Date : Wednesday, 09-11-2016
ನವದೆಹಲಿ : ಮಂಗಳವಾರ ಮಧ್ಯರಾತ್ರಿಯಿಂದ ರೂ. 500 ಮತ್ತು ರೂ. 1000 ಗಳ ನೋಟುಗಳ ಚಲಾವಣೆಗೆ ನಿಷೇಧ ಜಾರಿಮಾಡಲಾಗಿದೆ. ಹೀಗಾಗಿ ಎಲ್ಲಾ ಕಡೆಗಳಲ್ಲಿ ರೂ. 500 ಮತ್ತು ರೂ. 1000 ನೋಟುಗಳನ್ನು ಸ್ವೀಕರಿಸುತ್ತಿಲ್ಲ. ಸೂಚಿಸಿದ ಸ್ಥಳಗಳಲ್ಲಿ ಮಾತ್ರ ಬದಲಾವಣೆ ಸಾಧ್ಯ. ಇದೀಗ...
Date : Wednesday, 09-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಭಯೋತ್ಪಾದನೆ ವಿರುದ್ಧದ ಹೋರಾಟದ ಜೊತೆಗೆ ದೇಶದ ಆರ್ಥಿಕ ಬೆಳವಣಿಗೆಗಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಕಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ಇಲೆಕ್ಟ್ರಾನಿಕ್ಸ್ ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ಕೇಂದ್ರ ಸರ್ಕಾರ ದೇಶದ ಅಭಿವೃದ್ಧಿಯ...
Date : Wednesday, 09-11-2016
ನವದೆಹಲಿ: ಅಮೇರಿಕಾದ 45ನೇ ಅಧ್ಯಕ್ಷರಾಗಿ ಚುನಾಯಿತರಾದ ರಿಪಬ್ಲಿಕನ್ ಪಕ್ಷದ ನಾಯಕ ಡೊನಾಲ್ಡ್ ಟ್ರಂಪ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ. ದ್ವಿಪಕ್ಷೀಯ ಸಂಬಂಧಗಳನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲು ಟ್ರಂಪ್ ಜೊತೆ ಕಾರ್ಯ ನಿರ್ವಹಿಸುವುದನ್ನು ಭಾರತ ಎದುರು ನೋಡುತ್ತಿದೆ ಎಂದು ಮೋದಿ...
Date : Wednesday, 09-11-2016
ನವದೆಹಲಿ : ಮೋದಿ ಮಂಗಳವಾರ ರಾತ್ರಿ ನಿಖರವಾಗಿ ಹೊರಡಿಸಿದ ಆದೇಶದಂತೆ, ಇನ್ನು ಮುಂದೆ ರೂ. 500, 1000 ರೂ. ನೋಟುಗಳ ಮುದ್ರಣ ನಿಂತಿದ್ದು ಹೊಸದಾಗಿ ಆರ್‌ಬಿಐ 500, 2000 ರೂ. ಮುಖಬೆಲೆಯ ನೋಟುಗಳನ್ನು ಮುದ್ರಿಸುತ್ತಿದ್ದು ಜನತೆಗೆ ನ. 10 ರ ನಂತರ ಈ ನೋಟುಗಳು ಸಿಗಲಿವೆ...
Date : Wednesday, 09-11-2016
ನವದೆಹಲಿ: ಪ್ರಧಾನಿ ನರೆಂದ್ರ ಮೋದಿ ಅವರು ರೂ. 500 ಮತ್ತು ರೂ.1000 ನೋಟು ರದ್ದು ಪಡಿಸಿದ್ದು, ಭಾರತವನ್ನು ಭ್ರಷ್ಟಮುಕ್ತವನ್ನಾಗಿ ಮಾಡುವುದಾಗಿ ಹೇಳಿದ್ದಾರೆ. ಅವರ ಈ ನಿರ್ಧಾರದ ಬಗ್ಗೆ ಚಲನಚಿತ್ರದ್ಯೋಮಿಗಳಾದ ಕರನ್ ಜೋಹರ್, ರಜನಿಕಾಂತ್, ಅಜಯ್ ದೇವಗನ್, ಕಮಲ್ ಹಾಸನ್, ನಾಗಾರ್ಜುನ್, ಕ್ರಿಕೆಟರ್ ಅನಿಲ...
Date : Wednesday, 09-11-2016
ಲೂಧಿಯಾನ: ಪಾಕಿಸ್ಥಾನಕ್ಕೆ ಶಾಂತಿಯ ಭಾಷೆ ಅರ್ಥವಾಗದೇ ಇದ್ದು, ಅದಕ್ಕೆ ತಕ್ಕ ಪಾಠ ಕಲಿಸಬೇಕಿದೆ ಎಂದು ನಿವೃತ್ತ ರಕ್ಷಣಾ ತಜ್ಞ ಕರ್ನಲ್ ಡಿ.ಎಸ್. ಗ್ರೇವಾಲ್ ಹೇಳಿದ್ದಾರೆ. ಪಾಕಿಸ್ಥಾನ ಒಂಡು ಗಡುಸಾದ ಅಪರಾಧಿಯಂತೆ ನಟಿಸುತ್ತಿದೆ. ಪಾಕಿಸ್ಥಾನವನ್ನು ಪ್ರತ್ಯೇಕಿಸುವುದು ಸೇರಿದಂತೆ ಕಠಿಣವಾಗಿ ತೆಗೆದುಕೊಳ್ಳಲಾಗುತ್ತಿದ್ದರೂ ಅದು ಸುಧಾರಿಸುತ್ತಿಲ್ಲ....
Date : Wednesday, 09-11-2016
ನವದೆಹಲಿ: 38 ವರ್ಷಗಳ ಹಿಂದೆ 1978ರ ತುರ್ತು ಪರಿಸ್ಥಿತಿ ಹಿಂಪಡೆದ ಬಳಿಕ ಅಂದಿನ ಭಾರತೀಯ ಜನತಾ ಪಕ್ಷದ ಪ್ರಧಾನಿ ಗುಜರಾತ್‌ನವರೇ ಆದ ಮೊರಾರ್ಜಿ ದೇಸಾಯಿ ಅವರು ಭ್ರಷ್ಟಾಚಾರ ಮತ್ತು ಕಪ್ಪು ಹಣವನ್ನು ತಡೆಗಟ್ಟಲು ರೂ. 1000, ರೂ.5000 ಮತ್ತು ರೂ.10,000 ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದರು....
Date : Wednesday, 09-11-2016
ನವದೆಹಲಿ: ಕಪ್ಪು ಹಣದ ಮೇಲೆ ಕಡಿವಾಣ ಹಾಕಲು ಪ್ರಧಾನಿ ನರೇಂದ್ರ ಮೋದಿ ಅವರ ಅಚ್ಚರಿಯ ಘೋಷಣೆ ದೇಶದಲ್ಲಿ ಅಸ್ತಿತ್ವದಲ್ಲಿರುವ ಅಕ್ರಮ ಕಪ್ಪು ಹಣ ದಾಸ್ತಾನಿಗೆ ಅಡ್ಡಿ ಉಂಟು ಮಾಡಲಿದೆ. ಅಲ್ಲದೇ ಖೋಟಾ ನೋಟು ಬಳಕೆ, ಭಯೋತ್ಪಾದಕರಿಗೆ ನಕಲಿ ಹಣದ ರಫ್ತು ಚಟುವಟಿಕೆ...
Date : Wednesday, 09-11-2016
ನವದೆಹಲಿ : ಪ್ರಧಾನಿ ಮೋದಿ ನಿನ್ನೆ ಹೊರಡಿಸಿದ ರೂ. 500, 1000 ನೋಟುಗಳ ಚಲಾವಣೆ ರದ್ದುಗೊಳಿಸಲಾಗುವುದು ಎಂಬ ಆದೇಶದ ವಿರುದ್ಧ ಕಾಂಗ್ರೇಸ್ ನಾಯಕ ಮನೀಶ್ ತಿವಾರಿ ಮೋದಿ ಮಾಡರ್ನ್ ತುಘಲಕ್ ಎಂದು ಕರೆಯುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಧ್ಯಯುಗದಲ್ಲಿ ತುಘಲಕ್ ನೀತಿ ನಿಯಮಗಳನ್ನು...
Date : Wednesday, 09-11-2016
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಕಪ್ಪು ಹಣ ಮತ್ತು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಉದ್ದೇಶದಿಂದ ರೂ. 500 ಮತ್ತು ರೂ.1000 ಮುಖಬೆಲೆಯ ನೋಟುಗಳ ಮುದ್ರಣ ಮತ್ತು ಬಳಕೆಯನ್ನು ರದ್ದುಗೊಳಿಸಿದ್ದಾರೆ. ಆರ್‌ಬಿಐ ರೂ.500 ಮತ್ತು ರೂ. 2000 ಮುಖಬೆಲೆಯ ಹೊಸ ನೋಟುಗಳನ್ನು ಮಾಹಿತಿಯನ್ನು ನೀಡಿದ್ದು, ಈ...