Date : Wednesday, 05-04-2017
ನವದೆಹಲಿ: ಫೇಸ್‌ಬುಕ್ ಇಂಕ್ ಒಡೆತನದ ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸ್‌ಆ್ಯಪ್ ಭಾರತದಲ್ಲಿ ಡಿಜಿಟಲ್ ಪಾವತಿ ಸೇವೆ ಆರಂಭಿಸಲು ಯೋಜನೆ ರೂಪಿಸುತ್ತಿದೆ. ಇದು ಜಾಗತಿಕವಾಗಿ ವಾಟ್ಸ್‌ಆಪ್‌ನ ಪ್ರಥಮ ಯೋಜನೆಯಾಗಿದೆ. ವಾಟ್ಸ್‌ಆ್ಯಪ್ ಭಾರತದಲ್ಲಿ ಮುಂದಿನ ಆರು ತಿಂಗಳಲ್ಲಿ ವ್ಯಕ್ತಿಯಿಂದ-ವ್ಯಕ್ತಿಗೆ ಪಾವತಿ ಮಾಡಬಹುದಾದ ಪಾವತಿ ಸೇವೆ...
Date : Wednesday, 05-04-2017
ಬೀರತ್: ಬಂಡುಕೋರರ ಕಪಿಮುಷ್ಟಿಯಲ್ಲಿರುವ ಸಿರಿಯಾದಲ್ಲಿ ಪದೇ ಪದೇ ರಾಸಾಯನಿಕ ಅಸ್ತ್ರಗಳ ಮೂಲಕ ದಾಳಿ ನಡೆಯುತ್ತಿದೆ. ಮಂಗಳವಾರ ನಡೆದ ವಿಷಾನಿಲ ದಾಳಿಯಲ್ಲಿ 72 ಮಂದಿ ಮೃತಪಟ್ಟಿದ್ದಾರೆ, ಇದರಲ್ಲಿ 20 ಮಕ್ಕಳು ಎಂದು ವರದಿಗಳು ತಿಳಿಸಿದೆ. ಸಿರಿಯಾ ಸರ್ಕಾರದ ಸೇನೆ ಬಂಡುಕೋರರನ್ನು ಬಲಿ ಹಾಕಲು ಇದ್ಲಿಬ್ ಪ್ರಾಂತ್ಯದ...
Date : Wednesday, 05-04-2017
ನವದೆಹಲಿ: ಟೆಬೆಟಿಯನ್ ಧರ್ಮಗುರು ದಲೈಲಾಮ ಅವರ ಅರುಣಾಚಲ ಪ್ರದೇಶ ಭೇಟಿ ಬುಧವಾರ ಆರಂಭಗೊಂಡಿದೆ. ಇದರಿಂದಾಗಿ ಚೀನಾ ಭಾರತದ ವಿರುದ್ಧ ಕಠಿಣ ನಿಲುವುಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇದೆ. ಆದರೆ ಭಾರತ ಇದಕ್ಕೆ ಮನ್ನಣೆ ನೀಡದಿರಲು ನಿರ್ಧರಿಸಿದೆ. ದಲೈಲಾಮ ಅವರ ಅರುಣಾಚಲ ಪ್ರದೇಶ ಭೇಟಿಯನ್ನು...
Date : Wednesday, 05-04-2017
ನವದೆಹಲಿ: ಪೇಮೆಂಟ್ ಬ್ಯಾಂಕ್ (ಪಾವತಿ ಬ್ಯಾಂಕ್) ಆರಂಭಿಸಲು ಆದಿತ್ಯ ಬಿರ್ಲಾ ಗ್ರೂಪ್ ಆರ್‌ಬಿಐ ಪರವಾನಗಿ ಪಡೆದಿದೆ. ಕುಮಾರ ಮಂಗಲಂ ಬಿರ್ಲಾ ನೇತೃತ್ವದ ಆದಿತ್ಯ ಬಿರ್ಲಾ ನ್ಯೂವೋ 51:49 ಜಂಟಿ ಹೂಡಿಕೆ ಅಡಿಯಲ್ಲಿ ಟಲಿಕಾಂ ಕಂಪೆನಿ ಐಡಿಯಾ ಸೆಲ್ಲ್ಯೂಲರ್ ಜೊತೆ ಆದಿತ್ಯ ಬಿರ್ಲಾ...
Date : Wednesday, 05-04-2017
ಲಕ್ನೋ: ಪ್ರಸ್ತುತ ಕಾಲದಲ್ಲಿ ಸರ್ವಾಂತರ್ಯಾಮಿಯಾಗಿರುವ ಸೆಲ್ಫಿ ಸಕರಾತ್ಮಕ ಕಾರ್ಯಕ್ಕಿಂತ ಹೆಚ್ಚಾಗಿ ನಕರಾತ್ಮಕ ಕಾರಣಕ್ಕೆಯೇ ಕೆಲವೊಮ್ಮೆ ಸುದ್ದಿಯಾಗುತ್ತದೆ. ಆದರೆ ಉತ್ತರಪ್ರದೇಶದ ಗ್ರಾಮೀಣ ಭಾಗದಲ್ಲಿ ಇದೇ ಸೆಲ್ಫಿ ಶಿಸ್ತುಪಾಲನೆಯ ಅಸ್ತ್ರವಾಗಿಯೂ ಬಳಕೆಯಾಗುತ್ತಿದೆ ಎಂಬುದು ಅಚ್ಚರಿಯಾದರು ನಿಜ. ಗ್ರಾಮಗಳಲ್ಲಿನ ಸರ್ಕಾರಿ ಶಾಲೆಗಳ ಶಿಕ್ಷಕರು ಸಮಯಕ್ಕೆ ಸರಿಯಾಗಿ...
Date : Wednesday, 05-04-2017
ನವದೆಹಲಿ: ಪುಸ್ತಕಗಳನ್ನು ಓದುವವರಿಗೆ ಒಂದು ಸಿಹಿ ಸುದ್ದಿಯಂತೆ ಐಐಟಿ ಖರಗ್ಪುರ್ 65 ಲಕ್ಷ ಗ್ರಂಥ, ಪುಸ್ತಕಗಳು, ಸಂಶೋಧನೆ, ಪ್ರಬಂಧ, ನಿಯತಕಾಲಿಕೆಗಳನ್ನು ಉಚಿತವಾಗಿ ಓದಬಹುದು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಖರಗ್ಪುರ್ (ಐಐಟಿ-ಕೆ) ನ್ಯಾಶನಲ್ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ಎಂಬ ಆ್ಯಪ್ ಅಭಿವೃದ್ಧಿಪಡಿಸಿದೆ....
Date : Wednesday, 05-04-2017
ನವದೆಹಲಿ: ಉತ್ತರಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಇನ್ನು ಮುಂದೆ ಯೋಗ ಕಾರ್ಯಕ್ರಮ ಕಡ್ಡಾಯವಾಗಲಿದೆ. ಸಿಎಂ ಯೋಗಿ ಆದಿತ್ಯನಾಥ ಅವರು ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಆದೇಶ ನೀಡಿದ್ದಾರೆ. ಅಷ್ಟೇ ಅಲ್ಲದೇ ಹೆಣ್ಣು ಮಕ್ಕಳಿಗೆ ಸ್ವಯಂರಕ್ಷಣಾ ತರಬೇತಿಯನ್ನೂ ಕಡ್ಡಾಯವಾಗಿ ಸರ್ಕಾರಿ ಶಾಲೆಗಳಲ್ಲಿ ನೀಡಲು...
Date : Wednesday, 05-04-2017
ನವದೆಹಲಿ: ಹೆದ್ದಾರಿಗಳ 500 ಮೀಟರ್ ವ್ಯಾಪ್ತಿಯಲ್ಲಿನ ಮದ್ಯದಂಗಡಿ, ಬಾರ್‌ಗಳನ್ನು ಮುಚ್ಚುವಂತೆ ಸುಪ್ರೀಂಕೋರ್ಟ್ ನೀಡಿರುವ ಆದೇಶ ಕೇವಲ ಆದಾಯವನ್ನು ಮಾತ್ರ ತಗ್ಗಿಸಿಲ್ಲ, ಬದಲಿಗೆ ಸಾವಿರಾರು ಮಂದಿಯ ಉದ್ಯೋಗವನ್ನು ಕಸಿದುಕೊಂಡಿದೆ. ಇದರಿಂದಾಗಿ ಹಲವಾರು ಮಂದಿಯ ಬದುಕು ಅತಂತ್ರವಾಗಿದೆ. ಇದನ್ನು ಗಮನಿಸಿರುವ ದೇಶದ ಅತೀ ದೊಡ್ಡ...
Date : Wednesday, 05-04-2017
ಲಕ್ನೋ: ಗೋವಿಗೆ ಮೇವು ನೀಡುತ್ತಿರುವ ಭಂಗಿಯಲ್ಲಿ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರ ಮೇಣದ ಪ್ರತಿಮೆಯನ್ನು ಮುಸ್ಲಿಂ ಯುವಕನೊಬ್ಬ ರಚಸಿದ್ದಾನೆ. ರಾಮನವಮಿಯ ಪ್ರಯುಕ್ತ ಈ ಪ್ರತಿಮೆಯನ್ನು ಸಿಎಂ ಅವರಿಗೆ ಉಡುಗೊರೆಯಾಗಿ ನೀಡಲು ಆತ ಬಯಸಿದ್ದಾನೆ. 10cm x 6cm ಅಳತೆಯ ಪ್ರತಿಮೆ...
Date : Wednesday, 05-04-2017
ಲಕ್ನೋ: ಶಿಕ್ಷಣ ಮತ್ತು ರಸ್ತೆ ನಮ್ಮ ಸರ್ಕಾರದ ಪ್ರಮುಖ ಅಜೆಂಡಾವಾಗಿದ್ದು, ಇದರಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಶೀಘ್ರದಲ್ಲೇ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಹೇಳಿದ್ದಾರೆ. ಖಾಸಗಿ ಶಾಲೆಗಳು ಶುಲ್ಕವನ್ನು ಅತಿಯಾಗಿ ಹೆಚ್ಚಳ ಮಾಡಿರುವುದನ್ನು ಖಂಡಿಸಿರುವ ಅವರು ಈ...