News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

2016ರ ಮಹಾ ದಾನಿಯಾಗಿ ಹೊರಹೊಮ್ಮಿದ ಶಿವ ನಾಡಾರ್

ನವದೆಹಲಿ: 2016ನೇ ಸಾಲಿನಲ್ಲಿ ದೇಶದ ನಂ.1 ದಾನಿಯಾಗಿ ಎಚ್‌ಸಿಎಲ್ ಮುಖ್ಯಸ್ಥ ಶಿವ ನಾಡಾರ್ ಅವರು ಹೊರಹೊಮ್ಮಿದ್ದಾರೆ. ಇವರು ದಾನ ಮಾಡಿದ ಒಟ್ಟು ಮೊತ್ತ 630 ಕೋಟಿ ರೂಪಾಯಿ. ಹುರುನ್ ರಿಸರ್ಚ್ ಇನ್‌ಸ್ಟಿಟ್ಯೂಟ್ ಉದಾರಿ ಶ್ರೀಮಂತರ ಬಗ್ಗೆ ಅಧ್ಯಯನ ನಡೆಸಿ ರ‍್ಯಾಂಕಿಂಗ್ ನೀಡಿದೆ. ಉದಾರ ಮನೋಭಾವದ...

Read More

ಎನ್‌ಆರ್‌ಐಗಳಿಗೆ ಹಳೆ ನೋಟು ಬದಲಾಯಿಸಲು ಇಂದು ಕೊನೆಯ ದಿನ

ನವದೆಹಲಿ: ಅನಿವಾಸಿ ಭಾರತೀಯರು ಮತ್ತು ನೋಟ್ ಬ್ಯಾನ್ ವೇಳೆ ಭಾರತದಿಂದ ಹೊರ ಇದ್ದ ಜನರಿಗೆ ತಮ್ಮ ಹಳೆಯ ನೋಟನ್ನು ಬದಲಾಯಿಸಲು ಮಾ.31 ಕೊನೆಯ ದಿನವಾಗಿದೆ. ಹಿನ್ನಲೆಯಲ್ಲಿ ದೆಹಲಿ, ಮುಂಬಯಿ ಮತ್ತು ಕೋಲ್ಕತ್ತಾಗಳಲ್ಲಿನ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಹೊರಗಡೆ ಗುರುವಾರದಿಂದ ಜನಜಂಗುಳಿ...

Read More

ವಿಶ್ವಸಂಸ್ಥೆಯ ಭಾರತದ ಖಾಯಂ ಪ್ರತಿನಿಧಿಯಾಗಿ ರಾಜೀವ್ ಕುಮಾರ್ ಚಂದೆರ್

ನವದೆಹಲಿ: ಐಎಫ್‌ಎಸ್ ಅಧಿಕಾರಿ ರಾಜೀವ್ ಕುಮಾರ್ ಚಂದೆರ್ ಅವರನ್ನು ಜಿನೆವಾದಲ್ಲಿನ ವಿಶ್ವಸಂಸ್ಥೆ ರಾಯಭಾರಿ ಮತ್ತು ಭಾರತದ ಖಾಯಂ ಪ್ರತಿನಿಧಿಯನ್ನಾಗಿ ನೇಮಕಗೊಳಿಸಲಾಗಿದೆ. ಚಂದೆರ್ ಅವರು1983ರ ಇಂಡಿಯನ್ ಫಾರಿನ್ ಸರ್ವಿಸ್ ಬ್ಯಾಚ್‌ಗೆ ಸೇರಿದವರಾಗಿದ್ದಾರೆ. 2015ರ ಆಗಸ್ಟ್‌ನಿಂದ ಇವರು ವ್ಯಾಂಕೋವರ್‌ನ ಭಾರತೀಯ ಕಾನ್ಸುಲ್ ಜನರಲ್ ಆಗಿ...

Read More

ಎತ್ತಿನ ಗಾಡಿ ಓಟವನ್ನು ಕಾನೂನಾತ್ಮಕಗೊಳಿಸಲು ಮುಂದಾದ ಮಹಾರಾಷ್ಟ್ರ

ಮುಂಬಯಿ: ಜಲ್ಲಿಕಟ್ಟು ಹೋರಾಟವನ್ನು ತಮಿಳುನಾಡು ಗೆದ್ದುಕೊಂಡ ರೀತಿಯಲ್ಲೇ ಇದೀಗ ಮಹಾರಾಷ್ಟ್ರ ತನ್ನ ನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಎತ್ತಿನಗಾಡಿ ಓಟವನ್ನು ಕಾನೂನಾತ್ಮಕಗೊಳಿಸಲು ಮುಂದಾಗಿದೆ. ಅದಕ್ಕಾಗಿ ಮಸೂದೆಯೊಂದನ್ನು ಜಾರಿಗೊಳಿಸಲು ಅದು ಸಜ್ಜಾಗಿದೆ. ಈ ಮಸೂದೆಯ ಕರುಡು ಪ್ರತಿಯನ್ನು ರಚಿಸುವುದಕ್ಕಾಗಿ ಸಿಎಂ ದೇವೇಂದ್ರ ಫಡ್ನವಿಸ್ ಅವರು...

Read More

ಇಂದು ರಾಷ್ಟ್ರಪತಿಯಿಂದ ‘ನಮಾಮಿ ಬ್ರಹ್ಮಪುತ್ರ’ ರಿವರ್ ಫೆಸ್ಟ್ ಉದ್ಘಾಟನೆ

ಗುವಾಹಟಿ: ಭಾರತ ಅತೀ ದೊಡ್ಡ ರಿವರ್ ಫೆಸ್ಟಿವಲ್ ‘ನಮಾಮಿ ಬ್ರಹ್ಮಪುತ್ರ’ಗೆ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಶುಕ್ರವಾರ ಅಸ್ಸಾಂನಲ್ಲಿ ಚಾಲನೆ ನೀಡಲಿದ್ದಾರೆ. ಈ ರಿವರ್ ಫೆಸ್ಟಿವಲ್ ಮಾರ್ಚ್ 31ರಿಂದ ಎಪ್ರಿಲ್ 4ರವರೆಗೆ ಅಸ್ಸಾಂನ 21 ಜಿಲ್ಲೆಗಳಲ್ಲಿ ನಡೆಯಲಿದೆ. ದೇಶದ ಏಕೈಕ ಪುರುಷ ನದಿಯೆಂದು ಕರೆಯಲ್ಪಡುವ...

Read More

ಕೋಲ್ಕತ್ತಾದಲ್ಲಿ ಮಾರಾಟವಾಗುತ್ತಿದೆ ಪ್ಲಾಸ್ಟಿಕ್‌ನಿಂದ ತಯಾರಾದ ಕೃತಕ ಮೊಟ್ಟೆ!

ನವದೆಹಲಿ: ನಾವು ಆರೋಗ್ಯಕ್ಕೆ ಉತ್ತಮ ಎಂದು ಸೇವಿಸುವ ಎಲ್ಲಾ ವಸ್ತುಗಳನ್ನೂ ದಂಧೆಕೋರರು ಕಳಬೆರೆಕೆ ಮಾಡಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಈ ಮೂಲಕ ಜನರ ಆರೋಗ್ಯದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆಕಿದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಸರ್ಕಾರಗಳು ಮಾತ್ರ ಕೈಕಟ್ಟಿ ಕುಳಿತಿವೆ. ಕೋಲ್ಕತ್ತಾದ ಮಾರುಕಟ್ಟೆಯಲ್ಲಿ ಪ್ಲಾಸ್ಟಿಕ್‌ನಿಂದ ತಯಾರಿಸಲಾದ ಕೃತಕ...

Read More

ಸಿಎಂ ಯೋಗಿ ಭರವಸೆಯ ಬಳಿಕ ಮುಷ್ಕರ ಕೈಬಿಟ್ಟ ಮಾಂಸ ವ್ಯಾಪಾರಿಗಳು

ಲಕ್ನೋ: ಸಿಎಂ ಯೋಗಿ ಆದಿತ್ಯನಾಥ ಅವರ ಸಕಾರಾತ್ಮಕ ಭರವಸೆಯ ಹಿನ್ನಲೆಯಲ್ಲಿ ಉತ್ತರಪ್ರದೇಶದ ಮಾಂಸ ವ್ಯಾಪಾರಿಗಳು ತಾವು ನಡೆಸುತ್ತಿದ್ದ ಮುಷ್ಕರವನ್ನು ಶುಕ್ರವಾರ ಸ್ಥಗಿತಗೊಳಿಸಿದ್ದಾರೆ. ಮಾಂಸ ಮಾರಾಟಗಾರರ ಮತ್ತು ರಫ್ತುದಾರರ ನಿಯೋಗದೊಂದಿಗೆ ಸಭೆ ನಡೆಸಿದ್ದ ಯೋಗಿ, ಪ್ರಾಮಾಣಿಕ ವ್ಯಾಪಾರಿಗಳ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲು ಸರ್ಕಾರ ಬದ್ಧವಾಗಿದೆ...

Read More

ಯುಪಿ ವಿಧಾನಸಭಾ ಸ್ಪೀಕರ್ ಸ್ಥಾನಕ್ಕೆ ಹೃದಯ್ ನಾರಾಯಣ್ ದೀಕ್ಷಿತ್ ಆಯ್ಕೆ

ಲಖ್ನೌ: ಹಿರಿಯ ಬಿಜೆಪಿ ನಾಯಕ ಹೃದಯ್ ನಾರಾಯಣ್ ದೀಕ್ಷಿತ್ ಅವರನ್ನು ಉತ್ತರಪ್ರದೇಶ ವಿಧಾನಸಭಾ ಸ್ಪೀಕರ್ ಸರ್ವಾನುಮತದಿಂದ ಆಯ್ಕೆ ಮಡಲಾಗಿದೆ. ದೀಕ್ಷಿತ್ ಅವರನ್ನು ವಿಧಾನಸಭೆಯ ೧೭ನೇ ಸ್ಪೀಕರ್ ಆಗಿ ಆಯ್ಕೆ ಮಾಡಿರುವುದಾಗಿ ವಿಧಾನಸಭಾ ಕಾರ್ಯದರ್ಶಿ ತಿಳಿಸಿದ್ದಾರೆ. ಐದು ಬಾರಿ ಶಾಸಕರಾಗಿರುವ ನಾರಾಯಣ್ ದೀಕ್ಷಿತ್...

Read More

ರಾಮ ಮಂದಿರ ನಿರ್ಮಾಣಕ್ಕೆ ಮುಸ್ಲಿಂರ ಬೆಂಬಲ !

ಲಖನೌ: ಖಡಕ್ ಸನ್ಯಾಸಿ ಯೋಗಿ ಆದಿತ್ಯಾನಂದ ಮುಖ್ಯಮಂತ್ರಿ ಆದ ತತ್ ಕ್ಷಣದಿಂದಲೇ ಉತ್ತರ ಪ್ರದೇಶದಲ್ಲಿ ಸಾಕಷ್ಟು ಕ್ರಾಂತಿಕಾರಿ ಬದಲಾವಣೆಗಳು, ಅನಿರೀಕ್ಷಿತ ಘಟನೆಗಳು ಜರುಗುತ್ತಿವೆ. ರಾಮ ಮಂದಿರ ನಿರ್ಮಾಣದ ವಿಚಾರ ಮತ್ತೆ ಬಲ ಪಡೆದಿದೆ. ನ್ಯಾಯಾಲಯದ ಹೊರಗಡೆಯೇ ವಿವಾದ ಬಗೆಹರಿಸಿಕೊಳ್ಳುವಂತೆ ಸುಪ್ರೀಂ ಸೂಚಿಸಿದೆ....

Read More

ಭಾರತದ ಶಾಂತಿಯುತ ಸಂಬಂಧದ ದೃಷ್ಟಿಕೋನಕ್ಕೆ ಪಾಕ್ ಭಯೋತ್ಪಾದನೆ ಅಡ್ಡಿ

ನವದೆಹಲಿ: ಪಾಕಿಸ್ಥಾನದಿಂದ ಗಡಿಯಾಚೆಗಿನ ಭಯೋತ್ಪಾದನೆ ಮತ್ತು ದೊಡ್ಡ ಪ್ರಮಾಣದಲ್ಲಿ ಕದನ ವಿರಾಮ ಉಲ್ಲಂಘನೆ ಭಾರತರದ ಸುರಕ್ಷಿತ ಮತ್ತು ಶಾಂತಿಯುತ ಸಂಬಂಧಗಳ ದೃಷ್ಟಿಕೋನಕ್ಕೆ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ನೆರೆರಾಷ್ಟ್ರದ ಜೊತೆಗಿನ ಬಾಂಧವ್ಯದಲ್ಲಿ ಭಾರತ ಹೆಚ್ಚಿನ ಸಂಪರ್ಕ, ಬಲಿಷ್ಠ...

Read More

Recent News

Back To Top