ನವದೆಹಲಿ: ಭಾರತದ ಆಹಾರ ಪದಾರ್ಥ ಚನಾ ಮತ್ತು ಚನಾ ದಾಲ್ ‘ಆಕ್ಸ್ಫರ್ಡ್ ಇಂಗ್ಲೀಷ್ ಡಿಕ್ಷನರಿ’ಗೆ ಹೊಸದಾಗಿ ಸೇರಿಕೊಂಡಿದೆ. ಮಂಗಳವಾರ ಈ ಪದಗಳನ್ನು ಸೇರ್ಪಡೆಗೊಳಿಸಲಾಗಿದೆ.
ತನ್ನ ವಾರ್ಷಿಕ ಅಪ್ಡೇಟ್ನಲ್ಲಿ ಇಂಗ್ಲೀಷ್ ಆಕ್ಸ್ಫರ್ಡ್ ಡಿಕ್ಷನರಿ ಒಟ್ಟು 600 ಜನಪ್ರಿಯ ಪದಗಳನ್ನು ಸೇರ್ಪಡೆಗೊಳಿಸಿದ್ದು, ಅದರಲ್ಲಿ ಭಾರತ ಚನ ಮತ್ತು ಚನ ದಾಲ್ಗಳೂ ಸೇರಿವೆ.
ಇಂಗ್ಲೀಷ್ ವಿಕಸನದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಈ ಡಿಕ್ಷನರಿ ಜೀವನಶೈಲಿ, ಪ್ರಸ್ತುತ ಸುದ್ದಿ, ಕ್ರೀಡೆ, ಶಿಕ್ಷಣ ಹೀಗೆ ಎಲ್ಲಾ ವಲಯದ ಪದಗಳನ್ನು ಅಳವಡಿಸಿಕೊಂಡು ಅದರ ಅರ್ಥ ತಿಳಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.