Date : Tuesday, 25-07-2017
ನವದೆಹಲಿ: ಪ್ರವಾಹದಿಂದ ಪೀಡಿತವಾಗಿರುವ ಗುಜರಾತ್‌ನಲ್ಲಿ ಇಂದು ಪ್ರಧಾನಿ ನರೇಂದ್ರ ಮೋದಿ ವೈಮಾನಿಕ ಸಮಿಕ್ಷೆ ನಡೆಸಲಿದ್ದಾರೆ. ತೀವ್ರ ಸ್ವರೂಪದ ನೆರೆ ಅಲ್ಲಿನ ಜನತೆಯನ್ನು ತತ್ತರಗೊಳಿಸಿದ್ದು, ಈಗಾಗಲೇ 25 ಮಂದಿ ಅಸುನೀಗಿದ್ದಾರೆ. ಮುಂದಿನ ನಾಲ್ಕು ದಿನಗಳ ಕಾಲ ಗುಜರಾತ್ ಮತ್ತು ರಾಜಸ್ಥಾನದಲ್ಲಿ ವಿಪರೀತ ಮಳೆಯಾಗುವ...
Date : Tuesday, 25-07-2017
ನವದೆಹಲಿ: ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರನ್ನು ಭಾರತದ ಅತೀ ನೆಚ್ಚಿನ ರಾಜಕಾರಣಿ ಎಂದು ಅಮೆರಿಕಾ ಪತ್ರಿಕೆಯೊಂದರ ಲೇಖನದಲ್ಲಿ ಬಣ್ಣಿಸಲಾಗಿದೆ. ವಾಲ್ ಸ್ಟ್ರೀಟ್ ಜರ್ನಲ್‌ನಲ್ಲಿ ಬರೆದ ಲೇಖನದಲ್ಲಿ ಹೂವರ್ ಇನ್‌ಸ್ಟಿಟ್ಯೂಷನ್ ಯೂನಿವರ್ಸಿಟಿಯ ಫೆಲೋ ತುಂಕು ವರದರಾಜನ್ ಅವರು, ಸುಷ್ಮಾ ವಿಶ್ವದ ಅತೀದೊಡ್ಡ...
Date : Tuesday, 25-07-2017
ಚೆನ್ನೈ: ತಮಿಳುನಾಡಿನ ಎಲ್ಲಾ ಶಾಲೆ, ವಿಶ್ವವಿದ್ಯಾಲಯ ಮತ್ತು ಕಛೇರಿಗಳಲ್ಲಿ ವಂದೇ ಮಾತರಂ ಗೀತೆಯನ್ನು ಹಾಡಬೇಕು ಅಥವಾ ಪ್ರಸಾರ ಮಾಡಬೇಕು ಎಂದು ಚೆನ್ನೈ ಹೈಕೋರ್ಟ್ ಮಂಗಳವಾರ ಆದೇಶ ನೀಡಿದೆ. ಎಲ್ಲಾ ನಾಗರಿಕರಲ್ಲೂ ದೇಶಭಕ್ತಿ ಅತ್ಯಗತ್ಯವಾಗಿರಬೇಕು ಎಂದಿರುವ ಹೈಕೋರ್ಟ್, ಎಲ್ಲಾ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯಗಳು...
Date : Tuesday, 25-07-2017
ಹೈದರಾಬಾದ್: ಕೃಷಿ ವಲಯಕ್ಕೆ ದಿನದ 24 ಗಂಟೆಯೂ ವಿದ್ಯುತ್ ಒದಗಿಸಲು ತೆಲಂಗಾಣದ ವಿದ್ಯುತ್ ಮಂಡಳಿ ನಿರ್ಧರಿಸಿದ್ದು, ಮುಂದಿನ ಫೆಬ್ರವರಿಯಿಂದ ಈ ಯೋಜನೆ ಜಾರಿಯಾಗಲಿದೆ. 24×7 ವಿದ್ಯುತ್‌ನ್ನು ಕರೀಂನಗರ, ಮೇಧಕ್, ನಲಗೊಂಡದಲ್ಲಿ ಪ್ರಾಯೋಗಿಕವಾಗಿ ನೀಡಲಾಗುತ್ತಿದೆ. ಇದರ ತಾಂತ್ರಿಕ ಕಾರ್ಯಸಾಧ್ಯತೆ ಬಗ್ಗೆ ಅಧ್ಯಯನ ನಡೆಸಲು...
Date : Tuesday, 25-07-2017
ನವದೆಹಲಿ: ವೋಟ್ ಪಡೆಯುವುದಕ್ಕಾಗಿ ಕೈಗೊಳ್ಳುವ ಮೃದು ಆರ್ಥಿಕ ನೀತಿಗಳು ದೇಶಕ್ಕೆ ಒಳಿತನ್ನು ಮಾಡಲಾರವು, ಜಿಎಸ್‌ಟಿ, ನೋಟ್ ಬ್ಯಾನ್‍ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತನ್ನನ್ನು ಭೇಟಿಯಾದ ರಾಜಸ್ಥಾನ ಸಂಸದರ ಬಳಿ ಹೇಳಿಕೊಂಡಿದ್ದಾರೆ. ಜನರು ಪ್ರಾಮಾಣಿಕತೆಯನ್ನು ಬಯಸುತ್ತಿದ್ದಾರೆ,...
Date : Tuesday, 25-07-2017
ನವದೆಹಲಿ: ಭಾರತದ 14ನೇ ರಾಷ್ಟ್ರಪತಿಯಾಗಿ ರಾಮನಾಥ ಕೋವಿಂದ್ ಮಂಗಳವಾರ ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ನಡೆದ ಸಮಾರಂಭದಲ್ಲಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರು ಕೋವಿಂದ್ ಅವರಿಗೆ ಪ್ರಮಾಣವಚನ ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ...
Date : Tuesday, 25-07-2017
ನವದೆಹಲಿ: ರಾಜ್ಯಸಭೆಯ ನೇಮಕಾತಿ ಘಟಕ ಉದ್ಯೋಗ ಅಧಿಸೂಚನೆಯನ್ನು ಹೊರಡಿಸಿದ್ದು, ಇಂದಿನಿಂದ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದೆ. ಪದವೀಧರರು, ಸ್ಮಾತಕೋತ್ತರ ಪದವೀಧರರು ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಹಿಂದಿ, ಇಂಗ್ಲೀಷ್, ಒರಿಸ್ಸಾ ಭಾಷೆಗಳಿಗೆ ಸಂಸದೀಯ ಇಂಟರ್‌ಪ್ರಿಟೇಟರ್, ಅಸಿಸ್ಟೆಂಟ್, ಸೆಕ್ರಟರಿ ಹುದ್ದೆಗಳಿಗೆ...
Date : Tuesday, 25-07-2017
ನವದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ಸಂಬಂಧಿಸಿದ 304 ಬಹಿರಂಗಪಡಿಸಲಾದ ದಾಖಲೆಗಳನ್ನು ನ್ಯಾಷನಲ್ ಆರ್ಚಿವ್ಸ್ ಆಫ್ ಇಂಡಿಯಾಗೆ ಕಳುಹಿಸಿಕೊಡಲಾಗಿದೆ ಎಂದು ಸರ್ಕಾರ ಸಂಸತ್ತಿಗೆ ಮಾಹಿತಿ ನೀಡಿದೆ. ಈ ದಾಖಲೆಗಳನ್ನು ಸರ್ಕಾರದ ನಾಲ್ಕು ಇಲಾಖೆಗಳಿಂದ ಸ್ವೀಕರಿಸಲಾಗಿದೆ ಎಂದು ಸಂಸ್ಕೃತಿ ಸಚಿವ ಮಹೇಶ್ ಶರ್ಮಾ...
Date : Tuesday, 25-07-2017
ವಿಜಯವಾಡ: ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ವಿಜಯವಾಡದಲ್ಲಿ ವಿದ್ಯಾವಾಣಿ ಯೋಜನೆಯನ್ನು ಆರಂಭಿಸಿದ್ದು, ಈ ಯೋಜನೆಯಡಿ 4 ಸಾವಿರ ಶಾಲೆಗಳು ಡಿಜಿಟಲೀಕರಣಗೊಳ್ಳಲಿದೆ. ಈಗಾಗಲೇ 97 ವರ್ಷದ ಇತಿಹಾಸವುಳ್ಳ ಮುನ್ಸಿಪಲ್ ಹೈಸ್ಕೂಲ್‌ನ್ನು ಡಿಜಟಲೀಕರಣಗೊಳಿಸಲಾಗಿದ್ದು, ಅಲ್ಲಿ ಸ್ಕ್ರೀನ್, ಪ್ರೊಜೆಕ್ಟರ್, ಕಂಪ್ಯೂಟರ್‌ಗಳನ್ನು ಅಳವಡಿಸಲಾಗಿದೆ. 61 ತರಗತಿಗಳನ್ನು ಡಿಜಟಲ್...
Date : Tuesday, 25-07-2017
ನವದೆಹಲಿ: ತಮ್ಮ ಅವಧಿಯ ಅಂತ್ಯದಲ್ಲೂ ರಾಷ್ಟ್ರಪತಿ ಪ್ರಣವ್ ಮುಖರ್ಜಿಯವರು ಗುಜರಾತ್, ಕರ್ನಾಟಕ, ಮಹಾರಾಷ್ಟ್ರ ಮತ್ತು ಪುದುಚೇರಿಗಳ ನಾಲ್ಕು ಮಸೂದೆಗಳಿಗೆ ಅನುಮೋದನೆಯನ್ನು ನೀಡಿದ್ದಾರೆ. ಮಹಾರಾಷ್ಟ್ರದ ಸಾಮಾಜಿಕ ಬಹಿಷ್ಕಾರದಿಂದ ಜನರ ರಕ್ಷಣೆ ಕಾಯ್ದೆ 2016, ಗುಜರಾತಿನ ಸಿಗರೇಟು ಮತ್ತು ತಂಬಾಕು ನಿಷೇಧ ಕಾಯ್ದೆ 2017,...