News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ತ್ರಿವಳಿ ತಲಾಖ್ ಸಮಸ್ಯೆಯನ್ನು ಮುಸ್ಲಿಂರೇ ಬಗೆಹರಿಸಿಕೊಳ್ಳಲಿ: ದಿಗ್ವಿಜಯ್ ಸಿಂಗ್ ಸಲಹೆ

ನವದೆಹಲಿ: ತ್ರಿವಳಿ ತಲಾಖ್ ವಿಷಯವನ್ನು ಬಿಜೆಪಿ ಕೋರ್ಟ್ ಅಂಗಳಕ್ಕೆ ತರುವುದು ಸೂಕ್ತವಲ್ಲ, ಮುಸ್ಲಿಂರೇ ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುತ್ತಾರೆ ಎಂದು ಕಾಂಗ್ರೆಸ್ ಮುಖಂಡ ದಿಗ್ವಿಜಯ ಸಿಂಗ್ ಬಿಜೆಪಿಗೆ ಸಲಹೆ ನೀಡಿದ್ದಾರೆ. ಅನವಶ್ಯಕವಾಗಿ ಬಿಜೆಪಿ ತ್ರಿವಳಿ ತಲಾಖ್ ವಿಷಯದಲ್ಲಿ ಯಾಕೆ ಆಸಕ್ತಿ ತೋರಿಸುತ್ತಿದೆ?...

Read More

ವಾಸ್ತುಶಾಸ್ತ್ರ ಪರಿಚಯಿಸಲಿದೆ ಖರಗ್ಪುರ ಐಐಟಿ

ನವದೆಹಲಿ: ತನ್ನ ಎಲ್ಲಾ ವಾಸ್ತುಶಿಲ್ಪ ವಿದ್ಯಾರ್ಥಿಗಳಿಗೆ ಐಐಟಿ ಖರಗ್ಪುರ ವಾಸ್ತುಶಾಸ್ತ್ರವನ್ನು ಕಲಿಸಿಕೊಡಲಿದೆ. ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಶೈಕ್ಷಣಿಕ ಪಠ್ಯದಲ್ಲಿ ವಾಸ್ತುಶಾಸ್ತ್ರದ ಮೂಲ ಅಂಶಗಳನ್ನು ಅಳವಡಿಸಲಾಗಿದೆ. ಸ್ನಾತಕೋತ್ತರ ಮತ್ತು ಸಂಶೋಧನೆ ಮಾಡುವವರಿಗೆ ಇದರ ವಿಸ್ತೃತ ಜ್ಞಾನವನ್ನು ನೀಡಲಾಗುತ್ತದೆ. ಪಾಶ್ಚಿಮಾತ್ಯ ವಾಸ್ತುಶಿಲ್ಪದ...

Read More

ಪುಟ್ಟ ಬಾಲಕಿಗಾಗಿ ಕಾರು ನಿಲ್ಲಿಸಿದ ಮೋದಿ

ಸೂರತ್: ಎರಡು ದಿನಗಳ ಪ್ರವಾಸಕ್ಕಾಗಿ ಸೋಮವಾರ ಗುಜರಾತ್‌ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯವರನ್ನು ರಸ್ತೆಯ ಇಕ್ಕೆಲಗಳಲ್ಲೂ ನಿಂತು ಜನ ಸ್ವಾಗತಿಸಿದರು. ಮುಗಿಲೆತ್ತರಕ್ಕೂ ಕೇಳಿಸುವಂತೆ ’ಮೋದಿ ಮೋದಿ’ ಭಾರತ್ ಮಾತಾ ಕೀ ಜೈ ಎಂಬ ಉದ್ಘೋಷಗಳನ್ನು ಹಾಕಿದರು. ಏರ್‌ಪೋರ್ಟ್‌ಗೆ ಬಂದಿಳಿದ ಬಳಿಕ ಸೂರತ್‌ಗೆ...

Read More

ಭಾರತೀಯರಿಂದ ’ಅನ್‌ಇನ್‌ಸ್ಟಾಲ್ ಸ್ನ್ಯಾಪ್‌ಚಾಟ್’ ಅಭಿಯಾನ

ನವದೆಹಲಿ: ಭಾರತ, ಸ್ಪೇನ್‌ನಂತಹ ಬಡ ರಾಷ್ಟ್ರಗಳಿಗೆ ವ್ಯವಹಾರವನ್ನು ವಿಸ್ತರಿಸಲು ನಾವು ಬಯಸುವುದಿಲ್ಲ, ನಮ್ಮದು ಶ್ರೀಮಂತರಿಗೋಸ್ಕರ ಇರುವ ಆಪ್ ಎನ್ನುವ ಮೂಲಕ ಭಾರತಕ್ಕೆ ಅವಮಾನಿಸಿರುವ ಸ್ನ್ಯಾಪ್‌ಚಾಟ್ ಸಿಇಓ ಇವನ್ ಸ್ಪೈಗಲ್ ವಿರುದ್ಧ ಭಾರೀ ಆಕ್ರೋಶಗಳು ವ್ಯಕ್ತವಾಗುತ್ತಿವೆ. ಈ ಹೇಳಿಕೆಯ ಬಳಿಕ ಸ್ನ್ಯಾಪ್‌ಚಾಟ್ ಆಪ್‌ನ...

Read More

ಜಿಎಸ್‌ಟಿ ಜಾರಿಯಿಂದ ಮಹತ್ವದ ಪ್ರಯೋಜನವಿದೆ: ವಿಶ್ವಬ್ಯಾಂಕ್

ನವದೆಹಲಿ: ಭಾರತ ಜಿಎಸ್‌ಟಿ ಮಸೂದೆಯನ್ನು ಸುಸಮಯಕ್ಕೆ, ಸರಿಯಾದ ರೀತಿಯಲ್ಲಿ ಜಾರಿಗೊಳಿಸಿದರೆ ಆರ್ಥಿಕತೆಗೆ ಸಾಕಷ್ಟು ಪ್ರಯೋಜನಗಳಿವೆ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. ಸುಸಮಯಕ್ಕೆ, ಸರಳವಾಗಿ ಜಿಎಸ್‌ಟಿ ಮಸೂದೆಯನ್ನು ಭಾರತ ಜಾರಿಗೊಳಿಸಿದರೆ ಅದರಿಂದ ಆರ್ಥಿಕ ಚಟುವಟಿಕೆಗಳಿಗೆ ಮಹತ್ವದ ಲಾಭವಿದೆ. ಆದರೂ ಬಡತನ ನಿರ್ಮೂಲನಾ ಪ್ರಗತಿಯಲ್ಲಿ ಸವಾಲುಗಳನ್ನು...

Read More

ಸೂರತ್‌ನಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟಿಸಿದ ಮೋದಿ

ಸೂರತ್: ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಸೂರತ್‌ನಲ್ಲಿ ಕಿರಣ್ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ‘ಜಗತ್ತಿನ ಎಲ್ಲಾ ಆರೋಗ್ಯ ಸಮೀಕ್ಷೆಗಳು ನೈರ್ಮಲ್ಯದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿದ್ದವು, ಆದರೆ ಭಾರತದಲ್ಲಿ ಯಾರೊಬ್ಬರೂ ಅದಕ್ಕೆ...

Read More

11ನೇ ವಯಸ್ಸಲ್ಲಿ 12ನೇ ತರಗತಿ ಪಾಸ್ ಆದ ಹೈದರಾಬಾದ್ ಬಾಲಕ

ಹೈದರಾಬಾದ್: 11 ವರ್ಷದ ಹೈದರಾಬಾದ್ ಬಾಲಕ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ ಇದೀಗ ಸುದ್ದಿ ಮಾಡುತ್ತಿದ್ದಾನೆ. 18ನೇ ವರ್ಷದಲ್ಲಿ ವಿದ್ಯಾರ್ಥಿಗಳು ಅತೀ ಮಹತ್ವದ 12ನೇ ತರಗತಿ ಪರೀಕ್ಷೆ ಬರೆಯುತ್ತಾರೆ. ಆದರೆ ಆಗಸ್ತ್ಯಾ ಜೈಸ್ವಾಲ್ ನಿಗಧಿತ ವರ್ಷಕ್ಕಿಂತ 6 ವರ್ಷ ಮೊದಲೇ ಪರೀಕ್ಷೆಯಲ್ಲಿ ಉತ್ತೀರ್ಣನಾಗಿ...

Read More

ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸಬೇಕಿದೆ: ಮೋದಿ

ಭುವನೇಶ್ವರ: ತ್ರಿವಳಿ ತಲಾಖ್ ವಿಷಯವನ್ನು ಪ್ರಸ್ತಾಪಿಸಿರುವ ಪ್ರಧಾನಿ ನರೇಂದ್ರ ಮೋದಿ, ಮುಸ್ಲಿಂ ಮಹಿಳೆಯರಿಗೆ ನ್ಯಾಯ ಒದಗಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದ್ದಾರೆ. ಭುವನೇಶ್ವರದಲ್ಲಿ ಮಾತನಾಡಿದ ಅವರು, ನಮ್ಮ ಸಮಾಜದಲ್ಲಿ ಬಹಳಷ್ಟು ಸಾಮಾಜಿಕ ಪಿಡುಗುಗಳಿದ್ದು, ನಾವೆಲ್ಲರೂ ಎಚ್ಚೆತ್ತು, ಸಂತ್ರಸ್ಥರಿಗೆ ನ್ಯಾಯ ಒದಗಿಸುವ ಕಾರ್ಯವನ್ನು ಮಾಡಬೇಕಾಗಿದೆ...

Read More

ಕಪ್ಪುಹಣ ಮಾಹಿತಿಯ ಇಮೇಲ್‌ ಐಡಿಗೆ 38 ಸಾವಿರ ಮೇಲ್

ನವದೆಹಲಿ: ಕಪ್ಪುಹಣದ ಬಗ್ಗೆ ಮಾಹಿತಿ ಪಡೆಯುವ ಸಲುವಾಗಿ ಕೇಂದ್ರ ವಿತ್ತ ಸಚಿವಾಲಯ ಆರಂಭಿಸಿದ ಇಮೇಲ್ ಐಡಿಗೆ ಇದೀಗ 38 ಸಾವಿರಕ್ಕೂ ಅಧಿಕ ಪ್ರತಿಕ್ರಿಯೆಗಳು ಬಂದಿವೆ. ಮಾಹಿತಿ ಹಕ್ಕು ಕಾಯ್ದಿಯಡಿ ಜಿತೇಂದ್ರ ಘಡ್ಗೆ ಎಂಬುವವರು ಇಮೇಲ್ ಐಡಿ ಮಾಹಿತಿ ಒದಗಿಸುವಂತೆ ಕೋರಿ ಅರ್ಜಿ...

Read More

ಹೇಳಿಕೆ ನೀಡಿ ವಿವಾದ ಸೃಷ್ಟಿಸಬೇಡಿ: ಬಿಜೆಪಿಗರಿಗೆ ಮೋದಿ ಬುದ್ಧಿಮಾತು

ನವದೆಹಲಿ: ಒಂದಲ್ಲ ಒಂದು ರೀತಿಯ ಹೇಳಿಕೆಗಳನ್ನು ನೀಡಿ ವಿವಾದ ಸೃಷ್ಟಿಸುವ ಬಿಜೆಪಿಯ ಕೆಲವು ನಾಯಕರುಗಳಿಗೆ ಪ್ರಧಾನಿ ನರೇಂದ್ರ ಮೋದಿ ಕಿವಿಮಾತು ಹೇಳಿದ್ದು, ಹೇಗೆ ಮತ್ತು ಯಾವ ಸಂದರ್ಭದಲ್ಲಿ ಸುಮ್ಮಿನಿರಬೇಕು ಎಂಬುದನ್ನು ನೀವು ಕಲಿತುಕೊಳ್ಳಬೇಕು ಎಂದಿದ್ದಾರೆ. ಭುವನೇಶ್ವರದಲ್ಲಿ ನಡೆದ ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ...

Read More

Recent News

Back To Top