Date : Wednesday, 22-03-2017
ನವದೆಹಲಿ: ಮಾ.22ನ್ನು ಜಗತ್ತಿನಾದ್ಯಂತ ವಿಶ್ವ ಜಲದಿನವನ್ನಾಗಿ ಆಚರಿಸಲಾಗುತ್ತದೆ. ನೀರಿನ ಸಂರಕ್ಷಣೆಯ ಮಹತ್ವದ ಬಗ್ಗೆ ಅರಿವು ಮೂಡಿಸುವುದೇ ಜಲ ದಿನ ಆಚರಣೆಯ ಮುಖ್ಯ ಉದ್ದೇಶ. ಪ್ರಧಾನಿ ನರೇಂದ್ರ ಮೋದಿಯವರು ವಿಶ್ವ ಜಲದಿನದ ಅಂಗವಾಗಿ ಟ್ವಿಟ್ ಮಾಡಿದ್ದು, ಹನಿ ಹನಿ ನೀರನ್ನೂ ಸಂರಕ್ಷಿಸಿ ಎಂದು...
Date : Wednesday, 22-03-2017
ನವದೆಹಲಿ: ಎಚ್ಐವಿ-ಏಡ್ಸ್ ಪೀಡಿತರಿಗೆ ಚಿಕಿತ್ಸೆ ಪಡೆಯುವಲ್ಲಿ, ಶಿಕ್ಷಣಸಂಸ್ಥೆಗಳ ಎಡ್ಮಿಷನ್ ಪಡೆಯುವಲ್ಲಿ, ಉದ್ಯೋಗ ಪಡೆಯುವಲ್ಲಿ ಸಮಾನತೆಯನ್ನು ನೀಡುವ ಎಚ್ಐವಿ ಮತ್ತು ಏಡ್ಸ್ ಮಸೂದೆ ಮಂಗಳವಾರ ರಾಜ್ಯಸಭೆಯಲ್ಲಿ ಅನುಮೋದನೆಗೊಂಡಿದೆ. ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಧ್ವನಿ ಮತದ ಮೂಲಕ ಮೇಲ್ಮನೆಯಲ್ಲಿ ಈ ಮಹತ್ವದ...
Date : Wednesday, 22-03-2017
ನವದೆಹಲಿ: ವಿಶ್ವದಲ್ಲೇ ವಾಸಿಸಲು ಅತಿ ಅಗ್ಗದ 10 ನಗರಗಳ ಪೈಕಿ ಭಾರತದ 4 ನಗರಗಳು ಸೇರಿವೆ. ಅದರೆ ಸಿಂಗಾಪುರ ಸತತ ನಾಲ್ಕನೇ ಬಾರಿ ಅತ್ಯಂತ ದುಬಾರಿ ನಗರ ಎಂಬ ಶ್ರೇಯಾಂಕ ಪಡೆದಿದೆ. ಎಕಾನಮಿಸ್ಟ್ ಇಂಟೆಲಿಜೆನ್ಸ್ ಯೂನಿಟ್ (ಇಐಯು) ಪ್ರಕಾರ, ವಿಶ್ವದ ಅತಿ ಅಗ್ಗದ ನಗರಗಳಲ್ಲಿ...
Date : Wednesday, 22-03-2017
ನವದೆಹಲಿ: ಕಳೆದ ವರ್ಷ ಪಾಕಿಸ್ಥಾನ ಆಕ್ರಮಿತ ಕಾಶ್ಮೀರದಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಸಿದ ಸೇನಾ ತಂಡದ ಮುಂದಾಳತ್ವವನ್ನು ವಹಿಸಿದ್ದ ಮೇಜರ್ ರೋಹಿತ್ ಸೂರಿ ಅವರಿಗೆ ಎರಡನೇ ಅತೀದೊಡ್ಡ ಶೌರ್ಯ ಪ್ರಶಸ್ತಿ ಕೀರ್ತಿ ಚಕ್ರವನ್ನು ನೀಡಿ ಗೌರವಿಸಲಾಗಿದೆ. ಪ್ಯಾರಚೂಟ್ ರೆಜಿಮೆಂಟ್ನ ಮೇಜರ್ ರೋಹಿತ್ ಅವರು...
Date : Wednesday, 22-03-2017
ನವದೆಹಲಿ: ಸೌದಿ ಕಂಪನಿಯೊಂದರ ಸೆರೆಯಲ್ಲಿರುವ ೨೯ ತೆಲಂಗಾಣ ಮೂಲದ ಕಾರ್ಮಿಕರ ರಕ್ಷಣೆಗೆ ಬೇಕಾದ ಕ್ರಮಕೈಗೊಳ್ಳುವಂತೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಸೌದಿಯಲ್ಲಿನ ಭಾರತೀಯ ರಾಯಭಾರಿ ಅಹ್ಮದ್ ಜಾವೇದ್ ಅವರಿಗೆ ಸೂಚಿಸಿದ್ದಾರೆ. ತೆಲಂಗಾಣದ ಐಟಿ ಮತ್ತು ಎನ್ಆರ್ಐ ವ್ಯವಹಾರ ಸಚಿವ ಕೆ.ಟಿ.ರಾಮ...
Date : Wednesday, 22-03-2017
ಮುಂಬಯಿ: ಮುಂಬಯಿಯಲ್ಲಿನ 7 ಸಬರ್ಬನ್ ರೈಲ್ವೇ ಸ್ಟೇಶನ್ಗಳ ಬ್ರಿಟಿಷ್ ಹೆಸರುಗಳನ್ನು ಬದಲಾಯಿಸಿ ಅವುಗಳಿಗೆ ಸ್ಥಳಿಯ ಹೆಸರುಗಳನ್ನು ಇಡಬೇಕು ಎಂದು ಶಿವಸೇನೆ ಒತ್ತಾಯಿಸಿದೆ. ನವದೆಹಲಿಯಲ್ಲಿ ಗೃಹಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾದ ಶಿವಸೇನಾ ನಾಯಕರ ನಿಯೋಗವೊಂದು ರೈಲ್ವೇ ನಿಲ್ದಾಣಗಳ ಹೆಸರು ಬದಲಾವಣೆಯ ಮನವಿ...
Date : Wednesday, 22-03-2017
ನವದೆಹಲಿ: ಉತ್ತರಪ್ರದೇಶ ಹೇಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಕನಸು ಕಾಣುತ್ತಿದ್ದಾರೋ ಅದೇ ರೀತಿಯಾಗಿ ಯುಪಿಯನ್ನು ಬದಲಾಯಿಸಲಿದ್ದೇವೆ ಎಂದು ಸಿಎಂ ಯೋಗಿ ಆದಿತ್ಯನಾಥ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ಸಿಎಂ ಆಗಿ ಅಧಿಕಾರವೇರಿರುವ ಅವರು, ಉತ್ತರಪ್ರದೇಶವನ್ನು ದೇಶದ ಸರ್ವೋಚ್ಚ ರಾಜ್ಯವನ್ನಾಗಿ ಮಾಡಲಿದ್ದೇವೆ...
Date : Wednesday, 22-03-2017
ಮುಂಬೈ : ‘ನಮಾಮಿ ಬ್ರಹ್ಮಪುತ್ರ’ ಥೀಮ್ ಸಾಂಗ್ನ್ನು ಅಸ್ಸಾಂನ ಮುಖ್ಯಮಂತ್ರಿ ಸರ್ಬಾನಂದ ಸೋನಾವಾಲ್ ಅವರು ಮಂಗಳವಾರ ಲೋಕಾರ್ಪಣೆಗೊಳಿಸಿದರು. ಗುವಾಹಟಿಯ ಮಾಧವದೇವ ಇಂಟರ್ನ್ಯಾಷನಲ್ ಆಡಿಟೋರಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಥೀಮ್ ಸಾಂಗ್ನ್ನು ಲೋಕಾರ್ಪಣೆಗೊಳಿಸಲಾಯಿತು. ದೇಶದ ಸಂಸ್ಕೃತಿ, ಪ್ರವಾಸೋದ್ಯಮ, ಆರ್ಥಿಕತೆ, ಉದ್ಯಮ, ವ್ಯಾಪಾರ ಮತ್ತು ವಾಣಿಜ್ಯವನ್ನು ಪ್ರೋತ್ಸಾಹಿಸುವ...
Date : Wednesday, 22-03-2017
ಮಂಡ್ಯ: ಶಿಕ್ಷಣವನ್ನು ಮುಂದುವರೆಸುವುದಕ್ಕಾಗಿ ಎಜುಕೇಶನ್ ಲೋನ್ ಪಡೆಯಲು ಸಹಾಯ ಮಾಡುವಂತೆ ಕೋರಿ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದ ಮಂಡ್ಯದ ಮುಸ್ಲಿಂ ಯುವತಿ ಇದೀಗ ಲೋನ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾಳೆ. ಬೀಬಿ ಸಾರಾ ಎಂಬಿಎ ವಿದ್ಯಾರ್ಥಿನಿ, ಲೋನ್ ಪಡೆಯುವುದಕ್ಕಾಗಿ ಸೆಂಟ್ರಲ್ ಬ್ಯಾಂಕ್ ಆಫ್...
Date : Wednesday, 22-03-2017
ನವದೆಹಲಿ: ಅಯೋಧ್ಯಾ ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗಡೆ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಿ ಎಂಬ ಸುಪ್ರೀಂಕೋರ್ಟ್ ಸಲಹೆಯನ್ನು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಸ್ವಾಗತಿಸಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ನ್ಯಾಯಾಲಯದ ಹೊರಗಡೆ ಮಾತುಕತೆಯ ಮೂಲಕ ಸೌಹಾರ್ದತೆಯಿಂದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದಿರುವ ಅವರು,...