News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Friday, 20th September 2024


×
Home About Us Advertise With s Contact Us

ಪಂಜಾಬ್‌ನಲ್ಲಿ ಮೊದಲ ಬಾರಿ ಪೊಲೀಸ್ ಉದ್ಯೋಗಕ್ಕೆ ಡೋಪ್ ಟೆಸ್ಟ್

ಅಮೃತಸರ: ಪೊಲೀಸ್ ಉದ್ಯೋಗ ನೇಮಕಾತಿಗೆ ಮಹತ್ವಾಕಾಂಕ್ಷಿ ಅಭ್ಯರ್ಥಿಗಳಿಗೆ ಪಂಜಾಬ್ ರಾಜ್ಯದಲ್ಲಿ ಮೊದಲ ಬಾರಿಗೆ ದ್ರವ್ಯ ಪರೀಕ್ಷೆ ನಡೆಸಲಾಗಿದ್ದು, ೧೨೦ ಪ್ರಕರಣಗಳು ಪತ್ತೆಯಾಗಿವೆ. ಪಂಜಾಬ್‌ನ ಬಾಟಿಂಡ, ಮುಕ್ತಸರ್, ಮನ್ಸಾ, ಫರೀದ್‌ಕೋಟ್, ಜಲಂಧರ್, ಅಮೃತಸರ, ಲೂಧಿಯಾನಾಗಳಲ್ಲಿ ಎಲ್ಲ ಅಭ್ಯರ್ಥಿಗಳಿಗೆ ದ್ರವ್ಯ ಪರೀಕ್ಷೆಗೆ ಒಳಗಾಗುವಂತೆ ಹೇಳಲಾಗಿದ್ದು,...

Read More

ಸ್ವಾತಂತ್ರ್ಯೋತ್ಸವದಂದು ಬುಲೆಟ್ ಪ್ರೂಫ್ ಆವರಣದೊಳಗಿನಿಂದಲೇ ಭಾಷಣ ಮಾಡುವಂತೆ ಮೋದಿಗೆ ಸಲಹೆ

ನವದೆಹಲಿ : ಪ್ರಧಾನಿ ನರೇಂದ್ರ ಮೋದಿಯವರಿಗೆ ಉಗ್ರರಿಂದ ತೀವ್ರ ಬೆದರಿಕೆ ಇರುವ ಕಾರಣ ಅವರು ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆಯಂದು ಬುಲೆಟ್ ಪ್ರೂಫ್ ಆವರಣದೊಳಗಿನಿಂದಲೇ ಮಾತನಾಡಬೇಕು ಎಂದು ಭದ್ರತಾ ಏಜೆನ್ಸಿಗಳು ಸಲಹೆ ನೀಡಿವೆ. ಮೋದಿ ಭಾಷಣದ ವೇಳೆ ದೆಹಲಿಯ ಸುತ್ತಮುತ್ತಲೂ ಬಿಗಿ...

Read More

ಪಶ್ಚಿಮ ಬಂಗಾಳಕ್ಕೆ ಬಾಂಗ್ಲಾ ಎಂದು ಹೆಸರಿಡಲು ಮುಂದಾದ ಮಮತಾ

ಕೊಲ್ಕತ್ತಾ : ಪಶ್ಚಿಮ ಬಂಗಾಳ ರಾಜ್ಯಕ್ಕೆ ಬಾಂಗ್ಲಾ ಅಥವಾ ಬಂಗಾಳ ಎಂದು ಮರು ನಾಮಕರಣ ಮಾಡುವ ಇಂಗಿತವನ್ನು ಅಲ್ಲಿನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವ್ಯಕ್ತಪಡಿಸಿದ್ದಾರೆ. ಆಲ್ಫಾಬೆಟ್‌ಗೆ ಅನುಗುಣವಾಗಿ ರಾಜ್ಯಗಳನ್ನು ಪಟ್ಟಿ ಮಾಡಿದಾಗ ಪಶ್ಚಿಮ ಬಂಗಾಳದ ಹೆಸರು ಕೆಳಗೆ ಬರುತ್ತದೆ. ಇದು ಮಮತಾ...

Read More

ರಸ್ತೆ ಇಂಜಿನಿಯರಿಂಗ್ ಗುಣಮಟ್ಟದಲ್ಲಿ ಸುಧಾರಣೆ ಅಗತ್ಯ

ನವದೆಹಲಿ: ರಸ್ತೆ ಇಂಜಿನಿಯರಿಂಗ್ ಗುಣಮಟ್ಟದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಧಾರಣೆ ತರುವ ಮೂಲಕ ಪರಿಪೂರ್ಣತೆ ಹೊಂದುವುದು ಅಗತ್ಯ ಎಂದು ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ರಾಷ್ಟ್ರೀಯ ಹೆದ್ದಾರಿಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಅವರು, ಭಾರತದಲ್ಲಿ ರಸ್ತೆ ಅಪಘಾತಗಳು ಹೆಚ್ಚಿದ್ದು,...

Read More

67ನೇ ವನ ಮಹೋತ್ಸವ ಸಂದರ್ಭ 10 ಕೋಟಿ ಮರಗಳನ್ನು ನೆಡಲಿದೆ ಗುಜರಾತ್ ಸರ್ಕಾರ

ವಡೋದರಾ: ಪರಿಸರವನ್ನು ಹಸಿರಾಗಿಸುವ ನಿಟ್ಟಿನಲ್ಲಿ ಗಜರಾತ್ ಅರಣ್ಯ ಇಲಾಖೆ ಈ ಬಾರಿಯ 67ನೇ ‘ವನ ಮಹೋತ್ಸವ’ದ ಸಂದರ್ಭ 10 ಕೋಟಿ ಮರಗಳನ್ನು ನೆಡಲಿದೆ ಎಂದು ರಾಜ್ಯ ಸಚಿವ ಮಂಗುಭಾಯಿ ಪಟೇಲ್ ಹೇಳಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಆನಂದಿ ಬೆನ್ ಅವರು 67ನೇ ವನ ಮಹೋತ್ಸವವನ್ನು ಉದ್ಘಾಟಿಸಿದ್ದು,...

Read More

ಗಿನ್ನಿಸ್ ದಾಖಲೆ ಮಾಡಲಿದೆ ಕೇರಳದ 86 ವರ್ಷದ ಆನೆ

ತಿರುವನಂತಪುರಂ : ಕೇರಳದ 86 ವರ್ಷದ ಆನೆ ದಾಕ್ಷಾಯಣಿ ಜಗತ್ತಿನ ಅತಿ ಹಿರಿಯ ಆನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಶೀಘ್ರದಲ್ಲೇ ಗಿನ್ನಿಸ್ ದಾಖಲೆಯ ಪುಟ ಸೇರಲಿದೆ. ಈ ಆನೆಗೆ ಕೇರಳದ ರಾಜಧಾನಿ ತಿರುವನಂತಪುರಂನಲ್ಲಿ ಗೌರವ ಸನ್ಮಾನ ಮಾಡಲಾಗಿದೆ. ಈ ಆನೆ ತಿರುವಾಂಕೂರ್ ದೇವಸ್ವಂ...

Read More

ರಾಷ್ಟ್ರೀಯ ಯುದ್ಧ ಸ್ಮಾರಕ, ಮ್ಯೂಸಿಯಂಗಾಗಿ ಜಾಗತಿಕ ವಿನ್ಯಾಸ ಟೆಂಡರ್ಸ್­ಗಳಿಗೆ ಆಹ್ವಾನ

ನವದೆಹಲಿ : ಸ್ವಾತಂತ್ರ್ಯದ ಬಳಿಕ ಹುತಾತ್ಮರಾದ ಸೈನಿಕರಿಗಾಗಿ ಒಂದು ಅದ್ಭುತ ಯುದ್ಧ ಸ್ಮಾರಕವನ್ನು ನಿರ್ಮಿಸುವ ಬಗ್ಗೆ ಸ್ಪಷ್ಟ ನಿರ್ಧಾರವನ್ನು ಕೈಗೊಳ್ಳಲು ಭಾರತ ಸರ್ಕಾರ ಹಲವಾರು ವರ್ಷಗಳಿಂದ ವಿಫಲವಾಗಿದೆ. ಇದೀಗ ನರೇಂದ್ರ ಮೋದಿ ಸರ್ಕಾರ ಇದರ ಕುರಿತು ಚಿಂತನೆ ಆರಂಭಿಸಿದ್ದು, ಈ ಬಗೆಗಿನ...

Read More

ಟೆರಿಟೋರಿಯಲ್ ಆರ್ಮಿ ಸೇರಲಿದ್ದಾರೆ ಬಿಜೆಪಿ ಎಂಪಿ ಅನುರಾಗ್ ಠಾಕೂರ್

ನವದೆಹಲಿ : ಬಿಜೆಪಿ ಎಂಪಿ ಹಾಗೂ ಬಿಸಿಸಿಐ ಅಧ್ಯಕ್ಷರಾಗಿರುವ ಅನುರಾಗ್ ಠಾಕೂರ್ ಅವರು ಮಹತ್ವದ ಸಾಧನೆಯೊಂದನ್ನು ಮಾಡಲು ಹೊರಟಿದ್ದಾರೆ. 41 ವರ್ಷದ ಠಾಕೂರ್ ಟೆರಿಟೋರಿಯಲ್ ಆರ್ಮಿಗೆ ಶುಕ್ರವಾರ ನಿಯೋಜನೆಗೊಳ್ಳಲಿದ್ದು, ಅಲ್ಲಿ ರೆಗ್ಯುಲರ್ ಆಫೀಸರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ. ಚಂಡೀಗಢದಲ್ಲಿ ನಡೆದ ಪರೀಕ್ಷೆ ಮತ್ತು ವೈಯಕ್ತಿಕ...

Read More

ಗಾಂಧೀ ಹತ್ಯೆ ; ಇಟಲಿ ನಂಟು ? ಸ್ವಾಮಿ ಬಹಿರಂಗಪಡಿಸಲಿದ್ದಾರೆ ಸತ್ಯ

ನವದೆಹಲಿ : ಬಿಜೆಪಿಯ ಫೈರ್‌ಬ್ರಾಂಡ್ ನಾಯಕ ಎಂದೇ ಕರೆಯಲ್ಪಡುವ ಸುಬ್ರಮಣಿಯನ್ ಸ್ವಾಮಿಯವರು ಮಹಾತ್ಮಾ ಗಾಂಧಿ ಹತ್ಯೆ ಬಗೆಗಿನ ಸ್ಫೋಟಕ ಸತ್ಯವನ್ನು ಬಿಚ್ಚಿಡುವುದಾಗಿ ಹೇಳಿಕೊಂಡಿದ್ದಾರೆ. ಇಟಲಿಯಿಂದ ಆಮದಾದ ಪಿಸ್ತೂಲ್ ಮೂಲಕ ನಾಥೂರಾಮ್ ಗೋಡ್ಸೆ ಮತ್ತು ಇತರರು ಸೇರಿ ಗಾಂಧೀಜಿ ಹತ್ಯೆ ಮಾಡಿದ್ದಾರೆ ಎಂಬ...

Read More

ಅಕ್ರಮ ಶಸ್ತ್ರಾಸ್ತ್ರ ಪ್ರಕರಣ: ಅಬು ಜುಂದಾಲ್ ಸೇರಿ 11 ಮಂದಿ ದೋಷಿ

ಮುಂಬಯಿ: ಲಷ್ಕರ್-ಎ-ತೋಯ್ಬಾ ಮುಖ್ಯಸ್ಥ ಸೈಯ್ಯದ್ ಜಬಿಯುದ್ದಿನ್ ಅನ್ಸಾರಿ ಅಲಿಯಸ್ ಅಬು ಜುಂದಾಲ್ ಸೇರಿ 12 ಮಂದಿ ಆರೋಪಿಗಳು 2006ರ ಔರಂಗಾಬಾದ್ ಅಕ್ರಮ ಶಸ್ತ್ರಾಸ್ತ್ರ ಪ್ರರಕರಣದಲ್ಲಿ ದೋಷಿಗಳು ಎಂದು ಮಹಾರಾಷ್ಟ್ರದ ಸಂಘಟಿತ ಅಪರಾಧ ನಿಗ್ರಹ ಕಾಯ್ದೆ (ಮೋಕಾ) ವಿಶೇಷ ಕೋರ್ಟ್ ತೀರ್ಪು ನೀಡಿದೆ. 2002ರ...

Read More

Recent News

Back To Top