Date : Tuesday, 19-09-2017
ನವದೆಹಲಿ: ನಿಷೇಧಿತ ಉಗ್ರ ಸಂಘಟನೆ ಅಲ್‌ಖೈದಾ ಮತ್ತು ಲಷ್ಕರ್ ಇ ತೋಯ್ಬಾಗಳು ಭಾರತದಲ್ಲಿ ಅಕ್ರಮವಾಗಿ ನೆಲೆಸಿರು ರೋಹಿಂಗ್ಯಾ ಮುಸ್ಲಿಮರೊಂದಿಗೆ ಸಂಪರ್ಕ ಸಾಧಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ಕೇಂದ್ರ ಹೇಳಿದೆ. ಯುವ ರೋಹಿಂಗ್ಯಾಗಳಿಗೆ ತರಬೇತಿ ನೀಡಿ ಅವರನ್ನು ತಮ್ಮ ಸಂಘಟನೆಗಳಿಗೆ ಸೇರಿಸುವ ಕಾರ್ಯವನ್ನು...
Date : Tuesday, 19-09-2017
ನವದೆಹಲಿ: ನಿವೃತ್ತರಾಗಲಿರುವ ಸರ್ಕಾರಿ ನೌಕರರಿಗಾಗಿ ಕೇಂದ್ರ ಸರ್ಕಾರ ಮೊಬೈಲ್ ಅಪ್ಲಿಕೇಶನನ್ನು ಬಿಡುಗಡೆಗೊಳಿಸಲಿದೆ. ತಮ್ಮ ಪಿಂಚಣಿ ಪ್ರಕ್ರಿಯೆಗಳ ಪ್ರಗತಿ ತಿಳಿಯಲು ಇದು ಅವರಿಗೆ ಸಹಾಯಕವಾಗಲಿದೆ. ಅಲ್ಲದೇ ಈ ಆ್ಯಪ್‍ನಿಂದಾಗಿ ಅವರಿಗೆ ನಿವೃತ್ತಿ ನಿಧಿ ಪಡೆದುಕೊಳ್ಳಲು, ದೂರಗಳನ್ನು ದಾಖಲಿಸಲು ಸಹಾಯಕವಾಗಲಿದೆ ಎಂದು ವೈಯಕ್ತಿಕ, ಸಾರ್ವಜನಿಕ...
Date : Tuesday, 19-09-2017
ನವದೆಹಲಿ: ಚೀನಾ ಮತ್ತು ಏಷ್ಯಾಗೆ ವಯಸ್ಸಾಗುತ್ತಿರುವ ಈ ಸಂದರ್ಭದಲ್ಲಿ ಅಧಿಕ ಪ್ರಮಾಣದ ಯುವ ಸಮುದಾಯವನ್ನು ಹೊಂದಿರುವ ಭಾರತ ಎಕನಾಮಿಕ್ ಸೂಪರ್ ಪವರ್ ಆಗುವತ್ತ ಮುನ್ನುಗ್ಗುತ್ತಿದೆ ಎಂದು ಡೆಲೊಯಿಟ್ಟೆ ಎಲ್‌ಎಲ್‌ಪಿ ಹೇಳಿದೆ. ಭಾರತದ ಯುವ ಸಮುದಾಯ ಮುಂಬರುವ ದಶಕಗಳಲ್ಲಿ ಪ್ರಗತಿ ಪಥದಲ್ಲಿ ಚೀನಾ...
Date : Tuesday, 19-09-2017
ನೇಪಿತಾವ್: ಮಯನ್ಮಾರ್ ನಾಯಕಿ ಹಾಗೂ ನೋಬೆಲ್ ಶಾಂತಿ ಪುರಸ್ಕೃತೆ ಆಂಗ್ ಸನ್ ಸೂ ಕಿ ಅವರು ರೋಹಿಂಗ್ಯಾ ಮುಸ್ಲಿಂರ ವಿಷಯದ ಬಗೆಗಿನ ತಮ್ಮ ಮೌನವನ್ನು ಕೊನೆಗೂ ಮುರಿದಿದ್ದು, ರೋಹಿಂಗ್ಯಾಗಳ ನಿರಾಶ್ರಿತ ಸ್ಥಾನಮಾನದ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ. ರೋಹಿಂಗ್ಯಾ ಮುಸ್ಲಿಂರ ಬಗ್ಗೆ ಅಂತಾರಾಷ್ಟ್ರೀಯ...
Date : Tuesday, 19-09-2017
ನವದೆಹಲಿ: ಭಾರತ ಸರ್ಕಾರದ ‘ಸ್ವಚ್ಛ ಭಾರತ’ ಅಭಿಯಾನ ಮೂರು ವರ್ಷಗಳನ್ನು ಪೂರೈಸಿದೆ, ಈ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಸಿನಿಮಾ, ಕ್ರೀಡೆ ಮುಂತಾದ ವಲಯಗಳ ಜನರಿಗೆ ಪತ್ರ ಬರೆದು ‘ಸ್ವಚ್ಛತಾ ಹಿ ಸೇವಾ’ ಚಳುವಳಿಯಲ್ಲಿ ಭಾಗವಹಿಸುವಂತೆ ಕೇಳಿಕೊಂಡಿದ್ದಾರೆ. ಮೋದಿ 2014ರ ಅ.2ರಂದು...
Date : Tuesday, 19-09-2017
ನವದೆಹಲಿ: ಮದ್ಯದ ದೊರೆ ವಿಜಯ್ ಮಲ್ಯಗೆ ಸಂಬಂಧಿಸಿದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆಯನ್ನು ಜಾರಿ ನಿರ್ದೇಶನಾಲಯ ಆರಂಭಿಸಿದೆ. ಮೂಲಗಳ ಪ್ರಕಾರ ಸ್ಟಾಕ್ ಹೋಲ್ಡಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾ ಲಿಮಿಟೆಡ್(ಎಸ್‌ಎಚ್‌ಸಿಐಎಲ್) ಸುಮಾರು ನೂರು ಕೋಟಿ ಮೌಲ್ಯದ ಮಲ್ಯ ಒಡೆತನ ಯುಬಿಎಲ್‌ನ ಷೇರುಗಳ ಹಕ್ಕನ್ನು ಕೇಂದ್ರ...
Date : Tuesday, 19-09-2017
ನವದೆಹಲಿ: ಭ್ರಷ್ಟಾಚಾರ, ವಂಚನೆಗಳನ್ನು ಕುಗ್ಗಿಸುವ ಸಲುವಾಗಿ ಭಾರತ ಸರ್ಕಾರ ಆಧಾರ್ ಸಂಖ್ಯೆಯನ್ನು ಮಹತ್ವದ ದಾಖಲೆಗಳೊಂದಿಗೆ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಿದೆ. ಲಿಂಕ್ ಮಾಡುವ ಪ್ರಕ್ರಿಯೆಗೆ ಡೆಡ್‌ಲೈನ್‌ಗಳನ್ನೂ ನೀಡಲಾಗಿದೆ. ಸರ್ಕಾರದ ನಿಯಮದ ಪ್ರಕಾರ ಆಧಾರ್-ಪಾನ್, ಆಧಾರ್-ಮೊಬೈಲ್ ಸಿಮ್, ಆಧಾರ್-ಬ್ಯಾಂಕ್ ಅಕೌಂಟ್, ಆಧಾರ್-ಸಾಮಾಜಿಕ ಭದ್ರತಾ ಯೋಜನೆಗಳೊಂದಿಗೆ...
Date : Tuesday, 19-09-2017
ನವದೆಹಲಿ: ರೈಲ್ವೇಯ ‘ಸಂರಕ್ಷ ಶ್ರೇಣಿ’ (ಸೇಫ್ಟಿ ಕೆಟಗರಿ)ಗೆ 1 ಲಕ್ಷ ಜನರನ್ನು ನೇಮಕಾತಿ ಮಾಡಿಕೊಳ್ಳಲು ಸಚಿವ ಪಿಯೂಶ್ ಗೋಯಲ್ ಮುಂದಾಗಿದ್ದಾರೆ. ಸುದೀರ್ಘ ಸಮಯದಿಂದ ಈ ಹುದ್ದೆಗಳನ್ನು ಖಾಲಿ ಇಡಲಾಗಿತ್ತು. ಆದರೆ ಕೆಲವೊಂದು ರೈಲು ಅವಘಡಗಳು ಸಂಭವಿಸಿದ ಹಿನ್ನಲೆಯಲ್ಲಿ ತಂತ್ರಜ್ಞಾನ ಮತ್ತು ಪರಿಕರಗಳನ್ನು ಹೊರತುಪಡಿಸಿಯೂ...
Date : Tuesday, 19-09-2017
ನವದೆಹಲಿ: ರಿಲಾಯನ್ಸ್ ಜಿಯೋಫೋನ್‌ಗೆ ಸ್ಪರ್ಧೆ ನೀಡಲು ಬಿಎಸ್‌ಎನ್‌ಎಲ್ ಮುಂದಾಗಿದೆ. ರೂ.2000ಕ್ಕೆ ನೂತನ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡಲು ಅದು ನಿರ್ಧರಿಸಿದೆ. ಇನ್ನು ಒಂದು ತಿಂಗಳ ಅವಧಿಯಲ್ಲಿ ಫೀಚರ್ ಫೋನ್‌ಗಳನ್ನು ಹೊರ ತರುವುದಾಗಿ ಬಿಎಸ್‌ಎನ್‌ಎಲ್ ಮುಖ್ಯಸ್ಥ ಅನುಪಮ್ ಶ್ರೀವಾಸ್ತವ್ ಹೇಳಿದ್ದಾರೆ. ಮೈಕ್ರೋಮ್ಯಾಕ್ಸ್, ಲಾವಾದಂತಹ ಭಾರತೀಯ...
Date : Tuesday, 19-09-2017
ಪಾಟ್ನಾ: ಸರ್ಕಾರದ ಕೌಶಲಾಭಿವೃದ್ಧಿ ಯೋಜನೆಯಡಿ ತರಬೇತಿ ಪಡೆಯುವ ಯುವಕರಿಗೆ ಉಚಿತವಾಗಿ ಟ್ಯಾಬ್ಲೆಟ್ ನೀಡುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಬಿಹಾರದ ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ. ಕೌಶಲ್ಯಾಭಿವೃದ್ಧಿ ತರಬೇತಿ ಪಡೆದು ಹೊರ ಬರುವ ಯುವಕ, ಯುವತಿಯರಿಗೆ ಟ್ಯಾಬ್ಲೆಟ್ ಕೊಡುವುದೋ ಅಥವಾ ನಗದನ್ನು...