Date : Thursday, 06-04-2017
ಲಕ್ನೋ: ಮದ್ಯ ಮಾರಾಟದ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಚಾಚೂ ತಪ್ಪದೆ ಪಾಲನೆ ಮಾಡಲು ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂದಾಗಿದ್ದಾರೆ. ಇದೀಗ ಶಾಲೆಗಳ, ಕಾಲೇಜುಗಳ, ಧಾರ್ಮಿಕ ಸ್ಥಳಗಳ ಸಮೀಪ ಮದ್ಯ ಮಾರಾಟ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿದ್ದ ಮದ್ಯದಂಗಡಿಯನ್ನು...
Date : Thursday, 06-04-2017
ನವದೆಹಲಿ: ಭಾರತೀಯ ಜನತಾ ಪಾರ್ಟಿ ಇಂದು ತನ್ನ 37ನೇ ಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಬಿಜೆಪಿ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. ಸ್ಥಾಪನಾ ದಿನದ ಅಂಗವಾಗಿ ಸರಣಿ ಟ್ವಿಟ್ ಮಾಡಿರುವ ಅವರು, ‘ದೇಶದುದ್ದಕ್ಕೂ ಕಾರ್ಯನಿರ್ವಹಿಸುತ್ತಿರುವ ಬಿಜೆಪಿ ಕಾರ್ಯಕರ್ತರ...
Date : Wednesday, 05-04-2017
ಕೇಂದ್ರಪುರ: ಒಡಿಸಾದ ಕೇಂದ್ರಪುರ ಜಿಲ್ಲೆಯ 6 ವರ್ಷದ ಬಾಲಕಿ ಅಸಾಮಾನ್ಯ ಧೈರ್ಯ ತೋರಿ ತನ್ನ ಗೆಳತಿಯನ್ನು ಮೊಸಳೆಯ ಬಾಯಿಂದ ರಕ್ಷಿಸಿದ ಘಟನೆ ಸಂಭವಿಸಿದೆ. ಬಾಸಂತಿ ದಲೈ ಹಾಗೂ ಟಿಕ್ಕಿ ದಲೈ ಗ್ರಾಮದಲ್ಲಿರುವ ಮನೆ ಸಮೀಪದ ಕೊಳದಲ್ಲಿ ಸ್ವಾನಕ್ಕೆಂದು ಇಳಿದಿದ್ದು, ಈ ವೇಳೆ ಮೊಸಳೆಯೊಂದು...
Date : Wednesday, 05-04-2017
ನವದೆಹಲಿ: ಒಂದೆಡೆ ಚುನಾವಣೆಯಲ್ಲಿ ಬಳಸಲಾಗುವ ಇವಿಎಂ ಮತಯಂತ್ರದಲ್ಲಿ ಅಕ್ರಮ ನಡೆಯುತ್ತಿದೆ ಎಂದು ಭಾರತದ ರಾಜಕಾರಣಿಗಳು ಗಂಭೀರ ಆರೋಪ ನಡೆಸುತ್ತಿದ್ದರೆ ಮತ್ತೊಂದೆಡೆ 2018ರ ಅಧ್ಯಕ್ಷೀಯ ಚುನಾವಣೆಯಲ್ಲಿ ಈ ತಂತ್ರಜ್ಞಾನ ಬಳಸುವ ಬಗ್ಗೆ ರಷ್ಯಾ ಚಿಂತಿಸುತ್ತಿದೆ. ರಷ್ಯಾ ಇವಿಎಂ ತಂತ್ರಜ್ಞಾನ ಬಳಕೆಯಲ್ಲಿ ಭಾರತದ ಅನುಭವವನ್ನು...
Date : Wednesday, 05-04-2017
ಬೋಮ್ಡಿಲಾ : ಭಾರತ ಎಂದಿಗೂ ನನ್ನನ್ನು ಚೀನಾದ ವಿರುದ್ಧ ಬಳಸಿಕೊಂಡಿಲ್ಲ ಎಂಬುದಾಗಿ ಟಿಬೆಟಿಯನ್ ಧರ್ಮಗುರು ದಲೈಲಾಮ ಹೇಳಿದ್ದಾರೆ. ಅರುಣಾಚಲ ಭೇಟಿಯ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಚೀನಾ ಟಿಬೆಟ್ ಬೌದ್ಧರ ಅಪಾರ ಜನಸಂಖ್ಯೆಯನ್ನು ಹೊಂದಿದೆ. ಚೀನಾದ ಹಲವಾರು ಪಂಡಿತರು ನಮ್ಮ ಹೋರಾಟವನ್ನು...
Date : Wednesday, 05-04-2017
ನವದೆಹಲಿ: ಪರಿಸರದ ಸಂರಕ್ಷಣೆ ಮತ್ತು ಸ್ಥಿರ ಅಭಿವೃದ್ಧಿಗೆ ಬದ್ಧವಾಗಿರುವ ಭಾರತೀಯ ರೈಲ್ವೇ 2019-20ರೊಳಗೆ ಹಳಿಗಳ ಸುತ್ತಮುತ್ತಲ ತನ್ನ ಜಾಗದಲ್ಲಿ ಸುಮಾರು 5 ಕೋಟಿ ಗಿಡಗಳನ್ನು ನೆಡಲು ಯೋಜನೆ ರೂಪಿಸಿದೆ. ಈ ಬಗ್ಗೆ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಬುಧವಾರ ಲೋಕಸಭೆಗೆ...
Date : Wednesday, 05-04-2017
ಇಂಡೋರ್: ಕಿಂಗ್ಸ್ XI ಪಂಜಾಬ್ ಇಂಡೋರ್ ಮತ್ತು ಮೊಹಾಲಿಯಲ್ಲಿರುವ ಬಾಲಕಿಯರ ಶಾಲೆಯನ್ನು ನವೀಕರಿಸಲು ನಿರ್ಧರಿಸಿದ್ದು, ಈ ಋತುವಿನಲ್ಲಿ ತಮ್ಮ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಉಪಕ್ರಮವನ್ನು ಘೋಷಿಸಿದೆ. ಬಾಲಕಿಯರ ಶಾಲೆಗಳಿಗೆ ಉತ್ತಮ ನೈರ್ಮಲ್ಯ, ಕುಡಿಯುವ ನೀರಿನ ಸೌಲಭ್ಯ, ಮೂಲಸೌಕರ್ಯ ಒದಗಿಸಲು ಯುವಾ...
Date : Wednesday, 05-04-2017
ನವದೆಹಲಿ: ಬ್ರಿಟನ್ 27 ರಾಷ್ಟ್ರಗಳ ಐರೋಪ್ಯ ಒಕ್ಕೂಟ(ಬ್ರೆಕ್ಸಿಟ್) ದಿಂದ ನಿರ್ಗಮಿಸಿದ ಬಳಿಕ ಭಾರತದೊಂದಿಗೆ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ನಡೆಸುವ ಗುರಿ ಹೊಂದಿದೆ. ಬ್ರಿಟನ್‌ನ ಉನ್ನತ ನೀತಿ ರಚನಕಾರರು ೨ ದಿನಗಳ ಭಾರತ ಭೇಟಿಯಲ್ಲಿದ್ದು, ಭಾರತ-ಯುಕೆ 9ನೇ ಆರ್ಥಿಕ ಮತ್ತು ಹಣಕಾಸು ಮಾತುಕತೆ ವೇಳೆ...
Date : Wednesday, 05-04-2017
ನವದೆಹಲಿ: ಕಾಶ್ಮೀರ ಬಂಡಿಪೋರದಲ್ಲಿ ಮೂವರು ಉಗ್ರರ ವಿರುದ್ಧ ಎನ್‌ಕೌಂಟರ್ ನಡೆಸುತ್ತಿದ್ದ ವೇಳೆ ಗುಂಡೇಟು ತಗುಲಿ 2 ತಿಂಗಳು ಕೋಮಾಗೆ ಹೋಗಿದ್ದ ಸಿಆರ್‌ಪಿಎಫ್ ಯೋಧ ಚೇತನ್ ಚೀತಾ ಇದೀಗ ಸಹಜ ಸ್ಥಿತಿಗೆ ಮರಳಿದ್ದಾರೆ. 9 ಗುಂಡೇಟು ತಗುಲಿದರೂ ಇವರು ಬದುಕುಳಿದಿರುವುದು ಯಾವುದೇ ಪವಾಡಕ್ಕಿಂತಲೂ ಕಡಿಮೆಯಲ್ಲ. ಗಂಭೀರ...
Date : Wednesday, 05-04-2017
ನವದೆಹಲಿ: ದೆಹಲಿ ಸಮೀಪ ಆಫ್ರಿಕನ್ ಪ್ರಜೆಗಳ ಮೇಲೆ ನಡೆಯುತ್ತಿರುವ ದಾಳಿಗಳು ಜನಾಂಗೀಯ ದ್ವೇಷದ ದಾಳಿಗಳಲ್ಲ, ಅದು ಅಪರಾಧ ಕೃತ್ಯಗಳು ಎಂದು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸಂಸತ್ತಿನಲ್ಲಿ ಬುಧವಾರ ಸ್ಪಷ್ಟಪಡಿಸಿದ್ದಾರೆ. ಈ ದಾಳಿಗಳ ಹಿನ್ನಲೆಯಲ್ಲಿ ಭಾರತವನ್ನು ಅನ್ಯದ್ವೇಷಿ ರಾಷ್ಟ್ರ ಎಂದು ಆಫ್ರಿಕಾ...