News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ

×
Home About Us Advertise With s Contact Us

ವಿಶ್ವದಾಖಲೆಯ ರೇಸ್‌ನಲ್ಲಿ 70 ಅಡಿ ಎತ್ತರದ ದುರ್ಗೆಯ ಬಿದಿರಿನ ಪ್ರತಿಮೆ

ಗುವಾಹಟಿ: ಗುವಾಹಟಿಯ ಬಿಶ್ನುಪುರದ ನಿವಾಸಿಗಳು ಬಿದಿರನ್ನು ಬಳಸಿ 70 ಅಡಿ ಎತ್ತರದ ದುರ್ಗಾಮಾತೆಯ ಪ್ರತಿಮೆಯನ್ನು ಪ್ರತಿಷ್ಠಾಪಿಸಿದ್ದಾರೆ. ಇದರ ಎತ್ತರವನ್ನು 100 ಅಡಿಗಳಿಗೆ ಎರಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದೀಗ ಈ ಪ್ರತಿಮೆ ಇದೀಗ ವಿಶ್ವ ದಾಖಲೆಯ ರೇಸ್‌ನಲ್ಲಿದೆ. ಸುಮಾರು 70 ಕಾರ್ಮಿಕರು ಪ್ರತಿಮೆಯನ್ನು ನಿರ್ಮಿಸಿದ್ದಾರೆ. ಇದಕ್ಕಾಗಿ 6 ಸಾವಿರ...

Read More

SBIನ 6 ಅಂಗಸಂಸ್ಥೆ ಬ್ಯಾಂಕುಗಳ ಚೆಕ್‌ಬುಕ್ ಸೆ.30ರಿಂದ ನಿಷ್ಕ್ರೀಯವಾಗಲಿದೆ

ನವದೆಹಲಿ: ತನ್ನ ಆರು ಅಂಗಸಂಸ್ಥೆಗಳ ಬ್ಯಾಂಕುಗಳ ಚೆಕ್‌ಬುಕ್‌ಗಳನ್ನು ಸೆ.30ರಿಂದ ಬಳಸದಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಪಟಿಯಾಲ, ಸ್ಟೇಟ್ ಬ್ಯಾಂಕ್ ಆಫ್ ಬಿಕನೇರ್ ಮತ್ತು ಜೈಪುರ, ಸ್ಟೇಟ್ ಬ್ಯಾಂಕ್ ಆಫ್ ತ್ರವಂಕೋರ್, ಸ್ಟೇಟ್ ಬ್ಯಾಂಕ್...

Read More

ಕೇರಳದ ಮೊದಲ ಮಹಿಳಾ ಡಿಜಿಪಿಯಾಗಿ ಆರ್.ಶ್ರೀಲೇಖಾ ನೇಮಕ

ತಿರುವನಂತಪುರಂ: ಕೇರಳದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯಾಗಿ 1982ರಲ್ಲಿ ನೇಮಕಗೊಂಡ ಮತ್ತು ಪ್ರಸ್ತುತ ಎಡಿಜಿಪಿ(ಬಂಧಿಖಾನೆ)ಯಾಗಿ ಕಾರ್ಯನಿರ್ವಹಿಸುತ್ತಿರುವ ಆರ್.ಶ್ರೀಲೇಖಾ ಅವರು ಇದೀಗ ಆ ರಾಜ್ಯದ ಮೊದಲ ಡಿಜಿಪಿಯಾಗಿ ನೇಮಕವಾಗಿದ್ದಾರೆ. ಬುಧವಾರ ನಡೆದ ಕೇರಳದ ಸಂಪುಟ ಸಭೆಯಲ್ಲಿ ಶ್ರೀಲೇಖಾ ಅವರನ್ನು ಡಿಜಿಪಿಯಾಗಿ ಭರ್ತಿ...

Read More

ಗಲ್ಫ್‌ಗೆ ಯುವತಿಯರ ಸಾಗಾಟ: ಮೌಲ್ವಿಗಳು ಸೇರಿದಂತೆ 20 ಮಂದಿ ಬಂಧನ

ಹೈದರಾಬಾದ್: ಮದುವೆಯ ಹೆಸರಲ್ಲಿ ಯುವತಿಯರನ್ನು ಗಲ್ಫ್ ದೇಶಗಳಿಗೆ ಸಾಗಾಟ ಮಾಡುತ್ತಿದ್ದ ದಂಧೆಯೊಂದನ್ನು ಹೈದರಾಬಾದ್ ಪೊಲೀಸರು ಬೇಧಿಸಿದ್ದಾರೆ. ಪ್ರಕರಣದಲ್ಲಿ ಮುಸ್ಲಿಂ ಧರ್ಮಗುರುಗಳು ಸೇರಿದಂತೆ ಒಟ್ಟು 20 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಆಗಸ್ಟ್‌ನಲ್ಲಿ ಅಪ್ರಾಪ್ತೆಯೊಬ್ಬಳನ್ನು ಒಮನ್ ವ್ಯಕ್ತಿಯೊಂದಿಗೆ ಮದುವೆ ಮಾಡಿಕೊಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿದ್ದ...

Read More

ಚೆನ್ನೈನಲ್ಲಿ ನಿರ್ಮಾಣವಾಗಲಿದೆ ವಿಶ್ವದರ್ಜೆಯ ಏರ್‌ಪೋರ್ಟ್, ಏರೋ ಸಿಟಿ

ಚೆನ್ನೈ: ಇನ್ನು ಕೇವಲ ಐದು ವರ್ಷದಲ್ಲಿ ಚೆನ್ನೈ ನಗರ ವಿಶ್ವದರ್ಜೆಯ ಗ್ರೀನ್‌ಫೀಲ್ಡ್ ಏರ್‌ಪೋರ್ಟ್‌ನ್ನು ಹೊಂದಲಿದೆ. ಇದರ ಸುತ್ತಲೂ ಏರೋ-ಸಿಟಿಯನ್ನು ಅಭಿವೃದ್ಧಿಪಡಿಸಲಾಗುತ್ತದೆ. ಈ ವಿಶ್ವದರ್ಜೆಯ ಏರ್‌ಪೋರ್ಟ್ ನಿರ್ಮಾಣ ಮತ್ತು ಅದರ ಸುತ್ತಲೂ ನಗರಾಭಿವೃದ್ಧಿ ಯೋಜನೆಯ ಬಗ್ಗೆ ಕೇಂದ್ರ ಸರ್ಕಾರ ತಮಿಳುನಾಡಿನೊಂದಿಗೆ ಮಾತುಕತೆ ನಡೆಸುತ್ತಿದೆ...

Read More

ಕೇರಳ: ನೀರು ಮಲಿನಗೊಳಿಸುವವರಿಗೆ 3 ವರ್ಷ ಜೈಲು, 2 ಲಕ್ಷ ದಂಡ

ತಿರುವನಂತಪುರಂ: ಜಲ ಸಂಪನ್ಮೂಲವನ್ನು ಮಲಿನಗೊಳಿಸುವವರಿಗೆ ಶಿಕ್ಷೆಯ ಪ್ರಮಾಣ ಮತ್ತು ದಂಡವನ್ನು ಹೆಚ್ಚಿಸಲು ಕೇರಳ ಸರ್ಕಾರ ನಿರ್ಧರಿಸಿದೆ. ಬುಧವಾರ ನಡೆಸಲಾದ ಸಚಿವ ಸಂಪುಟ ಸಭೆಯಲ್ಲಿ ಕೇರಳ ನೀರಾವರಿ ಮತ್ತು ಜಲ ಸಂರಕ್ಷಣಾ ಕಾಯ್ದೆಗೆ ತಿದ್ದುಪಡಿಯನ್ನು ತರಲು ನಿರ್ಧರಿಸಲಾಗಿದೆ. ನೀರಿನ ಮೂಲವನ್ನು ಮಲಿನಗೊಳಿಸುವವರಿಗೆ 3 ವರ್ಷಗಳ...

Read More

ಆಧಾರ್ ಕೇಂದ್ರ ತೆರೆದ 42 ಬ್ಯಾಂಕುಗಳ 1 ಸಾವಿರ ಬ್ರಾಂಚ್‌ಗಳು

ನವದೆಹಲಿ: ದೇಶದ 42 ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳ 1 ಸಾವಿರ ಬ್ರಾಂಚ್‌ಗಳಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಯುಐಡಿಎಐ ಹೇಳಿದೆ. ಅಲ್ಲದೇ ಸುಮಾರು 15 ಸಾವಿರ ಬ್ಯಾಂಕ್ ಬ್ರಾಂಚುಗಳು ಆಧಾರ್ ಕೇಂದ್ರ ತೆರೆಯಲು ಬದ್ಧತೆಯನ್ನು ತೋರಿಸಿವೆ. ಶೀಘ್ರದಲ್ಲೇ...

Read More

‘ಖೇಲೋ ಭಾರತ್’ಗೆ ಅನುಮೋದನೆ: ಪ್ರಧಾನಿ, ಕ್ರೀಡಾ ಸಚಿವರ ಕೊಂಡಾಡಿದ ಕೊಹ್ಲಿ

ನವದೆಹಲಿ: ‘ಖೇಲೋ ಇಂಡಿಯಾ’ ಯೋಜನೆಗೆ ಮರುಜೀವ ನೀಡಿದ ಪ್ರಧಾನಿ ನರೇಂದ್ರ ಮೋದಿ ಮತ್ತು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಅವರನ್ನು ಕ್ರಿಕೆಟ್ ಕ್ಯಾಪ್ಟನ್ ವಿರಾಟ್ ಕೊಹ್ಲಿ ಶ್ಲಾಘಿಸಿದ್ದಾರೆ. ಖೇಲೋ ಇಂಡಿಯಾ ಯೋಜನೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಅನುಮೋದನೆ ಸಿಕ್ಕಿರುವ ವಿಷಯವನ್ನು...

Read More

ನವರಾತ್ರಿ ಆರಂಭ: ದೇಶದ ಜನತೆಗೆ ಶುಭ ಕೋರಿದ ಮೋದಿ

ನವದೆಹಲಿ: ನವರಾತ್ರಿ ಸಂಭ್ರಮ ಇಂದಿನಿಂದ ಆರಂಭಗೊಂಡಿದ್ದು, ದುರ್ಗಾ ಮಾತೆಯ ವಿವಿಧ ಅವತಾರಗಳನ್ನು ಶ್ರದ್ಧಾ, ಭಕ್ತಿಯಿಂದ ಪೂಜಿಸಲಾಗುತ್ತಿದೆ. ಈ ಶುಭ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ದೇಶದ ಜನರಿಗೆ ನವರಾತ್ರಿಯ ಶುಭಾಶಯಗಳನ್ನು ತಿಳಿಸಿದ್ದಾರೆ. ಟ್ವಿಟ್ ಮಾಡಿರುವ ಅವರು, ‘ಪವಿತ್ರ ನವರಾತ್ರಿಯ ಆರಂಭದ ಹಿನ್ನಲೆಯಲ್ಲಿ...

Read More

ಮುಂಬರುವ ವಾರಗಳಲ್ಲಿ 1 ಲಕ್ಷ ಬ್ಯಾಟರಿ ಆಧಾರಿತ ವಾಹನಗಳು ರಸ್ತೆಗೆ

ನವದೆಹಲಿ: ಮುಂಬರುವ ವಾರಗಳಲ್ಲಿ ಭಾರತ ತನ್ನ ವಿವಿಧ ನಗರಗಳಲ್ಲಿ ಸುಮಾರು 100,000 ಬ್ಯಾಟರಿ ಆಧಾರಿತ ಬಸ್ ಮತ್ತು ಆಟೋರಿಕ್ಷಾಗಳನ್ನು ಓಡಿಸಲಿದೆ. ಈ ಮೂಲಕ 2030ರ ವೇಳೆಗೆ ಸಂಪೂರ್ಣವಾಗಿ ಎಲೆಕ್ಟ್ರಿಕ್ ವಾಹನಗಳನ್ನು ಮಾರಾಟ ಮಾಡುವತ್ತ ದಾಪುಗಾಲಿಟ್ಟಿದೆ. ಈಗಾಗಲೇ ಪೆಟ್ರೋಲ್, ಡಿಸೇಲ್ ವಾಹನಗಳಿಂದಾಗಿ ಬಹುತೇಕ ನಗರಗಳು...

Read More

Recent News

Back To Top