Date : Saturday, 12-08-2017
ನವದೆಹಲಿ: ಆ.15ರಂದು ಸ್ವಾತಂತ್ರ್ಯ ದಿನಾಚರಣೆ ನಡೆಯುವ ಹಿನ್ನಲೆಯಲ್ಲಿ ರಾಷ್ಟ್ರ ರಾಜಧಾನಿಯ ಪೊಲೀಸರು ದೆಹಲಿಯಾದ್ಯಂತ ವಾಟೆಂಡ್ ಭಯೋತ್ಪಾದಕ ಭಾವಚಿತ್ರಗಳುಳ್ಳ ಪೋಸ್ಟರ್ಗಳನ್ನು ಅಂಟಿಸಿದ್ದಾರೆ. ಸಾರ್ವಜನಿಕರಿಗೆ ಈ ಭಯೋತ್ಪಾದಕರ ಬಗ್ಗೆ ಏನಾದರು ಮಾಹಿತಿ ಇದ್ದರೆ ಅವರು 011-24641278, 011-23016770ಗೆ ಫೋನಾಯಿಸಿ ತಿಳಿಸಬಹುದಾಗಿದೆ ಎಂದು ಪೊಲೀಸರು ಹೇಳಿದ್ದಾರೆ....
Date : Saturday, 12-08-2017
ನವದೆಹಲಿ: ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು ಪಕ್ಷವನ್ನು ಎನ್ಡಿಎ ಮೈತ್ರಿಕೂಟ ಸೇರುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅಧಿಕೃತವಾಗಿ ಆಹ್ವಾನಿಸಿದ್ದಾರೆ. ಶುಕ್ರವಾರ ರಾಷ್ಟ್ರ ರಾಜಧಾನಿಯಲ್ಲಿ ನಿತೀಶ್ ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಅವರನ್ನು ಭೇಟಿಯಾದ...
Date : Saturday, 12-08-2017
ನವದೆಹಲಿ: ಪಾಕಿಸ್ಥಾನ ಆಕ್ರಮಿತ ಕಾಶ್ಮೀರದ ರಾಜಕಾರಣಿಯೊಬ್ಬರು ಪಾಕಿಸ್ಥಾನ ನಡೆಸುತ್ತಿರುವ ದೌರ್ಜನ್ಯದ ವಿರುದ್ಧ ಕಿಡಿಕಾರಿದ್ದಾರೆ. ಇಲ್ಲಿ ಮತ್ತು ಗಿಲ್ಗಿಟ್-ಬಲೋಚಿಸ್ತಾನದಲ್ಲಿ ನಡೆಸುತ್ತಿರುವ ಡ್ರಾಮವನ್ನು ಪಾಕಿಸ್ಥಾನ ನಿಲ್ಲಿಸಬೇಕು ಎಂದಿದ್ದಾರೆ. ಪಿಓಕೆಯ ರಾಜಕಾರಣಿ ಮಿಸ್ಫರ್ ಖಾನ್ ಅವರು ಪಾಕ್ ಆಕ್ರಮಿತ ಕಾಶ್ಮೀರ ಮತ್ತು ಗಿಲ್ಗಿಟ್-ಬಲೂಚಿಸ್ತಾನ ಪಾಕಿಸ್ಥಾನದ ಭಾಗವಲ್ಲ...
Date : Saturday, 12-08-2017
ನವದೆಹಲಿ: ಭಾರತದಲ್ಲಿ ಅಕ್ರಮವಾಗಿ ನೆಲೆಸಿರುವ ಸುಮಾರು 40 ಸಾವಿರ ರೊಹಿಂಗ್ಯ ಮುಸ್ಲಿಂರನ್ನು ವಾಪಸ್ ಕಳುಹಿಸುವ ಸಲುವಾಗಿ ಸರ್ಕಾರ ಬಾಂಗ್ಲಾದೇಶ ಮತ್ತು ಮಯನ್ಮಾರ್ನೊಂದಿಗೆ ಮಾತುಕತೆ ನಡೆಸುತ್ತಿದೆ, ಇದಕ್ಕಾಗಿ ಟಾಸ್ಕ್ ಫೋರ್ಸ್ ಸ್ಥಾಪಿಸುವಂತೆ ರಾಜ್ಯಗಳಿಗೆ ತಿಳಿಸಲಾಗಿದೆ. ಬೌದ್ಧ ಧರ್ಮಿಯರು ಬಹುಸಂಖ್ಯಾತರಾಗಿರುವ ಮಯನ್ಮಾರ್ನಿಂದ ಸಾವಿರಾರು ರೊಹಿಂಗ್ಯ...
Date : Saturday, 12-08-2017
ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಭಾರತದ 8ನೇ ರಿಜಿನಲ್ ನೇವಿಗೇಷನ್ ಸೆಟ್ಲೈಟ್ ಸಿಸ್ಟಮ್(ಐಆರ್ಎಸ್ಎಸ್ಎಸ್-1ಎಚ್)ನ್ನು ಈ ತಿಂಗಳ ಅಂತ್ಯದ ವೇಳೆಗೆ ನಭಕ್ಕೆ ಚಿಮ್ಮಿಸಲು ಸಿದ್ಧತೆ ನಡೆಸುತ್ತಿದೆ. ಜಿಯೋ-ಆರ್ಬಿಟ್ನಲ್ಲಿನ ನೇವಿಗೇಶನ್ ಇಂಡಿಯನ್ ಕಾನ್ಸ್ಟೆಲೇಶನ್ಗೆ ಸ್ಟ್ಯಾಂಡ್ಬೈ ಆಗಿ ಇದನ್ನು ಉಡಾವಣೆಗೊಳಿಸಲಾಗುತ್ತಿದೆ ಎಂದು ಇಸ್ರೋ...
Date : Saturday, 12-08-2017
ಭೋಪಾಲ್: ಸ್ವಾತಂತ್ರ್ಯ ದಿನಾಚರಣೆಯ ವೇಳೆ ಎಲ್ಲಾ ಮದರಸಾಗಳಲ್ಲೂ ಧ್ವಜಾರೋಹಣ ನಡೆಸಿ, ರಾಷ್ಟ್ರಗೀತೆ ಹಾಡಬೇಕು ಎಂದು ಉತ್ತರಪ್ರದೇಶದ ಮದರಸಾ ಶಿಕ್ಷಾ ಪರಿಷದ್ ನಿರ್ದೇಶನ ನೀಡಿತ್ತು. ಇದೀಗ ಮಧ್ಯಪ್ರದೇಶದಲ್ಲೂ ಮದರಸಾಗಳಿಗೆ ಇಂತಹುದ್ದೇ ನಿರ್ದೇಶನವನ್ನು ನೀಡಲಾಗಿದೆ. ರಾಜ್ಯದ ಎಲ್ಲಾ 256 ಮದರಸಾಗಳಲ್ಲೂ ಆ.15ರಂದು ಧ್ವಜಾರೋಹಣ ಮಾಡಿ,...
Date : Saturday, 12-08-2017
ನವದೆಹಲಿ: ಮಾನವ ಸಂಪನ್ಮೂಲ ಸಚಿವಾಲಯ ಸಂಜ್ಞಾ ಭಾಷೆಯಲ್ಲಿನ ರಾಷ್ಟ್ರಗೀತೆಯ ವೀಡಿಯೋವನ್ನು ಬಿಡುಗಡೆಗೊಳಿಸಿದ್ದು, ವಿಕಲಚೇತನ ಮತ್ತು ಭಾಗಶಃ ವಿಕಲಚೇತನರನ್ನು ಈ ವೀಡಿಯೋ ಒಳಗೊಂಡಿದೆ. ಈ ವೀಡಿಯೋವನ್ನು ಪ್ರಸಿದ್ಧ ಫಿಲ್ಮ್ ಮೇಕರ್ ಗೋವಿಂದ್ ನಿಹಲಾನಿ ನಿರ್ದೇಶಿಸಿದ್ದು, ಇದರಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರು...
Date : Saturday, 12-08-2017
ನವದೆಹಲಿ: ಭಾರತದ ಲೆಜೆಂಡರಿ ಅಥ್ಲೇಟ್ ಮಿಲ್ಖಾ ಸಿಂಗ್ ಅವರನ್ನು ವಿಶ್ವ ಆರೋಗ್ಯ ಸಂಸ್ಥೆಯ ಸೌತ್-ಈಸ್ಟ್ ಏಷ್ಯಾ ಭಾಗದ ದೈಹಿಕ ಚಟುವಟಿಕೆಗಳ ಗುಡ್ವಿಲ್ ಅಂಬಾಸಿಡರ್ ಆಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ಸೌತ್-ಈಸ್ಟ್ ಏಷ್ಯಾ ಭಾಗದ ರೀಜಿನಲ್ ಡೈರೆಕ್ಟರ್...
Date : Saturday, 12-08-2017
ಮಥುರಾ: ಈ ವರ್ಷ ವೃಂದಾವನದಲ್ಲಿ ಆಚರಿಸಲಾಗುತ್ತಿರುವ ಶ್ರೀಕೃಷ್ಣ ಜನ್ಮಾಷ್ಟಮಿ, ಚೀನಾ ವಸ್ತುಗಳನ್ನು ಬಹಿಷ್ಕರಿಸಿ ಎಂಬ ಸಂದೇಶವನ್ನು ಒಳಗೊಂಡಿದೆ. ಈ ಬಾರಿಯ ಜನ್ಮಾಷ್ಟಮಿ ಸಂಭ್ರಮಾಚರಣೆಯ ವೇಳೆ ಚೀನಾ ಲೈಟ್, ಅಲಂಕಾರಿಕ ವಸ್ತುಗಳನ್ನು ಬಳಸದೇ ಇರಲು ವೃಂದಾವನದ ಶ್ರೀಕೃಷ್ಣ ಜನ್ಮಸ್ಥಾನ ಸೇವಾ ಸಂಸ್ಥಾನ ನಿರ್ಧರಿಸಿದೆ....
Date : Saturday, 12-08-2017
ಶ್ರೀನಗರ: ದೇಶೀಯವಾಗಿ ನಿರ್ಮಿಸಲಾದ, ಉದ್ದೇಶಿತ ಜಾಗಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುವ ಸಾಮರ್ಥ್ಯವನ್ನು ಹೊಂದಿರುವ ರೋಬೋಟ್ಗಳನ್ನು ಜಮ್ಮು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆಗಾಗಿ ಬಳಸಲು ಭಾರತೀಯ ಸೇನೆ ಮುಂದಾಗಿದೆ. ಇಂತಹ 541 ರೋಬೋಟ್ಗಳಿಗೆ ಸೇನೆ ಪ್ರಸ್ತಾವಣೆ ಸಲ್ಲಿಸಿದ್ದು, ರಕ್ಷಣಾ ಸಚಿವಾಲಯ ಇದಕ್ಕೆ ಅನುಮೋದನೆಯನ್ನು...