News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಮ ಮಂದಿರ ನಿರ್ಮಾಣ ಖಂಡಿತ ಆಗುತ್ತದೆ: ಸಚಿವ ಮಹೇಶ್ ಶರ್ಮಾ

ಕೋಲ್ಕತ್ತಾ: ರಾಮ ಮಂದಿರ ನಿರ್ಮಾಣ ಈ ದೇಶದ ಕೋಟ್ಯಾಂತರ ರಾಮ ಭಕ್ತರ ಭಾವನೆಯಾಗಿದೆ, ನ್ಯಾಯಾಲಯದ ಕಾನೂನು ಮೂಲಕವಾಗಲಿ ಅಥವಾ ಒಮ್ಮತದ ಸಮ್ಮತಿಯಿಂದಾಗಲಿ ಅದನ್ನು ನಿರ್ಮಿಸುತ್ತೇವೆ ಎಂದು ಕೇಂದ್ರ ಸಚಿವ ಮಹೇಶ್ ಶರ್ಮಾ ಹೇಳಿದ್ದಾರೆ. ಕೋಲ್ಕತ್ತಾದಲ್ಲಿ ಜನಸಂಘ ಸಂಸ್ಥಾಪಕ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ...

Read More

ದೀಪಾವಳಿ ವೇಳೆ ಕೆಟ್ಟ ಹಾಡು, ಜೂಜಾಟ ಬೇಡ: ಯೋಗಿ

ಗೋರಖ್‌ಪುರ: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಕೆಟ್ಟ ಹಾಡುಗಳನ್ನು ಹಾಕುವುದು ಮತ್ತು ಜೂಜಾಟದಲ್ಲಿ ತೊಡಗುವುದರಿಂದ ದೂರವಿರಬೇಕು ಎಂದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಕರೆ ನೀಡಿದ್ದಾರೆ. ಪವಿತ್ರ ಕನ್ವರ್ ಯಾತ್ರೆಯಲ್ಲಿ ಭಾಗವಹಿಸಿದ ಯಾತ್ರಿಕರನ್ನು ಉದ್ದೇಶಿಸಿ ಮಾತನಾಡಿದ ಅವರು, ವಾರ್ಷಿಕ ಯಾತ್ರೆಯಲ್ಲಿ ಭಾಗವಹಿಸುವವರು ಹಬ್ಬಗಳ...

Read More

ಹೇಡಿತನದ, ದುಷ್ಟ ಕೃತ್ಯಗಳಿಗೆ ಭಾರತವೆಂದೂ ತಲೆಬಾಗದು : ಮೋದಿ

ನವದೆಹಲಿ: ಅಮರನಾಥ ಯಾತ್ರಿಕರ ಮೇಲಿನ ಉಗ್ರರ ದಾಳಿಯನ್ನು ಪ್ರಧಾನಿ ನರೇಂದ್ರ ಮೋದಿ ಕಟುವಾಗಿ ಖಂಡಿಸಿದ್ದು, ಇಂತಹ ಹೇಡಿತನದ ಕೃತ್ಯಗಳಿಗೆ ನಾವೆಂದೂ ತಲೆಬಾಗಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ. ಈ ದಾಳಿಯಿಂದ ಶಬ್ದಗಳಲ್ಲಿ ಹೇಳಲಾಗದಷ್ಟು ನೋವುಂಟಾಗಿದೆ ಎಂದು ಅವರು ಹೇಳಿದ್ದಾರೆ. ‘ಜಮ್ಮು ಕಾಶ್ಮೀರದಲ್ಲಿ ನಡೆದ...

Read More

ಉಗ್ರರ ದಾಳಿ ನಡೆದರೂ ಶಾಂತಿಯುತವಾಗಿ ಮುಂದುವರೆದ ಅಮರನಾಥ ಯಾತ್ರೆ

ಅನಂತ್‌ನಾಗ್: ಅಮರನಾಥ ಯಾತ್ರೆ ಶಾಂತಿಯುತವಾಗಿ ಮುಂದುವರೆಯಲಿದ್ದು, ಯಾತ್ರಿಕರ ಮೇಲಿನ ಉಗ್ರರ ದಾಳಿಯ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಸಿಆರ್‌ಪಿಎಫ್ ಇನ್ಸ್‌ಪೆಕ್ಟರ್ ಜನರಲ್ ಝುಲ್ಫಿಕರ್ ಹಸನ್ ಹೇಳಿದ್ದಾರೆ. ದಾಳಿಯ ಬಗ್ಗೆ ಜಮ್ಮು ಕಾಶ್ಮೀರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತುಸು ಸಮಯ ಹಿಡಿದರೂ ತಪ್ಪಿತಸ್ಥರನ್ನು...

Read More

‘ಮಲಬಾರ್-2017’ ನೌಕಾ ಸಮರಭ್ಯಾಸ ಆರಂಭ

ಚೆನ್ನೈ: ನೌಕಾ ಪಡೆಯ ಸಮರಾಭ್ಯಾಸದ 21ನೇ ಸಂಚಿಕೆ ‘ಮಲಬಾರ್-2017’ ಬಂಗಾಳಕೊಲ್ಲಿಯಲ್ಲಿ ಸೋಮವಾರದಿಂದ ಆರಂಭವಾಗಿದೆ. ಜುಲೈ 17ರವರೆಗೆ ಮುಂದುವರೆಯಲಿದೆ. ಭಾರತ, ಅಮೆರಿಕಾ, ಜಪಾನ್ ದೇಶಗಳ ನೌಕಾಪಡೆಗಳು ಇದರಲ್ಲಿ ಭಾಗಿಯಾಗಿವೆ. ಭಾರತ, ಜಪಾನ್, ಅಮೆರಿಕಾದ ನೌಕೆಗಳ ಪರಸ್ಪರ ಕಾರ್ಯಸಾಧ್ಯತೆಯನ್ನು ವೃದ್ಧಿಸಿಕೊಳ್ಳಲು ಮತ್ತು ಮ್ಯಾರಿಟೈಮ್ ಸೆಕ್ಯೂರಿಟಿ...

Read More

ಚೀನಾ ರಾಯಭಾರಿ ಭೇಟಿಯಾದ ರಾಹುಲ್?

ನವದೆಹಲಿ: ಸಿಕ್ಕಿಂ ವಿಚಾರವಾಗಿ ಚೀನಾ ಮತ್ತು ಭಾರತ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಚೀನಾದ ಭಾರತ ರಾಯಭಾರಿ ಲುವೊ ಝಾಹೋಯಿಯಿ ಅವರನ್ನು ಭೇಟಿಯಾದ ಬಗ್ಗೆ ಸುದ್ದಿಯಾಗಿದೆ. ಚೀನಾದ ರಾಯಭಾರಿ ಕಛೇರಿ ತನ್ನ ವೆಬ್‌ಸೈಟ್‌ನಲ್ಲಿ...

Read More

ದೋಖ್ ಲಾದಿಂದ ಸೇನೆ ಹಿಂಪಡೆಯದೆ ಚೀನಾಗೆ ಸೆಡ್ಡು ಹೊಡೆದ ಭಾರತ

ನವದೆಹಲಿ: ಚೀನಾ ಎಷ್ಟೇ ಒತ್ತಡ ಹಾಕಿದರೂ, ಬೆದರಿಕೆ ಸಂದೇಶ ರವಾನಿಸಿದರೂ ಭಾರತ ಮಾತ್ರ ಸಿಕ್ಕಿಂನ ದೋಖ್ ಲಾದಲ್ಲಿ ನಿಯೋಜನೆಗೊಂಡಿರುವ ತನ್ನ ಸೇನೆಯನ್ನೂ ಹಿಂದೆಕ್ಕೆ ಕರೆಸಿಕೊಳ್ಳದೆ ಅಚಲತೆಯನ್ನು ಪ್ರದರ್ಶಿಸಿದೆ. ದೋಖ್ ಲಾ ಭಾರತ-ಚೀನಾ-ಭೂತಾನ್ ಗಡಿಗಳನ್ನು ಸಂಧಿಸುವ ಸ್ಥಳವಾಗಿದ್ದು, ಸಮುದ್ರ ಮಟ್ಟದಿಂದ 10 ಸಾವಿರ...

Read More

ಲಡಾಖ್‌ನಲ್ಲಿ ಟಿಬೆಟ್ ರಾಷ್ಟ್ರಧ್ವಜ ಹಾರಾಟ: ಚೀನಾ ಕೆಂಡಾಮಂಡಲ

ನವದೆಹಲಿ: ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆಯೇ ಲಡಾಖ್‌ನ ಪಾಂಗ್‌ಗಾಂಗ್ ಸರೋವರದ ಸಮೀಪ ಸ್ವತಂತ್ರ ಟಿಬೆಟ್‌ನ ರಾಷ್ಟ್ರಧ್ವಜ ಹಾರಾಡಿದೆ. ಪಾಂಗ್‌ಹಾಂಗ್ ಸರೋವರವೂ 14 ಸಾವಿರ ಅಡಿ ಎತ್ತರದಲ್ಲಿದ್ದು, ಭಾರತ ಮತ್ತು ಟಿಬೆಟ್ ಪ್ರದೇಶಗಳಲ್ಲಿ ವಿಸ್ತರಿಸಿದೆ. ಇದೀಗ ಅಲ್ಲಿ ಟೆಬೆಟ್‌ನ ಧ್ವಜ ಹಾರಾಡಿರುವುದು...

Read More

ರೈಲ್ವೇ ಸ್ಟೇಶನ್‌ಗಳಿಗೆ ಬರಲಿದೆ ಬಾರ್ ಕೋಡ್ ಸ್ಕ್ಯಾನರ್ ಹೊಂದಿರುವ ಫ್ಲ್ಯಾಪ್ ಗೇಟ್

ನವದೆಹಲಿ: ಮೆಟ್ರೋ ಮಾದರಿಯನ್ನೇ ಅನುಸರಿಸಲಿರುವ ರೈಲ್ವೇಯು ಸ್ಟೇಶನ್‌ಗಳಲ್ಲಿ ಬಾರ್ ಕೋಡ್ ಸ್ಕ್ಯಾನರ್‌ಗಳನ್ನು ಹೊಂದಿದ ಸ್ವಯಂಚಾಲಿತ ಫ್ಲ್ಯಾಪ್‌ಗೇಟ್‌ಗಳನ್ನು ಅಳವಡಿಸಲು ನಿರ್ಧರಿಸಿದೆ. ಟಿಕೆಟ್ ಚೆಕ್ಕಿಂಗ್ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಮತ್ತು ಟಿಕೆಟ್ ಪರೀಕ್ಷರ ಮತ್ತು ಕಲೆಕ್ಟರ‍್ಸ್‌ಗಳ ಮೇಲಿನ ಒತ್ತಡವನ್ನು ತಗ್ಗಿಸಲು ಈ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲಾಗುತ್ತಿದೆ. ದೆಹಲಿ...

Read More

ಇಬ್ಬರು ಉಗ್ರರನ್ನು ನೆಲಕ್ಕುರುಳಿಸಿದ ಯೋಧರು

ನೌಗಮ್: ಜಮ್ಮು ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ನೌಗಮ್ ಪ್ರದೇಶದಲ್ಲಿ ಪಾಕಿಸ್ಥಾನಿ ಸೇನಾ ಪಡೆಗಳು ಕದನವಿರಾಮ ಉಲ್ಲಂಘನೆ ಮಾಡಿದ ಗಂಟೆಗಳ ತರುವಾಯ ಭಾರತೀಯ ಸೇನೆಯು ಸೋಮವಾರ ಇಬ್ಬರು ಪ್ರಮುಖ ಉಗ್ರರನ್ನು ನೆಲಕ್ಕುರುಳಿಸಿದೆ. ನೌಗಂ ಸೆಕ್ಟರ್‌ನ ಗಡಿ ರೇಖೆಯ ಸಮೀಪ ಕಳೆದ ರಾತ್ರಿ ಪಾಕ್...

Read More

Recent News

Back To Top