಬ್ದಾರಿ ಈಡೇರಿಸುವ, ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ಸಿಬ್ಬಂದಿಗಳು ಮತ್ತು ಅವರ ಕುಟುಂಬದ ಕಲ್ಯಾಣಕ್ಕಾಗಿ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಧಿ...

Read More

ಭಗವದ್ಗೀತೆಯ ಕಡ್ಡಾಯ ಬೋಧನೆ: ಬಿಜೆಪಿ ಎಂಪಿಯಿಂದ ಮಸೂದೆ ಮಂಡನೆ

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯವಾಗಿ ನೈತಿಕ ಶಿಕ್ಷಣ ವಿಷಯವಾಗಿ ಬೋಧಿಸಲು ಅನುವು ಮಾಡಿಕೊಡುವ ಸಲುವಾಗಿ ಶುಕ್ರವಾರ ಲೋಕಸಭೆಯಲ್ಲಿ ಭಗವದ್ಗೀತೆಯ ಮೇಲಿನ ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಲಾಯಿತು. ಲೋಕಸಭೆಯಲ್ಲಿ ಒಟ್ಟು 103 ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಲಾಗಿದ್ದು, ಬಿಜೆಪಿ ಸದಸ್ಯ ರಮೇಶ್...

Read More

ಗಡಿ ಕಾಯುವ ಯೋಧೆಯರಿಗೆ ಮಹಿಳಾಸ್ನೇಹಿ ವಾತಾವರಣ ಸೃಷ್ಟಿ

ನವದೆಹಲಿ: ಕಾರ್ಯಕ್ಷೇತ್ರದ ವಾತಾವರಣವನ್ನು ತನ್ನ ಮಹಿಳಾ ಸಿಬ್ಬಂದಿಗಳಿಗೆ ಸ್ನೇಹಮಯವಾಗಿಸುವ  ಸಲುವಾಗಿ ಶಸಸ್ತ್ರ ಸೀಮಾ ಬಲ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೇ ಮೊದಲ ಬಾರಿ ಗಡಿ ಕಾಯುತ್ತಿರುವ ಮಹಿಳಾ ಯೋಧೆಯರು ಪ್ರೈವೇಟ್ ಬ್ಯಾರಕ್ ಕ್ಯೂಬಿಕಲ್ಸ್ ಮತ್ತು ಸ್ಯಾನಿಟರಿ ಪ್ಯಾಡ್ ದಹನ ಯಂತ್ರಗಳನ್ನು ಪಡೆಯಲಿದ್ದಾರೆ....

Read More

Recent News

Back To Top