ನವದೆಹಲಿ: ಪ್ರವಾಸೊದ್ಯಮ ಸಚಿವಾಲಯದ ‘ಪರ್ಯಟಣ ಪರ್ವ’ ದೇಶದಾದ್ಯಂತ ಇಂದು ಆರಂಭಗೊಂಡಿದೆ. ಸಚಿವ ಮಹೇಶ್ ಶರ್ಮಾ ಅವರು ನವದೆಹಲಿಯಲ್ಲಿನ ಹ್ಯುಮಾಯೂನ್ ಸಮಾಧಿಯಲ್ಲಿ ಇದಕ್ಕೆ ಚಾಲನೆಯನ್ನು ನೀಡಿದರು.
ಪ್ರವಾಸೋದ್ಯಮ ಸಚಿವಾಲಯ, ವಿವಿಧ ಕೇಂದ್ರ ಸಚಿವಾಲಯ, ರಾಜ್ಯ ಸರ್ಕಾರಗಳ ಸಹಕಾರದೊಂದಿಗೆ ಅ.5ರಿಂದ 25ರವರೆಗೆ ದೇಶದಲ್ಲಿ ‘ಪರ್ಯಟನ ಪರ್ವ’ವನ್ನು ಆಚರಿಸಲಾಗುತ್ತಿದೆ.
ಪರ್ಯಟನ ಪರ್ವದ ಮುಕ್ತಾಯ ಹಂತವಾಗಿ ಅಕ್ಟೋಬರ್ 23ರಿಂದ 25ರವರೆಗೆ ನವ ದೆಹಲಿಯಲ್ಲಿ ಸಮಾರಂಭ ನಡೆಯಲಿದ್ದು, ಈ ವೇಳೆ ಭಾರತದ ವಿವಿಧ ಸಂಸ್ಕೃತಿ, ಕರಕುಶಲ, ಜಾನಪದ ಕಲೆ, ನೃತ್ಯವನ್ನು ತೋರಿಸುವ ಪ್ರದರ್ಶನ ಜರುಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.