Date : Friday, 23-09-2016
ನವದೆಹಲಿ: ಉರಿ ಉಗ್ರರ ದಾಳಿ ಮತ್ತು ಕಾಶ್ಮೀರ ಗಲಭೆಯಿಂದಾಗಿ ಪಾಕಿಸ್ಥಾನದೊಂದಿಗಿನ ಸಂಬಂಧ ಹದಗೆಟ್ಟಿರುವ ಹಿನ್ನಲೆಯಲ್ಲಿ ಸಿಂಧು ನದಿ ನೀರು ಹಂಚಿಕೆ ಒಪ್ಪಂದವನ್ನು ಮುರಿಯುವ ಯೋಜನೆಯನ್ನು ಭಾರತವು ತಳ್ಳಿ ಹಾಕಿಲ್ಲ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವಿದೇಶಾಂಗ ಸಚಿವಾಲಯ ವಕ್ತಾರ ವಿಕಾಸ್ ಸ್ವರೂಪ್, ನೀರು ಹಂಚಿಕೆ...
Date : Friday, 23-09-2016
ನವದೆಹಲಿ : ದೂರಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯ ಅಲೆ ಎಬ್ಬಿಸಿರುವ ರಿಲಯನ್ಸ್ ಜಿಯೋಗೆ ಸೆಡ್ಡು ಹೊಡೆಯಲು ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಕೂಡ ಹೊರ ಹೋಗುವ ಕರೆಗಳಿಗೆ ಯಾವುದೇ ಶುಲ್ಕ ಪಡೆಯದಿರಲು ಮುಂದಾಗಿದೆ. ಆದರೆ ಈ ಸೌಲಭ್ಯ ಬ್ರಾಡ್‌ಬ್ಯಾಂಡ್ ಹೊಂದಿರುವವರಿಗೆ ಮಾತ್ರ ಲಭ್ಯವಾಗಲಿದೆ. ಕೆಲ ದಿನಗಳ...
Date : Friday, 23-09-2016
ಮುಂಬೈ : ಅಪರಿಚಿತ ವ್ಯಕ್ತಿಗಳು ಶಸ್ತ್ರಾಸ್ತ್ರ ಒಯ್ಯುವುದನ್ನು ತಾವು ಕಂಡಿರುವುದಾಗಿ ಶಾಲಾ ಮಕ್ಕಳಿಬ್ಬರು ಹೇಳಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಮುಂಬಯಿ ಪೊಲೀಸರು ಶಾಲಾ ಮಕ್ಕಳು ನೀಡಿದ ಮಾಹಿತಿ ಮೇರೆಗೆ ರೇಖಾಚಿತ್ರ ತಜ್ಞರಿಂದ ಚಿತ್ರ ಬಿಡಿಸಲಾಗಿದ್ದು, ಶಂಕಿತ ಉಗ್ರನ ರೇಖಾ ಚಿತ್ರ ಬಿಡುಗಡೆ ಮಾಡಲಾಗಿದೆ. ಶಂಕಿತ...
Date : Thursday, 22-09-2016
ನವದೆಹಲಿ: ಯೋಗಗುರು ಬಾಬಾ ರಾಮ್‌ದೇವ್ ಅವರ ಆಪ್ತ ಸಲಹೆಗಾರ ಹಾಗೂ ಗ್ರಾಹಕ ಸರಕುಗಳ ಕಂಪೆನಿ ಪತಂಜಲಿ ಆಯುರ್ವೇದದ ಸಹ ಸಂಸ್ಥಪಕ ಬಾಲಕೃಷ್ಣ, ಫೋರ್ಬ್ಸ್ ನಿಯತಕಾಲಿಕೆಯ 100 ಶ್ರೀಮಂತ ಭಾರತೀಯರ ಪಟ್ಟಿಯಲ್ಲಿ ರ್ಸಥಾನ ಪಡೆದಿದಾರೆ. ಬಾಲಕೃಷ್ಣ ಫೋರ್ಬ್ಸ್‌ನ 100 ಶ್ರೀಮಂತ ಭಾರತೀಯ ಪಟ್ಟಿಯಲ್ಲಿ 48ನೇ ಸ್ಥಾನ...
Date : Thursday, 22-09-2016
ಶ್ರೀನಗರ: ಕಾಶ್ಮೀರ ಕಣಿವೆಯ 12,000 ಯುವಕರು ಸೇನಾ ನೇಮಕಾತಿಗೆ ಅರ್ಜಿ ಸಲ್ಲಿಸಿದ್ದಾರೆ. ಜುಲೈ ೮ರಂದು ಹಿಜ್ಬುಲ್ ಮುಜಾಹಿದ್ದೀನ್ ಮುಖ್ಯಸ್ಥ ಬುರ್ಹಾನ್ ವಾನಿ ಹತ್ಯೆ ಬಳಿಕ ಕಾಶ್ಮೀರದಲ್ಲಿ ಗಲಭೆ ಮುಂದುವರೆದಿದ್ದು, ನೇಮಕಾತಿ ಪ್ರಕ್ರಿಯೆಯನ್ನು ಜುಲೈನಿಂದ ಸೆಪ್ಟೆಂಬರ್‌ಗೆ ಮುಂಡೂದಲಾಗಿತು. ಇನ್ನು ದಕ್ಷಿಣ ಕಾಶ್ಮೀರದ ಯುವಕರಿಗೆ...
Date : Thursday, 22-09-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ನ್ನು ಮೂಲ ಹಿಂದಿ ಭಾಷಣದ ಜೊತೆ ಅತೀ ಶೀಘ್ರದಲ್ಲೇ ದೇಶದಾದ್ಯಂತ ಏಕಕಾಲದಲ್ಲಿ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿ ಪ್ರಸಾರ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. ವಿವಿಧ ರಾಜ್ಯಗಳಲ್ಲಿಯ ಭಾಷಾ...
Date : Thursday, 22-09-2016
ಚೆನ್ನೈ: ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕಮುಧಿಯಲ್ಲಿ 648 ಮೆಗಾ ವ್ಯಾಟ್ ಸಾಮರ್ಥ್ಯದ ವಿಶ್ವದ ಅತೀ ದೊಡ್ಡ ಸೌರ ವಿದ್ಯುತ್‌ಚ್ಛಕ್ತಿ ಘಟಕವನ್ನು ಉದ್ಘಾಟಿಸಲಾಗಿದೆ. ಅದಾನಿ ಗ್ರೂಪ್ ಸ್ಥಾಪಿಸಿರುವ ಸೌರ ವಿದ್ಯುತ್ ಘಟಕಕ್ಕೆ ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಚಾಲನೆ ನೀಡಿದ್ದು, ಇದನ್ನು ಸ್ಥಾವರದ ಉಪ...
Date : Thursday, 22-09-2016
ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರ ಅಧಿಕೃತ ನಿವಾಸವಿರುವ ಐತಿಹಾಸಿಕ ರೇಸ್ ಕೋರ್ಸ್ ರಸ್ತೆಯ ಹೆಸರನ್ನು ಲೋಕ ಕಲ್ಯಾಣ ಮಾರ್ಗ ಎಂದು ಮರು ನಾಮಕರಣ ಮಾಡಲಾಗಿದೆ. ಪ್ರಧಾನಿ ನಿವಾಸವಿರುವ ರೇಸ್ ಕೋರ್ಸ್ ರಸ್ತೆಗೆ ಏಕಾತ್ಮ ಮಾರ್ಗ ಎಂದು ಪುನರ್ ನಾಮಕರಣ ಮಾಡುವ ಪ್ರಸ್ತಾವವನ್ನು ಎನ್ಡಿಎಂಸಿ...
Date : Wednesday, 21-09-2016
ಕೋಲ್ಕತಾ: ಬಂಗಾಳಿ ಹಾಡುಗಳಿಗೆ ತಮ್ಮ ಕೊಡುಗೆಯನ್ನು ಪರಿಗಣಿಸಿ ಭಾರತದ ಲೆಜೆಂಡರಿ ಗಾಯಕಿ ಲತಾ ಮಂಜೇಶ್ಕರ್ ಅವರಿಗೆ ಪಶ್ಚಿಮ ಬಂಗಾಳ ಸರ್ಕಾರ ‘ಬಂಗಾಬಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಲತಾ ಮಂಗೇಶ್ಕರ್ ಅವರು ಹಲವಾರು...
Date : Wednesday, 21-09-2016
ನವದೆಹಲಿ: ಬ್ರಿಟನ್‌ನಲ್ಲಿರುವ ೧೦೫ ಕ್ಯಾರಟ್ ಕೊಹಿನೂರ್ ಭಾರತದ ಆಸ್ತಿ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಮಹಾರಾಜ ದುಲೀಪ್ ಸಿಂಗ್‌ನಿಂದ ಕೊಹಿನೂರ್‌ನ್ನು ಅಂದಿನ ಬ್ರಿಟಿಷ್ ಸರ್ಕಾರ ಒಯ್ದಿದ್ದು, ಇದನ್ನು ರಾಣಿ ವಿಕ್ಟೋರಿಯಾಗೆ ಉಡುಗೊರೆಯಾಗಿ ನೀಡಿರಲಿಲ್ಲ. ಈ ಅಮೂಲ್ಯ ರತ್ನ ಭಾರತದ...