Date : Thursday, 22-06-2017
ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಗುರುವಾರ ಮೂವರು ಲಷ್ಕರ್-ಇ-ತೋಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರರನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ. ಘಟನೆಯಲ್ಲಿ ಒರ್ವ ಸೇನಾಧಿಕಾರಿಗೆ ಗಾಯಗಳಾಗಿವೆ. ಬುಧವಾರ ಸಂಜೆಯಿಂದ ಪುಲ್ವಾಮದ ಕಕಪೋರದಲ್ಲಿ ಎನ್ಕೌಂಟರ್ ಆರಂಭಗೊಂಡಿದ್ದು, ಆರು ಗಂಟೆಗಳ ಕಾಲ ಮುಂದುವರೆದಿದೆ. ಇಲ್ಲಿನ...
Date : Wednesday, 21-06-2017
ನವದೆಹಲಿ : ಅನಾಣ್ಯೀಕರಣಗೊಂಡ ಬಳಿಕ ಬ್ಯಾಂಕ್ ಮತ್ತು ಪೋಸ್ಟ್ಅಫೀಸ್ಗಳಲ್ಲಿ ಸಂಗ್ರಹಿಸಲಾದ ಹಳೆಯ ರೂ. 500 ಮತ್ತು ರೂ. 1000 ಮುಖಬೆಲೆಯ ನೋಟುಗಳನ್ನು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಜಮೆ ಮಾಡಲು ಸರ್ಕಾರ ಅನುಮತಿ ನೀಡಿದೆ. ಈ ಕುರಿತಂತೆ ಹಣಕಾಸು ಸಚಿವಾಲಯವು...
Date : Wednesday, 21-06-2017
ಅಹ್ಮದಾಬಾದ್: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಅಹ್ಮದಾಬಾದ್ನಲ್ಲಿ ಬುಧವಾರ ಲಕ್ಷಾಂತರ ಮಂದಿ ಯೋಗ ಪ್ರದರ್ಶಿಸಿ ಗಿನ್ನಿಸ್ ವಿಶ್ವ ದಾಖಲೆ ನಿರ್ಮಿಸಿದ್ದಾರೆ. ಇಲ್ಲಿ 5 ಲಕ್ಷ ಮಂದಿ ಅತ್ಯಂತ ಉತ್ಸಾಹದಿಂದ ಯೋಗ ನೆರವೇರಿಸಿದ್ದು, ಇದು ಅತ್ಯಂತ ದೊಡ್ಡ ಯೋಗ ಸಮಾರಂಭ ಎಂಬ ಗಿನ್ನಿಸ್ ದಾಖಲೆ...
Date : Wednesday, 21-06-2017
ನವದೆಹಲಿ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರ ವಾರಣಾಸಿಯಲ್ಲಿ ‘ಇಂಟರ್ನ್ಯಾಷನಲ್ ಲಿಟರರಿ ಫೆಸ್ಟಿವಲ್’ನ್ನು ಆಯೋಜನೆ ಮಾಡಲು ನಿರ್ಧರಿಸಿದೆ. ಲಿಟ್ಫೆಸ್ಟ್ ಎಂದು ಕರೆಯಲಾಗುವ ಈ ಫೆಸ್ಟ್ ಭಾರತೀಯ ಸಾಹಿತ್ಯ ಮತ್ತು ದೇಶದ ಬರಹಗಾರರ ಬಗ್ಗೆ ಒತ್ತು ನೀಡಲಿದೆ. ಅಕ್ಟೋಬರ್ನಲ್ಲಿ ಈ ಫೆಸ್ಟ್ ನಡೆಯುವ ಸಾಧ್ಯತೆ...
Date : Wednesday, 21-06-2017
ನವದೆಹಲಿ: ಕೇಂದ್ರದ ಅತೀ ಮಹತ್ವದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯ ಪ್ರಚಾರ ರಾಯಭಾರಿಯನ್ನಾಗಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಅವರನ್ನು ನೇಮಕ ಮಾಡಲಾಗಿದೆ. ಜುಲೈ 1ರಂದು ಜಿಎಸ್ಟಿ ದೇಶದಾದ್ಯಂತ ಅನುಷ್ಠಾನಕ್ಕೆ ಬರಲಿದೆ. ಸೆಂಟ್ರಲ್ ಬೋರ್ಡ್ ಆಫ್ ಎಕ್ಸ್ಸೈಸ್ ಆಂಡ್ ಕಸ್ಟಮ್ಸ್...
Date : Wednesday, 21-06-2017
ನವದೆಹಲಿ: 2017ರಲ್ಲಿ ಭಾರತದ ಜಾಹೀರಾತು ಮಾರುಕಟ್ಟೆ ವಿಶ್ವದ 10ನೇ ಅತೀದೊಡ್ಡ ಜಾಹೀರಾತು ಮಾರುಕಟ್ಟೆಯಾಗಿ ಹೊರಹೊಮ್ಮುವ ಸಾಧ್ಯತೆ ಇದೆ. ಐಪಿಜಿ ಮೀಡಿಯಾಬ್ರಾಂಡ್ಸ್ ಒಡೆತನದ ಮಾಗ್ನ ವರದಿಯ ಪ್ರಕಾರ, 2016ರಲ್ಲಿ ಇಟಲಿ ವಿಶ್ವದ 10ನೇ ಅತೀದೊಡ್ಡ ಜಾಹೀರಾತು ಮಾರುಕಟ್ಟೆಯಾಗಿದೆ. ಆದರೆ ಭಾರತ ಈ ವರ್ಷ ಈ...
Date : Wednesday, 21-06-2017
ಮುಂಬಯಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಮುಂಬಯಿ ಪೊಲೀಸರು ವಿನೂತನ ಅಭಿಯಾನವೊಂದನ್ನು ಆರಂಭಿಸಿದ್ದು, ಅದು ಜನರ ಮನ್ನಣೆಗೆ ಪಾತ್ರವಾಗುತ್ತಿದೆ. ಯೋಗಾಭ್ಯಾಸದ ತಂತ್ರಗಳನ್ನು ಮತ್ತು ಟ್ರಾಫಿಕ್ ಸುರಕ್ಷತಾ ನಿಯಮಗಳ ಬಗ್ಗೆ ಜನರಿಗೆ ಅರಿವು ಮೂಡಿಸುವಂತಹ ವಿನೂತನ ಅಭಿಯಾನವನ್ನು ಮುಂಬಯಿ ಪೊಲೀಸರು ತಮ್ಮ ಟ್ವಿಟರ್ನಲ್ಲಿ...
Date : Wednesday, 21-06-2017
ಹೈದರಾಬಾದ್; ಹೈದರಾಬಾದ್ನ್ನು ಸ್ಮಾರ್ಟ್ಸಿಟಿಯಾಗಿಸುವತ್ತ ಹೆಜ್ಜೆ ಮುಂದಿಟ್ಟಿರುವ ತೆಲಂಗಾಣ ಸರ್ಕಾರ ‘ಹೈ-ಫೈ’ಗೆ ಚಾಲನೆ ನೀಡಿದೆ. ಹೈದರಾಬಾದ್ ಸಿಟಿ ವೈ-ಫೈ ಪ್ರಾಜೆಕ್ಟ್ ಇದಾಗಿದ್ದು, ಸಂಪೂರ್ಣ ಸಿಟಿಯನ್ನು ಆವರಿಸಲಿದೆ. ಅತೀ ವೇಗದ ಇಂಟರ್ನೆಟ್ ಸಂಪರ್ಕ ನೀಡುವ ಆಶಯವನ್ನು ‘ಹೈ-ಫೈ’ ಹೊಂದಿದ್ದು, ಹೈದರಾಬಾದ್ನಾದ್ಯಂತ 3000 ಹಾಟ್ಸ್ಪಾಟ್ಸ್ಗಳು ಪಸರಿಸಲಿದೆ. ಈ...
Date : Wednesday, 21-06-2017
ಕೋಲ್ಕತ್ತಾ; 3ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ನೌಕಾ ಸೇನೆಯ ಸಿಬ್ಬಂದಿಗಳು ಬಂಗಾಳ ಕೊಲ್ಲಿಯಲ್ಲಿ ಆನ್ಬೋರ್ಡ್ ಐಎನ್ಎಸ್ ಜಲಸ್ವಾ ಮತ್ತು ಕಿರ್ಚ್ನಲ್ಲಿ ಯೋಗ ನಡೆಸಿದರು. ಈ ಬಾರಿ ‘ಶಾಂತಿ ಮತ್ತು ಸಾಮರಸ್ಯಕ್ಕಾಗಿ ಯೋಗ’ ಎಂಬ ಥೀಮ್ನೊಂದಿಗೆ ಯೋಗ ದಿನಾಚರಣೆಯನ್ನು ನಡೆಸಲಾಗುತ್ತಿದೆ. ದೇಶ ಸೇವೆಗಾಗಿ...
Date : Wednesday, 21-06-2017
ರಾಜ್ಕೋಟ್: ಅಂತಾರಾಷ್ಟ್ರೀಯ ಯೋಗ ದಿನವಾದ ಇಂದು ವಿಶ್ವದಾದ್ಯಂತ ಯೋಗ ಸಮಾರಂಭಗಳು ನಡೆಯುತ್ತಿದೆ. ಬರೋಬ್ಬರಿ 180 ರಾಷ್ಟ್ರಗಳು ಯೋಗ ದಿನವನ್ನು ಆಚರಣೆ ಮಾಡುತ್ತಿವೆ. ರಾಜ್ಕೋಟ್ನಲ್ಲೂ ಯೋಗ ದಿನವನ್ನು ಬಹಳ ಆಸಕ್ತಿಯಿಂದ ಆಚರಣೆ ಮಾಡಲಾಗುತ್ತಿದ್ದು, 1 ಸಾವಿರ ಮಕ್ಕಳು ಮತ್ತು ಮಹಿಳೆಯರು ಅಕ್ವಾ ಯೋಗ(ನೀರಿನಲ್ಲಿ ಯೋಗ)...