Date : Thursday, 22-12-2016
ನವದೆಹಲಿ: ಕಳೆದ 100 ವರ್ಷಗಳಲ್ಲಿ ಭಾರತದ ಆರ್ಥಿಕತೆ ಬ್ರಿಟನ್‌ನ ಆರ್ಥಿಕತೆಯನ್ನು ಹಿಂದಿಕ್ಕಿದೆ ಎಂದು ವರದಿಯಾಗಿದೆ. ಪ್ರಸ್ತುತ ಜಿಡಿಪಿ ಆರ್ಥಿಕತೆ ಆಧಾರದಲ್ಲಿ ಅಮೇರಿಕಾ, ಚೀನಾ, ಜಪಾನ್, ಜರ್ಮನಿ ಮತ್ತು ಫ್ರಾನ್ಸ್ ನಂತರ 6ನೇ ಅತಿ ದೊಡ್ಡ ಆರ್ಥಿಕ ರಾಷ್ಟ್ರವಾಗಿ ಭಾರತ ಹೊರಹೊಮ್ಮಿದೆ. ಇದು ಬ್ರೆಕ್ಸಿಟ್...
Date : Thursday, 22-12-2016
ವಾರಣಾಸಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಸದೀಯ ಕ್ಷೇತ್ರ ವಾರಣಾಸಿಗೆ ಭೇಟಿ ನೀಡಲಿದ್ದು, ಡೀಸೆಲ್ ಲೋಕೋಮೋಟಿವ್ ವರ್ಕ್ಸ್ (ಡಿಎಲ್‌ಡಬ್ಲೂ)ನಲ್ಲಿ ಪಕ್ಷದ ಸುಮಾರು ೨೦,೦೦೦ ಕಾರ್ಯಕರ್ತರನ್ನು ಭೇಟಿ ಮಾಡಲಿದ್ದಾರೆ. ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜ ಪಕ್ಷ ಈ ಎರಡು ಪ್ರಾದೇಶಿಕ...
Date : Thursday, 22-12-2016
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯ ಎರಡು ದಿನಗಳ ಸಭೆ ಇಂದಿನಿಂದ ದೆಹಲಿಯಲ್ಲಿ ಆರಂಭವಾಗಲಿದ್ದು, ಹೊಸ ಪರೋಕ್ಷ ತೆರಿಗೆ ಅಡಿಯಲ್ಲಿ ಬರುವ ನಿರ್ಣಯಗಳ ಕಾನೂನು ಮಾದರಿ ರಚನೆ ವಿಷಯವಾಗಿ ಚರ್ಚೆ ನಡೆಯಲಿದೆ. ಇದು ಜಿಎಸ್‌ಟಿ ಮಂಡಳಿಯ ಏಳನೇ ಸಭೆಯಾಗಿದ್ದು,...
Date : Wednesday, 21-12-2016
ನವದೆಹಲಿ: ಡಿಜಿಟಲ್ ವ್ಯವಹಾರಕ್ಕೆ ಉತ್ತೇಜನೆ ನೀಡಲು ಮುಂದಾಗಿರುವ ಕೇಂದ್ರ ಸರ್ಕಾರ, ಕೈಗಾರಿಕಾ ಸಂಸ್ಥೆಗಳು, ಉದ್ಯಮಿಗಳು ಚೆಕ್ ಅಥವಾ ಇಲೆಟ್ರಾನಿಕ್ ವಿಧಾನವನ್ನು ಬಳಸಿ ನಗದು ರಹಿತ ವೇತನ ಪಾವತಿ ಮಾಡಲು ವೇತನ ಪಾವತಿ ಕಾಯಿದೆ ತಿದ್ದುಪಡಿಗೆ ಬುಧವಾರ ಸುಗ್ರೀವಾಜ್ಞೆ ನೀಡಿದೆ. ಕೇಂದ್ರ ಸರ್ಕಾರದ...
Date : Wednesday, 21-12-2016
ನವದೆಹಲಿ: ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ವಿದ್ಯಾರ್ಥಿಗಳು 2018ರಿಂದ ಕಡ್ಡಾಯವಾಗಿ ಬೋರ್ಡ್ ಪರೀಕ್ಷೆಗಳನ್ನು ಎದುರಿಸಬೇಕು ಎಂಬ ಪ್ರಸ್ತಾವನೆಗೆ ಗವರ್ನರ್‌ಗಳ ಸಿಬಿಎಸ್‌ಇ ಮಂಡಳಿ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು 2018ರ ಬೋರ್ಡ್ ಪರೀಕ್ಷೆಗಳ ವರೆಗೆ ಮೂರು ಭಾಷೆಗಳ ನಿಯಮವನ್ನು ಮುಂದುವರೆಸಲು ಬೋರ್ಡ್ ಶಿಫಾರಸ್ಸು ಮಾಡಿದ್ದು, ಅದರಂತೆ...
Date : Wednesday, 21-12-2016
ನವದೆಹಲಿ: ವಿಮಾನಯಾನಗಳು ಸಂಚಾರ ನಡೆಸುರುವ ಸಂದರ್ಭ ಶೌಚಾಲಯಗಳ ತಾಜ್ಯ ವಿಲೇವಾರಿ ಮಾಡುವಂತಿಲ್ಲ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಎಲ್ಲ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ಗಳಿಗೆ ಆದೇಶಿಸಿದೆ. ತನ್ನ ವಸತಿ ಪ್ರದೇಶದಲ್ಲಿ ವಿಮಾನಯಾನವೊಂದು ಮಾನವ ಮಲ ವಿಲೇವಾರಿ ಮಾಡಿದ್ದರ ವಿರುದ್ಧ ನಿವೃತ್ತ ಸೇನಾ...
Date : Wednesday, 21-12-2016
ಜಮ್ಮು: ಕಾಶ್ಮೀರ ಕಣಿವೆಯಲ್ಲಿ ಭದ್ರತಾ ಪಡೆಗಳು ಮತ್ತು ಅನುಸ್ಥಾಪಿತ ಕಚೇರಿಗಳ ಮೇಲೆ ಫಿದಾಯೀನ್ (ಅತ್ಮಹತ್ಯಾ ದಾಳಿಕೋರರು) ಪಡೆಗಳ ಭಯೋತ್ಪಾದಕ ದಾಳಿಯ ವಿರುದ್ಧ ಹೋರಾಡಲು ಜಮ್ಮು ಮತ್ತು ಕಾಶ್ಮೀರ ರಾಜ್ಯ ಪೊಲೀಸ್‌ನ 200 ಮಂದಿಯ ತಂಡಕ್ಕೆ ವಿಶೇಷ ಕಮಾಂಡೋ ತರಬೇತಿ ನೀಡಲಾಗಿದೆ. ದಕ್ಷಿಣ ಕಾಶ್ಮೀರದ ಪುಲ್ವಾಮಾ...
Date : Wednesday, 21-12-2016
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ ಅವರು ಡಿ.5ರಂದು ವಿಧಿವಶರಾದ ನಂತರ ಅಮ್ಮ ಅವರ ಬೆಂಬಲಿಗರು ಸಾಮೂಹಿಕ ಮುಂಡನ, ಅಮ್ಮ ಅವರ ಮುಖವುಳ್ಳ ಹಚ್ಚು, ಮುಂತಾದ ಅನನ್ಯ ರೀತಿಯಲ್ಲಿ ಗೌರವಾರ್ಪಣೆ ಸಲ್ಲಿಸುತ್ತಿದ್ದಾರೆ. ಅಮ್ಮ ಅವರ ಅಭಿಮಾನಿಗಳ ಒಂದು ಗುಂಪು 68 ಕೆಜಿ ಇಡ್ಲಿ...
Date : Wednesday, 21-12-2016
ಲಖ್ನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಕೇವಲ ನಾಲ್ಕು ತಾಸುಗಳಲ್ಲಿ ಐಟಿ ನಗರ, ಕ್ಯಾನ್ಸರ್ ಆಸ್ಪತ್ರೆ, ಒಲಿಂಪಿಕ್ ಮಾದರಿಯ ಈಜು ಕೊಳ ಸೇರದಂತೆ ರೂ. 50 ಸಾವಿರ ಕೋಟಿ ಅಂದಾಜು ವೆಚ್ಚದಲ್ಲಿ 300 ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಈ 300 ಯೋಜನೆಗಳಲ್ಲಿ ಸದ್ಯ 100 ಎಕರೆ ಪ್ರದೇಶದಲ್ಲಿ...
Date : Wednesday, 21-12-2016
ದೆಹಲಿಯಲ್ಲಿ ಹತ್ಯಾಕಾಂಡಕ್ಕೆ ಕಾರಣನಾದ, ಪವಿತ್ರ ಯುದ್ಧದ ಹೆಸರಿನಲ್ಲಿ ಹಿಂದುತ್ವದ ವಿರುದ್ಧ ಭಾರತದಲ್ಲಿ ಸಮರ ಸಾರಿದ್ದ ಆಕ್ರಮಣಕಾರ ’ತೈಮುರ್ ಅಲಿ’ ಯ ಹೆಸರನ್ನು ತಮ್ಮ ಮಗುವಿಗೆ ಇಡುವ ಮೂಲಕ ಬಾಲಿವುಡ್ ನಟ ಸೈಫ್ ಅಲಿ ಖಾನ್-ಕರೀನಾ ದಂಪತಿಗಳು ಬಹುಚರ್ಚೆಗೆ ಗ್ರಾಸ ಒದಗಿಸಿದ್ದಾರೆ. 2016...