News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ವಿಜಯವಾಡ ವಿಮಾನನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ ನೀಡಲು ಕೇಂದ್ರ ಒಪ್ಪಿಗೆ

ನವದೆಹಲಿ : ಕೇಂದ್ರ ಸಚಿವ ಸಂಪುಟವು ಆಂಧ್ರಪ್ರದೇಶದ ವಿಜಯವಾಡ ವಿಮಾನ ನಿಲ್ದಾಣಕ್ಕೆ ಅಂತಾರಾಷ್ಟ್ರೀಯ ಸ್ಥಾನಮಾನ ನೀಡಲು ಒಪ್ಪಿಗೆ ಸೂಚಿಸಿದೆ. ಆಂಧ್ರಪ್ರದೇಶ ಪುನರ್‌ವ್ಯವಸ್ಥೆ ಆ್ಯಕ್ಟ್ 2014 ರ ನಿಬಂಧನೆಗಳ ಪ್ರಕಾರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಅರುಣ್ ಜೇಟ್ಲಿ ಅವರು ಮಾಧ್ಯಮ...

Read More

ಹುತಾತ್ಮರ ಮಕ್ಕಳಿಗೆ ಶಾಲೆ ಆರಂಭಿಸುವುದಾಗಿ ಘೋಷಿಸಿದ ರಾಮ್‌ದೇವ್

ನವದೆಹಲಿ: ಹುತಾತ್ಮರಾದ ಯೋಧರ ಮಕ್ಕಳಿಗಾಗಿ ’ಪತಾಂಜಲಿ ಅವಾಸಿಯ ಸೈನಿಕ್ ಸ್ಕೂಲ್’ ಸ್ಥಾಪಿಸುವುದಾಗಿ ಯೋಗ ಗುರು ಬಾಬಾ ರಾಮ್‌ದೇವ್ ಅವರು ಘೋಷಿಸಿದ್ದಾರೆ. ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರ ಮಕ್ಕಳು ಇಲ್ಲಿ ಉಚಿತವಾಗಿ ವಿದ್ಯಾಭ್ಯಾಸ ಮಾಡಬಹುದಾಗಿದೆ. ಈ ವರ್ಷದಿಂದಲೇ ಈ ಶಾಲೆ ಕಾರ್ಯಾರಂಭ ಮಾಡಲಿದೆ....

Read More

14 ಲಕ್ಷ ಸಶಸ್ತ್ರ ಪಡೆ ಸಿಬ್ಬಂದಿಗಳಿಗೆ ವೇತನ ಏರಿಸಲು ಕೇಂದ್ರದ ಅಧಿಸೂಚನೆ

ನವದೆಹಲಿ : ಕೇಂದ್ರ ಸರ್ಕಾರವು 14 ಲಕ್ಷ ಸಶಸ್ತ್ರ ಪಡೆಯ ಯೋಧರಿಗೆ ವೇತನ ಏರಿಕೆಯನ್ನು ಮಾಡಿ ಅಧಿಸೂಚನೆಯನ್ನು ಹೊರಡಿಸಿದೆ. 7ನೇ ವೇತನ ಆಯೋಗವು ಜಾರಿಗೆ ಬಂದ 2016 ರ ಜನವರಿ 1 ರಿಂದಲೇ ಅನ್ವಯವಾಗುವಂತೆ ಈ ವೇತನ ಏರಿಕೆಯು 14 ಲಕ್ಷ ಸಶಸ್ತ್ರ...

Read More

ಸ್ವಚ್ಛ ನಗರಗಳ ಪಟ್ಟಿ ಬಿಡುಗಡೆ: ಇಂದೋರ್ ನಂ.1

ನವದೆಹಲಿ: ದೇಶದ ಸ್ವಚ್ಛ ನಗರಗಳ ಪಟ್ಟಿಯನ್ನು ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಅವರು ಗುರುವಾರ ಬಿಡುಗಡೆಗೊಳಿಸಿದ್ದು, ಮಧ್ಯಪ್ರದೇಶದ ಇಂದೋರ್ ನಂ.1 ಸ್ಥಾನದಲ್ಲಿದೆ, ಭೋಪಾಲ್ ನಂ.2 ಸ್ಥಾನದಲ್ಲಿದೆ. 2017ರ ಸ್ವಚ್ಛ ಸರ್ವೇಕ್ಷಣ್‌ನ ವರದಿ ಆಧರಿಸಿ ಸ್ವಚ್ಛ ನಗರಗಳ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದ್ದು, ಕಳೆದ...

Read More

ನರ್ಮದಾ ನದಿಗೆ ‘ಜೀವಂತ ಅಸ್ತಿತ್ವ’ ನೀಡುವ ನಿರ್ಣಯ ಅಂಗೀಕಾರ

ಭೋಪಾಲ್: ನರ್ಮದಾ ನದಿಗೆ ‘ಜೀವಂತ ಅಸ್ತಿತ್ವ’ ಸ್ಥಾನಮಾನ ನೀಡುವ ಸಲುವಾಗಿ ಮಧ್ಯಪ್ರದೇಶ ವಿಧಾನಸಭೆ ನಿರ್ಣಯವನ್ನು ಅಂಗೀಕರಿಸಿದ್ದು, ಇದರನ್ವಯ ನರ್ಮದೆಗೆ ಹಾನಿಯುಂಟು ಮಾಡುವವರು ತಕ್ಕ ದಂಡವನ್ನು ತೆರೆಬೇಕಾಗುತ್ತದೆ. ನರ್ಮದಾ ನದಿ ಸಂರಕ್ಷಣೆಗೆ ’ನರ್ಮದಾ ಸೇವಾ ಯಾತ್ರ’ ಜಾಗೃತಿ ಅಭಿಯಾನ ನಡೆಸುತ್ತಿರುವ ಶಿವರಾಜ್ ಸಿಂಗ್...

Read More

’ನ್ಯಾಷನಲ್ ಸ್ಟೀಲ್ ಪಾಲಿಸಿ 2017’ಗೆ ಕೇಂದ್ರ ಸಂಪುಟ ಸಮ್ಮತಿ

ನವದೆಹಲಿ: ಸ್ಟೀಲ್ ಸೆಕ್ಟರ್‌ನಲ್ಲಿ ಹೆಚ್ಚಿನ ಸಾಮರ್ಥ್ಯವನ್ನು ಸಾಧಿಸುವುದಕ್ಕಾಗಿ 10 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ಸಂಬಂಧಪಟ್ಟ ನೂತನ ‘ನ್ಯಾಷನಲ್ ಸ್ಟೀಲ್ ಪಾಲಿಸಿ 2017’ಗೆ ಬುಧವಾರ ಸಂಪುಟ ಸಮ್ಮತಿ ಸೂಚಿಸಿದೆ. ಕಡಿಮೆ ಬೇಡಿಕೆ ಮತ್ತು ಕಚ್ಛಾ ವಸ್ತುಗಳ ದರ ಏರಿಕೆಯ ಪರಿಣಾಮವಾಗಿ...

Read More

ಡಿಜಿಟಲ್ ಟಚ್ ಪಡೆಯಲಿದೆ ರಾಜ್‌ಘಾಟ್‌ನಲ್ಲಿನ ಮಹಾತ್ಮಾಗಾಂಧಿ ಸಮಾಧಿ

ನವದೆಹಲಿ : ದೆಹಲಿಯ ರಾಜ್‌ಘಾಟ್‌ನಲ್ಲಿರುವ ಮಹಾತ್ಮಾಗಾಂಧಿ ಸಮಾಧಿಯು ಡಿಜಿಟಲ್ ಟಚ್ ಪಡೆಯಲಿದೆ. ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅನುಮೋದನೆ ಪಡೆದ ಬಳಿಕ ಸುಮಾರು 3 ಕೋಟಿ ರೂ.ಗಳ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ನಿರ್ಧರಿಸಲಾಗಿದೆ. ರಾಜ್‌ಘಾಟ್‌ನಲ್ಲಿರುವ ಮಹಾತ್ಮಾಗಾಂಧಿ ಸಮಾಧಿಯಲ್ಲಿ ಮಹಾತ್ಮಾಗಾಂಧೀಜಿಯವರ ಜೀವನದ ಸಂವಾದಾತ್ಮಕ ಅನುಭವಗಳು ಮತ್ತು...

Read More

ಯೋಗಿ ಆದೇಶದಿಂದ ಅಯೋಧ್ಯೆಯಲ್ಲಿ ಮತ್ತೆ ರಾಮಲೀಲಾ ಆರಂಭ

ಲಕ್ನೋ: ಹಣಕಾಸಿನ ತೊಂದರೆ ಮತ್ತು ಸರ್ಕಾರಗಳ ನಿರ್ಲಕ್ಷ್ಯದಿಂದ ನಿಂತು ಹೋಗಿದ್ದ ಅಯೋಧ್ಯಾದಲ್ಲಿನ ರಾಮಲೀಲಾ ಪದ್ಧತಿ ಇದೀಗ ಮತ್ತೆ ಆರಂಭಗೊಂಡಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆದೇಶದ ಮೇರೆಗೆ ಆಯೋಧ್ಯದಲ್ಲಿ ಬುಧವಾರ ರಾಮಲೀಲಾವನ್ನು ಆಯೋಜಿಸಲಾಗಿದೆ. ಆಯೋಧ್ಯಾ ಸಂಶೋಧನಾ ಕೇಂದ್ರದ ಆವರಣದಲ್ಲಿ ರಾಮಲೀಲಾವನ್ನು ನೆರವೇರಿಸಲಾಗಿತ್ತು....

Read More

‘ಬಾಹುಬಲಿ’ ಮೇಕ್ ಇನ್ ಇಂಡಿಯಾಗೆ ಅದ್ಭುತ ಉದಾಹರಣೆ: ನಾಯ್ಡು

ನವದೆಹಲಿ: ಚಿತ್ರರಂಗದ ಇದುವರೆಗೆ ಎಲ್ಲಾ ದಾಖಲೆಗಳನ್ನು ಮುರಿದು ಮುಂದೆ ಸಾಗುತ್ತಿರುವ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಸಿನಿಮಾ ಮೇಕ್ ಇನ್ ಇಂಡಿಯಾಗೆ ಒಂದು ಪ್ರಕಾಶಮಾನ ಉದಾಹರಣೆ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ದೆಹಲಿಯ ವಿಜ್ಞಾನಭವನದಲ್ಲಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳ ಪ್ರದಾನ...

Read More

ಗುಜರಾತಿನ 137 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು

ಅಹಮದಾಬಾದ್ : ಗುಜರಾತ್ ಸರ್ಕಾರ 137 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲು ನಿರ್ಧರಿಸಿದೆ. ಗುಜರಾತ್ ಸರ್ಕಾರದ ಉಪ ಸಮಿತಿಯು ಕಳೆದ ವರ್ಷದ ಮಳೆ ಕೊರತೆಯ ಕುರಿತು ಪರಿಶೀಲನೆ ನಡೆಸಿದ ಬಳಿಕ ಈ ನಿರ್ಧಾರವನ್ನು ಕೈಗೊಂಡಿದೆ. ಅಲ್ಲದೆ 684 ಗ್ರಾಮಗಳಿಗೆ ಸಬ್ಸಿಡಿ...

Read More

Recent News

Back To Top