Date : Monday, 21-11-2016
ಲಖ್ನೌ: ಹೊಸದಾಗಿ ನಿರ್ಮಿಸಲಾಗಿರುವ ಆಗ್ರಾ-ಲಖ್ನೌ ಎಕ್ಸ್ಪ್ರೆಸ್‌ವೇ ಸೋಮವಾರ ಉದ್ಘಾಟನೆಗೊಳ್ಳಲಿದ್ದು, ಈ ಪ್ರಯುಕ್ತ ಭಾರತೀಯ ವಾಯುಸೇನೆ (ಐಎಎಫ್)ಯ 8 ಫೈಟರ್ ಜೆಟ್‌ಗಳು ಎಕ್ಸ್‌ಪ್ರೆಸ್‌ವೇಯಲ್ಲಿ ಬಂದಿಳಿಯಲಿವೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಮುಲಾಯಂ ಸಿಂಗ್ ಯಾದವ್ ಅವರು ಉನ್ನಾವೋದಲ್ಲಿ...
Date : Monday, 21-11-2016
ಮುಂಬೈ : ಮೇಡ್ ಇನ್ ಇಂಡಿಯಾ ನಿರ್ದೇಶಿತ ಕ್ಷಿಪಣಿ ವಿನಾಶಕ ಐಎನ್ಎಸ್ ಚೆನ್ನೈ ಇಂದು ಭಾರತೀಯ ನೌಕಾಪಡೆಗೆ ಸೇರ್ಪಡೆಗೊಂಡಿದೆ. ದೇಶೀಯವಾಗಿ ವಿನ್ಯಾಸಗೊಳಿಸಿ ನಿರ್ಮಿಸಲ್ಪಟ್ಟಿರುವ ಮತ್ತು ಕೋಲ್ಕತ್ತ ದರ್ಜೆಯ ನಿರ್ದೇಶಿತ ಕ್ಷಿಪಣಿ ವಿನಾಶಕ ಐಎನ್ಎಸ್ ಚೆನ್ನೈ ಇಂದು ಮುಂಬೈಯಲ್ಲಿ ಏರ್ಪಡಿಸಿದ್ದ ವರ್ಣರಂಜಿತ ಸಮಾರಂಭದಲ್ಲಿ ಭಾರತೀಯ ನೌಕಾಪಡೆಗೆ...
Date : Monday, 21-11-2016
ಮುಂಬಯಿ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಅವರು ದತ್ತು ಪಡೆದಿದ್ದ ಆಂಧ್ರ ಪ್ರದೇಶದ ಪುಟ್ಟಂರಜುವರಿ ಕಂಡ್ರಿಗ ಗ್ರಾಮ ಸಂಪೂರ್ಣವಾಗಿ ರೂಪಾಂತರಗೊಂಡಿದ್ದು, ಬಾಹ್ಯ ಶೌಚ ಮುಕ್ತ ಎಂದು ಘೋಷಿಸಲಾಗಿದೆ. ಈ ಗ್ರಾಮದ ಮೊದಲ ಹಂತದ ಅಭಿವೃದ್ಧಿ ಪೂರ್ಣಗೊಂಡಿದ್ದು, ಈ ಸಂದರ್ಭ ಗ್ರಾಮದಲ್ಲಿ ಹೊಸದಾಗಿ...
Date : Monday, 21-11-2016
ಪಣಜಿ: ಶತ್ರುವಿಗೆ ಪಾಠ ಕಲಿಸಲು ಸೇನೆ ಉತ್ಸುಕವಾಗಿದ್ದು, ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಹೇಳಿದ್ದಾರೆ. ಸೇನೆಯ ಉತ್ಸುಕತೆ ಎತ್ತರಕ್ಕೆ ಸಾಗಿದೆ. ಶತ್ರುವಿಗೆ ಪಾಠ ಕಲಿಸಲು ಸೇನೆ ಉತ್ಸುಕವಾಗಿದ್ದು, ಕೇಂದ್ರ ಸರ್ಕಾರದ ಅನುಮತಿಗೆ ಕಾಯುತ್ತಿದೆ....
Date : Monday, 21-11-2016
ನವದಹಲಿ: ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಕೇಂದ್ರ ಸರ್ಕಾರಿ ನೌಕರರ ಸಾಧನೆಗಳನ್ನು ಪಾರದರ್ಶಕವಾಗಿ ಗುರುತಿಸಲು ಮಾರ್ಗದರ್ಶ ಸೂತ್ರಗಳನ್ನು ತರಲಿದೆ. ವರದಿಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕಕರು ಪ್ರತಿ ಶುಕ್ರವಾರ ತಮ್ಮ ಪೂರ್ಣಗೊಂಡ ಮತ್ತು ಬಾಕಿ ಇರುವ ಕೆಲಸದ ಸಾಪ್ತಾಹಿಕ ವರದಿ ಸಲ್ಲಿಸಬೇಸಬೇಕಿದೆ....
Date : Monday, 21-11-2016
ನವದೆಹಲಿ : ಬ್ಯಾಂಕ್ಗಳಿಗೆ ಹೊಸ ನೋಟುಗಳನ್ನು ರವಾನಿಸಲು ಡೆಡ್ಲೈನ್ ಫಿಕ್ಸ್ ಮಾಡಿದ್ದು, ಮುಂದಿನ ಆರು ದಿನಗಳೊಳಗೆ ಬ್ಯಾಂಕ್ಗಳಿಗೆ ಹೊಸ ನೋಟುಗಳನ್ನು ರವಾನೆ ಮಾಡುವಂತೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ದೇಶಾದ್ಯಂತ ಆರ್ಥಿಕ ಬಿಕ್ಕಟ್ಟು ಮುಂದುವರೆದಿದ್ದು, ನೋಟು ನಿಷೇಧ ಮಾಡಿ 12 ದಿನ ಕಳೆದರೂ ಜನರು ಬ್ಯಾಂಕ್ಗಳ...
Date : Monday, 21-11-2016
ನವದೆಹಲಿ: ಬೇರೆಯರ ಖಾತೆಗೆ ತಮ್ಮ ಅಘೋಷಿತ ಹಣವನ್ನು ಜಮೆ ಮಾಡಿದಲ್ಲಿ ಬೇನಾಮಿ ಕಾಯಿದೆ ಅಡಿಯಲ್ಲಿ ಅಂತಹವರ ವಿರುದ್ಧ ಬೇನಾಮಿ ವ್ಯವಹಾರ ಕಾಯಿದೆ ಅಡಿದಲ್ಲಿ ದಂಡ, ಕಾನೂನು ಕ್ರಮದೊಂದಿಗೆ ಗರಿಷ್ಠ 7 ವರ್ಷ ಜೈಲು ಶಿಕ್ಷೆ ಆಗಲಿದೆ ಎಂದು ಆದಾಯ ತೆರಿಗೆ ಇಲಾಖೆ ಎಚ್ಚರಿಕೆ...
Date : Saturday, 19-11-2016
ಗುವಾಹಟಿ: ಅಸ್ಸಾಂನ ತಿನ್ಸುಕಿಯಾ ಜಿಲ್ಲೆಯ ದಿಗ್ಬೋಯ್ ಪ್ರದೇಶದಲ್ಲಿ ನಿಷೆಧಿತ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ಉಗ್ರರು ಭಾರತೀಯ ಸೇನೆಯ ವಾಹನದ ಮೇಲೆ ದಾಳಿ ನಡೆಸಿದ್ದು, 3 ಯೋಧರು ಹುತಾತ್ಮರಾಗಿದ್ದಾರೆ. ದಾಳಿಯಲ್ಲಿ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ....
Date : Saturday, 19-11-2016
ನವದೆಹಲಿ: ದೇಶೀಯ ನಿರ್ಮಾಣ ವ್ಯವಸ್ಥೆ ಹೆಚ್ಚಿಸುವ ನಿಟ್ಟಿನಲ್ಲಿ ರಕ್ಷಣಾ ಸಂಶೋಧನಾ ಸಂಸ್ಥೆ ಡಿಆರ್‌ಡಿಓ ಭಾರತೀಯ ನೌಕಾಪಡೆಗೆ ನಾಲ್ಕು ಪ್ರಮುಖ ನೌಕಾ ವ್ಯವಸ್ಥೆಗಳನ್ನು ವಿತರಿಸಲಿದೆ. ಅಭಯ್-ಆಳವಾದ ನೀರಿನಲ್ಲಿ ಕಾರ್ಯ ನಿರ್ವಹಿಸುವ ಕಾಪ್ಯಾಕ್ಟ್ ಬೋಟ್ ‘ಸೋನಾರ್’ ವ್ಯವಸ್ಥೆ, ಹಂಸ ಯುಜಿ- ಅಭಿವೃದ್ಧಿಪಡಿಸಲಾದ ಹಂಸ ಸೂನಾರ್...
Date : Saturday, 19-11-2016
ನಬದೆಹಲಿ: ಭಾರತ ಸರ್ಕಾರದ ರೂ.500 ಮತ್ತು ರೂ.1000 ಮುಖಬೆಲೆಯ ನೋಟುಗಳ ನಿಷೇಧ ಪಾಕಿಸ್ಥಾನಕ್ಕೆ ದೊಡ್ಡ ಮಟ್ಟದಲ್ಲಿ ಹೊಡೆತ ನೀಡಿದೆ. ಅದು ನೇಪಾಳ, ಪಂಜಾಬ್ ಮತ್ತು ಬಾಂಗ್ಲಾದೇಶದ ಮೂಲಕ ನಕಲಿ ನೋಟುಗಳನ್ನು ಭಾರತಕ್ಕೆ ಸಾಗಿಸುತ್ತಿತ್ತು. ಆದರೆ ಪಾಕಿಸ್ಥಾನದ ಪ್ರಮುಖ ಭದ್ರತಾ ಬೆದರಿಕೆ ಮುಂದುವರೆಯಲಿದೆ. ಪಾಕಿಸ್ಥಾನ...