ನವದೆಹಲಿ: ಬ್ಯಾಂಕ್ ಆಫ್ ಇಂಟರ್ನ್ಯಾಷನಲ್ ಸೆಟಲ್ಮೆಂಟ್(ಬಿಐಎಸ್)ನ ಫಿನಾನ್ಶಿಯಲ್ ಸ್ಟೆಬಿಲಿಟಿ ಇನ್ಸ್ಟಿಟ್ಯೂಟ್(ಎಫ್ಎಸ್ಐ)ನ ಬೋರ್ಡ್ ಸದಸ್ಯರಾಗಿ ಆರ್ಬಿಐ ಗವರ್ನರ್ ಊರ್ಜಿತ್ ಪಟೇಲ್ ನೇಮಕವಾಗಿದ್ದಾರೆ.
ಬಿಐಎಸ್ ಜಾಗತಿಕ ಹಣಕಾಸು ಸಂಸ್ಥೆಯಾಗಿದ್ದು, ವಿಶ್ವದ ಪ್ರಮುಖ ಕೇಂದ್ರೀಯ ಬ್ಯಾಂಕುಗಳು ಇದರ ಷೇರುದಾರರಾಗಿವೆ. ಈ ಷೆರುದಾರರಿಗೆ ತಂತ್ರಗಾರಿಕೆ ರೂಪಣೆ ಮತ್ತು ಹಣಕಾಸು ವ್ಯವಸ್ಥೆ ಬಲವರ್ಧನೆಯ ಬಗ್ಗೆ ಎಫ್ಎಸ್ಐ ಸಲಹೆಗಳನ್ನು ನೀಡುತ್ತದೆ.
ಇದೀಗ ಎಫ್ಎಸ್ಐ ಸದಸ್ಯರಾಗಿ ಊರ್ಜಿತ್ ಪಟೇಲ್ ನೇಮಕವಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.