Date : Tuesday, 07-03-2017
ನವದೆಹಲಿ: ಸ್ಮಾರ್ಟ್ ಸಿಟಿ ಯೋಜನೆಗಳ ಅಡಿಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಉದ್ಯೋಗ ಅವಕಾಶ ಹೆಚ್ಚಿಸಲು ತರಬೇತಿ ನೀಡಲಾಗುತ್ತಿದೆ. ದೆಹಲಿ ಪುರಸಭೆಯ ಸ್ಮಾರ್ಟ್ ಸಿಟಿ ನಕಾಶೆ ನಿರ್ವಹಿಸಲು ರೂಪುಗೊಂಡ ದೆಹಲಿ ಪುರಸಭಾ ಮಂಡಳಿಯ ಸ್ಮಾರ್ಟ್ ಸಿಟಿ ಲಿಮಿಟೆಡ್ (ಎನ್‌ಡಿಎಂಸಿಎಸ್‌ಸಿಎಲ್) ಎಂಬ ವಿಶೇಷ ಘಟಕ...
Date : Tuesday, 07-03-2017
ಮುಂಬಯಿ: ಭಾರತೀಯ ನೌಕಾಸೇನೆಗೆ 30 ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಎರಡನೇ ಸೆಂಟಾರ್ ವರ್ಗದ ಏರ್‌ಕ್ರಾಫ್ಟ್ ಕ್ಯಾರಿಯರ್ ಐಎನ್‌ಎಸ್ ವಿರಾಟ್ ತನ್ನ ಕಾರ್ಯವನ್ನು ಮಾ.6ರಂದು ಸ್ಥಗಿತಗೊಳಿಸಿದೆ. ಮುಂಬಯಿಯಲ್ಲಿ ಸೋಮವಾರ ಸಂಜೆ ನಡೆದ ಸಮಾರಂಭದಲ್ಲಿ ಐಎನ್‌ಎಸ್ ಕಾರ್ಯಕ್ಕೆ ವಿದಾಯ ಹೇಳಲಾಯಿತು. ಸಮಾರಂಭದಲ್ಲಿ ನೌಕಾ...
Date : Tuesday, 07-03-2017
ನವದೆಹಲಿ: ಯೋಗೊದ ಸತ್ಸಂಗ ಮಠದ 100ನೇ ವಾರ್ಷಿಕೋತ್ಸವ ಸಂಭ್ರಮಾಚರಣೆಯ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿಯವರು ವಿಶೇಷ ಅಂಚೆ ಚೀಟಿಯನ್ನು ಮಂಗಳವಾರ ದೆಹಲಿಯ ವಿಜ್ಞಾನಭವನದಲ್ಲಿ ಬಿಡುಗಡೆಗೊಳಿಸಿದರು. ಯೋಗೊದ ಸತ್ಸಂಗ ಸೊಸೈಟಿಗೆ 100ತುಂಬಿರುವ ಹಿನ್ನಲೆಯಲ್ಲಿ ಸಮಾರಂಭವನ್ನು ಏರ್ಪಡಿಸಲಾಗಿತ್ತು. 1917ರಲ್ಲಿ ಆಧುನಿಕ ಯುಗದ ಪ್ರಮುಖ ಆಧ್ಯಾತ್ಮ...
Date : Tuesday, 07-03-2017
ಹೈದರಾಬಾದ್: ವಾರ್ಷಿಕ ಪ್ರಯಾಣಿಸುವ 5-15 ಮಿಲಿಯನ್ ಪ್ರಯಾಣಿಕರ ವಿಭಾಗದಲ್ಲಿ ವಿಮಾನ ನಿಲ್ದಾಣ ಗುಣಮಟ್ಟ ಸಮೀಕ್ಷೆಯಲ್ಲಿ ಜಿಎಂಆರ್‌ನ ಹೈದರಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 2016ನೇ ಸಾಲಿನಲ್ಲಿ ವಿಶ್ವದಲ್ಲೇ ಮೊದಲ ಸ್ಥಾನ ಪಡೆದಿದೆ. ಹೈದರಾಬಾದ್ ವಿಮಾನ ನಿಲ್ದಾಣದ ಸೇವಾ ಗುಣಮಟ್ಟ 2009ರ 4.4ರಿಂದ 2016ರಲ್ಲಿ 4.9ಕ್ಕೆ...
Date : Tuesday, 07-03-2017
ಆಕ್ಲೆಂಡ್: ಸಾವಿರಾರು ಅಡಿ ಎತ್ತರದಲ್ಲಿ ಚಲಿಸುತ್ತಿರುವ ವಿಮಾನದಲ್ಲಿ ಪ್ರಯಾಣಿಸುವಾಗ ಅಸ್ವಸ್ಥತೆ ಎದುರಾಗುವುದನ್ನು ಯಾರೂ ಬಯಸುವುದಿಲ್ಲ. ಆದರೆ ನೀವು ಪ್ರಯಾಣಿಸುವ ವಿಮಾನದಲ್ಲಿ ಒಬ್ಬ ಡಾಕ್ಟರ್ ಇದ್ದರೆ ನಿಮಗೆಷ್ಟು ಅನುಕೂಲವಾಗಬಹುದು ಅಲ್ಲವೇ. ನ್ಯೂಜಿಲ್ಯಾಂಡ್‌ನ ಆಕ್ಲೆಂಡ್‌ನಿಂದ ಮಲೇಷ್ಯಾದ ಕೌಲಾಲಂಪುರಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ತುರ್ತು ವೈದ್ಯಕೀಯ ಚಿಕಿತ್ಸೆಗೆ...
Date : Tuesday, 07-03-2017
ರಾಯ್ಪುರ: ತನ್ನ ರಾಜ್ಯದ ಬಡವರಿಗೆ ಉಚಿತವಾಗಿ 45 ಲಕ್ಷ ಸ್ಮಾರ್ಟ್ ಫೋನ್‌ಗಳನ್ನು ಹಂಚಲು ಛತ್ತೀಸ್‌ಗಢ ಸರ್ಕಾರ ನಿರ್ಧರಿಸಿದೆ. ಸೋಮವಾರ ಮಂಡಿಸಲಾದ ರಾಜ್ಯ ಬಜೆಟ್‌ನಲ್ಲಿ ಸಿಎಂ ರಮಣ್ ಸಿಂಗ್ ಈ ಬಗ್ಗೆ ತಿಳಿಸಿದ್ದಾರೆ. 2017-18ರ ಸಾಲಿಗೆ ಒಟ್ಟು 73,032 ಕೋಟಿ ಮೊತ್ತದ ರಾಜ್ಯ...
Date : Tuesday, 07-03-2017
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಮಂಗಳವಾರದಿಂದ ಎರಡು ದಿನಗಳ ಕಾಲ ಗುಜರಾತ್‌ಗೆ ಭೇಟಿ ಕೊಡಲಿದ್ದು, ಹಲವಾರು ಸಭೆ, ಸಮಾರಂಭಗಳಲ್ಲಿ ಭಾಗವಹಿಸಲಿದ್ದಾರೆ. ಇಂದು ಸಂಜೆ ಅವರು ಸೂರತ್ ವಿಮಾನನಿಲ್ದಾಣದಲ್ಲಿ ಬಂದಿಳಿಯಲಿದ್ದು, ಅಲ್ಲಿಂದ ದಹೇಝ್‌ಗೆ ತೆರಳಿ ಓಎನ್‌ಜಿಸಿಯ ಓಪಿಎಎಲ್‌ನ ಕೈಗಾರಿಕಾ ಸಭೆಯಲ್ಲಿ ಪ್ರಮುಖ ಭಾಷಣ...
Date : Tuesday, 07-03-2017
ನವದೆಹಲಿ: ವಾರ್ಷಿಕ 40 ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸುವ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಐಜಿಐಎ) ವಿಶ್ವದ ಎರಡನೇ ಅತ್ಯುತ್ತಮ ವಿಮಾನ ನಿಲ್ದಾಣ ಶ್ರೇಯಾಂಕ ಪಡೆದಿದೆ ಎಂದು ಜಾಗತಿಕ ಸಮೀಕ್ಷೆ ತಿಳಿಸಿದೆ. ದೆಹಲಿ ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿಮಿಟೆಡ್ (ಡಿಐಎಲ್)ನ ವಿಮಾನ ನಿಲ್ದಾಣ...
Date : Tuesday, 07-03-2017
ರಾಮೇಶ್ವರಂ: ತಮಿಳುನಾಡು ಕರಾವಳಿ ಗಡಿ ಸಮೀಪದ ದನುಶ್‌ಕೋಡಿ ಮತ್ತಿ ಕಚತೀವು ಸಮೀಪ ಮೀನುಗಾರಿಕೆ ಮಾಡುತ್ತಿದ್ದ ಭಾರತೀಯ ಮೀನುಗಾರರ ಗುಂಪಿನ ಮೇಲೆ ಶ್ರೀಲಂಕಾ ನೌಕಾಪಡೆಯ ಸೈನಿಕರು ಗುಂಡಿನ ದಾಳಿ ನಡೆಸಿದ್ದು, ಒರ್ವ ಮೃತಪಟ್ಟಿದ್ದಾನೆ. ಗುಂಡಿನ ದಾಳಿಯಲ್ಲಿ ಪ್ರಿಚೋ ಎಂಬ 22 ವರ್ಷದ ಮೀನುಗಾರ...
Date : Tuesday, 07-03-2017
ಅಮರಾವತಿ: ಆಂಧ್ರಪ್ರದೇಶದ ನೂತನ ರಾಜಧಾನಿ ಅಮರಾವತಿಯಲ್ಲಿ ಮೊದಲ ಐತಿಹಾಸಿಕ ರಾಜ್ಯ ವಿಧಾನಸಭೆ ಮತ್ತು ವಿಧಾನ ಪರಿಷತ್ ಅಧಿವೇಶನ ಆರಂಭಗೊಂಡಿದೆ. ಆಂಧ್ರಪ್ರದೇಶ ರಾಜ್ಯಪಾಲ ಇಎಸ್‌ಎಲ್ ನರಸಿಂಹನ್ ಎರಡು ಮನೆಗಳ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಶಾಸಕಾಂಗದ ಹೊಸ ಕಟ್ಟಡ ವೆಲಗಪುಡಿ ಗ್ರಾಮದಲ್ಲಿ ನಿರ್ಮಿಸಲಾಗಿದೆ....