Date : Friday, 03-03-2017
ನವದೆಹಲಿ: ಶೀಘ್ರದಲ್ಲೇ ಭಾರತೀಯ ರೈಲ್ವೇ ಆಧಾರ್ ಸಂಖ್ಯೆ ಆಧಾರಿಸಿದ ಆನ್ಲೈನ್ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಿದೆ. ಹೀಗಾಗಿ ಇನ್ನು ಮುಂದೆ ರೈಲು ಟಿಕೆಟ್ ಬುಕ್ ಮಾಡುವ ಪ್ರಯಾಣಿಕರು ತಮ್ಮ ಆಧಾರ್ ಕಾರ್ಡ್ನ್ನು ಸಲ್ಲಿಸುವುದು ಕಡ್ಡಾಯವಾಗಲಿದೆ. ಟಿಕೆಟ್ ಬುಕ್ಕಿಂಗ್ ವೇಳೆ ನಡೆಯುವ ಮೋಸ,...
Date : Friday, 03-03-2017
ರಾಂಪುರ: ಶಿಕ್ಷಣದಿಂದ ವಂಚಿತವಾಗಿದ್ದ ರಾಂಪುರದ ಚೌಪಲ್ ಎಂಬ ಕುಗ್ರಾಮದಲ್ಲಿ ಶಿಕ್ಷಕರೊಬ್ಬರ ಶತಪ್ರಯತ್ನದ ಫಲವಾಗಿ ಮಾಧ್ಯಮಿಕ ಕಾಲೇಜೊಂದು ಸ್ಥಾಪನೆಗೊಂಡು ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡುತ್ತಿದೆ. ಕೇಶವ್ ಸರನ್ ಎಂಬವರು 1971ರಲ್ಲಿ ಖರದಿಯ ಗ್ರಾಮದ ವಯಸ್ಕ ಶಿಕ್ಷಣ ಕೇಂದ್ರಕ್ಕೆ ಶಿಕ್ಷಕರಾಗಿ ನಿಯೋಜನೆಗೊಂಡ ಬಳಿಕ ಅಲ್ಲಿನ...
Date : Friday, 03-03-2017
ನವದೆಹಲಿ: ಭಾರತದಲ್ಲಿ ಅಸಹಿಷ್ಣುತೆಗೆ ಯಾವುದೇ ಜಾಗವಿಲ್ಲ, ವಿಶ್ವವಿದ್ಯಾನಿಲಯಗಳು ಅಶಾಂತಿಯ ಸಂಸ್ಕೃತಿಯನ್ನು ಪ್ರಚೋದಿಸುವ ಬದಲು ಉತ್ತಮ ಚರ್ಚೆಗಳಲ್ಲಿ ಭಾಗವಹಿಸಬೇಕು ಎಂದು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಹೇಳೀದ್ದಾರೆ. ಗುರುವಾರ ಕೊಚ್ಚಿಯಲ್ಲಿ ನಡೆದ ಆರನೇ ಕೆ.ಎಸ್ ರಾಜಮೋನಿ ಮೆಮೊರಿಯಲ್ ಲೆಕ್ಚರ್ನಲ್ಲಿ ಭಾಗವಹಿಸಿ ‘ಇಂಡಿಯಾ @ 70’...
Date : Thursday, 02-03-2017
ನವದೆಹಲಿ: ವಾಕ್ಸ್ವಾತಂತ್ರ್ಯದ ಕುರಿತು ಉಂಟಾಗಿರುವ ವಿವಾದದ ನಡುವೆ, ಕಾನೂನಿನ ಚೌಕಟ್ಟಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬೆಂಬಲಿಸುತ್ತೇನೆ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ‘ಸಮಂಜಸವಾದ ಕಾನೂನಿನ ಚೌಕಟ್ಟಿನೊಳಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನನಗೆ ನಂಬಿಕೆ ಇದೆ’ ಎಂದು ಅವರು ಹೇಳಿದ್ದಾರೆ. ರಕ್ಷಣಾ...
Date : Thursday, 02-03-2017
ಮುಂಬಯಿ: ಭಾರತದಿಂದ ಮತ್ತೊಂದು ಮೈಲಿಗಲ್ಲು ಸ್ಥಾಪೆನೆಯೊಂದಿಗೆ ಸಬ್-ಸರ್ಫೇಸ್ ಯುದ್ಧ ಸಾಮರ್ಥ್ಯ ಹೆಚ್ಚಿಸಲು ಭಾರತೀಯ ನೌಕಾಪಡೆ ಹಡಗು ನಿಗ್ರಹ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ದೇಶೀಯ ನಿರ್ಮಿತ ಕಳವಾರಿ ಯುದ್ಧ ನೌಕೆಯ ಸಹಾಯದಿಂದ ಅರಬ್ಬಿ ಸಮುದ್ರದಲ್ಲಿ ಈ ಉಡಾವಣೆ ಮಾಡಲಾಗಿದೆ. ಕ್ಷಿಪಣಿ ತನ್ನ...
Date : Thursday, 02-03-2017
ನವದೆಹಲಿ; ಆಜಾದಿ ಘೋಷಣೆಗಳನ್ನು ಕೂಗುವುದು ದೇಶದ್ರೋಹ ಎಂದಿರುವ ಕೇಂದ್ರ ಸಚಿವ ವೆಂಕಯ್ಯನಾಯ್ಡು ಅವರು, ಕೆಲವರು ಉಗ್ರ ಅಫ್ಜಲ್ ಗುರುವನ್ನು ನೆನೆಯಲು ದೇಶದ ವಿರುದ್ಧ ಘೋಷಣೆ ಕೂಗುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ದೇಶದ ವಿರುದ್ಧ ಘೋಷಣೆ ಹಾಕುವುದು ದೇಶದ್ರೋಹವಲ್ಲವಾದರೆ ಅದು ಮತ್ತೇನು? ಎಂದು ಪ್ರಶ್ನಿಸಿರುವ...
Date : Thursday, 02-03-2017
ನವದೆಹಲಿ: ವಿಶ್ವ ಇಂದು ಭಯೋತ್ಪಾದನೆ ಹಾಗೂ ಹವಮಾನ ವೈಪರೀತ್ಯಗಳಿಂದ ನಲುಗಿ ಹೋಗಿದೆ. ಇಂತಹ ಸಂದರ್ಭದಲ್ಲಿ ದೇಶ ದೇಶಗಳ ನಡುವೆ ಶಾಂತಿ ಅಗತ್ಯ. ವೈಯಕ್ತಿವಾಗಿ, ಕುಟುಂಬದೊಳಗೆ, ಸಮಾಜದಲ್ಲಿ ಮತ್ತು ದೇಶಗಳ ನಡುವೆ ಶಾಂತಿ, ಸಾಮರಸ್ಯ ಮೂಡಿಸಲು ಯೋಗ ದಾರಿದೀಪವಾಗಿದೆ ಎಂದು ಪ್ರಧಾನಿ ನರೇಂದ್ರ...
Date : Thursday, 02-03-2017
ನವದೆಹಲಿ: ನಷ್ಟದಲ್ಲಿರುವ ಭಾರತೀಯ ರೈಲ್ವೇ ಲಾಭದ ಹಳಿಗೆ ಮರಳಲು ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಿದೆ. ಆಧುನಿಕತೆಯನ್ನು ಅಳವಡಿಸಿಕೊಂಡು, ಪ್ರಯಾಣಿಕ ಸ್ನೇಹಿಯಾಗಿ ಜನರಿಗೆ ಹತ್ತಿರವಾಗುವುದು ಮಾತ್ರವಲ್ಲದೇ ತನ್ನ ಆದಾಯವನ್ನು ಹೆಚ್ಚಿಸಿಕೊಳ್ಳುವ ಗುರಿಯನ್ನು ಅದು ಹೊಂದಿದೆ. ಪ್ರಯಾಣ ದರ, ಸರಕು ಸಾಗಾಣೆಯಿಂದ ಪ್ರಾಥಮಿಕವಾಗಿ ರೈಲ್ವೇ ಆದಾಯ...
Date : Thursday, 02-03-2017
ನವದೆಹಲಿ: ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಭಾರತೀಯ ರೈಲ್ವೆಯ ಸರಕು ಮತ್ತು ಪ್ರಯಾಣಿಕ ವ್ಯಾಪಾರ ಕ್ರಿಯಾ ಯೋಜನೆ 2017-18 ಮಂಡಿಸಿದ್ದು, ರೈಲ್ವೆ-ಸಂಯೋಜಿತ ಶೇರುಗಳಾದ ಟಿಟಾಗರ್ ವ್ಯಾಗನ್ ಮತ್ತು ಟೆಕ್ಸ್ಮ್ಯಾಕೋ ರೈಲ್ ಶೇರುಗಳಲ್ಲಿ ಏರಿಕೆಯಾಗಿದೆ. ಟಿಟಾಗರ್ ವ್ಯಾಗನ್ ಶೇರುಗಳು ಶೇ.6ರಂತೆ ರೂ.109ರಷ್ಟು...
Date : Thursday, 02-03-2017
ಲಖ್ನೌ: ಅಮೇರಿಕಾದ ವಿಶ್ವವಿದ್ಯಾಲಯಗಳಲ್ಲಿ ಪದವಿಪೂರ್ವ ಶಿಕ್ಷಣಕ್ಕೆ ಪ್ರವೇಶ ಪಡೆಯಲು ನಡೆಸಲಾಗುವ ಸ್ಯಾಟ್ ಪರೀಕ್ಷೆಯಲ್ಲಿ ಲಖ್ನೌದ ಶುಭ್ ಅಗರ್ವಾಲ್ 1600ರಲ್ಲಿ 1590 ಅಂಕಗಳನ್ನು ಪಡೆದಿದ್ದಾನೆ. ಜನವರಿ 21ರಂದು ನಡೆದ ಸ್ಯಾಟ್ ಪರೀಕ್ಷೆಯಲ್ಲಿ ಲಖ್ನೌದ ಯಾವುದೇ ವಿದ್ಯಾರ್ಥಿ ಈ ಸಾಧನೆ ಮಾಡಿರುವುದು ಇದೇ ಮೊದಲು. ಅಲ್ಲದೇ...