Date : Wednesday, 05-04-2017
ಗುವಾಹಟಿ: ಅಸ್ಸಾಂನ ಬ್ರಹ್ಮಪುತ್ರ ನದಿ ಸಮೀಪದಲ್ಲಿ ಎಕ್ಸ್‌ಪ್ರೆಸ್ ಹೈವೇ ಯೋಜನೆಯನ್ನು ಕೈಗೆತ್ತಿಕೊಳ್ಳಲು ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 40,000 ಕೋಟಿ ರೂಪಾಯಿಗಳನ್ನು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಘೋಷಣೆ ಮಾಡಿದ್ದಾರೆ. ಇದು ಈಶಾನ್ಯ ಭಾಗದ ಮೊದಲ ಎಕ್ಸ್‌ಪ್ರೆಸ್ ಹೈವೇ...
Date : Wednesday, 05-04-2017
ನವದೆಹಲಿ: ಮುಂದಿನ ತಿಂಗಳಿಗೆ ಆಡಳಿತಕ್ಕೆ ಬಂದು 3 ವರ್ಷಗಳನ್ನು ಪೂರೈಸಲಿರುವ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ತನ್ನ ಸಾಧನೆಗಳ ಬಗ್ಗೆ ರಿಪೋರ್ಟ್ ಕಾರ್ಡ್ ತಯಾರಿಸಲು ಮುಂದಾಗಿದೆ. ಈ ಮೂಲಕ ತನ್ನ ಮೇಲೆ ಆರೋಪ ಹೊರಿಸುತ್ತಿರುವ ಪ್ರತಿಪಕ್ಷಗಳಿಗೆ ಟಾಂಗ್ ನೀಡಲು ಸಜ್ಜಾಗಿದೆ. 3ನೇ ವರ್ಷಾಚರಣೆಯ...
Date : Tuesday, 04-04-2017
ಲಖ್ನೋ : ಒಂದು ಪ್ರಮುಖ ಘೋಷಣೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಣ್ಣ ಮಟ್ಟದ ರೈತರ 1 ಲಕ್ಷ ರೂ. ವರೆಗಿನ ಸಾಲ ಮನ್ನಾ ಮಾಡುವುದಾಗಿ ಘೋಷಿಸಿದ್ದಾರೆ. ಇದರಿಂದ ರಾಜ್ಯದ ಸುಮಾರು 2.5 ಕೋಟಿ ಸಣ್ಣ ಮತ್ತು ಆದಾಯ ಕಡಿಮೆ ಹೊಂದಿರುವ ರೈತರು ಇದರ...
Date : Tuesday, 04-04-2017
ನವದೆಹಲಿ: ರಷ್ಯಾದ ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸೋಮವಾರ ಬಾಂಬ್ ಸ್ಫೋಟ ಸಂಭವಿಸಿದ್ದು, ಭಯೋತ್ಪಾದನೆಯನ್ನು ತುರ್ತಾಗಿ ಮತ್ತು ವಿಸ್ತೃತವಾಗಿ ವ್ಯವಹರಿಸಬೇಕು ಎಂಬುದನ್ನು ಜ್ಞಾಪಿಸುತ್ತದೆ ಎಂದು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹೇಳಿದ್ದಾರೆ. ಸೇಂಟ್ ಪೀಟರ್ಸ್‌ಬರ್ಗ್‌ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಜೀವ ಕಳೆದುಕೊಂಡವರ ಬಗ್ಗೆ ಸಂತಾಪ ವ್ಯಕ್ತಪಡಿಸಿದ ರಾಷ್ಟ್ರಪತಿ...
Date : Tuesday, 04-04-2017
ನವದೆಹಲಿ: ಇ-ವೀಸಾ ಅಡಿಯಲ್ಲಿ ಭಾರತಕ್ಕೆ ಭೇಟಿ ನೀಡುವ ಪ್ರವಾಸಿಗರು ಈ ಹಿಂದಿನ ಒಂದು ತಿಂಗಳ ಬದಲು ಎರಡು ತಿಂಗಳು ಭಾರತದಲ್ಲಿ ವಾಸ್ತವ್ಯ ಹೂಡಬಹುದು. ಅವರು ಡಬಲ್ ಎಂಟ್ರಿ ಪ್ರಯೋಜನಗಳನ್ನು ಪಡೆಯಬಹುದು. ಅಲ್ಲದೇ ಚಿಕಿತ್ಸೆಗಾಗಿ ಆಗಮಿಸುವ ಪ್ರವಾಸಿಗರು ತ್ರಿಪಲ್ ಎಂಟ್ರಿ ಸೌಲಭ್ಯಗಳನ್ನು ಅನುಭವಿಸಬಹುದು...
Date : Tuesday, 04-04-2017
ಶ್ರೀನಗರ: ಜಮ್ಮು-ಕಾಶ್ಮೀರದ ಪಂಥ ಚೌಕ್ ಪ್ರದೇಶದಲ್ಲಿ ಉಗ್ರರ ದಾಳಿಯಲ್ಲಿ ಹುತಾತ್ಮನಾದ ಸಿಆರ್‌ಪಿಎಫ್ ಸೈನಿಕ, ಕರ್ನಾಟಕದ ಬಸಪ್ಪ ಬಜಂತ್ರಿಗೆ ಮಂಗಳವಾರ ಪುಷ್ಪ ನಮನ ಸಲ್ಲಿಸಲಾಯಿತು ಅಧಿಕಾರಿಗಳು ತಿಳಿಸಿದ್ದಾರೆ. ಸಿಆರ್‌ಪಿಎಫ್, ಜಮ್ಮು-ಕಾಶ್ಮೀರ ಪೊಲೀಸ್ ಮತ್ತು ನಾಗರಿಕ ಆಡಳಿತ ಹಿರಿಯ ಅಧಿಕಾರಿಗಳು ಸಿಆರ್‌ಪಿಎಫ್‌ನ ಹಮ್‌ಹಮಾ ರೆಜಿಮೆಂಟಲ್...
Date : Tuesday, 04-04-2017
ನವದೆಹಲಿ: ಜಮ್ಮು ಕಾಶ್ಮೀರದಲ್ಲಿ ಕಾನೂನು ಬಾಹಿರವಾಗಿ ನೆಲೆಸಿರುವ 10 ಸಾವಿರ ಮಯನ್ಮಾರ್ ಮೂಲದ ರೊಹಿಂಗ್ಯ ಮುಸ್ಲಿಮರನ್ನು ಗಡಿಪಾರು ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಭಾರತ-ಬಾಂಗ್ಲಾದೇಶ ಮತ್ತು ಭಾರತ-ಮಯನ್ಮಾರ್ ಅಥವಾ ಬಂಗಾಲಕೊಲ್ಲಿಯ ಮೂಲಕ ಇವರು ಅಕ್ರಮವಾಗಿ ಬಂದು ಇಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ....
Date : Tuesday, 04-04-2017
ನವದೆಹಲಿ: ಗುಜರಾತ್‌ನ ಐಪಿಎಸ್ ಅಧಿಕಾರಿ ಗೀತಾ ಜೊಹ್ರಿ ಅವರನ್ನು ನೂತನ ಪೊಲೀಸ್ ಮಹಾನಿರ್ದೇಶಕರಾಗಿ ನೇಮಕ ಮಾಡಲಾಗಿದೆ. 1982ನೇ ಬ್ಯಾಚ್‌ನ ಗುಜರಾತ್‌ನ ಮೊದಲ ಐಪಿಎಸ್ ಅಧಿಕಾರಿ ಇದೀಗ ಗುಜರಾತ್ ರಾಜ್ಯದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ. ಪಿ.ಪಿ. ಪಾಂಡೆ ತಮ್ಮ ಮಹಾನಿರ್ದೇಶಕ ಸ್ಥಾನಕ್ಕೆ...
Date : Tuesday, 04-04-2017
ನವದೆಹಲಿ: ದೇಶದಾದ್ಯಂತ ಬುಧವಾರ ರಾಮನವಮಿಯನ್ನು ಆಚರಿಸಲಾಗುತ್ತಿದ್ದು, ಮರ್ಯಾದಾ ಪುರುಷೋತ್ತಮನ ಆರಾಧನೆಗೆ ತಯಾರಿಗಳು ಆರಂಭವಾಗಿದೆ. ರಾಮನವಮಿಯ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಟ್ವಿಟರ್ ಮೂಲಕ ದೇಶದ ಜನತೆಗೆ ಶುಭ ಕೋರಿದ್ದಾರೆ. ‘ರಾಮನವಮಿಯ ಪಾವನ ಸಂದರ್ಭದಲ್ಲಿ ನನ್ನೆಲ್ಲ ದೇಶವಾಸಿಗಳಿಗೂ ಶುಭಕಾಮನೆಗಳು’ ಎಂದು ಮೋದಿ ತಿಳಿಸಿದ್ದಾರೆ....
Date : Tuesday, 04-04-2017
ನವದೆಹಲಿ: ಬಡ ಮಹಿಳೆಯರಿಗೆ ಉಚಿತ ಎಲ್‌ಪಿಜಿ ವಿತರಿಸುವ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆ ಇದೀಗ 2 ಕೋಟಿಗೂ ಅಧಿಕ ಜನರನ್ನು ತಲುಪಿದೆ. 2016ರ ಮೇನಲ್ಲಿ ಪ್ರಧಾನಿ ಈ ಯೋಜನೆಗೆ ಚಾಲನೆ ನೀಡಿದ್ದರು, 2019ರೊಳಗೆ 5 ಕೋಟಿ ಜನರಿಗೆ ಎಲ್‌ಪಿಜಿಯನ್ನು...