Date : Thursday, 13-07-2017
ಲಕ್ನೋ: ತನ್ನ ರಾಜ್ಯದಲ್ಲಿನ ವಿಐಪಿ ಸಂಸ್ಕೃತಿಯನ್ನು ಹೋಗಲಾಡಿಸಲು ಕ್ರಮಕೈಗೊಳ್ಳುತ್ತಿರುವ ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ ಇದೀಗ ತನ್ನ ಭೇಟಿಯ ವೇಳೆ ಸೋಫಾ, ಎಸಿ, ರತ್ನಕಂಬಳಿ ಸೇರಿದಂತೆ ಯಾವುದೇ ವಿಶೇಷ ವ್ಯವಸ್ಥೆ ಮಾಡುವುದು ಬೇಡ ಎಂದು ಅಧಿಕಾರಿಗೆ ಆದೇಶಿಸಿದ್ದಾರೆ. ಈ ಹಿಂದೆ ಬಿಎಸ್ಎಫ್ನ...
Date : Thursday, 13-07-2017
ಚೆನ್ನೈ: ‘ಕಲಾಂಸ್ಯಾಟ್’ ಎಂಬ 64 ಗ್ರಾಂ ತೂಕದ ಮೈಕ್ರೋ ಸೆಟ್ಲೈಟ್ನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿ ರಿಫತ್ ಶಾರೂಖ್ ಮತ್ತು ಆತನ ತಂಡಕ್ಕೆ ತಮಿಳುನಾಡು ಸರ್ಕಾರ 10 ಲಕ್ಷ ರೂಪಾಯಿಗಳ ಬಹುಮಾನ ನೀಡಿ ಪುರಸ್ಕರಿಸಿದೆ. ಶಾರೂಖ್ ತಂಡ ಬುಧವಾರ ಮುಖ್ಯಮಂತ್ರಿ ಕೆ.ಪಲಣಿಸ್ವಾಮಿ ಅವರನ್ನು ಭೇಟಿಯಾಗಿ ಅವರಿಂದ...
Date : Thursday, 13-07-2017
ಗಾಂಧೀನಗರ: ದೇಶದ ಮೊತ್ತ ಮೊದಲ ಹೈ-ಸ್ಪೀಡ್ ರೈಲ್ ಟ್ರೈನಿಂಗ್ ಸೆಂಟರ್ ಗಾಂಧೀನಗರದಲ್ಲಿ ಸ್ಥಾಪನೆಗೊಳ್ಳಲಿದೆ. ಈ ಸೆಂಟರ್ ಹೈ ಸ್ಪೀಡ್ ರೈಲುಗಳ ತಂತ್ರಜ್ಞಾನದ ಬಗ್ಗೆ ಆಧುನಿಕ ತರಬೇತಿಯನ್ನು ನೀಡಲಿದೆ. ಸೆಪ್ಟಂಬರ್ನಲ್ಲಿ ಇದಕ್ಕೆ ಶಂಕುಸ್ಥಾಪನೆಯಾಗಲಿದೆ ಎಂದು ನ್ಯಾಷನಲ್ ಹೈ ಸ್ಪೀಡ್ ರೈಲ್ವೇ ಕಾರ್ಪೋರೇಶನ್ನ ಮುಖ್ಯಸ್ಥ...
Date : Thursday, 13-07-2017
ನವದೆಹಲಿ: ಜೂನ್ ತಿಂಗಳಲ್ಲಿ ಗ್ರಾಹಕ ಹಣದುಬ್ಬರ ದಾಖಲೆ ಎಂಬಂತೆ ಶೇ.1.54ರಷ್ಟು ಕುಸಿತ ಕಂಡಿದೆ ಎಂದು ಸರ್ಕಾರದ ದಾಖಲೆಯಿಂದ ತಿಳಿದು ಬಂದಿದೆ. ಆಹಾರ ಮತ್ತು ತೈಲ ಬೆಲೆ ಕಡಿಮೆಯಾದ ಕಾರಣ ಹಣದುಬ್ಬರ ಕುಸಿತ ಕಂಡಿತು ಎಂದು ಹೇಳಲಾಗಿದೆ. ಕಳೆದ ವರ್ಷದಿಂದ ತರಕಾರಿಗಳ ದರ...
Date : Thursday, 13-07-2017
ಪುರಿ: ಕರಾವಳಿಯ ಸುಂದರ ಪರಿಸರವನ್ನು ಆಸ್ವಾದಿಸುತ್ತಾ ದೇಗುಲ ನಗರಿ ಪುರಿಯಿಂದ ಕೊನಾರ್ಕ್ಗೆ ಪ್ರಯಾಣಿಸುವ ಅದ್ಭುತ ಅವಕಾಶ ಪ್ರವಾಸಿಗರಿಗೆ ಶೀಘ್ರದಲ್ಲೇ ಸಿಗಲಿದೆ. ಒರಿಸ್ಸಾ ಸರ್ಕಾರ ಮತ್ತು ರೈಲ್ವೇ ಸಚಿವಾಲಯವೂ ಪುರಿ-ಕೊನಾರ್ಕ್ಗೆ ರೈಲು ಮಾರ್ಗ ಸ್ಥಾಪನೆಯ ಪ್ರಸ್ತಾವಣೆಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿವೆ. ಈ ಎರಡು ಪ್ರವಾಸಿ...
Date : Thursday, 13-07-2017
ಹೈದರಾಬಾದ್: ಇನ್ನಷ್ಟೇ ಉದ್ಘಾಟನೆಗೊಳ್ಳಲಿರುವ ಹೈದರಾಬಾದ್ ಮೆಟ್ರೋದಲ್ಲಿ ನಾಲ್ಕು ಭಾಷೆಗಳನ್ನು ಉಪಯೋಗಿಸಲಾಗಿದೆ. ಮೆಟ್ರೋ ಸ್ಟೇಶನ್ಗಳಲ್ಲಿ ಸೈನ್ಬೋರ್ಡುಗನ್ನು ತೆಲುಗು, ಇಂಗ್ಲೀಸ್, ಹಿಂದಿ ಮತ್ತು ಉರ್ದುವಿನಲ್ಲಿ ಡಿಸ್ಪ್ಲೇ ಮಾಡಲಾಗಿದೆ. ಬೆಂಗಳೂರಿನಲ್ಲಿ ಹಿಂದಿ ಸೈನ್ಬೋರ್ಡುಗಳು ಕನ್ನಡ ಹೋರಾಟಗಾರರ ಕ್ರೋಧಕ್ಕೆ ಕಾರಣವಾಗಿತ್ತು. ಆದರೆ ಹೈದರಾಬಾದ್ನಲ್ಲಿ ಅಂತಹ ಯಾವುದೇ ಸಮಸ್ಯೆ...
Date : Thursday, 13-07-2017
ನವದೆಹಲಿ: ಆಗಸ್ಟ್ 15ರೊಳಗೆ ಎಲ್ಲಾ ವ್ಯಾಪಾರಿಗಳು ಜಿಎಸ್ಟಿಯೊಳಗೆ ಬರುವಂತೆ ಮಾಡಲು ತ್ವರಿತವಾಗಿ ಕಾರ್ಯನಿರ್ವಹಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಬುಧವಾರ ಎಲ್ಲಾ ಮುಖ್ಯ ಕಾರ್ಯದರ್ಶಿಗಳಿಗೆ ಕರೆ ನೀಡಿದ್ದಾರೆ. ಪ್ರೋ ಆಕ್ಟಿವ್ ಗವರ್ನೆನ್ಸ್ ಆಂಡ್ ಟೈಮ್ಲಿ ಇಂಪ್ಲಿಮೆಂಟೇಶನ್(ಪ್ರಗತಿ) ಸಭೆಯ ನೇತೃತ್ವ ವಹಿಸಿ ರಾಜ್ಯ...
Date : Thursday, 13-07-2017
ಮುಂಬಯಿ: ಗಣೇಶೋತ್ಸವನ್ನು ಪರಿಸರಸ್ನೇಹಿಯಾಗಿ ಆಚರಿಸಬೇಕು ಎಂಬ ಅರಿವು ಎಲ್ಲೆಡೆ ಮೂಡುತ್ತಿದೆ. ಮಣ್ಣಿನಿಂದ ಮಾಡಿದ ಗಣಪನಿಗೆ ಇತ್ತೀಚಿಗೆ ಬೇಡಿಕೆಗಳು ಹೆಚ್ಚುತ್ತಿದೆ. ಆದರೆ ಈ ಬಾರಿ ವಿಶೇಷವೆಂಬಂತೆ ಮುಂಬಯಿ ನಿವಾಸಿಯೊಬ್ಬರು ಗೋವಿನ ಸೆಗಣಿಯಿಂದ ಮಾಡಿದ ಗಣಪನನ್ನು ಮಾರಾಟ ಮಾಡುತ್ತಿದ್ದಾರೆ. ಅತ್ಯಂತ ಪವಿತ್ರ ಮತ್ತು ಪರಿಸರ...
Date : Thursday, 13-07-2017
ಚಂಡೀಗಢ: ಸುಮಾರು 400 ಗೋಶಾಲೆಗಳಲ್ಲಿ ಬಯೋಗ್ಯಾಸ್ ಪ್ಲಾಂಟ್ಗಳನ್ನು ಸ್ಥಾಪಿಸಲು ಹರಿಯಾಣ ಸರ್ಕಾರ ನಿರ್ಧರಿಸಿದೆ. ಈಗಾಗಲೇ ಅಲ್ಲಿನ ಗೋ ಸೇವಾ ಆಯೋಗ ಬಯೋಗ್ಯಾಸ್ ಸ್ಥಾಪನೆ ಯೋಜನೆಯ ಬಗ್ಗೆ ರಾಜ್ಯ ನವೀಕರಿಸಬಹುದಾದ ಇಂಧನ ಇಲಾಖೆಗೆ ಪ್ರಸ್ತಾವಣೆ ಸಲ್ಲಿಸಿದೆ. ‘ಸುಮಾರು 437 ಗೋಶಾಲೆಗಳಲ್ಲಿ ಬಯೋಗ್ಯಾಸ್ ಪ್ಲಾಂಟ್ ಸ್ಥಾಪಿಸುವ...
Date : Thursday, 13-07-2017
ನವದೆಹಲಿ: ಸಿಕ್ಕಿಂ ಸೆಕ್ಟರ್ನಲ್ಲಿ ಭಾರತ-ಚೀನಾ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆಯಲ್ಲಿ ಈ ಬಗ್ಗೆ ಚರ್ಚಿಸಲು ಕೇಂದ್ರ ಗುರುವಾರ ಪ್ರಮುಖ ವಿರೋಧಪಕ್ಷಗಳ ನಾಯಕರ ಸಭೆ ಕರೆದಿದೆ. ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಕೆಲ ವಿರೋಧ ಪಕ್ಷದ ನಾಯಕರಿಗೆ ವೈಯಕ್ತಿಕವಾಗಿ...