Date : Friday, 30-06-2017
ನವದೆಹಲಿ: ಉಗ್ರ ಹಫೀಜ್ ಸಯೀದ್ ಬೆಂಬಲಿತ ಉಗ್ರ ಸಂಘಟನೆ ತೆಹ್ರೀಕ್- ಇ ಆಜಾದಿ-ಜಮ್ಮು ಕಾಶ್ಮೀರವನ್ನು ಪಾಕಿಸ್ಥಾನದಲ್ಲಿ ನಿಷೇಧಿಸಲಾಗಿದೆ. ಹಫೀಜ್‌ನ ಜಮಾತ್ ಉದ್ ದಾವಾ ಸಂಘಟನೆಯ ರಿಬ್ರಾಂಡ್ ಇದಾಗಿದ್ದು, ಇದೀಗ ಅದನ್ನು ನಿಷೇಧಿತ ಸಂಘಟನೆಗಳ ಪಟ್ಟಿಗೆ ಪಾಕಿಸ್ಥಾನ ಸೇರಿಸಿದೆ. ಹಫೀಜ್‌ನನ್ನು ಗೃಹಬಂಧನದಲ್ಲಿ ಇಡಲಾಗಿದ್ದು,...
Date : Friday, 30-06-2017
ನವದೆಹಲಿ: ಹೊಸಬರನ್ನು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಚುನಾವಣಾ ಆಯೋಗ ಜುಲೈ 1ರಿಂದ ಅಭಿಯಾನ ಆರಂಭಿಸಲಿದ್ದು, ಇದಕ್ಕಾಗಿ ಫೇಸ್‌ಬುಕ್‌ನ ಸಹಯೋಗ ಪಡೆಯಲಿದೆ. ಫೇಸ್‌ಬುಕ್ ಮೂಲಕ ಮತದಾನ ಮಾಡಲು ಅರ್ಹರಾಗಿರುವವರಿಗೆ ‘ವೋಟರ್ ರಿಜಿಸ್ಟ್ರೇಶನ್ ರಿಮೈಂಡರ್’ ನೋಟಿಫಿಕೇಶನ್‌ನನ್ನು ಕಳುಹಿಸಲಿದೆ. ಹಿಂದಿ, ಇಂಗ್ಲೀಷ್, ಗುಜರಾತಿ, ತಮಿಳು, ತೆಲುಗು,...
Date : Friday, 30-06-2017
ನವದೆಹಲಿ: 2018ರ ಜನವರಿ ೧ರಿಂದ ಕನ್ನಡ ಸೇರಿದಂತೆ ಇತರ ಪ್ರಾದೇಶಿಕ ಭಾಷೆಗಳಲ್ಲಿ ರೈಲ್ವೇ ಟಿಕೆಟ್ ಲಭ್ಯವಾಗಲಿದೆ. ರೈಲು ಪ್ರಯಾಣಿಕರ ಸೌಲಭ್ಯದ ಕುರಿತಾಗಿ ನಡೆದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ರೈಲ್ವೇ ಟಿಕೆಟ್ ಹಿಂದಿ ಮತ್ತು ಇಂಗ್ಲೀಷ್‌ನಲ್ಲಿ ಮಾತ್ರ ಇರುವುದರಿಂದ ಕೆಲವು ನಾಗರಿಕರಿಗೆ...
Date : Friday, 30-06-2017
ಅಹ್ಮದಾಬಾದ್: ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಗುಜರಾತಿನ ಮೊಡಸ ಜಿಲ್ಲೆಯಲ್ಲಿ ರೈತರಿಗಾಗಿ ಎರಡು ನೀರಾವರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಸಮಾರಂಭದಲ್ಲಿ ಮಾತನಾಡಿದ ಮೋದಿ, ‘ವಿವಿಧ ನೀರಾವರಿ ಯೋಜನೆಗಳ ಮೂಲಕ ಗುಜರಾತ್ ರೈತರು ಸಾಕಷ್ಟು ನೀರು ಪಡೆಯುವಂತೆ ನೋಡಿಕೊಂಡಿದ್ದೇವೆ. ನ್ಯಾಷನಲ್ ಅರ್ಗಿಕಲ್ಚರ್ ಮಾರ್ಕೆಟ್ ರೈತರು...
Date : Friday, 30-06-2017
ಜೆರುಸೆಲಂ: ಕೆಲ ದಿನಗಳ ಹಿಂದೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತಾನ್ಯಾಹು ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಹಿಂದಿಯಲ್ಲಿ ಸುಂದರ ಸಂದೇಶ ನೀಡುವ ಮೂಲಕ ತಮ್ಮ ರಾಷ್ಟ್ರಕ್ಕೆ ಸ್ವಾಗತಿಸಿದ್ದರು. ಇದೀಗ ಅಲ್ಲಿನ ಜನರೂ ಹಿಂದಿಯಲ್ಲಿ ಮೋದಿಯನ್ನು ಸ್ವಾಗತಿಸುತ್ತಿದ್ದಾರೆ. ಜುಲೈ 4-6ರವರೆಗೆ ಮೋದಿ ಇಸ್ರೇಲ್‌ಗೆ...
Date : Friday, 30-06-2017
ಪಂಜಾಬ್ : ಬಾಯಲ್ಲಿ ಟೂತ್ ಬ್ರಶ್ ಇಟ್ಟು ಅದರ ಮೂಲಕ ಬಾಸ್ಕೆಟ್ ಬಾಲ್‌ನ್ನು ತಿರುಗಿಸಿ ಪಂಜಾಬ್ ಯುವಕನೊಬ್ಬ ಗಿನ್ನಿಸ್ ವಿಶ್ವ ದಾಖಲೆ ಮಾಡಿದ್ದಾನೆ. 25ವರ್ಷದ ಸಂದೀಪ್ ಸಿಂಗ್ ಬಾಯಲ್ಲಿನ ಟೂತ್ ಬ್ರಶ್ ಮೂಲಕ ಬಾಸ್ಕೆಟ್ ಬಾಲ್‌ನ್ನು ಗರಗರ ತಿರುಗಿಸಿ ಹಿಂದಿನ ದಾಖಲೆಯನ್ನು...
Date : Friday, 30-06-2017
ಮುಂಬಯಿ: ಇಲ್ಲಿನ ಪ್ರಸಿದ್ಧ ರೈಲ್ವೇ ನಿಲ್ದಾಣ ಛತ್ರಪತಿ ಶಿವಾಜಿ ಟರ್ಮಿನಸ್(ಸಿಎಸ್‌ಟಿ)ನ ಹೆಸರನ್ನು ರೈಲ್ವೇ ಮಂಡಳಿಯು ಅಧಿಕೃತವಾಗಿ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಂದು ಬದಲಾಯಿಸಿದೆ. ಆದರೆ ಸ್ಟೇಶನ್‌ನ ಕೋಡ್ ನೇಮ್ ಸಿಎಸ್‌ಟಿಎಂನಲ್ಲಿ ಯಾವುದೇ ಬದಲಾವಣೆ ಇಲ್ಲ. ಇದು ಮುಂಬಯಿಯ ಅತೀ ದೊಡ್ಡ...
Date : Friday, 30-06-2017
ನವದೆಹಲಿ: ಭಾರತ ಮತ್ತು ಚೀನಾ ನಡುವಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಉಭಯ ಪಡೆಗಳು ತಮ್ಮ ತಮ್ಮ ಭದ್ರತೆಯನ್ನು ಗಡಿ ಭಾಗದಲ್ಲಿ ಬಿಗಿಗೊಳಿಸಿದೆ. ಟ್ರೈ ಜಂಕ್ಷನ್‌ನಲ್ಲಿ ಉಭಯ ಪಡೆಗಳು ತಲಾ 3 ಸಾವಿರ ಭದ್ರತಾ ಪಡೆಗಳನ್ನು ನಿಯೋಜಿಸಿವೆ ಎಂದು ಮೂಲಗಳು ತಿಳಿಸಿವೆ. ದೋಕ...
Date : Friday, 30-06-2017
ನವದೆಹಲಿ: ಇಂಡಿಯನ್ ಸೂಪರ್ ಲೀಗ್(ಐಎಸ್‌ಎಲ್)ಗೆ ಕೊನೆಗೂ ಏಷ್ಯನ್ ಫುಟ್ಬಾಲ್ ಕಾನ್ಫಿಡರೇಶನ್(ಎಎಫ್‌ಸಿ)ನಿಂದ ಅಧಿಕೃತ ಮಾನ್ಯತೆ ದೊರೆತಿದೆ. ಈ ಮೂಲಕ ಭಾರತ 2017-18ರಿಂದ ಎರಡು ಅಧಿಕೃತ ಪುಟ್ಬಾಲ್ ಲೀಗ್‌ಗಳನ್ನು ಹೊಂದಲಿದೆ. ತನ್ನ ಮೊದಲೆರಡು ಸಂಚಿಕೆಯಲ್ಲಿ ಫ್ರಾಂಚೈಸಿ ಆಧರಿತ ಐಎಸ್‌ಎಲ್‌ಗೆ ಎಎಫ್‌ಸಿ ಮಾನ್ಯತೆ ಸಿಕ್ಕಿರಲಿಲ್ಲ. ಆದರೆ...
Date : Friday, 30-06-2017
ಪಾಟ್ನಾ: ಬಿಹಾರ ರಾಜ್ಯದಲ್ಲಿ ಮಕ್ಕಳ ಬೆಳವಣಿಗೆ ಕುಂಠಿತಗೊಳ್ಳಲು ಪ್ರಮುಖ ಕಾರಣವಾಗಿರುವ ಬಾಲ್ಯ ವಿವಾಹದಿಂದ ದೂರವಿರುವಂತೆ ಅಲ್ಲಿನ ಸಿಎಂ ನಿತೀಶ್ ಕುಮಾರ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ‘ಬಿಹಾರ ಮಕ್ಕಳ ಕುಂಠಿತ ಬೆಳವಣಿಗೆಯ ಸಮಸ್ಯೆಯನ್ನು ಎದುರಿಸುತ್ತಿದೆ. ಇದಕ್ಕೆ ಪ್ರಮುಖ ಕಾರಣ ಬಾಲ್ಯ ವಿವಾಹ’ ಎಂದು...