ನವದೆಹಲಿ: ಈ ವರ್ಷದ ಸೆಪ್ಟಂಬರ್ನಿಂದ ಆಧಾರ್ ನೋಂದಣಿ ಕೇಂದ್ರಗಳು ಸರ್ಕಾರಿ ಅಥವಾ ಮುನ್ಸಿಪಲ್ ಆವರಣಗಳಲ್ಲೇ ಇರಬೇಕು ಎಂದು ಆಧಾರ್ ನೀಡುವ ಯುಐಡಿಎಐ ಎಲ್ಲಾ ರಾಜ್ಯಗಳಿಗೂ ಸೂಚನೆ ನೀಡಿದೆ.
ಖಾಸಗಿ ಏಜೆನ್ಸಿಗಳ ಅಡಿಯಲ್ಲಿ ಬರುವ ಆಧಾರ್ ಕೇಂದ್ರಗಳೂ ಕೂಡ ಸೆಪ್ಟಂಬರ್ನೊಳಗೆ ಸರ್ಕಾರಿ ಆವರಣದೊಳಗೆ ಸ್ಥಳಾಂತರವಾಗಬೇಕಿದೆ.
ದೇಶದಾದ್ಯಂತ ಒಟ್ಟು 25 ಸಾವಿರ ಸಕ್ರಿಯ ಆಧಾರ್ ಕೇಂದ್ರಗಳಿದ್ದು, ಇನ್ನು ಮುಂದೆ ಇವುಗಳು ನೇರವಾಗಿ ಜಿಲ್ಲಾಡಳಿತದ ಸುಪರ್ದಿಗೆ ಬರಲಿವೆ.
ನೋಂದಣಿಗಾಗಿ ಹೆಚ್ಚಿನ ದರವನ್ನು ಹಾಕುತ್ತಿರುವ ಖಾಸಗಿಯರವನ್ನು ಹತ್ತಿಕ್ಕುವುದಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.