News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕೌಶಲ್ಯ ತರಬೇತಿ ಪಡೆದ ಬಿಹಾರ ಯುವಕರಿಗೆ ಟ್ಯಾಬ್ಲೆಟ್ ಅಥವಾ ನಗದು ಸಿಗಲಿದೆ

ಪಾಟ್ನಾ: ಸರ್ಕಾರದ ಕೌಶಲಾಭಿವೃದ್ಧಿ ಯೋಜನೆಯಡಿ ತರಬೇತಿ ಪಡೆಯುವ ಯುವಕರಿಗೆ ಉಚಿತವಾಗಿ ಟ್ಯಾಬ್ಲೆಟ್ ನೀಡುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ. ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಹೊರ ಬರುವ ಯುವಕ, ಯುವತಿಯರಿಗೆ ಟ್ಯಾಬ್ಲೆಟ್ ಕೊಡುವುದೋ ಅಥವಾ ನಗದನ್ನು...

Read More

ಅನಧಿಕೃತ ವಾಟ್ಸಾಪ್ ಸಂದೇಶಗಳನ್ನು ರವಾನಿಸಬೇಡಿ: ರಾಜನಾಥ್

ನವದೆಹಲಿ: ಸಮಾಜಘಾತುಕ ಶಕ್ತಿಗಳು ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು ಅಸ್ಥಿರ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿವೆ. ಹೀಗಾಗೀ ಜನರು ಅಂತಹ ಆಧಾರ ರಹಿತ ಸುದ್ದಿಗಳನ್ನು ಫಾರ್ವರ್ಡ್ ಮಾಡಬಾರದು ಎಂದು ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಕರೆ ನೀಡಿದ್ದಾರೆ. ಸಶಸ್ತ್ರ ಸೀಮಾ ಬಲದ ಇಂಟೆಲಿಜೆನ್ಸ್...

Read More

ರೋಹಿಂಗ್ಯಾ ನಿರಾಶ್ರಿತರು ಭಾರತಕ್ಕೆ ಅಪಾಯ: ಕೇಂದ್ರ

ನವದೆಹಲಿ: ಭಾರತಕ್ಕೆ ಅಕ್ರಮವಾಗಿ ವಲಸೆ ಬಂದಿರುವ ಮಯನ್ಮಾರ್ ಮೂಲದ ನಿರಾಶ್ರಿತ ರೋಹಿಂಗ್ಯಾ ಮುಸ್ಲಿಂರು ಭಾರತಕ್ಕೆ ಅಪಾಯಕಾರಿಗಿದ್ದಾರೆ. ಇವರಲ್ಲಿ ಕೆಲವರು ಇಸಿಸ್ ಮತ್ತು ಐಎಸ್‌ಐಯೊಂದಿಗೆ ಸಂಪರ್ಕವನ್ನೂ ಹೊಂದಿದ್ದಾರೆ ಎಂದು ಕೇಂದ್ರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ರೋಹಿಂಗ್ಯಾ ಮುಸ್ಲಿಂರಿಗೆ ಭಾರತದಲ್ಲಿ ಆಶ್ರಯ ನೀಡುವುದರಿಂದ ಭವಿಷ್ಯದಲ್ಲಿ ರಾಷ್ಟ್ರೀಯ...

Read More

ಪಾಕಿಸ್ಥಾನ ಭಯೋತ್ಪಾದಕರನ್ನು ಉತ್ಪಾದಿಸುತ್ತಿರುವ ಘಟಕ: ವಿಶ್ವಸಂಸ್ಥೆಯಲ್ಲಿ ಭಾರತ

ಜಿನೆವಾ: ತನ್ನ ನೆಲದಲ್ಲಿ ಭಯೋತ್ಪಾದನಾ ಸಂಘಟನೆಗಳನ್ನು ಪೋಷಿಸುತ್ತಿರುವ ಪಾಕಿಸ್ಥಾನದ ವಿರುದ್ಧ ಭಾರತ ಕಿಡಿಕಾರಿದ್ದು, ಆ ದೇಶವನ್ನು ಅಂತಾರಾಷ್ಟ್ರೀಯ ಭಯೋತ್ಪಾದನೆಯ ಮುಖ ಮತ್ತು ಭಯೋತ್ಪಾದಕರನ್ನು ಉತ್ಪಾದಿಸುತ್ತಿರುವ ಘಟಕ ಎಂದು ಕರೆದಿದೆ. ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯಲ್ಲಿ ಮಾತನಾಡಿದ ಭಾರತದ ವಿದೇಶಾಂಗ ಸೇವೆಗಳ ಅಧಿಕಾರಿ...

Read More

ಲೋಕಸಭಾ ಎಥಿಕ್ಸ್ ಕಮಿಟಿಯ ಮುಖ್ಯಸ್ಥರಾಗಿ ಅಡ್ವಾಣಿ ಮರು ಆಯ್ಕೆ

ನವದೆಹಲಿ: ಬಿಜೆಪಿ ಮಾರ್ಗದರ್ಶಕ ಮಂಡಳಿಯ ಸದಸ್ಯ ಹಾಗೂ ಬಿಜೆಪಿಯ ಹಿರಿಯ ಧುರೀಣ ಎಲ್.ಕೆ.ಅಡ್ವಾಣಿಯವರನ್ನು ಲೋಕಸಭಾ ಎಥಿಕ್ಸ್ ಕಮಿಟಿಯ ಮುಖ್ಯಸ್ಥರಾಗಿ ಮರು ಆಯ್ಕೆ ಮಾಡಲಾಗಿದೆ. ಅಡ್ವಾಣಿ ಮತ್ತು ಇತರ 14 ಮಂದಿಯನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಅವರು ಮತ್ತೊಂದು ಬಾರಿಗೆ ಮರು ಆಯ್ಕೆ ಮಾಡಿದ್ದಾರೆ....

Read More

ಪಾತಕಿ ದಾವೂದ್ ಇಬ್ರಾಹಿಂ ಸಹೋದರ ಇಕ್ಬಾಲ್ ಕಸ್ಕರ್ ಬಂಧನ

ಮುಂಬಯಿ: ಭೂತಗ ಪಾತಕಿ ದಾವೂದ್ ಇಬ್ರಾಹಿಂನ ಸಹೋದರ ಇಕ್ಬಾಲ್ ಕಸ್ಕರ್‌ನನ್ನು ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ರಾತ್ರಿ ಥಾಣೆ ಪೊಲೀಸ್ ಕ್ರೈಂ ಬ್ರಾಂಚ್ ಬಂಧನಕ್ಕೊಳಪಡಿಸಿದೆ. ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮತ್ತು ಎನ್‌ಕೌಂಟರ್ ಸ್ಪೆಷಾಲಿಸ್ಟ್ ಪ್ರದೀಪ್ ಶರ್ಮಾ ಅವರ ನೇತೃತ್ವದಲ್ಲಿ ಸೆಂಟ್ರಲ್ ಮುಂಬಯಿಯ...

Read More

ದೀಪಾವಳಿ ಹೊತ್ತಿಗೆ ಪೆಟ್ರೋಲ್ ಬೆಲೆ ಇಳಿಕೆ: ಸಚಿವ ಪ್ರಧಾನ್

ಅಮೃತ್‌ಸರ: ದೀಪಾವಳಿಯ ಹೊತ್ತಿಗೆ ಪೆಟ್ರೋಲ್ ಬೆಲೆ ಇಳಿಮುಖವಾಗಲಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ. ಅಮೆರಿಕಾದಲ್ಲಿ ನೆರೆ ಸಂಭವಿಸಿದ ಕಾರಣ ತೈಲ ಉತ್ಪಾದನೆಯಲ್ಲಿ ಶೇ.13ರಷ್ಟು ಕುಸಿತವಾಯಿತು, ಹೀಗಾಗೀ ರಿಫೈನರಿ ಆಯಿಲ್ ಬೆಲೆ ಏರಿಕೆಯಾಗಿದೆ ಎಂದು...

Read More

ಭಾರತದಲ್ಲಿ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ‘ಟೆಜ್’ ಪರಿಚಯಿಸಿದ ಗೂಗಲ್

ನವದೆಹಲಿ: ಇಂಟನೆಟ್ ದಿಗ್ಗಜ ಗೂಗಲ್ ಸೋಮವಾರ ಭಾರತದಲ್ಲಿ ತನ್ನ ಯುಪಿಐ-ಆಧಾರಿತ ಡಿಜಿಟಲ್ ಪೇಮೆಂಟ್ ಅಪ್ಲಿಕೇಶನ್ ‘ಟೆಜ್’ನ್ನು ಪರಿಚಯಿಸಿದೆ. ಈ ಅಪ್ಲಿಕೇಶನ್ ಮೂಲಕ ಗೂಗಲ್ ಗ್ರಾಹಕರು ಇನ್ನು ಮುಂದೆ ಸರಕು ಮತ್ತು ಸೇವೆಗಳಿಗೆ ಪೇಮೆಂಟ್ ಮಾಡಬಹುದು. ಮಾತ್ರವಲ್ಲದೇ ಆನ್‌ಲೈನ್ ಮತ್ತು ಆಫ್‌ಲೈನ್ ಎರಡರ...

Read More

ಎನ್‌ಐಎ ಮುಖ್ಯಸ್ಥರಾಗಿ ವೈ.ಸಿ.ಮೋದಿ ನೇಮಕ

ನವದೆಹಲಿ: ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ಯ ಹೊಸ ಡೈರೆಕ್ಟರ್ ಜನರಲ್ ಆಗಿ ವೈ.ಸಿ ಮೋದಿಯವರು ಸೋಮವಾರ ನೇಮಕವಾಗಿದ್ದಾರೆ. ಪ್ರಸ್ತುತ ಎನ್‌ಐಎ ಮುಖ್ಯಸ್ಥರಾಗಿರುವ ಶರದ್ ಕುಮಾರ್ ಅವರ ಅವಧಿ ಅಕ್ಟೋಬರ್‌ನಲ್ಲಿ ಅಂತ್ಯವಾಗಲಿದೆ. ಗೃಹಸಚಿವಾಲಯವು ವೈ.ಸಿ ಮೋದಿಯವರನ್ನು ನೇಮಕಗೊಳಿಸಿ ಆದೇಶ ಹೊರಡಿಸಿದೆ. 2002ರ ಗುಜರಾತ್ ಗಲಭೆಯ...

Read More

ವಿಧಾನಪರಿಷತ್ ಸದಸ್ಯರಾಗಿ ಇಂದು ಯೋಗಿ, ಮೌರ್ಯ ಪ್ರಮಾಣವಚನ

ಲಕ್ನೋ: ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ, ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ, ಸಚಿವರಾದ ದಿನೇಶ್ ಶರ್ಮಾ, ಸ್ವತಂತ್ರದೇವ್ ಸಿಂಗ್, ಮೊಹ್ಸೀನ್ ರಾಜಾ ಅವರು ಸೋಮವಾರ ಉತ್ತರಪ್ರದೇಶ ವಿಧಾನ ಪರಿಷತ್‌ನ ಸದಸ್ಯರಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ. ಯೋಗಿ ಮತ್ತು ಸಚಿವರುಗಳು ಮಾ.19ರಂದು...

Read More

Recent News

Back To Top