News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಂಗ್ರೆಸ್ ದೇಶಕ್ಕೆ ಅಪ್ರಸ್ತುತ: ಅನಂತ್ ಕುಮಾರ್

ನವದೆಹಲಿ: ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಅವರು, ಇದು ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ಸಿಕ್ಕ ಮನ್ನಣೆ ಎಂದು ವಿಶ್ಲೇಷಿಸಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ 9 ರಾಜ್ಯಗಳಲ್ಲಿ ಈಗ...

Read More

ಈಜಿಪ್ಟ್ ಏರ್‌ಲೈನ್ಸ್ ಪತನ: 66 ಮಂದಿ ನಾಪತ್ತೆ

ಕೈರೋ: 68 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಈಜಿಪ್ಟ್‌ನ ಪ್ರಯಾಣಿಕ ವಿಮಾನವೊಂದು ಗುರುವಾರ ಪತನಗೊಂಡಿದ್ದು, 66 ಮಂದಿ ನಾಪತ್ತೆಯಾಗಿದ್ದಾರೆ. ಗುರುವಾರ ಪ್ಯಾರೀಸ್‌ನಿಂದ ಕೈರೋಗೆ ಆಗಮಿಸುತ್ತಿದ್ದ ವೇಳೆ ಮಾರ್ಗ ಮಧ್ಯೆ ಈ ವಿಮಾನ ನಾಪತ್ತೆಯಾಗಿದೆ. ಮೆಡಿಟರೇನಿಯನ್ ಸಮುದ್ರದಲ್ಲಿ ಇದು ಪತನಗೊಂಡಿದೆ ಎಂದು ಅಂದಾಜಿಸಲಾಗಿದೆ. ಇದರಲ್ಲಿ...

Read More

ತಮಿಳುನಾಡು: ಮತ್ತೆ ಅಧಿಕಾರದತ್ತ ಜಯಾ

ಚೆನ್ನೈ: ತಮಿಳುನಾಡಿನಲ್ಲಿ ಎಐಎಡಿಎಂಕೆ ಪಕ್ಷ ಭಾರೀ ಮುನ್ನಡೆಯನ್ನು ಗಳಿಸಿದ್ದು, ಎರಡನೇ ಬಾರಿಗೆ ಅಧಿಕಾರದ ಗದ್ದುಗೆ ಏರುವುದು ಖಚಿತವಾಗಿದೆ. ಎಲ್ಲಾ ಸಮೀಕ್ಷೆಗಳ ಲೆಕ್ಕಾಚಾರವನ್ನು ಬುಡಮೇಲು ಮಾಡಿರುವ ಜಯಲಲಿತಾ ಅವರು ಸತತ ಎರಡನೇ ಬಾರಿಗೆ ಸಿಎಂ ಆಗುವ ಹಾದಿಯಲ್ಲಿದ್ದಾರೆ. ಈ ಮೂಲಕ 30 ವರ್ಷಗಳ...

Read More

ಪಶ್ಚಿಮಬಂಗಾಳ ಮತ್ತೆ ಟಿಎಂಸಿ ಪಾಲು

ಕೋಲ್ಕತ್ತಾ: ಪಶ್ಚಿಮಬಂಗಾಳ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಅಭೂತಪೂರ್ವ ಯಶಸ್ವಿನತ್ತ ಮುನ್ನುಗ್ಗಿದೆ. 294 ಸ್ಥಾನಗಳುಳ್ಳ ಇಲ್ಲಿ ಸರಳ ಬಹುಮತ ಪಡೆಯಲು 148ಸ್ಥಾನಗಳ ಅಗತ್ಯವಿದೆ. ಟಿಎಂಸಿ 209ಕ್ಕೂ ಅಧಿಕ ಸ್ಥಾನಗಳಲ್ಲಿ ಮುನ್ನಡೆ ಪಡೆದಿದ್ದು, ಅಧಿಕಾರ ಏರುವುದು ಸ್ಪಷ್ಟವಾಗಿದೆ. ಎಡಪಂಥೀಯರ ಅಧಿಕಾರದ ಕನಸು ನುಚ್ಚು ನೂರಾಗಿದೆ,...

Read More

ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದತ್ತ: ಸೋನಾವಾಲ್ ಸಿಎಂ?

ಗುವಾಹಟಿ: ಅಸ್ಸಾಂನಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋಲುಂಡಿದ್ದು, ಬಿಜೆಪಿ ಭಾರೀ ಸ್ಥಾನಗಳನ್ನು ಗೆಲ್ಲುವ ಮೂಲಕ ಇತಿಹಾಸವನ್ನು ಸೃಷ್ಟಿ ಮಾಡಿದೆ. 80 ಸ್ಥಾನಗಳಲ್ಲಿ ಮುನ್ನಡೆಯನ್ನು ಬಿಜೆಪಿ ಕಾಯ್ದುಕೊಂಡಿದೆ. ಈ ಮೂಲಕ 15 ವರ್ಷಗಳ ಕಾಂಗ್ರೆಸ್ ಆಡಿಳಿತ ಕೊನೆಗೊಳ್ಳಲಿದೆ. ಕೇಂದ್ರ ಸಚಿವ ಸೊರ್ಬಾನಂದ ಸೋನಾವಾಲಾ ಅವರು...

Read More

ಕೇರಳದಲ್ಲಿ ಖಾತೆ ತೆರೆದು ಇತಿಹಾಸ ಬರೆದ ಬಿಜೆಪಿ

ತಿರುವನಂತಪುರಂ: ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಕೇರಳ ರಾಜ್ಯದಲ್ಲಿ ಬಿಜೆಪಿ ಒಂದು ಸ್ಥಾನವನ್ನು ಗೆಲ್ಲೋ ಮೂಲಕ ವಿಧಾನಸಭಾ ಚುನಾವಣೆಯಲ್ಲಿ ಖಾತೆಯನ್ನು ತೆರೆದಿದೆ. ಬಿಜೆಪಿ ಅಭ್ಯರ್ಥಿ ಓ ರಾಜ್ ಗೋಪಾಲ್ ಅವರು ನೆಮೊಮ್ ಕ್ಷೇತ್ರದಿಂದ ವಿಜಯಶಾಲಿಯಾಗಿದ್ದಾರೆ. ಇದು ಬಿಜೆಪಿ ಸಿಕ್ಕ ಮೊದಲ ದೊಡ್ಡ...

Read More

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂದು

ಚೆನ್ನೈ: ಭಾರೀ ಕುತೂಹಲ ಕೆರಳಿಸಿರುವ ಪಂಚರಾಜ್ಯಗಳಾದ ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮಬಂಗಾಳ ಮತ್ತು ಪುದುಚೇರಿ ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಗುರುವಾರ ಪ್ರಕಟಗೊಳ್ಳಲಿದೆ. ಬೆಳಿಗ್ಗೆಯಿಂದಲೇ ಮತದಾನ ಎಣಿಕೆ ಕಾರ್ಯ ಆರಂಭವಾಗಿದ್ದು, ಅಸ್ಸಾಂನಲ್ಲಿ ಬಿಜೆಪಿ ಭಾರೀ ಮುನ್ನಡೆಯಲ್ಲಿದೆ. ಇಲ್ಲಿ ಅದು ಸರ್ಕಾರ ರಚಿಸುವುದು...

Read More

ರಾಜ್ಯತ್ವ ಕರಡು ಮಸೂದೆ ಬಿಡುಗಡೆ ಮಾಡಿದೆ ಎಎಪಿ ಸರ್ಕಾರ

ನವದೆಹಲಿ: ದೆಹಲಿ ಪೊಲೀಸ್, ಡಿಡಿಎ, ಅಧಿಕಾರಶಾಹಿಗಳ ನೇಮಕಾತಿ ಮತ್ತು ವರ್ಗಾವಣೆ ಸೇರಿದಂತೆ ಇವೆಲ್ಲವನ್ನೂ ತನ್ನ ನಿಯಂತ್ರಣದಲ್ಲಿರಿಸಿಕೊಳ್ಳುವ ರಾಜ್ಯತ್ವ ಕರಡು ಮಸೂದೆಯನ್ನು ಬಿಡುಗಡೆಗೊಳಿಸಿದೆ. ಇದರೊಂದಿಗೆ ದೆಹಲಿಯ ಎಎಪಿ ಸರ್ಕಾರ ಕೇಂದ್ರದ ವಿರುದ್ಧ ಸಂಘರ್ಷಕ್ಕೆ ಇಳಿದಿದೆ. ಮಸೂದೆ ಕುರಿತು ಜೂ.30ರ ವರೆಗೆ ಸಾರ್ವಜನಿಕ ಸಲಹೆಗಳಿಗೆ...

Read More

ತಮಿಳುನಾಡು ಮತ್ತು ಆಂಧ್ರದಲ್ಲಿ ಚಂಡಮಾರುತ ಸಹಿತ ಮಳೆ ಭೀತಿ

ಚೆನ್ನೈ : ತಮಿಳುನಾಡು ಮತ್ತು ಆಂಧ್ರದ ದಕ್ಷಿಣ ಕರಾವಳಿಯಲ್ಲಿ ವಾಯುಭಾರ ಕುಸಿತದಿಂದಾಗಿ ಎರಡು ದಿನಗಳ ಕಾಲ ಚಂಡಮಾರುತ ಸಹಿತ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮುಂದಿನ 24 ರಿಂದ 48 ಘಂಟೆಗಳ ಕಾಲ ಚಂಡಮಾರುತ...

Read More

ದೇಶದ ಮೊದಲ ಚಾಲಕ ರಹಿತ ಮೆಟ್ರೋ ರೈಲಿಗೆ ಹಸಿರು ನಿಶಾನೆ

ನವಸದೆಹಲಿ: ದೇಶದ ಮೊದಲ ಚಾಲಕರಹಿತ ಮೆಟ್ರೋ ರೈಲಿಗೆ ಪರೀಕ್ಷಾರ್ಥವಾಗಿ ದೆಹಲಿ ಮೆಟ್ರೋ ನಿಗಮ ಮಂಗಳಾವಾರ ಚಾಲನೆ ನೀಡಿದೆ. ಕೇಂದ್ರ ನಗರಾಭಿವೃದ್ಧಿ ಸಚಿವ ಎಂ. ವೆಂಕಯ್ಯ ನಾಯ್ಡು ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ರೈಲು ಸಂಚಾರಕ್ಕೆ ಹಸಿರು ನಿಶಾನೆ ನೀಡಿದ್ದು, ಪರೀಕ್ಷಾರ್ಥವಾಗಿ...

Read More

Recent News

Back To Top