Date : Saturday, 08-04-2017
ದೆಹಲಿ: ಭಾರತದಲ್ಲಿ ಮದುವೆ ಎನ್ನುವುದು ಅತೀದೊಡ್ಡ ಸಂಭ್ರಮ ಮತ್ತು ಸಮಾರಂಭ. ಕೆಲವು ಕುಟುಂಬಗಳು ಮದುವೆಯ ಬಳಿಕ ಸಾಲದಲ್ಲಿ ಬೀಳುತ್ತಿವೆ. ಇದಕ್ಕೆ ಕಾರಣ ನಮ್ಮ ಆರ್ಥಿಕ ಸಾಮರ್ಥ್ಯಕ್ಕಿಂತ ಹೆಚ್ಚಾದ ಮದುವೆ ಖರ್ಚುವೆಚ್ಚ. ದೆಹಲಿ ಮೂಲದ ಎನ್‌ಜಿಓ ಗೂಂಜ್ ಅತೀ ಕಡಿಮೆ ಖರ್ಚಿನಲ್ಲಿ ಎಲ್ಲವನ್ನೂ ಖರೀದಿಸಿ...
Date : Saturday, 08-04-2017
ಲಕ್ನೋ: ಉತ್ತರಪ್ರದೇಶದ ಹಳ್ಳಿ ಹಳ್ಳಿಗಳಲ್ಲೂ ವಿದ್ಯುತ್ ಸಂಪರ್ಕವನ್ನು ಅಭಿವೃದ್ಧಿಪಡಿಸುವ ಮಹತ್ವದ ಗುರಿ ಹೊಂದಿರುವ ಯೋಗಿ ಆದಿತ್ಯನಾಥ ಸರ್ಕಾರ, 100 ದಿನದೊಳಗೆ 5 ಲಕ್ಷ ವಿದ್ಯುತ್ ಸಂಪರ್ಕ ಒದಗಿಸಲು ನಿರ್ಧರಿಸಿದೆ. ನಗರ ಪ್ರದೇಶಗಳಲ್ಲಿ 24 ಗಂಟೆಯೊಳಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳನ್ನು ರಿಪ್ಲೇಸ್ ಮಾಡಬೇಕು ಮತ್ತು...
Date : Saturday, 08-04-2017
ಚಂಡೀಗಢ: ಹರಿಯಾಣದ ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ ಹೆಣ್ಣು ಮತ್ತು ಗಂಡು ಮಕ್ಕಳ ಲಿಂಗಾನುಪಾತ 950ಕ್ಕೆ ಏರಿಕೆಯಾಗಿದೆ. ಹರಿಯಾಣ ತನ್ನ ನಟೋರಿಯಸ್ ಲಿಂಗಾನುಪಾತ ಕುಸಿತಕ್ಕೆ ಕುಖ್ಯಾತಿ ಹೊಂದಿದ ರಾಜ್ಯ. ಇದೀಗ ಹೆಣ್ಣು ಮಕ್ಕಳ ರಕ್ಷಣೆಗೆ ಅಲ್ಲಿ ಕೈಗೊಳ್ಳಲಾದ ಹಲವಾರು ಕ್ರಮಗಳ ಹಿನ್ನಲೆಯಲ್ಲಿ...
Date : Saturday, 08-04-2017
ನವದೆಹಲಿ: ಕೈಗೆಟುಕುವ ದರದ ವಸತಿ ಯೋಜನೆಗಳನ್ನು ಆರಂಭಿಸುವ ಸಲುವಾಗಿ ಬಳಕೆಯಾಗದೆ ಪಾಳು ಬಿದ್ದಿರುವ ಸರ್ಕಾರಿ ಜಾಗಗಳನ್ನು ಗುರುತಿಸುವಂತೆ ಪ್ರಧಾನಿ ಸಚಿವಾಲಯ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಆದೇಶಿಸಿದೆ. 2020ರೊಳಗೆ ವಸತಿ ರಹಿತರಾದ ಸರ್ವರಿಗೂ ವಸತಿ ಕಲ್ಪಿಸುವ ಮಹತ್ವದ ಗುರಿಯನ್ನು ನರೇಂದ್ರ ಮೋದಿ ಸರ್ಕಾರ...
Date : Saturday, 08-04-2017
ನವದೆಹಲಿ: ಸಮಾಜಸೇವೆಗಾಗಿನ ಟೆಕ್ ಕಂಪನಿಗಳ ಅಂಗವಾಗಿರುವ ಗೂಗಲ್.ಆರ್ಗ್ ಭಾರತದ ನಾಲ್ಕು ಎನ್‌ಜಿಓಗಳಿಗೆ ಸುಮಾರು ೫೪ ಕೋಟಿ ರೂಪಾಯಿಗಳನ್ನು ನೀಡುವುದಾಗಿ ಘೋಷಿಸಿದೆ. ಲರ್ನಿಂಗ್ ಈಕ್ವಾಲಿಟಿ, ಮಿಲಿಯನ್ ಸ್ಪಾರ್ಕ್ಸ್ ಫೌಂಡೇಶನ್, ಪ್ರಥಮ್ ಬುಕ್ಸ್ ಸ್ಟೋರಿವೀವರ್, ಪ್ರಥಮ್ ಎಜುಕೇಶನ್ ಫೌಂಡೇಶನ್‌ಗಳಿಗೆ ಮುಂದಿನ ಎರಡು ವರ್ಷದಲ್ಲಿ ಹಣ...
Date : Saturday, 08-04-2017
ನವದೆಹಲಿ: ಅಂತರ್ಜಲ ಮಟ್ಟವನ್ನು ವೃದ್ಧಿಸಲು ಮತ್ತು ಹೆಚ್ಚುತ್ತಿರುವ ತನ್ನ ನೀರಿನ ಬೇಡಿಕೆಯನ್ನು ಪೂರೈಸುವ ಸಲುವಾಗಿ ಭಾರತೀಯ ರೈಲ್ವೇ ತನ್ನ ಒಟ್ಟು 2,428 ಸ್ಥಳಗಳಲ್ಲಿ ಮಳೆ ನೀರು ಕೊಯ್ಲು ವ್ಯವಸ್ಥೆಗಳನ್ನು ಅಳವಡಿಸಿದೆ. ದೇಶದಾದ್ಯಂತ ರೈಲುನಿಲ್ದಾಣದ ಕಟ್ಟಡ ಸೇರಿದಂತೆ ಹಲವಾರು ಕಡೆಗಳಲ್ಲಿ ಮೇಲ್ಛಾವಣಿ...
Date : Saturday, 08-04-2017
ವಾರಣಾಸಿ: ಖ್ಯಾತ ಶೆಹನಾಯಿ ವಾದಕ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ನಾಡು ವಾರಣಾಸಿ ಶೀಘ್ರದಲ್ಲೇ ಸಂಗೀತ ಗ್ರಾಮವನ್ನು ಪಡೆಯಲಿದೆ. ಈ ಬಗೆಗಿನ ಪ್ರಸ್ತಾವಣೆಗೆ ಯುಪಿ ಸಿಎಂ ಯೋಗಿ ಆದಿತ್ಯನಾಥ ಅವರು ಸಮ್ಮತಿ ಸೂಚಿಸಿದ್ದಾರೆ. ಈ ಗ್ರಾಮಕ್ಕೆ ‘ಬಿಸ್ಮಿಲ್ಲಾ ಖಾನ್ ಸಂಗೀತ್ ಗ್ರಾಮ್’...
Date : Saturday, 08-04-2017
ನವದೆಹಲಿ: ಚಂಪಾರಣ್ ಸತ್ಯಾಗ್ರಹದ 100ನೇ ವರ್ಷಾಚರಣೆಯನ್ನು ಸ್ವಚ್ಛಭಾರತ ಅಭಿಯಾನದೊಂದಿಗೆ ಬೆಸೆಯಲು ಪ್ರಧಾನಿ ನರೇಂದ್ರ ಮೋದಿ ಸಿದ್ಧತೆ ನಡೆಸಿದ್ದಾರೆ. ಚಂಪಾರಣ್ ಸತ್ಯಾಗ್ರಹದ ಥೀಮ್‌ನ್ನು ಮರು ಸ್ಥಾಪಿಸುವ ಸಲುವಾಗಿ ಈ ನಿರ್ಧಾರ ಮಾಡಲಾಗಿದೆ. ಸತ್ಯಾಗ್ರಹವನ್ನು ಮರು ವ್ಯಾಖ್ಯಾನಿಸಿ ಈ ಕಾರ್ಯಕ್ರಮಕ್ಕೆ ‘ಸ್ವಚ್ಛಾಗ್ರಹ’ ಎಂಬ ಹೆಸರನ್ನು...
Date : Saturday, 08-04-2017
ನವದೆಹಲಿ: ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಬಗ್ಗೆ ಶುಂಗ್ಲು ಸಮಿತಿಯ ವರದಿಯಲ್ಲಿ ಮಾಡಲಾದ ಆರೋಪಗಳಿಂದ ನನಗೆ ಅತೀವ ನೋವಾಗಿದೆ. ಕೇಜ್ರಿವಾಲ್ ನನ್ನೆಲ್ಲಾ ಕನಸುಗಳನ್ನು ಭಗ್ನ ಮಾಡಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಬೇಸರ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಕೇಜ್ರಿವಾಲ್...
Date : Saturday, 08-04-2017
ಲಕ್ನೋ: ಉತ್ತರಪ್ರದೇಶ ಶಿಯಾ ಮುಸ್ಲಿಮರು ಗೋವುಗಳ ವಧೆಯನ್ನು ತಡೆಯುವ ಸಲುವಾಗಿ ’ಗೋ ರಕ್ಷಕ ದಳ’ವನ್ನು ಆರಂಭಿಸಿದ್ದಾರೆ. ಇದರ ಅಧ್ಯಕ್ಷರಾಗಿ ಶಮಿಲ್ ಶಮ್ಶಿ ಅವರು ನೇಮಕಗೊಂಡಿದ್ದಾರೆ. ದೇಶದಲ್ಲಿನ ಶಿಯಾ ಮುಸ್ಲಿಮರ ಕೇಂದ್ರ ಸ್ಥಳವೆಂದು ಪರಿಗಣಿತವಾಗಿರುವ ಲಕ್ನೋದಲ್ಲಿ ನಡೆಸಲಾದ ಸಭೆಯಲ್ಲಿ ಶಿಯಾ ಯುವಕರೊಂದಿಗೆ ಚರ್ಚಿಸಿ...