News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಭಾರತ 50 ವರ್ಷ ವಿಳಂಬವಾಗಿ ಶೈಕ್ಷಣಿಕ ಸಾಧನೆ ಗುರಿ ತಲುಪಲಿದೆ

ನವದೆಹಲಿ: ಪ್ರಸ್ತುತ ಪ್ರವೃತ್ತಿಯಲ್ಲೇ ಮುಂದುವರಿದರೆ ಭಾರತ ತನ್ನ ಜಾಗತಿಕ ಶೈಕ್ಷಣಿಕ ಬದ್ಧತೆ ಸಾಧನೆಯ ಗುರಿ ತಲುಪಲು 50 ವರ್ಷ ವಿಳಂಬವಾಗಲಿದೆ. 2030ರ ಒಳಗಾಗಿ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪಲು ಬಯಸಿದಲ್ಲಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಮೂಲಭೂತ ಬದಲಾವಣೆಯ ಅಗತ್ಯವಿದೆ ಎಂದು ಯುನೆಸ್ಕೋ ವರದಿ...

Read More

ಉ.ಪ್ರದೇಶದಲ್ಲಿ 2500 ಕಿ.ಮೀ. ಕಿಸಾನ್ ಯಾತ್ರೆ ಕೈಗೊಳ್ಳಲಿರುವ ರಾಹುಲ್

ಲಕ್ನೌ: ಉತ್ತರಪ್ರದೇಶದಲ್ಲಿ ಮತ್ತೆ ಅಧಿಕಾರ ಸ್ಥಾಪಿಸುವ ಪ್ರಯತ್ನದಲ್ಲಿ ಕಾಂಗ್ರೆಸ್ ಪಕ್ಷದ ಅಂಗವಾಗಿ ಉಪಾಧ್ಯಕ್ಷ ರಾಹುಲ್ ಗಾಂಧಿ ಡಿಯೋರಿಯದಿಂದ 2500 ಕಿ.ಮೀ. ಕಿಸಾನ್ ಯಾತ್ರೆ ಕೈಗೊಳ್ಳಲಿದ್ದಾರೆ. ಪಂಚ್‌ಲಾರಿ ಕೃತ್ಪುರ ಗ್ರಾಮದಿಂದ ಆರಂಭಿಸಿ ‘ಡಿಯೋರಿಯ ಟು ದಿಲ್ಲಿ’ ಯಾತ್ರೆಯಲ್ಲಿ ಕಿಸಾನ್ ಮಾಂಗ್‌ಪತ್ರ (ರೈತರ ಬೇಡಿಕೆಗಳ ಪಟ್ಟಿ’...

Read More

ಮೋದಿಯವರ ‘ಒಂದು ದೇಶ, ಒಂದು ಚುನಾವಣೆ’ ಪ್ರಸ್ತಾಪಕ್ಕೆ ರಾಷ್ಟ್ರಪತಿ ಬೆಂಬಲ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಟಿವಿ ಸಂದರ್ಶನವೊಂದರಲ್ಲಿ ಒಂದು ದೇಶ, ಒಂದೇ ಚುನಾವಣೆ ಪ್ರಸ್ತಾವನೆಗೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬೆಂಬಲ ಸೂಚಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದ ಮುಖರ್ಜಿ ಅವರು ಪ್ರಧಾನಿ ಮೋದಿ ಅವರ ಏಕೈಕ ಚುನಾವಣೆ ಮತ್ತು ಸುಧಾರಣೆಯನ್ನು ಬೆಂಬಲಿಸುತ್ತ, ಚುನಾವಣಾ...

Read More

ಅಕ್ಟೋಬರ್ 2ರೊಳಗೆ ಮಹಾರಾಷ್ಟ್ರದಲ್ಲಿ 50 ಸ್ವಚ್ಛ ನಗರಗಳನ್ನಾಗಿಸುವ ಭರವಸೆ ನೀಡಿದ ಫಡ್ನವೀಸ್

ಮುಂಬಯಿ : ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್  ಅವರು ಮಹಾರಾಷ್ಟ್ರದಲ್ಲಿನ 50 ನಗರಗಳನ್ನು ಅಕ್ಟೋಬರ್ 2ರೊಳಗೆ ಸ್ವಚ್ಛ ನಗರಗಳಾಗಿ ಪರಿವರ್ತನೆಗೊಳಿಸುವ ಭರವಸೆಯನ್ನು ನೀಡಿದ್ದಾರೆ. ಎನ್­ಡಿಟಿವಿ – ಡೆಟಾಲ್ ಕ್ಲೀನಥಾನ್ ಕ್ಯಾಂಪೇನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಸ್ವಚ್ಛ ಭಾರತಕ್ಕಾಗಿ ಅಕ್ಟೋಬರ್ 2ರೊಳಗೆ...

Read More

ಹೊಸ ಪಕ್ಷ ಸ್ಥಾಪಿಸಲಿರುವ ಸಿಧು

ಚಂಡೀಗಢ : ಬಿಜೆಪಿಗೆ ಹಾಗೂ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ, ಆಪ್ ಪಕ್ಷಕ್ಕೆ ಸೇರುತ್ತಾರೆ ಎಂದು ಹೇಳಲಾಗಿದ್ದ ಖ್ಯಾತ ಕ್ರಿಕೆಟಿಗ ನವಜೋತ್ ಸಿಂಗ್ ಸಿಧು ಇದೀಗ ಹೊಸ ಪಕ್ಷವನ್ನು ಸ್ಥಾಪಿಸಲು ಹೊರಟಿದ್ದಾರೆ. ನವಜೋತ್ ಸಿಂಗ್ ಸಿಧು ಆಮ್ ಆದ್ಮಿ ಪಕ್ಷ ಸೇರುತ್ತಾರೆ,...

Read More

ದಾವೂದ್ ಬಂಧನಕ್ಕೆ ವಿಶೇಷ ತಂಡ ರಚನೆ

ನವದೆಹಲಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂನನ್ನು ಬಂಧಿಸಲು ಕೇಂದ್ರ ವಿಶೇಷ ತಂಡವನ್ನು ರಚಿಸಲಾಗಿದೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ. ಪಾಕಿಸ್ಥಾನದಲ್ಲಿ ಅವಿತುಕೊಂಡು ಎಲ್ಲಾ ಭೂಗತ ಚಟುವಟಿಕೆಗಳನ್ನು ಮುಂದುವರೆಸುತ್ತಿರುವ ದಾವೂದ್ ಇಬ್ರಾಹಿಂನನ್ನು ಬಂಧಿಸಿಲು ಕೇಂದ್ರ ಸರ್ಕಾರ ಯೋಜನೆಯನ್ನು ಸಿದ್ಧಪಡಿಸಿದ್ದು, ಇದಕ್ಕಾಗಿ 50...

Read More

ಬೋಸ್‌ರು ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದರ ದಾಖಲೆ ಒದಗಿಸಿದ ಜಪಾನ್ ಸರ್ಕಾರ

ಲಂಡನ್: ಜಪಾನ್ ಸರ್ಕಾರದ 60 ವರ್ಷಗಳಷ್ಟು ಹಳೆಯ ಒಂದು ವರ್ಗೀಕೃತ ದಾಖಲೆ, ಈ ಹಿಂದಿನ ತನಿಖೆ ಮತ್ತು ಅಧಿಕೃತ ವರದಿಗಳ ಆಧಾರದಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರು ಆಗಸ್ಟ್ 18, 1945ರಲ್ಲಿ ತೈವಾನ್‌ನಲ್ಲಿ ಸಂಭವಿಸಿದ ವಿಮಾನ ಅಪಫಾತದಲ್ಲಿ ಮೃತಪಟ್ಟಿರುವುದಾಗಿ ದಾಖಳೆ ಬಿಡುಗಡೆ ಮಾಡಿದೆ....

Read More

ಜಿಎಸ್‌ಟಿ ಬಿಲ್ ಅಂಗೀಕರಿಸಿದ ಒಡಿಸಾ

ಭುವನೇಶ್ವರ: ಒಡಿಸಾ ವಿಧಾನಸಭೆ ಗುರುವಾರ ಸರಕು ಮತ್ತು ಸೇವಾ ತಿದ್ದುಪಡಿ ಮಸೂದೆ (ಜಿಎಸ್‌ಟಿ) 2016ನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಈ ಮೂಲಕ ಒಡಿಸಾ ಜಿಎಸ್‌ಟಿ ಸುಧಾರಣಾ ಬಿಲ್ ಅಂಗೀಕರಿಸಿದ 16ನೇ ರಾಜ್ಯವೆನಿಸಿದೆ. ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಒಡಿಸಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸುದೀರ್ಘ...

Read More

ಹೇಳಿಕೆಗೆ ಬದ್ಧ, ವಿಚಾರಣೆಗೆ ಸಿದ್ಧ ಎಂದ ರಾಹುಲ್

ನವದೆಹಲಿ : ಮಹಾತ್ಮಾ ಗಾಂಧಿಯನ್ನು ಕೊಂದಿದ್ದು ಆರ್​ಎಸ್​ಎಸ್ ಎಂಬ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ ಎಂದು ಹೇಳುವ ಮೂಲಕ ಮತ್ತೊಮ್ಮೆ ಯೂ ಟರ್ನ್ ತೆಗೆದುಕೊಂಡಿದ್ದಾರೆ ರಾಹುಲ್ ಗಾಂಧಿ. ಮಹಾತ್ಮಾ ಗಾಂಧಿಯನ್ನು ಕೊಂದಿದ್ದು ಆರ್​ಎಸ್​ಎಸ್ ಎಂಬ ಹೇಳಿಕೆಯ ಕುರಿತು ಮಾನನಷ್ಟ ಮೊಕದ್ದಮೆ ಎದುರಿಸುತ್ತಿರುವ ಕಾಂಗ್ರೆಸ್ ಉಪಾಧ್ಯಕ್ಷ...

Read More

ಉಚಿತ ಕರೆ, ಅಗ್ಗದ ಡಾಟಾ ಯೋಜನೆಯೊಂದಿಗೆ ರಿಲಯನ್ಸ್ ಜಿಯೋ ಬಿಡುಗಡೆ

ಮುಂಬಯಿ: ಬಳಕೆದಾರರಿಗೆ ಬಂಪರ್ ಕೊಡುಗೆ ನೀಡುವುದರೊಂದಿಗೆ ಗುರುವಾರ ರಿಲಯನ್ಸ್ ಜಿಯೋ ಬಿಡುಗಡೆಗೊಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ರಿಲಯನ್ಸ್ ಜಿಯೋ 4G ಸೇವೆ ಅನಾವರಣ ಮಾಡುವ ಯೋಜನೆಯೊಂದಿಗೆ ಎಲ್ಲ ದೇಶೀಯ ವಾಯ್ಸ್ ಕರೆಗಳು ಮತ್ತು ರೋಮಿಂಗ್ ಉಚಿತವಾಗಿರಲಿದ್ದು, ಅಗ್ಗದ ಡಾಟಾ ಪ್ಲಾನ್‌ಗಳನ್ನು ನೀಡುವುದಾಗಿ...

Read More

Recent News

Back To Top