News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ರೋಮಿಯೋ ತಂಡ ಯುಪಿಯಾದ್ಯಂತ ರಚನೆಯಾಗಲಿದೆ: ಯೋಗಿ

ಮೀರತ್: ರಾಷ್ಟ್ರ ಮೊದಲು ಎಂಬ ಅಜೆಂಡಾ ದೇಶವನ್ನು ಅಭಿವೃದ್ಧಿಯ ಪಥದಲ್ಲಿ ಮುಂದೆ ಕೊಂಡೊಯ್ಯಲಿದೆ ಎಂದಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ನನ್ನ ರಾಜ್ಯದಲ್ಲಿ ಜಾತಿ ಮತ್ತು ಧರ್ಮದ ಹೆಸರಲ್ಲಿ ತಾರತಮ್ಯ ಮಾಡುವುದಕ್ಕೆ ಆಸ್ಪದ ಇಲ್ಲ ಎಂದಿದ್ದಾರೆ. ಸ್ವಾತಂತ್ರ್ಯ ಹೋರಾಟಗಾರರಿಗೆ ನಡೆದ...

Read More

ಎನ್‌ಡಿಎಗೆ 3 ವರ್ಷ: ಮೇ 26ರಂದು ದೇಶವನ್ನುದ್ದೇಶಿಸಿ ಮೋದಿ ಭಾಷಣ

ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು 3 ವರ್ಷಗಳನ್ನು ಪೂರೈಸಿದ ಹಿನ್ನಲೆಯಲ್ಲಿ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಇದೇ ದಿನ ಅಸ್ಸಾಂನಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಬಂದು ಒಂದು ವರ್ಷ ತುಂಬಲಿದೆ....

Read More

ಯುಎಸ್ ಆರ್ಮಿಗಾಗಿ ಹೆಲಿಕಾಪ್ಟರ್ ತಯಾರಿಸಲಿದ್ದಾನೆ ಜೈಪುರ ಯುವಕ

ಜೈಪುರ್: ರಾಜಸ್ಥಾನದ ಯುವಕನೋರ್ವ ಅಮೆರಿಕಾ ಸೇನೆಯ ಎಎಚ್-64ಇ ಕಂಬಾತ್ ಫೈಟರ್ ಹೆಲಿಕಾಫ್ಟರ್ ಯುನಿಟ್‌ನಲ್ಲಿ ವಿಜ್ಞಾನಿಯಾಗಿ ಆಯ್ಕೆಯಾಗಿದ್ದಾನೆ. ಜೈಪುರ ಮೂಲದ ಮೊನಾರ್ಕ್ ಶರ್ಮಾ ಈ ಅವಕಾಶಗಿಟ್ಟಿಸಿಕೊಂಡಾತ. ಪ್ರತಿವರ್ಷ ಈತ 1.20 ಕೋಟಿ ರೂಪಾಯಿಗಳ ಪ್ಯಾಕೇಜ್ ಪಡೆಯಲಿದ್ದಾನೆ. ಈ ಯುನಿಟ್ ಹೆಡ್‌ಕ್ವಾರ್ಟರ್ ಫೊರ್ಟ್ ಹೂಡ್‌ನಲ್ಲಿದ್ದು,...

Read More

ಇಂದೋರ್‌ನಲ್ಲಿ ‘ಫುಡ್ ಎಟಿಎಂ’ ಸ್ಥಾಪಿಸಿದ ವಿದ್ಯಾರ್ಥಿಗಳು

ಇಂದೋರ್: ಶಾಲೆಗೆ ಹೋಗುವ ವಿದ್ಯಾರ್ಥಿಗಳ ತಂಡವೊಂದು ಇಂದೋರ್‌ನ ಪಲಸಿಯ ಪ್ರದೇಶದಲ್ಲಿ ‘ಫುಡ್ ಬ್ಯಾಂಕ್ ಎಟಿಎಂ’ನ್ನು ಸ್ಥಾಪನೆ ಮಾಡಿದೆ. ಈ ಮೂಲಕ ಹಸಿದವರ ಹೊಟ್ಟೆಯನ್ನು ತಣಿಸುವ ಮಹತ್ವದ ಕಾರ್ಯವನ್ನು ವಿದ್ಯಾರ್ಥಿಗಳು ಮಾಡಿದ್ದಾರೆ. ಈ ಫುಡ್ ಎಟಿಎಂನಲ್ಲಿ ಆಹಾರಗಳನ್ನು ರೆಫ್ರಿಜರೇಟರ್‌ನಲ್ಲಿ ಸಂಗ್ರಹಿಸಿಡಲಾಗುತ್ತದೆ. ಎನ್‌ಜಿಓವೊಂದು ಹೋಟೆಲ್,...

Read More

ಆರೋಗ್ಯ, ಸಂತೋಷ ನೀಡಿದ ‘ಉಜ್ವಲ ಯೋಜನೆ’ಗೆ ಮಹಿಳೆಯರ ಶ್ಲಾಘನೆ

ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ‘ಪ್ರಧಾನ ಮಂತ್ರಿ ಉಜ್ವಲ ಯೋಜನೆ’ಯ ಬಗ್ಗೆ ಫಲಾನುಭವಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಈ ಯೋಜನೆ ಅವರ ಬದುಕನ್ನೇ ಬದಲಾಯಿಸಿದೆ. ಫಿನಾನ್‌ಶಿಯಲ್ ಕನ್ಸಲ್ಟಿಂಗ್ ಫರ್ಮ್ ’ಮೈಕ್ರೋಸೇವ್’ ಪೂರ್ವ, ಮಧ್ಯ ಮತ್ತು ಪಶ್ಚಿ ಉತ್ತರಪ್ರದೇಶದಲ್ಲಿ ಸಮೀಕ್ಷೆ ನಡೆಸಿದ್ದು, ಯೋಜನೆಯ ಫಲಾನುಭವಿಗಳು ಸಂತೋಷದಿಂದ...

Read More

ದುರುದ್ದೇಶಪೂರಿತ ವಿಷಯ ಪಸರಿಸುವುದನ್ನು ತಪ್ಪಿಸಿ ಎಂದ ಕೇಂದ್ರ ಸಚಿವ

ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕಳುಹಿಸುವ ದ್ವೇಷಪೂರ್ಣ ವಿಷಯಗಳನ್ನು ಫಾರ್ವರ್ಡ್ ಮಾಡದೇ ಇರುವ ಮೂಲಕ ಪ್ರತಿಯೊಬ್ಬ ನಾಗರಿಕನೂ ಯೋಧನಾಗಬೇಕು ಎಂದು ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ ಹೇಳಿದ್ದಾರೆ. ನವದೆಹಲಿಯಲ್ಲಿ ನಡೆದ ‘ವುಮೆನ್ ಎಕನಾಮಿಕ್ ಫೊರಂ’ನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದ...

Read More

ಜಮ್ಮು ಕಾಶ್ಮೀರವಿಲ್ಲದ ಭಾರತದ ಭೂಪಟ ಹಾಕಿದ ಅಮೇಝಾನ್ ಕೆನಡಾ

ನವದೆಹಲಿ: ಇ-ಕಾಮರ್ಸ್ ಪೋರ್ಟಲ್ ಅಮೇಝಾನ್ ಕೆನಡಾ ಜಮ್ಮು ಕಾಶ್ಮೀರವಿಲ್ಲದ ಭಾರತದ ಭೂಪಟವನ್ನು ತನ್ನ ಪೋರ್ಟಲ್‌ನಲ್ಲಿ ಹಾಕಿದ್ದು ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಬಿಜೆಪಿ ನಾಯಕ ತೇಜೆಂದರ್ ಪಾಲ್ ಎಸ್ ಬಗ್ಗ ಅವರು ಈ ಬಗ್ಗೆ ಟ್ವಿಟರ್‌ನಲ್ಲಿ ಲಿಂಕ್ ಪೋಸ್ಟ್ ಮಾಡಿದ ಬಳಿಕ ಈ...

Read More

ನೆದರ್‌ಲ್ಯಾಂಡ್‌ನ ಭಾರತ ರಾಯಭಾರಿಯಾಗಿ ವೇಣು ರಾಜಮೋನಿ

ನವದೆಹಲಿ: ನೆದರ್‌ಲ್ಯಾಂಡ್‌ನ ಭಾರತ ರಾಯಭಾರಿಯಾಗಿ ವೇಣು ರಾಜಮೋನಿ ಅವರು ಸೋಮವಾರ ನೇಮಕಗೊಂಡಿದ್ದಾರೆ. ಶೀಘ್ರದಲ್ಲೇ ಅವರು ಅಧಿಕಾರ ಸ್ವೀಕಾರ ಮಾಡಲಿದ್ದಾರೆ. ಪ್ರಸ್ತುತ ಅವರು ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪ್ರೆಸ್ ಸೆಕ್ರಟರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೋಚ್ಚಿ ಮಹಾರಾಜ ಕಾಲೇಜಿನ ವಿದ್ಯಾರ್ಥಿಯಾಗಿದ್ದವರು. ಜೆಎನ್‌ಯುನಲ್ಲಿ ಅಂತಾರಾಷ್ಟ್ರೀಯ ಸಂಬಂಧದಲ್ಲಿ...

Read More

ಬಲ್ಗೇರಿಯಾದ ಭಾರತ ರಾಯಭಾರಿಯಾಗಿ ಪೂಜಾ ಕಪೂರ್ ನೇಮಕ

ನವದೆಹಲಿ: ಪರಿಪಬ್ಲಿಕ್ ಆಫ್ ಬಲ್ಗೇರಿಯಾದ ಭಾರತ ರಾಯಭಾರಿಯಾಗಿ ಪೂಜಾ ಕಪೂರ್ ಅವರನ್ನು ನೇಮಿಸಲಾಗಿದೆ. ಪೂಜಾ ಕಪೂರ್ 1996ರ ಬ್ಯಾಚ್‌ನ ಐಎಫ್‌ಎಸ್ ಅಧಿಕಾರಿಯಾಗಿದ್ದು, ಪ್ರಸ್ತುತ ವಿದೇಶಾಂಗ ವ್ಯವಹಾರಗಳ ಸಚಿವಾಲಯದಲ್ಲಿ ಜಾಯಿಂಟ್ ಸೆಕ್ರೆಟರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಶೀಘ್ರದಲ್ಲೇ ಅವರು ಬಲ್ಗೇರಿಯಾದ ಭಾರತ ರಾಯಭಾರಿಯಾಗಿ ಅಧಿಕಾರ...

Read More

ರವೀಂದ್ರನಾಥ ಠಾಗೋರ್ ಜನ್ಮದಿನ: ಪ್ರಣಬ್, ಮೋದಿಯಿಂದ ಸ್ಮರಣೆ

ನವದೆಹಲಿ: ದೇಶ ಕಂಡ ಶ್ರೇಷ್ಠ ಕವಿ ರವೀಂದ್ರನಾಥ ಠಾಗೋರ್ ಅವರ ಜನ್ಮ ದಿನಾಚರಣೆಯನ್ನು ದೇಶದಾದ್ಯಂತ ಆಚರಿಸಲಾಗುತ್ತಿದ್ದು, ಈ ಶುಭ ಸಂದರ್ಭದಲ್ಲಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ, ಪ್ರಧಾನಿ ನರೇಂದ್ರ ಮೋದಿ ಅವರ ಮಹಾನ್ ಕೊಡುಗೆಗಳನ್ನು ಸ್ಮರಿಸಿದ್ದಾರೆ. ‘ಠಾಗೋರ್ ಒರ್ವ ಐಕಾನ್ ಆಗಿದ್ದು, ಇವರು...

Read More

Recent News

Back To Top