Date : Thursday, 29-06-2017
ರಾಯ್ಪುರ: ಛತ್ತೀಸ್‌ಗಢ ನಕ್ಸಲ್ ಪೀಡಿತ ಸುಕ್ಮಾ ಜಿಲ್ಲೆಯಲ್ಲಿ ರಕ್ಷಣಾ ಪಡೆಗಳು ಗುರುವಾರ ‘ಆಪರೇಶನ್ ಪ್ರಹಾರ್’ ಕಾರ್ಯಾಚರಣೆಯನ್ನು ಆರಂಭಿಸಿದ್ದು, ನಕ್ಸಲರನ್ನು ಅಟ್ಟಾಡಿಸುತ್ತಿದ್ದಾರೆ. ಕೋಬ್ರಾ, ಜಿಲ್ಲಾ ಮೀಸಲು ಪಡೆ, ಸ್ಪೆಷಲ್ ಟಾಸ್ಕ್ ಫೋರ್ಸ್, ವಾಯುಸೇನೆ ಸಿಬ್ಬಂದಿಗಳು ಜಂಟಿಯಾಗಿ ಕಾರ್ಯಾಚರಣೆ ಆರಂಭಿಸಿದ್ದು, ಹಲವಾರು ನಕ್ಸಲರನ್ನು ಹೊಡೆದುರುಳಿಸಿದೆ...
Date : Thursday, 29-06-2017
ನವದೆಹಲಿ: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿ ಪಕ್ಷದಿಂದ ಉಚ್ಛಾಟನೆಗೊಂಡಿದ್ದ ಮೀರತ್‌ನ ಕಾಂಗ್ರೆಸ್ ಮುಖಂಡ ಇದೀಗ ದೇಶವನ್ನು ‘ಪಪ್ಪು’ ಮುಕ್ತಗೊಳಿಸುವ ಪಣತೊಟ್ಟಿದ್ದಾರೆ. ವಿನಯ್ ಪ್ರಧಾನ್ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾಗಿದ್ದವರು, ಇತ್ತೀಚಿಗೆ ರಾಹುಲ್ ಗಾಂಧಿಯನ್ನು ವಾಟ್ಸಾಪ್ ಮೆಸೇಜ್‌ನಲ್ಲಿ ‘ಪಪ್ಪು’ ಎಂದು...
Date : Thursday, 29-06-2017
ಗಾಂಧಿನಗರ: ಗೋ ಭಕ್ತಿಯ ಹೆಸರಿನಲ್ಲಿ ಮನುಷ್ಯರನ್ನು ಕೊಲ್ಲುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಗುರುವಾರ ಗುಜರಾತ್‌ನಲ್ಲಿ ಮಾತನಾಡಿದ ಅವರು, ‘ಈ ದೇಶದಲ್ಲಿ ಯಾವುದೇ ವ್ಯಕ್ತಿಗೂ ಕಾನೂನನ್ನು ಕೈಗೆತ್ತಿಕೊಳ್ಳುವ ಹಕ್ಕಿಲ್ಲ’ ಎಂದಿದ್ದಾರೆ. ಗೋ ಸಂರಕ್ಷಣೆ ಅತ್ಯಗತ್ಯ ಎಂದು ಪ್ರತಿಪಾದಿಸಿರುವ...
Date : Thursday, 29-06-2017
ನವದೆಹಲಿ: ಉಪರಾಷ್ಟ್ರಪತಿ ಚುನಾವಣೆ ಮತ್ತು ಫಲಿತಾಂಶದ ದಿನಾಂಕವನ್ನು ಚುನಾವಣಾ ಆಯೋಗ ಗುರುವಾರ ಘೋಷಣೆ ಮಾಡಿದ್ದು, ಆ.5ಕ್ಕೆ ಮತದಾನ ನಡೆಯಲಿದೆ. ಫಲಿತಾಂಶವೂ ಅದೇ ದಿನ ಹೊರಬೀಳಲಿದೆ. ‘ನಾಮಪತ್ರ ಸಲ್ಲಿಕೆಗೆ ಜುಲೈ 18 ಕೊನೆ ದಿನಾಂಕವಾಗಿದೆ, ಚುನಾವಣೆ ಮತ್ತು ಮತಯೆಣಿಕೆ ಆ.5ರಂದು ನಡೆಯಲಿದೆ’ ಎಂದು...
Date : Thursday, 29-06-2017
ಶ್ರೀನಗರ: ಹಿಂದೂಗಳ ಪವಿತ್ರ ಅಮರನಾಥ ಯಾತ್ರೆ ಗುರುವಾರದಿಂದ ಆರಂಭಗೊಂಡಿದೆ. ಪಹಲ್ಗಮ್ ಮತ್ತು ಬಲ್ಟಲ್ ಅವಳಿ ಮಾರ್ಗಗಳ ಮೂಲಕ ಯಾತ್ರಿಕರು ಯಾತ್ರೆ ಆರಂಭಿಸಿದ್ದಾರೆ. ಅವಳಿ ಮಾರ್ಗವಾಗಿ ಬೆಳಿಗ್ಗಿನ ಜಾವ ಯಾತ್ರೆ ಆರಂಭಗೊಂಡಿದ್ದು, ಒಟ್ಟು 500 ಮಂದಿ ಮಂಜಿನಿಂದ ರೂಪುಗೊಂಡ ಶಿವಲಿಂಗದ ದರ್ಶನ ಪಡೆಯಲು...
Date : Thursday, 29-06-2017
ನವದೆಹಲಿ: ಅಮೆರಿಕಾದ ಟೆಕ್ಸಾಸ್‌ನಲ್ಲಿ ನಡೆದ ಗ್ಲೋಬಲ್ ಏರೋಸ್ಪೇಸ್ ಸ್ಪರ್ಧೆ ಕ್ಯಾನ್‌ಸ್ಯಾಟ್‌ನಲ್ಲಿ ಉತ್ತರಾಖಂಡದ ಪೆಟ್ರೋಲಿಯಂ ಮತ್ತು ಎನರ್ಜಿ ಸ್ಟಡೀಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ವಿಜೇತರಾಗಿದ್ದು ಭಾರತಕ್ಕೆ ಹೆಮ್ಮೆ ತಂದಿದ್ದಾರೆ. ಟೀಂ ಅಸ್ಟ್ರಲ್ 2013ರಿಂದ ಕ್ಯಾನ್‌ಸ್ಯಾಟ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದು, ಈ ಬಾರಿ ಸ್ಪರ್ಧೆಯಲ್ಲಿ 39 ತಂಡಗಳನ್ನು...
Date : Thursday, 29-06-2017
ನವದೆಹಲಿ: ಭಾರತ ಯುವ ಸ್ಕೇಟರ್ ನಿಶ್ಚಯ್ ಲೂತ್ರ 2018ರ ವಿಂಟರ್ ಒಲಿಂಪಿಕ್ಸ್ ಗೇಮ್ಸ್‌ನಲ್ಲಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದ್ದಾನೆ. ಈತನಿಗೆ ಟಾಪ್ ಕ್ರಿಕೆಟಿಗರಾದ ಕೆ.ಎಲ್.ರಾಹುಲ್, ರೋಹಿತ್ ಶರ್ಮಾ ಮತ್ತು ರಿಶಬ್ ಪಂಥ್ ಬೆಂಬಲ ನೀಡುತ್ತಿದ್ದಾರೆ. ಕ್ರೀಡಾ ಪರಿಕರಗಳ ಕಂಪನಿ ಅಡಿಡಾಸ್ ನಿಶ್ಚಯ್‌ಗಾಗಿ ದೇಣಿಗೆ...
Date : Thursday, 29-06-2017
ನವದೆಹಲಿ: ತನ್ನ ನೆಲಕ್ಕೆ ಐತಿಹಾಸಿಕ ಭೇಟಿ ಕೊಡಲಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರತ್ನಕಂಬಳಿ ಸ್ವಾಗತ ನೀಡಲು ಇಸ್ರೇಲ್ ಸಜ್ಜಾಗಿದೆ. ಜುಲೈ 4-6ರವರೆಗೆ ಮೋದಿ ಇಸ್ರೇಲ್ ಪ್ರವಾಸಕೈಗೊಳ್ಳಲಿದ್ದಾರೆ. ಮೋದಿ ಭೇಟಿಗೆ ಇಸ್ರೇಲ್ ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ಎರಡೂವರೆ ದಿನಗಳ ಕಾಲದ ಭೇಟಿಯ ವೇಳೆ...
Date : Thursday, 29-06-2017
ಮುಂಬಯಿ: ಏರ್ ಇಂಡಿಯಾದ ಖಾಸಗೀಕರಣಕ್ಕೆ ಕೇಂದ್ರ ಸಂಪುಟ ಸಮ್ಮತಿ ನೀಡಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. ‘ಏರ್ ಇಂಡಿಯಾ ಮೇಲಿನ ಹೂಡಿಕೆಯನ್ನು ಹಿಂಪಡೆಯುವ ವಿಧಾನಗಳು ಮತ್ತು ವಿವರಗಳ ಬಗ್ಗೆ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಸಲುವಾಗಿ ತಂಡವೊಂದನ್ನು ರಚಿಸುತ್ತೇವೆ’ ಎಂದು...
Date : Thursday, 29-06-2017
ನವದೆಹಲಿ: ಭಾರತದ ಆಹಾರ ಪದಾರ್ಥ ಚನಾ ಮತ್ತು ಚನಾ ದಾಲ್ ‘ಆಕ್ಸ್‌ಫರ್ಡ್ ಇಂಗ್ಲೀಷ್ ಡಿಕ್ಷನರಿ’ಗೆ ಹೊಸದಾಗಿ ಸೇರಿಕೊಂಡಿದೆ. ಮಂಗಳವಾರ ಈ ಪದಗಳನ್ನು ಸೇರ್ಪಡೆಗೊಳಿಸಲಾಗಿದೆ. ತನ್ನ ವಾರ್ಷಿಕ ಅಪ್‌ಡೇಟ್‌ನಲ್ಲಿ ಇಂಗ್ಲೀಷ್ ಆಕ್ಸ್‌ಫರ್ಡ್ ಡಿಕ್ಷನರಿ ಒಟ್ಟು 600 ಜನಪ್ರಿಯ ಪದಗಳನ್ನು ಸೇರ್ಪಡೆಗೊಳಿಸಿದ್ದು, ಅದರಲ್ಲಿ ಭಾರತ ಚನ ಮತ್ತು...