Date : Saturday, 16-09-2017
ನವದೆಹಲಿ: ಟೋಕಿಯೋ ಒಲಿಂಪಿಕ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ಗಳಿಗೆ ತಯಾರಿ ನಡೆಸುತ್ತಿರುವ ಕ್ರೀಡಾಳುಗಳು ಮಾಸಿಕ 50 ಸಾವಿರ ರೂಪಾಯಿಗಳ ವೇತನ ಪಡೆದುಕೊಳ್ಳಲಿದ್ದಾರೆ ಎಂದು ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ ಘೋಷಿಸಿದ್ದಾರೆ. ಅಭಿನವ್ ಬಿಂದ್ರಾ ನೇತೃತ್ವದ ಟಾಸ್ಕ್ ಫೋರ್ಸ್ ಸಲ್ಲಿಕೆ ಮಾಡಿರುವ...
Date : Friday, 15-09-2017
ನವದೆಹಲಿ: ಕೇಂದ್ರದ ಮಹತ್ವಾಕಾಂಕ್ಷೆಯ ಸ್ವಚ್ಛ ಭಾರತ ಅಭಿಯಾನದಡಿ ಇಂದಿನಿಂದ ‘ಸ್ವಚ್ಛ ಹೇ ಸೇವಾ ಮಿಶನ್ ’ಆರಂಭಗೊಂಡಿದೆ. ಸಚಿವರು ಸೇರಿದಂತೆ ಹಲವರು ಸ್ವಚ್ಛತಾ ಶ್ರಮದಾನದಲ್ಲಿ ಭಾಗಿಯಾಗಲಿದ್ದಾರೆ. ಗೃಹಸಚಿವ ರಾಜನಾಥ್ ಸಿಂಗ್ ಅವರು ಇಂದು ದೆಹಲಿಯ ತಿಗ್ರಿ ಕ್ಯಾಂಪ್ನಲ್ಲಿ ಇಂಡಿಯಾ ಟಿಬೆಟ್ ಬಾರ್ಡರ್ ಪೊಲೀಸ್...
Date : Friday, 15-09-2017
ನವದೆಹಲಿ: ಶೀಘ್ರವೇ ಡ್ರೈವಿಂಗ್ ಲೈಸೆನ್ಸ್ಗೂ ಆಧಾರ್ ಲಿಂಕ್ ಮಾಡುವ ಯೋಜನೆ ಸರ್ಕಾರ ಮುಂದಿದೆ ಎಂದು ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ತಿಳಿಸಿದ್ದಾರೆ. ‘ಡಿಜಿಟಲ್ ಹರಿಯಾಣ ಸಮಿತ್ 2017’ನಲ್ಲಿ ಮಾತನಾಡಿದ ಅವರು, ‘ಡ್ರೈವಿಂಗ್ ಲೈಸೆನ್ಸ್ಗೆ ಆಧಾರ್ ಲಿಂಕ್ ಮಾಡುವ ಯೋಜನೆ ಸರ್ಕಾರದ ಮುಂದಿದ್ದು,...
Date : Friday, 15-09-2017
ಮುಂಬಯಿ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಶುಕ್ರವಾರ ‘ಮಹಾರಾಷ್ಟ್ರ ಮಿಶನ್ 1ಮಿಲಿಯನ್’ಗೆ ಚಾಲನೆ ನೀಡಿದ್ದು, ಇದರಡಿ 10 ಲಕ್ಷ ವಿದ್ಯಾರ್ಥಿಗಳು ಫುಟ್ಬಾಲ್ ಆಡಲಿದ್ದಾರೆ. ‘ಇದೇ ಮೊದಲ ಬಾರಿಗೆ ದೇಶದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಫಿಫಾ ಅಂಡರ್ 17 ವರ್ಲ್ಡ್ಕಪ್ ಆಯೋಜನೆಯಾಗುತ್ತಿದೆ. ಇದನ್ನು ಬೆಂಬಲಿಸಲು...
Date : Friday, 15-09-2017
ನವದೆಹಲಿ: ನವರಾತ್ರಿ ಸಂಭ್ರಮ ಹತ್ತಿರವಾಗುತ್ತಿದೆ, ದುಷ್ಟತನವನ್ನು ಸಂಹಾರ ಮಾಡಿ ಜಗತ್ತಿಗೆ ಒಳ್ಳೆಯದನ್ನು ಮಾಡಿದ, ಹೆಣ್ಣಿನ ಶಕ್ತಿ ಏನೆಂಬುದನ್ನು ತೋರಿಸಿದ ದುರ್ಗೆಯ ವಿವಿಧ ಅವತಾರಗಳನ್ನು ಪೂಜಿಸುವ ಸಮಯವಿದು. ಈ ಹಿನ್ನಲೆಯಲ್ಲಿ ದೆಹಲಿಯ ಮಾತ್ರಿ ಮಂದಿರ್ ಸರ್ಬೊಜನಿನ್ ದುರ್ಗಾ ಪೂಜಾ ಸಮಿತಿಯು ‘ನಾರಿ ಶಕ್ತಿ’...
Date : Friday, 15-09-2017
ನವದೆಹಲಿ: ಉತ್ತರಪ್ರದೇಶ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಶುಕ್ರವಾರ ’ಸ್ವಚ್ಛ್ ಹಿ ಸೇವಾ’ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಕಾನ್ಪುರದ ಈಶ್ವರಿಗಂಜ್ ಗ್ರಾಮದಲ್ಲಿ ಈ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ. ಕೇಂದ್ರದ ಸ್ವಚ್ಛ ಭಾರತ ಯೋಜನೆಯ ಸಾಧನೆಗಳನ್ನು ಜನರಿಗೆ ತಿಳಿಸುವ ಅಭಿಯಾನ ಇದಾಗಿದೆ. ಇದರ...
Date : Friday, 15-09-2017
ಮುಂಬಯಿ: ಮುಂಬಯಿಯಿಂದ ಗೋವಾಗೆ ಸಂಚರಿಸುವ ಜನಪ್ರಿಯ ಜನ್ಶತಾಬ್ದಿ ರೈಲು ಶನಿವಾರ ಗ್ಲಾಸ್-ರೂಫ್ ವಿಸ್ಟಡೋಮ್ ಕೋಚ್ನ್ನು ಹೊಂದಲಿದೆ. ಮಾತ್ರವಲ್ಲ ರೋಟೇಟ್ ಆಗುವ ಕುರ್ಚಿ ಮತ್ತು ಮನೋರಂಜನೆಗಾಗಿ ನೇತಾಡುವ ಎಲ್ಸಿಡಿಯನ್ನು ಹೊಂದಲಿದೆ. ದಾದರ್-ಮಡಗಾಂವ್ ರೂಟ್ನಲ್ಲಿ ಕೊನೆಯ ಕೋಚ್ನಲ್ಲಿ ಈ ಸೇವೆ ಲಭ್ಯವಾಗಲಿದೆ. ಪ್ರಯಾಣಿಕರಿಗೆ ವಿಶೇಷ...
Date : Friday, 15-09-2017
ಭುವನೇಶ್ವರ: ಮೊಟ್ಟ ಮೊದಲ ಒರಿಸಿ ಭಾಷೆಯ ವಿಶ್ವವಿದ್ಯಾಲಯವನ್ನು ತೆರೆಯಲು ಒರಿಸ್ಸಾ ನಿರ್ಧರಿಸಿದ್ದು, ಇದಕ್ಕೆ ಸಂಬಂಧಿಸಿದಂತೆ ಗುರುವಾರ ವಿಧಾನಸಭೆಯಲ್ಲಿ ಮಸೂದೆ ಅಂಗೀಕರಿಸಿದೆ. ಒರಿಸ ಲ್ಯಾಂಗ್ವೇಜ್ ಆಂಡ್ ಲೆಟ್ರೇಚರ್ ಬಿಲ್ 2017ನ್ನು ಜಾರಿಗೊಳಿಸಲಾಗಿದ್ದು, ಒರಿಸ್ಸಿ ಸಾಹಿತ್ಯ, ಭಾಷೆ, ಶಿಲಾಮುದ್ರಣಗಳಲ್ಲಿ ಸ್ನಾತಕೋತ್ತರ ಪದವಿ ನೀಡಲು ವಿಶ್ವವಿದ್ಯಾಲಯವನ್ನು...
Date : Friday, 15-09-2017
ಮುಂಬಯಿ: ಆ.29ರಂದು ಸುರಿದ ಮಹಾಮಳೆಗೆ ಇಡೀ ಮುಂಬಯಿ ನಗರ ತತ್ತರಿಸಿದ ಹೋಗಿತ್ತು. ಜನಜೀವನ ಅಸ್ತವ್ಯಸ್ತವಾಗಿ ಮಹಿಳೆಯರು, ಮಕ್ಕಳು ಸೇರಿದಂತೆ ಹಲವಾರು ಜನರು ನೀರಿನಲ್ಲಿ ಸಿಲುಕಿ ಹಾಕಿಕೊಂಡಿದ್ದರು. ಇಂತಹ ಪರಿಸ್ಥಿತಿಯಲ್ಲಿ ಜನರ ಸಹಾಯಕ್ಕೆ ಧಾವಿಸಿದವರು ಪೊಲೀಸ್ ಸಿಬ್ಬಂದಿಗಳು. ಹಗಲು ರಾತ್ರಿಯೆನ್ನದೆ ಮಹಾ ಮಳೆಗೆ...
Date : Friday, 15-09-2017
ಶಿರಡಿ: ಶಿರಡಿಯ ಶ್ರೀ ಸಾಯಿ ಬಾಬಾ ಸಂಸ್ಥಾನ ಟ್ರಸ್ಟ್ ಸೆ.29ರಿಂದ ಅಕ್ಟೋಬರ್.2ರವರೆಗೆ ಸಾಯಿಬಾಬಾ ಅವರ 99ನೇ ಸಮಾಧಿ ವರ್ಷಾಚರಣೆ ನಡೆಸಲಿದೆ. ಅಪಾರ ಸಂಖ್ಯೆಯ ಭಕ್ತರು ಈ ಸಂದರ್ಭ ಶಿರಡಿಗೆ ಆಗಮಿಸುವ ನಿರೀಕ್ಷೆ ಇರುವುದರಿಂದ ಶ್ರೀ ಸಾಯಿ ಸಮಾಧಿ ದೇಗುಲದ ಬಾಗಿಲನ್ನು ಹಗಲು...