Date : Monday, 03-04-2017
ಉಧಮ್ಪುರ್: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದಿಂದ ಸುಮಾರು 7 ಸಾವಿರ ಕೋಟಿ ರೂಪಾಯಿ ಮೊತ್ತದ ಕಾರ್ಯಗಳು ಮುಂದಿನ ಎರಡು ವರ್ಷಗಳಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಲಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಜಮ್ಮು ಕಾಶ್ಮೀರದಲ್ಲಿ...
Date : Monday, 03-04-2017
ನವದೆಹಲಿ: ಭಾರತೀಯ ರೈಲ್ವೆ ಇತ್ತೀಚೆಗೆ ಕೊನೆಗೊಂಡ ಆರ್ಥಿಕ ವರ್ಷದಲ್ಲಿ ಸರಕು ಸಾಗಣೆ ಮತ್ತು ಪ್ರಯಾಣಿಕ ದರಗಳಲ್ಲಿ ನವೀನ ಕ್ರಮಗಳಿಂದಾಗಿ 1.68 ಕೋಟಿ ರೂ. ಸಾರ್ವಕಾಲಿಕ ಅತಿ ಹೆಚ್ಚಿನ ಆದಾಯ ಗಳಿಸಿದೆ ಎಂದು ಅಂದಾಜಿಸಲಾಗಿದೆ. ಭಾರತೀಯ ರೈಲ್ವೆ ಪ್ರಸ್ತುತ 2017ರ ಆರ್ಥಿಕ ವರ್ಷದಲ್ಲಿ...
Date : Monday, 03-04-2017
ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಅಡಿಯಲ್ಲಿ 5 ಕೋಟಿಗೂ ಹೆಚ್ಚು ತೆರಿಗೆ ವಂಚನೆ ಜಾಮೀನುರಹಿತ ಅಪರಾಧವಾಗಿದ್ದು, ಪೊಲೀಸರು ವಾರಂಟ್ ಇಲ್ಲದೇ ಬಂಧಿಸುವ ಅಧಿಕಾರ ಹೊಂದಿದೆ. ಕೇಂದ್ರ ಜಿಎಸ್ಟಿ ಕಾಯಿದೆ ಪ್ರಕಾರ ಸರಕು ಮತ್ತು ಸೇವಾ ತೆರಿಗೆಗೆ ಸಂಬಂಧಿಸಿದಂತೆ ತೆರಿಗೆ ವಂಚನೆ...
Date : Monday, 03-04-2017
ಲಕ್ನೋ: ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ‘ಜನತಾ ದರ್ಬಾರ್’ ನಡೆಸುತ್ತಿದ್ದ ವೇಳೆ ಅಲ್ಲಿಗೆ ಬಂದ ಮುಸ್ಲಿಂ ಮಹಿಳೆಯೊಬ್ಬರು, ತಮ್ಮ ಪತಿ ತನಗೆ ಫೋನ್ ಮೂಲಕ ತಲಾಖ್ ನೀಡಿರುವುದಾಗಿ ಅವಲತ್ತು ತೋಡಿಕೊಂಡಿದ್ದಾರೆ. ಸಬ್ರಿನ್ ಎನ್ನುವ ಮಹಿಳೆ ತನ್ನ ಮಗುವಿನೊಂದಿಗೆ ಆಗಮಿಸಿ ತನಗೆ...
Date : Monday, 03-04-2017
ದೆಹಲಿ: ಇಸಿಸ್ ವಶಪಡಿಸಿಕೊಂಡಿರುವ ಇರಾಕಿನ ಇರ್ಬಿಲ್ ಪ್ರದೇಶದಲ್ಲಿ ಸಿಲುಕಿದ್ದ 33 ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಾಸ್ ಕರೆ ತರುವಲ್ಲಿ ಭಾರತ ಸರ್ಕಾರ ಸಫಲವಾಗಿದೆ. ಸೋಮವಾರ 33 ಭಾರತೀಯರು ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಬಂದಿಳಿದಿದ್ದಾರೆ. ಇವರ ಸುರಕ್ಷಿತ ವಾಪಾಸ್ಸಾತಿಗೆ ಕೇಂದ್ರ...
Date : Monday, 03-04-2017
ನವದೆಹಲಿ: ಭಾರತೀಯ ರಾಯಭಾರಿ ವಿಪುಲ್ ದುಬೈ ಕೌನ್ಸುಲ್ ಜನರಲ್ ಆಗಿ ಅಧಿಕಾರ ಸ್ವೀಕರಿಸಿದ್ದಾರೆ. 1998ರ ಬ್ಯಾಚ್ನ ಭಾರತೀಯ ವಿದೇಶಾಂಗ ಸೇವೆ ಅಧಿಕಾರಿ ವಿಪುಲ್, ಭಾರತ-ಯುಎಇ ಸಂಬಂಧಗಳು ಮತ್ತು ಭಾರತೀಯ ಸಮುದಾಯದ ಕಲ್ಯಾಣಕ್ಕೆ ಕೊಡುಗೆ ನೀಡುವುದಾಗಿ ಟವೀಟ್ ಮಾಡಿದ್ದಾರೆ. ದುಬೈ ಕೇಂದ್ರ ಕಚೇರಿಯಲ್ಲಿ...
Date : Monday, 03-04-2017
ಕೊಟ್ಟಾಯಂ: ದೇವರ ಸ್ವಂತ ನಾಡು ಎಂದು ಕರೆಸಿಕೊಳ್ಳುವ ಕೇರಳ ಅದೆಷ್ಟೋ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ದೇಶ-ವಿದೇಶಗಳಿಂದ ಬರುವ ಜನ ಅಲ್ಲಿನ ಸುಂದರ ಪ್ರಕೃತಿಯನ್ನು ಅಸ್ವಾದಿಸಿ ಹೊಸ ಚೈತನ್ಯ ಪಡೆದುಕೊಳ್ಳುತ್ತಿದ್ದಾರೆ. ಕೇರಳದ ಸಂಸ್ಕೃತಿ, ಪ್ರಕೃತಿಗೆ ಮನಸೋತ ಅಮೆರಿಕಾದ ದಂಪತಿಗಳು ತಮ್ಮ ಮಗಳಿಗೆ ‘ಕೇರಳ’...
Date : Monday, 03-04-2017
ನವದೆಹಲಿ: ಕೇಂದ್ರ ಸಂಪುಟ ಮೋಟಾರು ವಾಹನ(ತಿದ್ದುಪಡಿ) ಮಸೂದೆಯಲ್ಲಿ ಬದಲಾವಣೆ ತರಲು ಅನುಮೋದನೆ ನೀಡಿದೆ. ಇದರಿಂದಾಗಿ 3 ದಶಕಗಳ ಹಳೆಯ ಈ ಕಾಯ್ದೆಯ ಹಲವಾರು ನಿಯಮ ಮತ್ತು ದಂಡಗಳು ಬದಲಾಗಲಿವೆ. ಬದಲಾದ ಕಾಯ್ದೆಯ ಅನ್ವಯ ಕುಡಿದು ವಾಹನ ಚಲಾಯಿಸಿದರೆ 10 ಸಾವಿರ ದಂಡ...
Date : Monday, 03-04-2017
ನವದೆಹಲಿ: ಕೇಂದ್ರ ಸರ್ಕಾರದ ಆದೇಶದಂತೆ ಮುಂಬರುವ ಅಕ್ಟೋಬರ್ನಿಂದ ಹೊಸ ಡ್ರೈವಿಂಗ್ ಲೈಸೆನ್ಸ್ ಅಥವಾ ಅದರ ನವೀಕರಣಕ್ಕೆ ಆಧರ್ ಕಾರ್ಡ್ನ್ನು ಕಡ್ಡಾಯಗೊಳಿಸಿದೆ. ಅನೇಕ ರಾಜ್ಯಗಳಲ್ಲಿ ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಚಾಲನಾ ಪರವಾನಗಿ ನೀಡುವಿಕೆಯನ್ನು ತೊಡೆದು ಹಾಕಲು ಇದರ ಹಿಂದಿನ ಉದ್ದೇಶವಾಗಿದೆ. ಇದು...
Date : Monday, 03-04-2017
ನವದೆಹಲಿ: ದೆಹಲಿ ಪುರಸಭೆ ಚುನಾವಣೆಯ ಹಿನ್ನಲೆಯಲ್ಲಿ ಸಮಾವೇಶ ಆಯೋಜಿಸಿದ್ದ ದೆಹಲಿ ಸಿಎಂ ಮತ್ತು ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ತೀವ್ರ ತರನಾದ ಮುಜುಗರಕ್ಕೊಳಗಾಗಿದ್ದಾರೆ. ಸಮಾವೇಶಕ್ಕೆ ಕೇಜ್ರಿವಾಲ್ ಆಗಮಿಸುತ್ತಿದ್ದಂತೆ ನೆರೆದಿದ್ದವರಲ್ಲಿ ಕೆಲವರು ‘ಮೋದಿ, ಮೋದಿ’ ಎಂಬ ಘೊಷಣೆ ಕೂಗಿದ್ದು ಕೇಜ್ರಿವಾಲ್ ಅವರನ್ನು...