ನವದೆಹಲಿ: ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಇಂದು ಜೈಪುರ ಮೂಲದ ಸಂಸ್ಥೆ ಡಾಟಾ ಇನ್ಫೋಸಿಸ್ನ ಪಾಲುದಾರಿಕೆಯಲ್ಲಿ 1 ರೂಪಾಯಿಗೆ ಕಾರ್ಪೋರೇಟ್ ಇ-ಮೇಲ್ ಸೇವೆಯನ್ನು ಆರಂಭಿಸಿದೆ.
ಗ್ರಾಹಕರ ಡಾಟಾದ ಖಾಸಗಿತನ ಮತ್ತು ಭದ್ರತೆಯನ್ನು ಕಾಪಾಡುವ ಸಲುವಾಗಿ ಇ-ಮೇಲ್ ಸರ್ವಿಸ್ ಆರಂಭಿಸಿರುವುದಾಗಿ ಬಿಎಸ್ಎನ್ಎಲ್ ಹೇಳಿದೆ.
ಬಿಎಸ್ಎನ್ಎಲ್ ಗ್ರಾಹಕರು ತಮ್ಮ ವೆಬ್ಸೈಟ್ಗೆ ಲಿಂಕ್ ಆದ ಸೇವೆಯನ್ನು ತಲಾ ಒಂದು ಇಮೇಲ್ ಐಡಿಗೆ ವಾರ್ಷಿಕ 365 ರೂಪಾಯಿಗೆ ಪಡೆದುಕೊಳ್ಳಬಹುದು. ಇದರಲ್ಲಿ 1 ಜಿಬಿ ಸ್ಟೋರೇಜ್ ಇದೆ. ರೂ.999ಗೆ ಒಂದು ಇಮೇಲ್ ಐಡಿಗೆ 10 ಗಿಗಾಬೈಟ್ ಸ್ಟೋರೇಜ್ ಪಡೆಯಬಹುದಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.