News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ನಾಸಾದಿಂದ ಸೂರ್ಯಗ್ರಹಣದ ನೇರ ಚಿತ್ರಣ ಪ್ರಸಾರ

ನವದೆಹಲಿ: ಬಾಹ್ಯಾಕಾಶ ವೀಕ್ಷಕರು ಸೂರ್ಯಗ್ರಹಣ ವೀಕ್ಷಿಸುವ ತೀವ್ರ ಕೂತುಹಲ ವ್ಯಕ್ತಪಡಿಸಿದ್ದಾರೆ. ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ಆಗಮಿಸಿ, ಚಂದ್ರನ ನೆರಳು ಭೂಮಿಯ ಮೇಲೆ ಬೀಳುವುದು. ಇದರಿಂದ ಸೂರ್ಯಗ್ರಹಣ ಸಂಭವಿಸುತ್ತದೆ. ಇದೇ ವೇಳೆ ಅಮೇರಿಕಾದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾ.8ರಂದು ಐರೋಪ್ಯ...

Read More

ನಾಗರಿಕರಿಂದ ದೇಶ, ತಾಯಂದಿರಿಂದ ನಾಗರಿಕರು ಬಲಿಷ್ಠರಾಗುತ್ತಾರೆ

ನವದೆಹಲಿ: ದೇಶದ ಅಭಿವೃದ್ಧಿಗಾಗಿ ಮಹಿಳೆಯರನ್ನು ಸಬಲೀಕರಣ ಮಾಡುವ ಅಗತ್ಯತೆಯನ್ನು ಪ್ರಧಾನಿ ನರೇಂದ್ರ ಮೋದಿ ಸಾರಿದ್ದು, ನಾಗರಿಕರಿಂದ ದೇಶ, ತಾಯಂದಿರಿಂದ ನಾಗರಿಕರು ಬಲಿಷ್ಠರಾಗುತ್ತಾರೆ ಎಂದಿದ್ದಾರೆ. ಭಾನುವಾರ ನವದೆಹಲಿಯಲ್ಲಿ ನಡೆದ ಮಹಿಳಾ ಶಾಸಕಿಯರ ರಾಷ್ಟ್ರೀಯ ಕಾನ್ಫರೆನ್ಸ್‌ನ ಸಮಾರೋಪ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ...

Read More

ಉಗ್ರರು ಒಳನುಸುಳಿರುವ ಶಂಕೆ: ಗುಜರಾತ್, ದೆಹಲಿಯಲ್ಲಿ ಹೈಅಲರ್ಟ್

ನವದೆಹಲಿ: ಲಷ್ಕರ್-ಇ-ತೋಯ್ಬಾ, ಜೈಶೇ-ಇ-ಮೊಹಮ್ಮದ್ ಉಗ್ರ ಸಂಘಟನೆಯ ಸದಸ್ಯರು ಭಾರತದೊಳಕ್ಕೆ ನುಸುಳಿರುವ ಶಂಕೆ ಇದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನಿಡಿರುವ ಹಿನ್ನಲೆಯಲ್ಲಿ ಗುಜರಾತ್ ಮತ್ತು ದೆಹಲಿಯಲ್ಲಿ ಹೈಅಲರ್ಟ್ ಘೋಷಿಸಲಾಗಿದೆ. ಗುಜರಾತ್ ಮೂಲಕ 10 ಶಂಕಿತ ಪಾಕಿಸ್ಥಾನಿ ಉಗ್ರರು ಭಾರತಕ್ಕೆ ನುಸುಳಿರುವ ಸಾಧ್ಯತೆ...

Read More

ಕನ್ಹಯ್ಯ ಶೂಟ್ ಮಾಡಿದವರಿಗೆ 11 ಲಕ್ಷ ಇನಾಮು?

ನವದೆಹಲಿ: ದೇಶದ್ರೋಹ ಆರೋಪದ ಮೇಲೆ ಬಂಧಿತನಾಗಿ ಇದೀಗ ಬಿಡುಗಡೆಯಾಗಿರುವ ಜೆಎನ್‌ಯು ವಿದ್ಯಾರ್ಥಿ ಕನ್ಹಯ್ಯ ಕುಮಾರ್ ಶೂಟ್ ಮಾಡಿದವರಿಗೆ 11 ಲಕ್ಷ ರೂಪಾಯಿ ಇನಾಮು ನೀಡಲಾಗುವುದು ಎಂದು ಬರೆದ ಭಿತ್ತಿ ಪತ್ರಗಳು ದೆಹಲಿಯಲ್ಲಿ ಹಲವೆಡೆ ಕಂಡು ಬಂದಿದೆ. ದೇಶದ್ರೋಹಿ ಕನ್ಹಯ್ಯ ಕುಮಾರ್‌ನನ್ನು ಶೂಟ್ ಮಾಡುವ...

Read More

ಕಚ್‌ನಲ್ಲಿ ಪಾಕ್ ಮೀನುಗಾರಿಕಾ ದೋಣಿ ವಶ

ಭುಜ್: ಇಲ್ಲಿಯ ಕಚ್‌ ಕರಾವಳಿಯ ಕೋಟೇಶ್ವರ ಕೊಲ್ಲಿ ಪ್ರದೇಶದಲ್ಲಿ ಭಾರತದ ಗಡಿ ಭದ್ರತಾ ಪಡೆಗಳು ಪಾಕಿಸ್ಥಾನ ಮೀನುಗಾರಿಕಾ ದೋಣಿಯನ್ನು ವಶಪಡಿಸಿಕೊಂಡಿದೆ. ಭದ್ರತಾ ಪಡೆ ಸಿಬ್ಬಂದಿಗಳನ್ನು ಕಂಡ ಕೂಡಲೇ ದೋಣಿಯಲ್ಲಿ ಆಗಮಿಸಿದ್ದ ವ್ಯಕ್ತಗಳು ಕಚ್‌ನ ಇಂಡೋ-ಪಾಕ್ ಗಡಿ ಮೂಲಕ ಪಾಕಿಸ್ಥಾನದತ್ತ ಪಲಾಯಗೊಂಡಿದ್ದಾರೆ ಎಂದು...

Read More

ದಿವಂಗತ ಬಿಜು ಪಟ್ನಾಯಕ್ ಜನ್ಮದಿನಕ್ಕೆ ಗೌರವ ಸಲ್ಲಿಸಿದ ಮೋದಿ

ನವದೆಹಲಿ: ಒಡಿಶಾ ರಾಜ್ಯದ ಮಾಜಿ ಮುಖ್ಯಮಂತ್ರಿ, ದಿವಂಗತ ಬಿಜು ಪಟ್ನಾಯಕ್ ಅವರ 100ನೇ ಜನ್ಮದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿ ಗೌರವ ಸಲ್ಲಿಸಿದ್ದಾರೆ. ಬಿಜು ಬಾಬು ಸಮಾಜದ ಸೇವೆಗೆ ತಮ್ಮ ಬದುಕನ್ನು ಮೀಸಲಿಟ್ಟ ಒಬ್ಬ ಅಂತರ್‌ದೃಷ್ಟಿ ಹೊಂದಿದ್ದ ವ್ಯಕ್ತಿ. ಅವರ ಜನ್ಮ...

Read More

ಪ.ಬಂಗಾಳ ವಿಧಾನಸಭಾ ಚುನಾವಣೆ ಅಭ್ಯರ್ಥಿಗಳ ಪಟ್ಟಿ ಘೋಷಣೆ

ಕೋಲ್ಕತಾ: ಐದು ರಾಜ್ಯಗಳಿಗೆ ಎಪ್ರಿಲ್ 4ರಿಂದ ಮೇ 5ರ ವರೆಗೆ ವಿಧಾನಸಭಾ ಚುನಾವಣೆ ನಡೆಯಲಿದ್ದು, ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷ ತನ್ನ ಚುನಾವಣಾ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪಶ್ಚಿಮ ಬಂಗಾಳದಲ್ಲಿ ಆರು ಹಂತಗಳಲ್ಲಿ ನಡೆಯಲಿರುವ ವಿಧಾಸಭಾ ಚುನಾವಣೆಗೆ ಪಶ್ಚಿಮ ಬಂಗಾಳ...

Read More

ನಕ್ಸಲರ ವಿರುದ್ಧ ಗುಂಡಿನ ಕಾಳಗ: 3 ಸಿಆರ್‌ಪಿಎಫ್ ಯೋಧರ ಸಾವು

ಚಂಡೀಗಢ: ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್) ಹಾಗೂ ನಕ್ಸಲರ ನಡುವಿನ ಗುಂಡಿನ ಕಾಳಗದಲ್ಲಿ ಸಿಆರ್‌ಪಿಎಫ್‌ನ ’ಕೋಬ್ರಾ’ ನಕ್ಸಲ್ ವಿರೋಧಿ ಘಟಕದ 3 ಯೋಧರು ಸಾವನ್ನಪ್ಪಿ 13 ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಚಂಡೀಗಢದ ಸುಖ್ಮಾ ಜಿಲ್ಲೆಯ ದಾಬ್ಬಾಮರ್ಕ ಕಾಡು ಪ್ರದೇಶದಲ್ಲಿ ಕಮಾಂಡೋ ಬೆಟಾಲಿಯನ್...

Read More

ಮೇಕ್ ಇನ್ ಇಂಡಿಯಾ ಯೋಜನೆಯಡಿ ಫೈಟರ್ ಏರ್‌ಕ್ರಾಫ್ಟ್‌ ತಯಾರಿಕೆಗೆ ಮುಂದಾದ ಭಾರತ

ಜಮ್ನಗರ್: ಫೈಟರ್ ಏರ್‌ಕ್ರಾಫ್ಟ್‌ನ ಮತ್ತೊಂದು ಲೈನ್‌ನ್ನು ತಯಾರಿಸಲು ಭಾರತ ಮುಂದಾಗಿದೆ, ಈ ಬಗೆಗಿನ ನಿರ್ಧಾರವನ್ನು ಒಂದು ವರ್ಷದೊಳಗೆ ತೆಗೆದುಕೊಳ್ಳಲಾಗುವುದು ಎಂದು ಏರ್ ಚೀಪ್ ಮಾರ್ಷಲ್ ಅರುಪ್ ರಾಹಾ ತಿಳಿಸಿದ್ದಾರೆ. ಲೈಟ್ ಕಂಬಾಟ್ ಏರ್‌ಕ್ರಾಫ್ಟ್ ತೇಜಸ್ ಮತ್ತು 36 ರಫೆಲ್ ಪ್ಲೇನ್‌ಗಳಿಗೆ ಹೆಚ್ಚುವರಿಯಾಗಿ...

Read More

ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆಗೆ ಮುಂದಾದ ಮೆಹಬೂಬ

ಜಮ್ಮು: ಎರಡು ತಿಂಗಳ ವಿಳಂಬದ ಬಳಿಕ ಇದೀಗ ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಅವರು ಬಿಜೆಪಿ ಜೊತೆ ಸೇರಿ ಸರ್ಕಾರ ರಚಿಸಲು ಮುಂದಾಗಿದ್ದಾರೆ, ಈ ಸಂಬಂಧ ರಾಜ್ಯಪಾಲರನ್ನೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಇದಕ್ಕೂ ಮುನ್ನ ಮಾತನಾಡಿದ ಅವರು, ’ಬಿಜೆಪಿಯೊಂದಿಗೆ ಒಂದು ಪಕ್ಷವಾಗಿ...

Read More

Recent News

Back To Top