News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜೋಧ್‌ಪುರ್,ಜೈಪುರ್, ಉದಯ್‌ಪುರ್ ಅಂತಾರಾಜ್ಯ ವಿಮಾನ ಸಂಪರ್ಕ ಆರಂಭ

ಜೈಪುರ್: ಜೋಧ್‌ಪುರ್ ಮೂಲಕ ಜೈಪುರ್-ಉದಯ್‌ಪುರ್ ನಡುವಿನ ಅಂತಾರಾಜ್ಯ ವಿಮಾನ ಸಂಪರ್ಕ ಮಂಗಳವಾರ ಆರಂಭಗೊಂಡಿದೆ. ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ ಹಾಗೂ ದಾದು ದಯಾಳ್ ಸೆಕ್ಟರ್‌ನ ಗೋಪಾಲ್‌ದಾಸ್ ಜೀ ಮಹಾರಾಜ್ 9 ಸೀಟರ್ ಸುಪ್ರೀಂ ಏರ್‌ಲೈನ್ಸ್ ವಿಮಾನಕ್ಕೆ ಹಸಿರು ನಿಶಾನೆ ನೀಡಿದ್ದಾರೆ. ಸ್ಕೂಟ್ ವಿಮಾನಯಾನ...

Read More

ಸೀಮಿತ ದಾಳಿ ಕುರಿತ ವೀಡಿಯೋ ಕೇಂದ್ರಕ್ಕೆ ಒಪ್ಪಿಸಿದ ಸೇನೆ

ನವದೆಹಲಿ: ಭಾರತೀಯ ಸೇನೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸೆಪ್ಟೆಂಬರ್ ೨೮ರಂದು ನಡೆಸಿದ ಸೀಮಿತ ದಾಳಿ ಕುರಿತ ದಾಖಳೆಗಳನ್ನು ಸೇನೆ ಕೇಂದ್ರ ಸರ್ಕಾರಕ್ಕೆ ಒಪ್ಪಿಸಿದೆ. ಇದನ್ನು ಬಹಿರಂಗ ಪಡಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಈ ಹಿಂದೆ ಲಿಖಿತ ದಾಖಲೆಗಳನ್ನು ನೀಡಲಾಗುತ್ತಿತ್ತು. ಈಗ ವೀಡಿಯೋ...

Read More

‘ಎಚ್‌ಐವಿ-ಏಡ್ಸ್’ ತಿದ್ದುಪಡಿ ಮಸೂದೆಗೆ ಸಂಪುಟ ಅನುಮೋದನೆ

ನವದೆಹಲಿ: ಎಚ್‌ಐವಿ ಏಡ್ಸ್ (ನಿಯಂತ್ರಣ ಮತ್ತು ತಡೆ) ಮಸೂದೆಯ ಅಧಿಕೃತ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಕೇಂದ್ರ ಸರ್ಕಾರ ಎಚ್‌ಐವಿ ಪೀಡಿತ ಮತ್ತು ಎಚ್‌ಐವಿಗೆ ಗುರಿಯಾಗಿರುವ ಜನರ ಹಕ್ಕುಗಳನ್ನು ರಕ್ಷಿಸುವ ಎಚ್‌ಐವಿ ಏಡ್ಸ್ ಮಸೂದೆ ೨೦೧೪ ತಿದ್ದುಪಡಿಗೆ ಅನುಮೋದನ...

Read More

ಜನರ ಜೀವನದಲ್ಲಿ ಬೆಳಕು ತಂದ ಕೇಂದ್ರ ಸರ್ಕಾರದ KREDA ಯೋಜನೆ

ಕಾರ್ಗಿಲ್: ಜಮ್ಮು ಕಾಶ್ಮೀರದ ಕಾರ್ಗಿಲ್‌ನ ಗ್ರಾಮೀಣ ಪ್ರದೇಶದ ಜನರಲ್ಲಿ ವಿದ್ಯುತ್ ಪೂರೈಕೆ ಇನ್ನೂ ಕನಸಾಗಿದ್ದು, ಕೇಂದ್ರ ಸರ್ಕಾರದ ಕಾರ್ಗಿಲ್ ನವೀಕೃತ ವಿದ್ಯುತ್ ಅಭಿವೃದ್ಧಿ ಪ್ರಾಧಿಕಾರ (KREDA) ಯೋಜನೆ ಜನರ ಜೀವನದಲ್ಲಿ ಬೆಳಕು ತಂದಿದೆ. ಕೇಂದ್ರ ಸರ್ಕಾರ ಪ್ರಾಯೋಜಿತ ಕ್ರೇಡಾ ಯೋಜನೆ ಇಲ್ಲಿಯ ಗ್ರಾಮೀಣ...

Read More

ನವೆಂಬರ್ ಬಳಿಕ ಎಲ್‌ಪಿಜಿ ಸಬ್ಸಿಡಿಗೆ ಆಧಾರ್ ಕಡ್ಡಾಯ

ನಬದೆಹಲಿ: ಕೇಂದ್ರ ಸರ್ಕಾರ ನವೆಂಬರ್ ತಿಂಗಳ ಬಳಿಕ ಗ್ರಾಹಕರು ಎಲ್‌ಪಿಜಿ ಗ್ಯಾಸ್ ಸಬ್ಸಿಡಿಯ ಪ್ರಯೋಜನ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದೆ. ಗ್ರಾಹಕರು ಸಬ್ಸಿಡಿಯ ಪ್ರಯೋಜನ ಪಡೆಯಲು ಆಧಾರ್ ನೋಂದಣಿ ವ್ಯವಸ್ಥೆ ಜಾರಿಗೊಳಿಸುವಂತೆ ಪೆಟ್ರೋಲಿಯಂ ಸಚಿವಾಲಯವು ತೈಲ ಮಾರುಕಟ್ಟೆ ಕಂಪೆನಿಗಳಿಗೆ ಸೂಚಿಸಿರುವುದಾಗಿ ಮೂಲಗಳು...

Read More

LoC ಲಾಂಚ್ ಪ್ಯಾಡ್‌ಗಳಲ್ಲಿ 100 ಭಯೋತ್ಪಾದಕರು ಭಾರತಕ್ಕೆ ನುಸುಳಲು ಸಿದ್ಧ: ಗುಪ್ತಚರ ಇಲಾಖೆ

ನವದೆಹಲಿ: ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯ ಕೆಲವು ದಿನಗಳ ನಂತರ ಇದೀಗ ಗಡಿ ನಿಯಂತ್ರಣ ರೇಖೆಯ ಪಾಕಿಸ್ಥಾನದ ಲಾಂಚ್ ಪ್ಯಾಡ್‌ಗಳಲ್ಲಿ 100ಕ್ಕೂ ಅಧಿಕ ಭಯೋತ್ಪಾದಕರು ಭಾರತದೊಳಕ್ಕೆ ನುಸುಳಿ ದಾಳಿ ನಡೆಸಲು ಸಿದ್ಧವಾಗಿದ್ದಾರೆ ಎಂದು ಗುಪ್ತಚರ ಸಂಸ್ಥೆ ಸೂಚಿಸಿರುವುದಾಗಿ ವರದಿ ತಿಳಿಸಿದೆ....

Read More

ಸೀಮಿತ ದಾಳಿ ಕುರಿತು ಕೆಲವು ರಾಜಕಾರಣಿಗಳು ಪಾಕ್ ಭಾಷೆ ಬಳಸುತ್ತಿರುವುದು ದುರದೃಷ್ಟಕರ

ನವದೆಹಲಿ: ಜಮ್ಮು ಕಾಶ್ಮೀರದ ಉರಿ ಸೆಕ್ಟರ್‌ನಲ್ಲಿ ನಡೆದ ಉಗ್ರರ ದಾಳಿ ವಿರುದ್ಧ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತ ನಡೆಸಿದ ಸೀಮಿತ ದಾಳಿ ಕುರಿತು ಕೆಲವು ರಾಜಕಾರಣಿಗಳು ಪ್ರಶ್ನಿಸುತ್ತಿರುವುದು ದುರದೃಷ್ಟಕರ ಎಂದು ಮಾಹಿತಿ ಮತ್ತು ಪ್ರಸಾರ ಸಚಿವ ಎಂ. ವೆಂಕಯ್ಯ ನಾಯ್ಡು ಹೇಳಿದ್ದಾರೆ....

Read More

ಸಿಧು ಸ್ಥಾನಕ್ಕೆ ರೂಪಾ ಗಂಗೂಲಿ ರಾಜ್ಯಸಭೆಗೆ ನಾಮನಿರ್ದೇಶನ

ನವದೆಹಲಿ: ಕಳೆದ ತಿಂಗಳು ಬಿಜೆಪಿಯ ರಾಜ್ಯಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಮಾಜಿ ಕ್ರಿಕೆಟಿಗ ಹಾಗೂ ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರ ಸ್ಥಾನಕ್ಕೆ ನಟಿ ಹಾಗೂ ಬಿಜೆಪಿ ನಾಯಕಿ ರೂಪಾ ಗಂಗೂಲಿ ಅವರನ್ನು ನಾಮನಿರ್ದೇಶನ ಮಾಡಲಾಗಿದೆ. ಎಪ್ರಿಲ್‌ನಲ್ಲಿ ಸಿಧು ಜೊತೆ ಸಂಸತ್‌ನಲ್ಲಿ...

Read More

6ನೇ ಅತೀ ಎತ್ತರದ ಶಿಖರ ಛೋ ಒಯು ಏರಿದ ಅರ್ಜುನ್ ವಾಜ್‌ಪೈ

ನೋಯ್ಡಾ: ನೋಯ್ಡಾದ ವೃತ್ತಿಪರ ಪರ್ವತಾರೋಹಿ ಅರ್ಜುನ್ ವಾಜ್‌ಪೈ ಛೋ ಒಯ ಏರುವುದರೊಂದಿಗೆ ಮಂಗಳವಾರ 27,000 ಅಡಿ ಎತ್ತರದ ಪರ್ವತ ಶಿಖರ ಏರಿದ ವಿಶ್ವದ ಅತೀ ಕಿರಿಯ ವ್ಯಕ್ತಿ ಎನಿಸಿಕೊಂಡಿದ್ದಾರೆ. 23 ವರ್ಷದ ಅರ್ಜುನ್ ವಾಜ್‌ಪೈ ತನ್ನ ಶೇರ್ಪಾಗಳು ಮತ್ತು ಇತರ ಸಂಗಡಿಗರೊಂದಿಗೆ 3ನೇ...

Read More

ಸಾಲಗಾರರಿಗೆ ಉಡುಗೊರೆ: ಶೇ.0.25 ಬಡ್ಡಿದರ ಕಡಿತಗೊಳಿಸಿದ ಆರ್‌ಬಿಐ

ನವದೆಹಲಿ: ಹೊಸದಾಗಿ ರೂಪಿಸಿರುವ ಹಣಕಾಸು ನೀತಿ ಸಮಿತಿ ಆರ್‌ಬಿಐ ಗವರ್ನರ್ ಅರ್ಜಿತ್ ಪಟೇಲ್ ನೇತೃತ್ವದಲ್ಲಿ ನಡೆಸಿದ ನೀತಿ ವಿಮರ್ಶೆಯಲ್ಲಿ ತನ್ನ ರೆಪೋ ದರವನ್ನು ಶೇ.0.25ರಷ್ಟು ಕಡಿತಗೊಳಿಸಿದೆ. ಇದರಿಂದ ವಾಹನ ಮತ್ತು ಗೃಹ ಸಾಲ ಅಗ್ಗವಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಣಕಾಸು ನೀತಿ...

Read More

Recent News

Back To Top