News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Thursday, 10th September 2026

×
Home About Us Advertise With s Contact Us

ಯುಪಿಯಲ್ಲಿ ಯೋಗಿ ಬಂದ ಬಳಿಕ 2 ಕಸಾಯಿಖಾನೆಗಳಿಗೆ ಬೀಗ

ನವದೆಹಲಿ: ಯೋಗಿ ಆದಿತ್ಯನಾಥ ಅವರು ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೀಗ ಅಲಹಾಬಾದ್‌ನಲ್ಲಿನ ಎರಡು ಕಸಾಯಿಖಾನೆಗಳಿಗೆ ಬೀಗ ಜಡಿಯಲಾಗಿದೆ. ಕರೇಲಿ ಪೊಲೀಸರ ಸಮ್ಮುಖದಲ್ಲಿ ನಗರ ನಿಗಮದ ಅಧಿಕಾರಿಗಳು ಅಟಲ ಮತ್ತು ನೈನಿ ಪ್ರದೇಶಗಳಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಎರಡು ಕಸಾಯಿಖಾನೆಗಳಿಗೆ ಬೀಗ...

Read More

ನಾಯ್ಕ್ ನಿಜಬಣ್ಣ ಬಯಲು ಮಾಡಿದ ಆಪ್ತ

ಮುಂಬಯಿ: ಇಸ್ಲಾಂ ಧರ್ಮ ಪ್ರಚಾರಕ ಝಾಕೀರ್ ನಾಯ್ಕ್‌ನ ನಿಜಬಣ್ಣವನ್ನು ಆತನ ಆಪ್ತ ರಾಷ್ಟ್ರೀಯ ತನಿಖಾ ತಂಡದ ಮುಂದೆ ಮತ್ತೊಮ್ಮೆ ಬಹಿರಂಗಮಾಡಿದ್ದಾನೆ. ಇದರಿಂದಾಗಿ ಈ ಮುಸ್ಲಿಂ ಮೂಲಭೂತವಾದಿಗೆ ಮತ್ತಷ್ಟು ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್‌ನ ಅಕೌಂಟ್‌ಗಳನ್ನು ಆತ ಹೇಗೆ...

Read More

ಜಿಎಸ್‌ಟಿಯ 4 ಮಸೂದೆಗಳಿಗೆ ಸಚಿವ ಸಂಪುಟ ಅನುಮೋದನೆ

ನವದೆಹಲಿ: ಕೇಂದ್ರ ಸಚಿವ ಸಂಪುಟ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಶಾಸನಕ್ಕೆ ಪೂರಕವಾದ 4 ಮಸೂದೆಗಳಿಗೆ ಸೋಮವಾರ ಅನುಮೋದನೆ ನೀಡಿದ್ದು, ಕೇಂದ್ರ ಸರ್ಕಾರ ಈ ವಾರಾಂತ್ಯದಲ್ಲಿ ಈ ಮಸೂದೆಯನ್ನು ಮನಿ ಬಿಲ್ ಆಗಿ ಸಂಸತ್‌ನಲ್ಲಿ ಪರಿಚಯಿಸುವ ಸಾಧ್ಯತೆ ಇದೆ. ಪ್ರಧಾನಿ ನರೇಂದ್ರ...

Read More

ಪಾಕ್‌ನಲ್ಲಿ ಕೊನೆಗೂ ಹಿಂದೂ ಮದುವೆಗೆ ಕಾನೂನು ಮಾನ್ಯತೆ

ಇಸ್ಲಾಮಾಬಾದ್: ಹಿಂದೂಗಳ ಹಕ್ಕಿಗೆ ಸಂಬಂಧಿಸಿದಂತೆ ಇಸ್ಲಾಂ ಮೂಲಭೂತವಾದಿ ರಾಷ್ಟ್ರ ಪಾಕಿಸ್ಥಾನಲ್ಲಿ ಐತಿಹಾಸಿಕ ಮಸೂದೆಯೊಂದು ಜಾರಿಗೆ ಬಂದಿದೆ. ಹಿಂದೂ ವಿವಾಹ ಕಾಯ್ದೆಯನ್ನು ಅಲ್ಲಿ ಜಾರಿಗೊಳಿಸಲಾಗಿದ್ದು, ಈ ಮೂಲಕ ಹಿಂದುಗಳು ಸೇರಿದಂತೆ ಇತರ ಅಲ್ಪಸಂಖ್ಯಾತರ ಮದುವೆಗೆ ಅಲ್ಲಿ ಕಾನೂನು ಮಾನ್ಯತೆ ಸಿಗಲಿದೆ. ಪಾಕಿಸ್ಥಾನ ಅಧ್ಯಕ್ಷ...

Read More

ಕಾಂಗ್ರೆಸ್ ಸೋತ ಬಳಿಕ ಪ್ರಶಾಂತ್ ಕಿಶೋರ್ ನಾಪತ್ತೆ!

ಲಕ್ನೋ: ಉತ್ತರಪ್ರದೇಶದ ಚುನಾವಣೆಯಲ್ಲಿ ತಂತ್ರಗಾರಿಕೆ ಹೆಣೆಯಲು ಕಾಂಗ್ರೆಸ್ ನೇಮಕಗೊಳಿಸಿದ್ದ ರಾಜಕೀಯ ಪಂಡಿತ ಪ್ರಶಾಂತ್ ಕಿಶೋರ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಯಾರ ಕಣ್ಣಿಗೂ ಬೀಳದಂತೆ ನಾಪತ್ತೆಯಾಗಿದ್ದಾರೆ. ಹೀಗಾಗೀ ಲಕ್ನೋದ ಕಾಂಗ್ರೆಸ್ ಕಛೇರಿ ಮುಂದೆ ಪ್ರಶಾಂತ್ ಕಿಶೋರ್ ನಾಪತ್ತೆಯಾಗಿದ್ದಾರೆ ಎಂಬ ಪೋಸ್ಟರ್‌ನ್ನು ಹಾಕಲಾಗಿದೆ,...

Read More

ಮಣಿಪುರದಲ್ಲಿ ವಿಶ್ವಾಸಮತ ಗೆದ್ದ ಬಿಜೆಪಿ

ಇಂಫಾಲ: ಪುಣಿಪುರದ ವಿಧಾನಸಭೆಯಲ್ಲಿ ಸೋಮವಾರ ನಡೆದ ವಿಶ್ವಾಸಮತ ಪರೀಕ್ಷೆಯನ್ನು ಬಿಜೆಪಿ ಗೆದ್ದುಕೊಂಡಿದೆ. ಈ ಮೂಲಕ ಮೊತ್ತ ಮೊದಲ ಬಾರಿಗೆ ಈ ರಾಜ್ಯದಲ್ಲಿ ಅಧಿಕಾರದ ಗದ್ದುಗೆಯನ್ನು ಏರಿದೆ. 60 ಸ್ಥಾನಗಳುಳ್ಳ ಮಣಿಪುರ ವಿಧಾನಸಭೆಯಲ್ಲಿ ನಂಗ್ತೋಂಬಮ್ ಬಿರೆನ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ 33 ಶಾಸಕರ ಬೆಂಬಲವನ್ನು ಪಡೆಯುವಲ್ಲಿ...

Read More

ಎಸ್‌ಪಿ, ಬಿಎಸ್‌ಪಿ ಕೋಮುವಾದಿ ಪಕ್ಷಗಳು, ಯೋಗಿ ವಿರುದ್ಧ ಅಪಪ್ರಚಾರ

ಲಕ್ನೋ: ಯೋಗಿ ಆದಿತ್ಯನಾಥರನ್ನು ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿರುವುದರಿಂದ ಉತ್ತರಪ್ರದೇಶದ ಮುಸ್ಲಿಂ ಸಮುದಾಯ ಆತಂಕಗೊಂಡಿದೆ ಎಂಬ ವರದಿಗಳನ್ನು ತಳ್ಳಿ ಹಾಕಿರುವ ಬಿಜೆಪಿಯ ಮುಸ್ಲಿಂ ಬೆಂಬಲಿತರು, ಫೈಯರ್‌ಬ್ರಾಂಡ್ ಸಂತರ ವಿರುದ್ಧ ಸುಳ್ಳು ಪ್ರಚಾರ ಮಾಡಲಾಗುತ್ತಿದೆ ಎಂದಿದ್ದಾರೆ. ಭಯೋತ್ಪಾದನೆಯ ವಿರುದ್ಧ ಯೋಗಿ ಕಠಿಣ ನಿಲುವು ತಳೆದಿರತುವುದರಿಂದ...

Read More

ಪಾಕ್‌ನಿಂದ ಕೊನೆಗೂ ಭಾರತಕ್ಕೆ ಬಂದಿಳಿದ ಸೂಫಿ ಮೌಲ್ವಿಗಳು

ನವದೆಹಲಿ: ಪಾಕಿಸ್ಥಾನದಲ್ಲಿ ನಾಪತ್ತೆಯಾಗಿದ್ದ ಭಾರತದ ಇಬ್ಬರು ಸೂಫಿ ಮೌಲ್ವಿಗಳು ಕೊನೆಗೂ ಸೋಮವಾರ ನವದೆಹಲಿಗೆ ಬಂದಿಳಿದಿದ್ದಾರೆ. ಈ ಇಬ್ಬರೂ ತಮ್ಮ ಕುಟುಂಬ ಸದಸ್ಯರೊಂದಿಗೆ ಇಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭೇಟಿಯಾಗಲಿದ್ದಾರೆ. ಸಿಂಧ್‌ನ ಕುಗ್ರಾಮವೊಂದಕ್ಕೆ ತಮ್ಮ ಅನುಯಾಯಿಗಳನ್ನು ಭೇಟಿಯಾಗಲು ಈ ಇಬ್ಬರು...

Read More

ಐಡಿಯಾ-ವೊಡಾಫೋನ್ ವಿಲೀನ

ನವದೆಹಲಿ: ಐಡಿಯಾ ಸೆಲ್ಯೂಲರ್‌ನೊಂದಿಗೆ ವೊಡಾಫೋನ್ ಇಂಡಿಯಾ ಲಿಮಿಟೆಡ್ ಮತ್ತು ಅದರ ಒಡೆತನದ ವೊಡಾಫೋನ್ ಮೊಬೈಲ್ ಸರ್ವಿಸ್ ವಿಲೀನಗೊಳ್ಳಲಿದೆ. ವಿಲೀನ ಪ್ರಕ್ರಿಯೆಗೆ ಈಗಾಗಲೇ ಎರಡೂ ಕಂಪನಿಗಳು ಅನುಮೋದನೆ ನೀಡಿವೆ. ಈ ವಿಲೀನದ ಮೂಲಕ ಈ ಸಂಯೋಜಿತ ಸಂಸ್ಥೆ ದೇಶದ ಅತೀದೊಡ್ಡ ಟೆಲಿಕಾಂ ಸರ್ವಿಸ್...

Read More

ರಗ್ಬಿ ಆಟಗಾರ್ತಿಯ ಸೇನಾಧಿಕಾರಿಯಾಗುವ ಕನಸು ಕೊನೆಗೂ ಈಡೇರಿತು

ಪುಣೆ: ಸೇನೆಗೆ ಸೇರಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದ ಪುಣೆಯ 25 ವರ್ಷದ ರಗ್ಬಿ ಆಟಗಾರ್ತಿ ಅನ್ನಪೂರ್ಣ ದತ್ತಾತ್ರೇಯ ಬೋತತೆಯ ಕನಸು ಕೊನೆಗೂ ಈಡೇರಿದೆ. ಆಲ್-ಇಂಡಿಯಾ ಎನ್‌ಸಿಸಿ ಮೆರಿಟ್ ಲಿಸ್ಟ್ ಸ್ಪೆಷಲ್ ಎಂಟ್ರಿ(ವುಮೆನ್)ನಲ್ಲಿ ಆಕೆ 3 ನೇ ಸ್ಥಾನ ಪಡೆದುಕೊಂಡಿದ್ದು, ಶೀಘ್ರ ಸೇನಾ ಸಮವಸ್ತ್ರ ಧರಿಸಲಿದ್ದಾಳೆ....

Read More

Recent News

Back To Top