Date : Thursday, 17-11-2016
ನವದೆಹಲಿ : ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ಮತ್ತು ಪಾಕ್ ಸೈನ್ಯಗಳ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಭಾರತೀಯ ಸೈನಿಕರು ಪಾಕ್ ಸೈನ್ಯದ 7 ಸೈನಿಕರನ್ನು ಹತ್ಯೆಗೈದಿದ್ದರು. ಅದರಂತೆ ಪಾಕ್ ಸೈನ್ಯವು 11 ಜನ ಭಾರತೀಯ ಸೈನಿಕರನ್ನು ಹತ್ಯೆ ಮಾಡಿದೆ ಎಂದು ಪಾಕಿಸ್ಥಾನದ ಸೇನಾ ಮುಖ್ಯಸ್ಥ...
Date : Thursday, 17-11-2016
ಮಧುಬನಿ: ಪ್ರಧಾನಿ ನರೇಂದ್ರ ಮೋದಿ ಅವರ ರೂ. 500 ಮತ್ತು 1000 ಮುಖಬೆಲೆಯ ನೋಟು ನಿಷೇಧದ ನಡೆಗೆ ಬೆಂಬಲ ಸೂಚಿಸಿದ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ‘ಬೇನಾಮಿ ಆಸ್ತಿ’ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಎರಡನೇ ಹಂತದ ‘ನಿಶ್ಚಯ್ ಯಾತ್ರಾ’ ಆರಂಭಕ್ಕೂ ಮುನ್ನ...
Date : Thursday, 17-11-2016
ನವದೆಹಲಿ: ಭಾರತದ ಗಡಿಯಲ್ಲಿ ಪಾಕಿಸ್ಥಾನ ‘ರಾದ್ ಉಲ ಬರ್ಕ್’ ಸೇನಾ ಸಮರಾಭ್ಯಾಸ ನಡೆಸುತ್ತಿದೆ. ಪಂಜಾಬ್ ಪ್ರಾಂತ್ಯದ ಭಾರತೀಯ ಗಡಿಯ ಭವಲ್ಪುರ್ನ ಖೈರ್ಪುರ್ ತಮಿವಾಲಿ ಪ್ರದೇಶದಲ್ಲಿ ಪಾಕಿಸ್ಥಾನ ಸೇನೆ ಸಮರಾಭ್ಯಾಸ ನಡೆಸುತ್ತಿದ್ದು, ಪಾಕ್ ಪ್ರಧಾನಿ ನವಾಜ್ ಶರೀಫ್ ಮತ್ತು ಸೇನಾಪಡೆ ಮುಖ್ಯಸ್ಥ ರಹೀಲ್...
Date : Wednesday, 16-11-2016
ನವದೆಹಲಿ: ಹಳೇ ನೋಟುಗಳ ನಿಷೇಧ ಹಿನ್ನೆಲೆಯಲ್ಲಿ ದೇಶಾದ್ಯಂತ ಭಾರೀ ಚರ್ಚೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ ಜೇಟ್ಲಿ ಅವರು ಭಾರತದದಲ್ಲಿ ಕಪ್ಪುಹಣ ಹೆಚ್ಚು ದಿನ ಇರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಸಮಗ್ರತೆ ಮತ್ತು ನೈತಿಕತೆ ದೇಶದ ಅಭಿವೃದ್ಧಿಗೆ...
Date : Wednesday, 16-11-2016
ನವದೆಹಲಿ: ಕೇಂದ್ರ ಸರ್ಕಾರ ಹಳೆ ನೋಟುಗಳನ್ನು ನಿಷೇಧಿಸಿದ ಹಿನ್ನಲೆಯಲ್ಲಿ ಬ್ಯಾಂಕಗಳಲ್ಲಿ ಹಣ ಬದಲಾಯಿಸಲು ಸಾಲುಗಟ್ಟಿ ನಿಲ್ಲುತ್ತಿದ್ದು, ನೋಟು ಬದಲಾವಣೆ ಸಂದರ್ಭ ಐಡಿ ಕಾರ್ಡ್ನ ನಕಲು ಪ್ರತಿಗಳನ್ನು ಪಡೆಯದಂತೆ ಆರ್ಬಿಐ ಇತರ ಬ್ಯಾಂಕ್ಗಳಿಗೆ ಸೂಚಿಸಿವೆ. ಆರ್ಬಿಐ ಮಾರ್ಗಸೂಚಿ ಪ್ರಕಾರ ಜನರು ತಮ್ಮ ಮಾನ್ಯ...
Date : Wednesday, 16-11-2016
ಇಂಫಾಲ್: ಮಣಿಪುರದ ಮಾಧ್ಯಮ ಮತ್ತು ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ ನವೆಂಬರ್ 16ರಂದು ಮಣಿಪುರ್ ರೈಫಲ್ಸ್ ಸಭಾಭವನದಲ್ಲಿ ರಾಷ್ಟ್ರೀಯ ಮಾಧ್ಯಮ ದಿನವನ್ನು ಆಚರಿಸಿದೆ. ಈ ಸಂದರ್ಭದಲ್ಲಿ ಮಣಿಪುರ ಗವರ್ನರ್ ನಜ್ಮಾ ಎ. ಹೆಪ್ತುಲ್ಲಾ, ಮುಖ್ಯಮಂತ್ರಿ ಒಕಾಮ್ ಇಬೋಬಿ ಸಿಂಗ್, ಐಎಎಸ್, ಆಯುಕ್ತ ಐಪಿಆರ್ ಕೆ....
Date : Wednesday, 16-11-2016
ಶ್ರೀನಗರ: ಇತ್ತೀಚೆಗೆ ಜಮ್ಮುಗೆ ತೆರಳಿ ಭಾರತದ ಸೈನಿಕರನ್ನು ಭೇಟಿ ಮಾಡಿದ್ದ ಹಿಂದಿ ಚಿತ್ರನಟ ನಾನಾ ಪಾಟೇಕರ್, ಪ್ರಧಾನಿ ನರೇಂದ್ರ ಮೋದಿ ಅವರ ನೋಟು ನಿಷೇಧದ ದಿಟ್ಟ ನಡೆಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದು ಸರ್ಕಾರದ ಒಂದು ಉತ್ತಮ ನಡೆಯಾಗಿದೆ. ನಾವು ರಾಷ್ಟ್ರದ ಹಿತಕ್ಕಾಗಿ...
Date : Wednesday, 16-11-2016
ನವದೆಹಲಿ: 2017-18ನೇ ಸಾಲಿನ ಹಣಕಾಸು ವರ್ಷದ ಕೇಂದ್ರ ಬಜೆಟ್ನ್ನು ಒಂದು ತಿಂಗಳು ಮುಂಚಿತವಾಗಿ ನಡೆಯಲಿದ್ದು, ಬಜೆಟ್ ಫೆಬ್ರವರಿ 1ರಂದು ಆರಂಭಗೊಳ್ಳಲಿದೆ. ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ಫೆ.೧ರಂದು ಬಜೆಟ್ ಮಂಡಿಸಲಿದ್ದಾರೆ. ಹಣಕಾಸು ಸಚಿವಾಲಯ 2017ರ ಬಜೆಟ್ನ್ನು ಫೆಬ್ರವರಿ 1ಕ್ಕೆ ಹಿಂದೂಡಲು ಪ್ರಸ್ತಾಪಿಸಿತ್ತು....
Date : Wednesday, 16-11-2016
ರಾಂಚಿ: ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಮೊದಲ ಬಾರಿಗೆ ಜಾಖಂಡ್ನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗೆ ಮಹಿಳಾ ಕಮಾಂಡೊಗಳ ತಂಡವನ್ನು ನಿಯೋಜಿಸಿದೆ. ಡೆಲ್ಟಾ ಕಂಪೆನಿಗೆ ಸೇರಿದ 232 ಬೆಟಾಲಿಯನ್ಗೆ ಸೇರಿದ 135 ಮಹಿಳೆಯರ ತಂಡ ಸಿಆರ್ಪಿಎಫ್ನ 133 ಬೆಟಾಲಿಯನ್ ಮೇಲ್ವಿಚಾರಣೆಯಲ್ಲಿ ರಾಂಚಿ ಹೊರವಲಯದ ಖೂಂಟಿ ಪ್ರದೇಶದ...
Date : Wednesday, 16-11-2016
ನವದೆಹಲಿ: ನೋಟು ನಿಷೇಧದಿಂದ ರೂ.500 ಮತ್ತು ರೂ.1000 ನೋಟುಗಳ ಠೇವಣಿ 3.75 ಲಕ್ಷ ಕೋಟಿ ತಲುಪಿದ್ದು, ನವೆಂಬರ್ 24ರ ವರೆಗೆ ಹಳೆ ನೋಟುಗಳ ಬದಲಾವಣೆಗೆ ಆಸ್ಪತ್ರೆ, ಪೆಟ್ರೋಲ್ ಬಂಕ್ಗಳಲ್ಲಿ ನೀಡಲಾದ ವಿನಾಯಿತಿ ಸ್ಥಗಿತಗೊಂಡ ಬಳಿಕ ಬ್ಯಾಂಕ್ಗಳಲ್ಲಿ ಠೇವಣಿ 10 ಲಕ್ಷ ಕೋಟಿ ತಲುಪಲಿದೆ...