News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ಭಾರತದ ಮೊದಲ ಎಸಿ ರೈಲ್ ಅಂಬ್ಯುಲೆನ್ಸ್

ಕಲ್ಯಾಣ್: ಭಾರತದ ಮೊದಲ ಹವಾನಿಯಂತ್ರಿತ ರೈಲ್ ಆ್ಯಂಬುಲೆನ್ಸ್‌ನ್ನು ಕೇಂದ್ರ ರೈಲ್ವೆ (ಸಿಆರ್) ಅನಾವರಣಗೊಳಿಸಿದೆ. ವಿಪತ್ತು ಎದುರಾದಾಗ ‘ಗೋಲ್ಡನ್ ಅವರ್’ ಸಂದರ್ಭದಲ್ಲಿ ಗಾಯಾಳುಗಳ ನೆರವಿಗೆ ಈ ಬಳಸಲಾಗುವುದು. ಅಪಘಾತಕ್ಕೆ ತುತ್ತಾಗುವ ಗಾಯಾಳುಗಳು ಬದುಕುಳಿಯಲು ಒಂದು ತಾಸು ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ನೀಡಲಾಗುವ...

Read More

ಮುಜಾಫರ್ ರಸ್ತೆಯಲ್ಲಿ ಆಟೋ ಓಡಿಸಲಿದ್ದಾರೆ 40 ಮಹಿಳೆಯರು

ಪಾಟ್ನಾ: ಮಾ.11ರಿಂದ ಬಿಹಾರದ ಮುಜಾಫರ್‌ಪುರದ ರಸ್ತೆಗಳಲ್ಲಿ ೪೦ ಮಹಿಳೆಯರು ಆಟೋ ರಿಕ್ಷಾಗಳನ್ನು ಓಡಿಸಲಿದ್ದಾರೆ. ಈ ಮೂಲಕ ಹೊಸ ಅಧ್ಯಾಯವೊಂದಕ್ಕೆ ಮುನ್ನುಡಿ ಬರೆಯಲಿದ್ದಾರೆ. ಇದಕ್ಕೆಲ್ಲಾ ಕಾರಣ ಒರ್ವ ಮಹಿಳೆ, ಆಕೆಯ ಪರಿಶ್ರಮದಿಂದ ಹಲವು ಮಹಿಳೆಯರ ಬದುಕಿಗೆ ಸಾಂತ್ವನ ಸಿಕ್ಕಿದೆ. ಬಿಹಾರದ ಮುಜಾಫರ್‌ಪುರದ ಸಾಂತ್ವನ...

Read More

ಇ-ಗವರ್ನೆನ್ಸ್ ಮೂಲಕ ಪೇಪರ್ ಲೆಸ್ ಆದ ಸಿಆರ್‌ಪಿಎಫ್

ನವದೆಹಲಿ: ಸಿಆರ್‌ಪಿಎಫ್ ತನ್ನ ಕೊನೆಯ ಹಂತದ ಫಿನಾನ್ಶಿಯಲ್ ಮ್ಯಾನೇಂಜ್‌ಮೆಂಟ್ ಸಾಫ್ಟ್‌ವೇರ್‌ಗೆ ಚಾಲನೆ ನೀಡಿದ್ದು, ಈ ಮೂಲಕ ದೇಶದಾದ್ಯಂತ ಇರುವ ತನ್ನ 400 ಸಂಸ್ಥೆಗಳಲ್ಲಿ ಬಜೆಟ್ ಹಂಚಿಕೆ, ಪಾನ್ ಇಂಡಿಯಾ ಮಾನಿಟರಿಂಗ್‌ನ್ನು ಪೇಪರ್‌ಲೆಸ್ ಆಗಿಸಿ ಪ್ರಮುಖ ಇ-ಗವರ್ನೆನ್ಸ್ ಇನಿಶಿಯೇಟಿವ್ ಆರಂಭಿಸಿದೆ. ಸಿಆರ್‌ಪಿಎಫ್‌ನ ಡೈರೆಕ್ಟರ್...

Read More

ಸ್ಕಿಲ್ ಇಂಡಿಯಾ, ಡಿಜಿಟಲ್ ಇಂಡಿಯಾ ಜೊತೆ ಎಸ್‌ಎಸ್‌ಬಿ ಒಪ್ಪಂದ

ನವದೆಹಲಿ: ಗಡಿ ಪ್ರದೇಶದ ಜನರ ಬಗ್ಗೆ ಸಾಮಾಜಿಕ ಜವಾಬ್ದಾರಿ ಈಡೇರಿಸುವ, ಸೇವೆ ಸಲ್ಲಿಸುತ್ತಿರುವ ಹಾಗೂ ನಿವೃತ್ತ ಸಿಬ್ಬಂದಿಗಳು ಮತ್ತು ಅವರ ಕುಟುಂಬದ ಕಲ್ಯಾಣಕ್ಕಾಗಿ ಸಶಸ್ತ್ರ ಸೀಮಾ ಬಲ್ (ಎಸ್‌ಎಸ್‌ಬಿ), ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮ ಹಾಗೂ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಧಿ...

Read More

ಭಗವದ್ಗೀತೆಯ ಕಡ್ಡಾಯ ಬೋಧನೆ: ಬಿಜೆಪಿ ಎಂಪಿಯಿಂದ ಮಸೂದೆ ಮಂಡನೆ

ನವದೆಹಲಿ: ಶಿಕ್ಷಣ ಸಂಸ್ಥೆಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯವಾಗಿ ನೈತಿಕ ಶಿಕ್ಷಣ ವಿಷಯವಾಗಿ ಬೋಧಿಸಲು ಅನುವು ಮಾಡಿಕೊಡುವ ಸಲುವಾಗಿ ಶುಕ್ರವಾರ ಲೋಕಸಭೆಯಲ್ಲಿ ಭಗವದ್ಗೀತೆಯ ಮೇಲಿನ ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಲಾಯಿತು. ಲೋಕಸಭೆಯಲ್ಲಿ ಒಟ್ಟು 103 ಖಾಸಗಿ ಸದಸ್ಯ ಮಸೂದೆಯನ್ನು ಮಂಡಿಸಲಾಗಿದ್ದು, ಬಿಜೆಪಿ ಸದಸ್ಯ ರಮೇಶ್...

Read More

ಗಡಿ ಕಾಯುವ ಯೋಧೆಯರಿಗೆ ಮಹಿಳಾಸ್ನೇಹಿ ವಾತಾವರಣ ಸೃಷ್ಟಿ

ನವದೆಹಲಿ: ಕಾರ್ಯಕ್ಷೇತ್ರದ ವಾತಾವರಣವನ್ನು ತನ್ನ ಮಹಿಳಾ ಸಿಬ್ಬಂದಿಗಳಿಗೆ ಸ್ನೇಹಮಯವಾಗಿಸುವ  ಸಲುವಾಗಿ ಶಸಸ್ತ್ರ ಸೀಮಾ ಬಲ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೇ ಮೊದಲ ಬಾರಿ ಗಡಿ ಕಾಯುತ್ತಿರುವ ಮಹಿಳಾ ಯೋಧೆಯರು ಪ್ರೈವೇಟ್ ಬ್ಯಾರಕ್ ಕ್ಯೂಬಿಕಲ್ಸ್ ಮತ್ತು ಸ್ಯಾನಿಟರಿ ಪ್ಯಾಡ್ ದಹನ ಯಂತ್ರಗಳನ್ನು ಪಡೆಯಲಿದ್ದಾರೆ....

Read More

ಪಂಚರಾಜ್ಯ ಚುನಾವಣೆ: ಮತ ಎಣಿಕೆ ಆರಂಭ

ನವದೆಹಲಿ: ಉತ್ತರಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಯ ಮತ ಎಣಿಕೆ ಕಾರ್ಯ ಶನಿವಾರ ಬೆಳಿಗ್ಗೆ ೮ಕ್ಕೆ ಆರಂಭಗೊಂಡಿದೆ. ಮತ ಎಣಿಕೆ ಕೇಂದ್ರಗಳ ಸುತ್ತಮುತ್ತ ಚುನಾವಣಾ ಆಯೋಗದ ಗೈಡ್‌ಲೈನ್‌ನಂತೆ ಭಾರೀ ಬಿಗಿ ಭದ್ರತೆಯನ್ನು ಅಳವಡಿಸಲಾಗಿದೆ. ಮುಖ್ಯ ಚುನಾವಣಾ...

Read More

ಸರ್ಜಿಕಲ್ ಸ್ಟ್ರೈಕ್‌ನಿಂದ ಸೇನಾಪಡೆಗೆ ಉನ್ನತ ನೈತಿಕ ಬೆಂಬಲ

ನವದೆಹಲಿ: ಪಾಕಿಸ್ಥಾನದ ಉಗ್ರರ ಅಡುಗದಾಣಗಳ ಮೇಲೆ ಭಾರತ ಸರ್ಜಿಕಲ್ ಸ್ಟ್ರೈಕ್ ಮಾಡಿರುವ ಪರಿಣಾಮ ಸೇನಾಪಡೆಗೆ ಉನ್ನತ ನೈತಿಕ ಬೆಂಬಲ ಸಿಕ್ಕಂತಾಗಿದೆ ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವ ಸುಭಾಷ್ ಭಮ್ರೆ ಹೇಳಿದ್ದಾರೆ. ಲೋಕಸಭೆಯಲ್ಲಿ ಪ್ರಶ್ನೋತ್ತರ ವೇಳೆ ಮಾತನಾಡಿರುವ ಅವರು, ಸರ್ಜಿಕಲ್ ದಾಳಿ...

Read More

ವಿದ್ಯಾರ್ಥಿಗಳಿಂದ ಪರಿಸರ ಸ್ನೇಹಿ ಹೋಳಿ ಆಚರಣೆ

ವಡೋದರಾ: ಇಲ್ಲಿಯ ಪ್ರಿನ್ಸ್ ಅಶೋಕರಾಜೆ ಗಾಯಕ್ವಾಡ ಶಾಲಾ ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಪರಿಸರ ಸ್ನೇಹಿ ಬಣ್ಣಗಳು ಮತ್ತು ಹೂವುಗಳನ್ನು ಬಳಸಿ ಹೋಳಿ ಹಬ್ಬ ಆಚರಿಸಿದರು. ಈ ಕಾರ್ಯಕ್ರಮಕ್ಕಾಗಿ ಸುಮಾರು 1 ಕೆ.ಜಿ. ಹೂವುಗಳನ್ನು ಬಳಸಲಾಗಿತ್ತು. ವಿದ್ಯಾರ್ಥಿಗಳು ಪರಿಸರ ಸ್ನೇಹಿ ಒಣ ಬಣ್ಣಗಳನ್ನು...

Read More

ಭಾರತ-ಪಾಕ್ ಸಂಘರ್ಷ ಅಣ್ವಸ್ತ್ರ ದಾಳಿಗೆ ಎಡೆಮಾಡಬಹುದು: ಯುಎಸ್

ವಾಷಿಂಗ್ಟನ್: ಭಾರತ ಮತ್ತು ಪಾಕಿಸ್ಥಾನದ ನಡುವೆ ನಡೆಯುತ್ತಿರುವ ಸಾಂಪ್ರದಾಯಿಕ ಸಂಘರ್ಷ ನ್ಯೂಕ್ಲಿಯರ್ ದಾಳಿಗಳಿಗೆ ಪ್ರಚೋದನೆಯನ್ನು ನೀಡುವ ಸಾಧ್ಯತೆ ಇದೆ. ಪಾಕ್ ಮೂಲದ ಭಯೋತ್ಪಾದಕರು ನಡೆಸುವ ದಾಳಿ ಅದಕ್ಕೆ ಭಾರತ ನೀಡುವ ಪ್ರತ್ಯುತ್ತರ ತಪ್ಪು ಲೆಕ್ಕಾಚಾರಗಳಿಗೆ ಎಡೆ ಮಾಡಿಕೊಡಬಹುದು ಎಂಬ ಆತಂಕವನ್ನು ಅಮೆರಿಕಾ...

Read More

Recent News

Back To Top