ಥಾಣೆ: ತನ್ನ 44ನೇ ಹುಟ್ಟಹಬ್ಬದ ಅಂಗವಾಗಿ ನಟಿ ಐಶ್ವರ್ಯಾ ರೈ ಬಚ್ಚನ್ ಅವರು 1 ಸಾವಿರ ಮಕ್ಕಳಿಗೆ ಒಂದು ವರ್ಷದ ಅನ್ನ ದಾನ ಮಾಡಿದ್ದಾರೆ.
ಇಸ್ಕಾನ್ ದೇಗುಲದ ಅನ್ನಮಿತ್ರ ಫೌಂಡೇಶನ್ ಬಿಸಿಯೂಟ ಯೋಜನೆಗೆ ಅವರು ದೇಣಿಗೆಯನ್ನು ನೀಡಿದ್ದಾರೆ. ಅವರ ದೇಣಿಗೆ ಹಣದಿಂದ ವರ್ಷಪೂರ್ತಿ 1 ಸಾವಿರ ಮಕ್ಕಳಿಗೆ ಅನ್ನ ದೊರಕಲಿದೆ.
12 ಲಕ್ಷ ಮಕ್ಕಳು ಅನ್ನ ಮಿತ್ರ ಯೋಜನೆಯಡಿ ಬಿಸಿಯೂಟವನ್ನು ಪಡೆಯುತ್ತಿದ್ದಾರೆ, ಮುಂಬಯಿಯ 500 ಮುನ್ಸಿಪಲ್ ಸ್ಕೂಲ್ಗಳಿಗೆ ಇದು ಹಬ್ಬಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.