News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಗಾರ್ಡ್‌ಗಳಿಲ್ಲದೆ ರೈಲನ್ನು ಚಲಾಯಿಸಲು EoTT ಉಪಕರಣ ಖರೀದಿ

ನವದೆಹಲಿ: ಒಂದು ಸಾವಿರ ರೈಲುಗಳನ್ನು ಗಾರ್ಡ್‌ಗಳು ಇಲ್ಲದೆಯೇ ಓಡಿಸುವ ಸಲುವಾಗಿ ಭಾರತೀಯ ರೈಲ್ವೇಯು ಅತ್ಯಾಧುನಿಕ ಉಪಕರಣವನ್ನು ಖರೀದಿಸಲು ಮುಂದಾಗಿದೆ. ಇದಕ್ಕಾಗಿ ಬರೋಬ್ಬರಿ 100 ಕೋಟಿ ರೂಪಾಯಿಗಳ ಗ್ಲೋಬಲ್ ಟೆಂಡರ್ ಕರೆದಿದೆ. ಎಂಡ್ ಆಫ್ ಟ್ರೈನ್ ಟೆಲಿಮೆಟ್ರಿ( EoTT)ಉಪಕರಣ ಲೊಕೊಮೋಟಿವ್ ಡ್ರೈವರ್ ಮತ್ತು...

Read More

‘ಭಾರತ್ ಕೆ ವೀರ್’ ವೆಬ್‌ ಮೂಲಕ ಪ್ರೇಮ್ ಸಾಗರ್ ಪತ್ನಿಗೆ 15 ಲಕ್ಷ ರೂ ನೆರವು

ನವದೆಹಲಿ: ಅಕ್ಷಯ್ ಸಲಹೆಯಂತೆ ಕೇಂದ್ರ ಸರ್ಕಾರ ಆರಂಭಿಸಿದ ಭಾರತ್ ಕೆ ವೀರ್ ವೆಬ್‌ಸೈಟ್ ಮೂಲಕ ಜನರು ವೀರ ಯೋಧರಿಗೆ ತಮ್ಮ ಕೈಲಾದ ಆರ್ಥಿಕ ನೆರವನ್ನು ಮಾಡುತ್ತಿದ್ದಾರೆ. ಇತ್ತೀಚಿಗೆ ಜಮ್ಮುಕಾಶ್ಮೀರದಲ್ಲಿ ಪಾಕಿಸ್ಥಾನಿ ಸೈನಿಕರ ಪೈಶಾಚಿಕ ಕೃತ್ಯಕ್ಕೆ ಬಲಿಯಾದ ಬಿಎಸ್‌ಎಫ್ ಯೋಧ ಪ್ರೇಮ್ ಸಾಗರ್...

Read More

ಗೋವಿಗೆ ರಾಷ್ಟ್ರೀಯ ಪ್ರಾಣಿ ಸ್ಥಾನಮಾನ ನೀಡಿ: ಜಾಮೀಯತ್ ಉಲೇಮಾ ಅಧ್ಯಕ್ಷ

ನವದೆಹಲಿ: ಗೋವಿಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನವನ್ನು ನೀಡಬೇಕು ಎಂದು ಜಾಮಿಯತ್ ಉಲೇಮ-ಇ-ಹಿಂದ್ ಅಧ್ಯಕ್ಷ ಮೌಲಾನ ಸೈಯದ್ ಅರ್ಶದ್ ಮದನಿ ಮನವಿ ಮಾಡಿಕೊಂಡಿದ್ದಾರೆ. ಗೋವುಗಳ ಹೆಸರಲ್ಲಿ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಭೀತಿ ವ್ಯಕ್ತಪಡಿಸಿದ ಅವರು, ಸರ್ಕಾರ ಗೋವುಗಳಿಗೆ ರಾಷ್ಟ್ರೀಯ ಪ್ರಾಣಿಯ ಸ್ಥಾನಮಾನವನ್ನು ನೀಡಬೇಕು,...

Read More

ಹನುಮಾನ್ ಚಾಲೀಸಾ ಪಠಿಸಿದ ಮುಸ್ಲಿಂ ಮಹಿಳೆಯರು

ವಾರಣಾಸಿ: ತ್ರಿವಳಿ ತಲಾಖ್ ಬಗ್ಗೆ ಸುಪ್ರೀಂಕೋರ್ಟ್ ವಿಚಾರಣಾ ಪ್ರಕ್ರಿಯೆ ಆರಂಭಿಸಲಿರುವ ಹಿನ್ನಲೆಯಲ್ಲಿ ವಾರಣಾಸಿಯಲ್ಲಿ ಕೆಲ ಮುಸ್ಲಿಂ ಮಹಿಳೆಯರು ಹನುಮಾನ್ ಚಾಲೀಸಾವನ್ನು ಪಠಣ ಮಾಡಿದರು. ಈ ಮೂಲಕ ಭಾರತದ ವಿವಿಧತೆಯಲ್ಲಿ ಏಕತೆ ಎಂಬ ಧ್ಯೇಯಕ್ಕೆ ಉತ್ತಮ ಉದಾಹರಣೆಯಾದರು. ತ್ರಿವಳಿ ತಲಾಖ್ ಪದ್ಧತಿಯಿಂದ ಮುಕ್ತಿ...

Read More

ಮೋದಿ ಶ್ರೀಲಂಕಾ ಪ್ರವಾಸ ಇಂದಿನಿಂದ ಆರಂಭ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಗುರುವಾರದಿಂದ ತಮ್ಮ ಎರಡು ದಿನಗಳ ಶ್ರೀಲಂಕಾ ಪ್ರವಾಸವನ್ನು ಆರಂಭಿಸಲಿದ್ದಾರೆ. ಪ್ರಧಾನಿಯಾದ ಬಳಿಕ ಇದು ಅವರ ಎರಡನೇ ಶ್ರೀಲಂಕಾ ಪ್ರವಾಸವಾಗಿದೆ. ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ಅವರ ಆಹ್ವಾನದ ಮೇರೆಗೆ ಮೋದಿ ತೆರಳುತ್ತಿದ್ದಾರೆ. ಚೀನಾ ಈ ದ್ವೀಪ...

Read More

ಜಮ್ಮು ಕಾಶ್ಮೀರದಲ್ಲಿ ಹತ್ಯೆಯಾದ ಸೇನಾಧಿಕಾರಿಗೆ ಭಾವಪೂರ್ಣ ವಿದಾಯ

ಶ್ರೀನಗರ: ಜಮ್ಮು ಕಾಶ್ಮೀರದ ಸೋಫಿಯಾನ ಜಿಲ್ಲೆಯಲ್ಲಿ ಭಯೋತ್ಪಾದಕರಿಂದ ಅಪಹರಿಸಲ್ಪಟ್ಟು ಹತ್ಯೆಗೀಡಾದ 23 ವರ್ಷದ ಯುವ ಸೇನಾಧಿಕಾರಿ ಉಮರ್ ಫಯಾಝ್ ಅವರಿಗೆ ಸೇನೆ ಬುಧವಾರ ಗನ್ ಸೆಲ್ಯೂಟ್ ನೀಡಿ ಭಾವಪೂರ್ಣ ವಿದಾಯ ಹೇಳಿದೆ. ದಕ್ಷಿಣ ಕಾಶ್ಮೀರದ ಕುಲ್ಗಾಮ್‌ಗೆ ಸಂಬಂಧಿಕರ ಮದುವೆ ಸಮಾರಂಭಕ್ಕೆಂದು ಹೋಗಿದ್ದ...

Read More

ಸುಪ್ರೀಂಕೋರ್ಟ್‌ನ್ನು ಪೇಪರ್‌ಲೆಸ್ ಮಾಡುವ ICMISಗೆ ಮೋದಿ ಚಾಲನೆ

ನವದೆಹಲಿ: ಸುಪ್ರೀಂಕೋರ್ಟ್‌ನ್ನು ಪೇಪರ್‌ಲೆಸ್ ಮಾಡಲು ಸಹಾಯಕವಾಗುವ ಇಂಟಿಗ್ರೇಟೆಡ್ ಕೇಸ್ ಮ್ಯಾನೇಜ್‌ಮೆಂಟ್ ಇನ್‌ಫಾರ್ಮೆಶನ್ ಸ್ಟಿಸ್ಟಮ್(ICMIS)ಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದೆಹಲಿಯ ವಿಜ್ಞಾನಭವನದಲ್ಲಿ ಕಾರ್ಯಕ್ರಮ ಜರುಗಿದ್ದು, ಮುಖ್ಯನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್, ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಉಪಸ್ಥಿತರಿದ್ದರು....

Read More

ನೈಸರ್ಗಿಕ ಕೃಷಿಯನ್ನು ಆಯ್ದುಕೊಂಡು ಯಶಸ್ವಿಯಾದ ಎಂಜಿನಿಯರ್

ಸಂಗೀತ ಪ್ರೇಮಿ, ಚಾರಣಿಗ, ಆಹಾರ ಆಸಕ್ತ, ಆಧ್ಯಾತ್ಮಿಕ ಆಸಕ್ತ ಹೀಗೆ ಹತ್ತು ಹಲವು ಹವ್ಯಾಸ ಹೊಂದಿರುವ ಬಹುಮುಖ ಪ್ರತಿಭೆ ವಿನಾಯಕ್ ಗಜೇಂದ್ರಘಡ. ಮೆಕ್ಯಾನಿಕಲ್ ಎಂಜಿನಿಯರ್ ಆದರೂ ಅವರು ಮಾಡುತ್ತಿರುವುದು ಕೃಷಿಯನ್ನು. ಅದೂ ಅಪ್ಪಟ ನೈಸರ್ಗಿಕ ಕೃಷಿ. ಭಾರತ ಮಧುಮೇಹದ ರಾಜಧಾನಿ ಎಂಬುದು...

Read More

ಪೇ ಆನ್ ಡೆಲಿವರಿ ಮೂಲಕ ರೈಲು ಟಿಕೆಟ್ ಮನೆಬಾಗಿಲಿಗೆ ತಲುಪಲಿದೆ

ನವದೆಹಲಿ: ಇನ್ನು ಮುಂದೆ ಆನ್‌ಲೈನ್ ಮೂಲಕ ರೈಲು ಟಿಕೆಟ್ ಬುಕ್ ಮಾಡುವವರು ಕ್ಯಾಶ್ ಆನ್ ಡೆಲಿವರಿ ಆಯ್ಕೆಯನ್ನು ಮಾಡಿಕೊಳ್ಳಬಹುದಾಗಿ. ಇದರಿಂದ ಟಿಕೆಟ್‌ಗಳು ಅವರ ಮನೆಬಾಗಿಲಿಗೆ ಅತೀ ಕಡಿಮೆ ವೆಚ್ಚದಲ್ಲಿ ಬಂದು ತಲುಪಲಿದೆ. ಎಲ್ಲಾ ವರ್ಗದ ಗ್ರಾಹಕರನ್ನು ಸೆಳೆಯುವ ಸಲುವಾಗಿ ರೈಲ್ವೇಯು ಇದೇ...

Read More

ರೂ.10 ಸಾವಿರ ಕೋಟಿಯ ‘ಆಳ ಸಾಗರ ಯೋಜನೆ’ ಆರಂಭಿಸಲಿದೆ ಕೇಂದ್ರ

ಕೋಲ್ಕತ್ತಾ: ಕೇಂದ್ರ ಸರ್ಕಾರ ಬರೋಬ್ಬರಿ 10 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಆಳ ಸಾಗರ ಯೋಜನೆಯನ್ನು ಆರಂಭಿಸಲು ಮುಂದಾಗಿದೆ. ಸಾಗರದ ಸಂಪನ್ಮೂಲಗಳನ್ನು ಅತ್ಯಂತ ಜವಾಬ್ದಾರಿಯುತ ರೀತಿಯಲ್ಲಿ ಬಳಸಿಕೊಳ್ಳುವ ಸಲುವಾಗಿ ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಭೂ ವಿಜ್ಞಾನ...

Read More

Recent News

Back To Top