Date : Monday, 31-07-2017
ನವದೆಹಲಿ: ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಮುಖಂಡ ಸೈಯದ್ ಅಲಿ ಶಾ ಗಿಲಾನಿಯ ಸಹಿವುಳ್ಳ ಪ್ರತಿಭಟನಾ ಕ್ಯಾಲೆಂಡರ್ನ್ನು ಎನ್ಐಎ ವಶಪಡಿಸಿಕೊಂಡಿದೆ. ಗಿಲಾನಿ ಅಳಿಯ ಮನೆಯಲ್ಲಿ ಈ ಕ್ಯಾಲೆಂಡರ್ ಇತ್ತು ಎನ್ನಲಾಗಿದೆ. ಈ ಕ್ಯಾಲೆಂಡರ್ನಲ್ಲಿ 2016 ಆಗಸ್ಟ್ ಚಟುವಟಿಕೆಗಳ ಬಗ್ಗೆ ವಿವರ ಇತ್ತು. ಹಿಜ್ಬುಲ್...
Date : Monday, 31-07-2017
ನವದೆಹಲಿ: ಭ್ರಷ್ಟರ ವಿರುದ್ಧದ ಸಮರವನ್ನು ಕೇಂದ್ರ ಮತ್ತಷ್ಟು ಕಟುಗೊಳಿಸಿದ್ದು, ಭ್ರಷ್ಟಾಚಾರದ ಆರೋಪ ಹೊತ್ತಿರುವ ಅಧಿಕಾರಿಗಳನ್ನು ಮಟ್ಟಹಾಕಲು ಎಲ್ಲಾ ತಯಾರಿ ನಡೆಸುತ್ತಿದೆ. ಎಲ್ಲಾ ಸಚಿವಾಲಯಗಳ ಕಣ್ಗಾವಲು ಇಲಾಖೆಗಳಿಗೆ ಭ್ರಷ್ಟರ ಪಟ್ಟಿ ತಯಾರಿಸುವಂತೆ ಸೂಚನೆ ನೀಡಲಾಗಿದೆ. ಪಟ್ಟಿಯಲ್ಲಿರುವವರ ವಿರುದ್ಧ ಆಗಸ್ಟ್ 15ರ ಬಳಿಕ ಕಠಿಣ...
Date : Monday, 31-07-2017
ನವದೆಹಲಿ: ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ವಿಟ್ ಇಂಡಿಯಾ ಚಳುವಳಿ ಅತ್ಯಂತ ಪ್ರಮುಖ ಪಾತ್ರವನ್ನು ವಹಿಸಿತು. ಈ ವರ್ಷ ಇದರ 75ನೇ ವರ್ಷಾಚರಣೆಯನ್ನು ಮಾಡಲಾಗುತ್ತಿದೆ. ಈ ಸಂದರ್ಭದಲ್ಲಿ ಇತಿಹಾಸವನ್ನು ಮತ್ತೆ ಸ್ಮರಿಸಿಕೊಳ್ಳುವ ಸಲುವಾಗಿ ‘ಕ್ವಿಝ್’ ಏರ್ಪಡಿಸಲಾಗುತ್ತಿದೆ. ಆಗಸ್ಟ್ 8ರಿಂದ ಕ್ವಿಟ್ ಇಂಡಿಯಾ ಚಳುವಳಿಯ...
Date : Monday, 31-07-2017
ನವದೆಹಲಿ: ಸ್ವಾತಂತ್ರ್ಯ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಂಪು ಕೋಟೆಯಲ್ಲಿ ಮಾಡಬೇಕಾದ ಭಾಷಣಕ್ಕೆ ಜನರಿಂದ ಸಲಹೆ ಸೂಚನೆಗಳನ್ನು ಕೇಳಿದ್ದಾರೆ. ಆಗಸ್ಟ್ 15ರಂದು ಕೆಂಪುಕೋಟೆಯಲ್ಲಿ ನಿಂತು ದೇಶವನ್ನು ಉದ್ದೇಶಿಸಿ ಭಾಷಣ ಮಾಡುವ ಅವಕಾಶ...
Date : Monday, 31-07-2017
ನವದೆಹಲಿ: ಕೇಂದ್ರ ಸರ್ಕಾರದ ಅತಿ ಪ್ರಮುಖ ಚುಚ್ಚುಮದ್ದು ಕಾರ್ಯಕ್ರಮ ‘ಮಿಶನ್ ಇಂದ್ರಧನುಷ್’ನ್ನು ಪ್ರಚಾರಪಡಿಸುವಂತೆ ಎಲ್ಲಾ ಖಾಸಗಿ ಮತ್ತು ರೇಡಿಯೋ ಚಾನೆಲ್ಗಳಿಗೆ ಸರ್ಕಾರ ಮನವಿ ಮಾಡಿಕೊಂಡಿದೆ. ನರೇಂದ್ರ ಮೋದಿ ಸರ್ಕಾರ 2014ರ ಡಿಸೆಂಬರ್ನಲ್ಲಿ ಇಂಧ್ರದನುಷ್ನ್ನು ಆರಂಭಿಸಿತ್ತು. ಎರಡು ವರ್ಷಗಿಂತ ಕೆಳಗಿರುವ ಮಕ್ಕಳ ಮತ್ತು...
Date : Monday, 31-07-2017
ಟೋಕಿಯೋ: ಭಾರತದ ಹಲವಾರು ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳಿಗೆ ಜಪಾನ್ ಈಗಾಗಲೇ ಹಣಕಾಸು ನೆರವುಗಳನ್ನು ನೀಡುತ್ತಿದೆ, ಇದೀಗ ಅದು ವಿವಿಧ ವಲಯಗಳಿಗೂ ಸಹಕಾರವನ್ನು ನೀಡಲು ಸಿದ್ಧವಾಗಿದೆ ಎಂದು ರಾಜತಂತ್ರಜ್ಞರು ತಿಳಿಸಿದ್ದಾರೆ. ‘ಭಾರತದ ತನ್ನ ವಿವಿಧ ವಲಯಗಳ 21ನೇ ಗುರಿಯನ್ನು ಸಾಧಿಸುವುದಕ್ಕೆ ಸಹಾಯ ಮಾಡಲು...
Date : Monday, 31-07-2017
ಶ್ರೀನಗರ: ಪ್ರಾದೇಶಿಕ ಸೇನೆಯ ಕಮಿಷನ್ಡ್ ಆಫೀಸರ್ ಹುದ್ದೆಗಾಗಿ ಜಮ್ಮು ಕಾಶ್ಮೀರದಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ ಸುಮಾರು 3 ಸಾವಿರ ಯುವಕರು ಭಾಗವಹಿಸಿದ್ದಾರೆ. ಇದರಲ್ಲಿ 800 ಮಂದಿ ಕಣಿವೆ ರಾಜ್ಯದವರಾಗಿದ್ದಾರೆ. ಭಾನುವಾರ ಶ್ರೀನಗರ ಮತ್ತು ಉಧಮ್ಪುರ್ ಸೆಂಟರ್ಗಳಲ್ಲಿ ಲಿಖಿತ ಪರೀಕ್ಷೆ ನಡೆದಿದ್ದು, ಹಿಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ...
Date : Monday, 31-07-2017
ನವದೆಹಲಿ: ದೊಡ್ಡ ಮಟ್ಟದಲ್ಲಿ ಬೈಕ್ ಟ್ಯಾಕ್ಸಿಗಳನ್ನು ಓಡಿಸುವ ಯೋಜನೆ ಸರ್ಕಾರದ ಮುಂದಿದೆ, ಅಲ್ಲದೇ ಹೊಸ ಮತ್ತು ಆರ್ಥಿಕ ವಿಧಾನದಲ್ಲಿ ಪ್ರಯಾಣ ಸಮಯವನ್ನು ಒಳಗೊಂಡ ಆ್ಯಪ್ನ್ನು ಪರಿಚಯಿಸಲಾಗುತ್ತದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ. ಬೈಕ್ ಟ್ಯಾಕ್ಸಿಗಳು ಟ್ರಾಫಿಕ್ ದಟ್ಟನೆಯನ್ನು...
Date : Monday, 31-07-2017
ನವದೆಹಲಿ: ರೈಲ್ವೇಯಲ್ಲಿನ ಕೊಳಕು ಬ್ಲ್ಯಾಂಕೆಟ್ಗಳ ಬಗ್ಗೆ ಹಲವಾರು ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಇದೀಗ ಬ್ಲ್ಯಾಂಕೆಟ್ಗಳನ್ನು ನಿರಂತರವಾಗಿ ಒಗೆಯಲು ಮತ್ತು ಪ್ರಸ್ತುತ ಬ್ಲ್ಯಾಂಕೆಟ್ಗಳನ್ನು ಬದಲಾಯಿಸಿ ಅದರ ಜಾಗಕ್ಕೆ ಹೊಸದಾದ ಹಗುರ ಮತ್ತು ಹೊಸ ಹೊಸ ವಿನ್ಯಾಸ ಇರುವ ಬ್ಲ್ಯಾಂಕೆಟ್ಗಳನ್ನು ಪರಿಚಯಿಸಲು ಭಾರತೀಯ ರೈಲ್ವೆ...
Date : Monday, 31-07-2017
ನವದೆಹಲಿ: ನೂತನವಾಗಿ ಪರಿಚಯಿಸಲಾದ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯಡಿ ನೋಂದಣಿಗೆ ಅರ್ಜಿ ಸಲ್ಲಿಸಲಾದ ರಾಜ್ಯಗಳ ಪಟ್ಟಿಯಲ್ಲಿ ಮಹಾರಾಷ್ಟ್ರ ಮೊದಲ ಸ್ಥಾನ ಪಡೆದುಕೊಂಡಿದೆ. ನಂತರದ ಸ್ಥಾನವನ್ನು ಗುಜರಾತ್, ಉತ್ತರಪ್ರದೇಶ ರಾಜ್ಯಗಳು ಪಡೆದುಕೊಂಡಿವೆ. ಜಿಎಸ್ಟಿ ನೆಟ್ವರ್ಕ್ ಹೊಸ ನೋಂದಣಿಗಾಗಿ ಇದುವರೆಗೆ ಸುಮಾರು 10 ಲಕ್ಷ...