Date : Friday, 04-11-2016
ಲಂಡನ್: ದೇಶದಲ್ಲಿ ಹೆಚ್ಚುತ್ತಿರುವ ವಲಸಿಗರನ್ನು ನಿಗ್ರಹಿಸಲು ಯುಕೆ ಸರ್ಕಾರ ಯೂರೋಪಿಯನ್ ಒಕ್ಕೂಟ ರಹಿತ ಪ್ರಜೆಗಳ ವೀಸಾ ನಿಯಮಗಳಲ್ಲಿ ಮಹತ್ತರ ಬದಲಾವಣೆ ಮಾಡುವುದಾಗಿ ಘೋಷಿಸಿದೆ. ಇದು ದೊಡ್ಡ ಸಂಖ್ಯೆಯಲ್ಲಿ ಭಾರತೀಯರು, ಅದರಲ್ಲೂ ವಿಶೇಷವಾಗಿ ಐಟಿ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವ ಉದ್ಯೋಗಿಗಳ ಮೇಲೆ ಹೆಚ್ಚಿನ...
Date : Friday, 04-11-2016
ನವದೆಹಲಿ: ಫ್ರೀಡಮ್ 251 ಮತ್ತು ಡೊಕೋಸ್ ಮೊಬೈಲ್ ಎಕ್ಸ್1 ನಂತರ ಇದೀಗ ಕಿವೋ ಮೊಬೈಲ್ ಸುದ್ದಿ ಮಾಡಿದೆ. ಕಿವೋ ಮೊಬೈಲ್ ಭಾರತದಲ್ಲಿ ಶುಕ್ರವಾರ ತನ್ನ ರೂ.449ರ ಜೀವನ್ ಮೊಬೈಲ್ ಬಿಡುಗಡೆ ಮಾಡಲಿದೆ. ಈ ಮೊಬೈಲ್ 1.8 ಇಂಚ್ ಸ್ಕ್ರೀನ್, ಸ್ಪ್ರೆಡ್‌ಟ್ರಮ್ ಚಿಪ್‌ಸೆಟ್, SC6531DA ಸಿಪಿಯು...
Date : Friday, 04-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮುಂದಿನ ವಾರ ೨ ದಿನಗಳ ಜಪಾನ್ ಪ್ರವಾಸ ಕೈಗೊಳ್ಳಲಿದ್ದು, ಈ ಸಂದರ್ಭ ಎರಡೂ ರಾಷ್ಟ್ರಗಳು ನಾಗರಿಕ ಪರಮಾಣು ಸಹಕಾರ ಒಪ್ಪಂದಕ್ಕೆ ಸಹಿ ಹಾಕುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಒಪ್ಪಂದದ ಆಂತರಿಕ ನಿಯಮಗಳು ಈಗಾಗಲೇ...
Date : Friday, 04-11-2016
ಶ್ರೀನಗರ: ಜುಲೈ ತಿಂಗಳಿನಲ್ಲಿ ಉಗ್ರ ಬುರ್ಹಾನ್ ವಾನಿ ಹತ್ಯೆಯ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ 4 ತಿಂಗಳುಗಳಿಂದ ಹಿಂಸಾಚಾರ ನಡೆಯುತ್ತಲೇ ಇದೆ. ಈ ಮಧ್ಯೆ ಕಳೆದ 3 ತಿಂಗಳುಗಳಲ್ಲಿ ಸುಮಾರು 27 ಶಾಲೆಗಳಿಗೆ ಬೆಂಕಿ ಹಚ್ಚಲಾಗಿದೆ. ಹಿಂಸಾಚಾರದ ಹಿನ್ನೆಲೆಯಲ್ಲಿ ಶಾಲೆಗಳು ಮುಚ್ಚಲ್ಪಟ್ಟಿದ್ದು, ಯಾವುದೇ ಅಪಾಯ...
Date : Friday, 04-11-2016
ಭೋಪಾಲ್: ಭೋಪಾಲ್ ಕೇಂದ್ರೀಯ ಕಾರಾಗ್ರಹದಿಂದ ತಪ್ಪಿಸಿಕೊಂಡು ಪೊಲೀಸ್ ಎನ್‌ಕೌಂಟರ್‌ಗೆ ಗುರಿಯಾಗಿದ್ದ 8 ಮಂದಿ ಸಿಮಿ ಉಗ್ರರ ಪ್ರಕರಣದ ನ್ಯಾಯಾಂಗ ತನಿಖೆ ನಡೆಸದುವಂತೆ ಮಧ್ಯಪ್ರದೇಶ ಸರ್ಕಾರ ಆದೇಶಿಸಿದೆ. ನಿವೃತ್ತ ನ್ಯಾಯಮೂರ್ತಿ ಎಸ್.ಕೆ. ಪಾಂಡೆ ತನಿಖಾ ತಂಡದ ನೇತೃತ್ವ ವಹಿಸಲಿದ್ದಾರೆ. ತನಿಖಾ ತಂಡ ಸಿಮಿ ಉಗ್ರರು...
Date : Friday, 04-11-2016
ಗುರ್ಗಾಂವ್: ಹರ್ಯಾಣ ಸ್ವರ್ಣ ಮಹೋತ್ಸವ ಉದ್ಘಾಟನೆ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರು ಪ್ಯಾರಾಲಿಂಪಿಕ್ಸ್ ಪದಕ ವಿಜೇತೆ ದೀಪಾ ಮಲಿಕ್ ಅವರಿಗೆ ಹರ್ಯಾಣ ಸರ್ಕಾರ ಘೋಷಿಸಿದ್ದ ರೂ. 4 ಕೋಟಿ ಬಹುಮಾನ ನೀಡಿ ಸನ್ಮಾನಿಸಿದ್ದಾರೆ. ಹರ್ಯಾಣ ಗವರ್ನರ್ ಕಪ್ತಾನ್‌ಸಿಂಗ್ ಸೋಲಂಕಿ, ಮುಖ್ಯಮಂತ್ರಿ ಮನೋಹರ್ ಲಾಲ್...
Date : Friday, 04-11-2016
ನವದೆಹಲಿ : ಪಠಾಣ್ಕೋಟ್ ದಾಳಿ ಸಂದರ್ಭದಲ್ಲಿ ಸೂಕ್ಷ್ಮ ವಿಚಾರಗಳನ್ನು ಬಹಿರಂಗಪಡಿಸುವ ಮೂಲಕ ಪ್ರಸಾರ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಎನ್ಡಿಟಿವಿ ಇಂಡಿಯಾಗೆ 1 ದಿನದ ಕಾಲ ಪ್ರಸಾರ ನಿಷೇಧ ಹೇರಲು ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಶಿಫಾರಸ್ಸು ಮಾಡಿದೆ ಎಂದು ಮೂಲಗಳು ತಿಳಿಸಿವೆ. ಸುದ್ದಿ...
Date : Thursday, 03-11-2016
ನವದೆಹಲಿ: ಸರಕು ಮತ್ತು ಸೇವಾ ತೆರಿಗೆಯ 4 ಶ್ರೇಣಿಗಳ ದರಗಳನ್ನು ನಿರ್ಧರಿಸಲಾಗಿದೆ. ಇದು ಶೇ.5ರಿಂದ 28 ಇರಲಿದೆ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ದೀರ್ಘಕಾಲದ ತೆರಿಗೆ ದರ ಮತ್ತು ವ್ಯವಸ್ಥೆಯನ್ನು ಕೊನೆಗೂ ಜಿಎಸ್‌ಟಿ ಮಂಡಳಿ ಒಪ್ಪಿಕೊಂಡಿದೆ. ಜಿಎಸ್‌ಟಿ ಮಂಡಳಿಯು ಕೇಂದ್ರ ಹಣಕಾಸು...
Date : Thursday, 03-11-2016
ಸಿರ್ಮೋರ್: ಮುಂಬರುವ 2020ರ ಒಳಗೆ ಭಾರತವನ್ನು ಬಹಿರ್ದೆಸೆ ಮುಕ್ತ ರಾಷ್ಟ್ರವನ್ನಾಗಿಸುವ ಪ್ರಧಾನಿ ನರೇಂದ್ರ ಮೋದಿ ಅವರ ದೃಷ್ಟಿಕೋನದಿಂದ ಪ್ರೇರಿತನಾದ ಇಂಡೋ-ಟಿಬೆಟ್ ಗಡಿ ಪೊಲೀಸ್‌ನ ಸೈನಿಕರೊಬ್ಬರು ತಮ್ಮ ಗ್ರಾಮವನ್ನು ಬಹಿರ್ದೆಸೆ ಮುಕ್ತಗೊಳಿಸಲು ಶೌಚಾಲಯ ನಿರ್ಮಾಣಕ್ಕಾಗಿ 57 ಸಾವಿರ ದಾನ ನೀಡಲು ನಿರ್ಧರಿಸಿದ್ದಾರೆ. ಹಿಮಾಚಲ ಪ್ರದೇಶದ...
Date : Thursday, 03-11-2016
ನವದೆಹಲಿ: ಹರ್ಯಾಣದಲ್ಲಿ ನಡೆದ ಸುವರ್ಣ ಮಹೋತ್ಸವದ ಸಂದರ್ಭ ಹೆಣ್ಣು ಭ್ರೂಣ ಹತ್ಯೆ ತಡೆಗಟ್ಟುವ ಮೂಲಕ ಅವರ ರಕ್ಷಣೆಗೆ ಮುಂದಾಗುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಒಂದು ದಿನದ ಬಳಿಕ ಕಳೆದ ಎರಡು ದಶಕದಲ್ಲಿ ಭಾರತದಲ್ಲಿ 2.55 ಕೋಟಿ ಹೆಣ್ಣು ಭ್ರೂಣ...